Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Reason behind why Veerappa Moily become active ahead of Loksabha ElectionReason behind why Veerappa Moily become active ahead of Loksabha Election

ವೀರಪ್ಪ ಮೊಯ್ಲಿ ಏಕ್‌ದಂ ಆ್ಯಕ್ಟೀವ್ ಆಗಿದ್ದೇಕೆ?

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಮಗನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಅಥವಾ ಉಡುಪಿಯಿಂದ ಮಗನಿಗೆ ಟಿಕೆಟ್ ಬೇಕು ಎನ್ನುತ್ತಿದ್ದಾರೆ. 

NEWS Feb 20, 2019, 3:34 PM IST

Akhilesh Yadav welcomes Priyanka Gandhi to UP politicsAkhilesh Yadav welcomes Priyanka Gandhi to UP politics

ಅಖಿಲೇಶ್‌ಗೆ ಪ್ರಿಯಾಂಕಾ ಚಿಂತೆ, ಮಾಯಾಗೆ ಓಟ್‌ ಬ್ಯಾಂಕ್ ಬೇಕಂತೆ!

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದ ನಂತರ ಸಹಜವಾಗಿ ಕಾಂಗ್ರೆಸ್ ಕೇಡರ್‌ನಲ್ಲಿ ಉತ್ಸಾಹ ಜಾಸ್ತಿ ಆಗಿದೆ. ಜೊತೆಗೆ ಅಖಿಲೇಶ್ ಯಾದವ್ ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆ ಹೋದರೂ ಹೋಗಬಹುದು ಎಂಬ ಸುದ್ದಿಯೂ ಓಡಾಡುತ್ತಿದೆ.

NEWS Feb 20, 2019, 3:12 PM IST

Difference of opinion among BJP leaders for Shobha Karandlaje's constituencyDifference of opinion among BJP leaders for Shobha Karandlaje's constituency

ಉಡುಪಿಯಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ರೆಡಿ : ಬಿಜೆಪಿ ನಾಯಕರಿಂದ ಕ್ಯಾತೆ

3 ತಿಂಗಳ ಹಿಂದೆ ಉಡುಪಿಯಿಂದ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಶೋಭಾ ಕರಂದ್ಲಾಜೆ ಈಗ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ಸ್ಥಳೀಯ ಶಾಸಕರಾದ ಸಿ ಟಿ ರವಿ, ಸುನೀಲ್ ಕುಮಾರ್, ರಘುಪತಿ ಭಟ್ ಅವರ ಆಯ್ಕೆಯೇ ಬೇರೆ. 

NEWS Feb 20, 2019, 2:02 PM IST

Intellectuals Party Side effects in Delhi Karnataka BhavanaIntellectuals Party Side effects in Delhi Karnataka Bhavana

ಸಾಹಿತಿಗಳ ಚೆಲ್ಲಾಟ, ರಾಜಕಾರಣಿಗಳಿಗೆ ಪರದಾಟ!

ದಿಲ್ಲಿ ಕರ್ನಾಟಕ ಭವನದಲ್ಲಿ ಪಾನಗೋಷ್ಠಿ ನಡೆಸಿ ಉದ್ಧಾಮ ಸಾಹಿತಿಗಳು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಂದ ಉಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಇದಾದ ಮರುದಿನ ಬೆಳಿಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅಷ್ಟೂ ಸಂಸದರು ಪತ್ರಿಕಾಗೋಷ್ಠಿ ಮಾಡುತ್ತೇವೆ ಜಾಗ ಕೊಡಿ ಎಂದರೂ ಹಿಂದಿನ ರಾತ್ರಿಯ ಘಟನೆಯ ಹೆದರಿಕೆಯಲ್ಲಿದ್ದ ಅಧಿಕಾರಿಗಳು ಏನೇ ಮಾಡಿದರೂ ಸಂಸದರಿಗೆ ಒಂದು ಕೋಣೆ ಕೊಡಲು ತಯಾರಿರಲಿಲ್ಲ.

POLITICS Feb 12, 2019, 8:06 PM IST

Why Nitin Gadkari unhappy with PM Narendra ModiWhy Nitin Gadkari unhappy with PM Narendra Modi

ಮೋದಿ ಮೇಲೇಕೆ ಗಡ್ಕರಿಗೆ ಬೇಸರ?

ಪಿಎಂ ನರೇಂದ್ರ ಮೋದಿ ಮೇಲೆ ನಿತಿನ್ ಗಡ್ಕರಿ ಬೇಸರಿಸಿಕೊಂಡಿದ್ದಾರೆ. ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಅಸಮಾಧಾನ ಗಡ್ಕರಿಗಿದೆ. ಆಪ್ತರ ಬಳಿ ಅಸಮಾಧಾನವನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

POLITICS Feb 12, 2019, 6:57 PM IST

Reason behind why BSY visiting Devadurga TempleReason behind why BSY visiting Devadurga Temple

ಅಸಲಿಗೆ ಬಿಎಸ್‌ವೈ ಅಜ್ಜನ ಬಳಿ ಹೋಗಿದ್ಯಾಕೆ? ಮುಂದೇನಾಯ್ತು?

ಬಿ ಎಸ್ ಯಡಿಯೂರಪ್ಪ ದೇವರನ್ನು, ಭವಿಷ್ಯವನ್ನು ಅಪಾರವಾಗಿ ನಂಬುತ್ತಾರೆ. ಏನೇ ಕೆಲಸ ಮಾಡುವ ಮುನ್ನ ದೇವರ ಮೊರೆ ಹೋಗುವುದನ್ನು ನೋಡಿದ್ದೇವೆ. ಶಾಸಕ ಶಿವನ ಗೌಡರ ಮಾತು ಕೇಳಿ ಮುಂಡರಗಿ ತಾತನ ಬಳಿ ಭವಿಷ್ಯ ಕೇಳಿದ್ದಾರೆ. ಮುಂದೇನಾಯ್ತು? ಇಲ್ಲಿದೆ ಓದಿ. 

POLITICS Feb 12, 2019, 6:20 PM IST

Co-ordination problem between State BJP and New Delhi after Ananth Kumar deathCo-ordination problem between State BJP and New Delhi after Ananth Kumar death

ಅನಂತ್ ಕುಮಾರ್ ನಿಧನದ ನಂತರ ಬಿಜೆಪಿಗೆ ಲಗಾಮು ಹಾಕುವವರೇ ಇಲ್ಲ!

ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಏನಾದರೂ ಹೆಜ್ಜೆ ಇಟ್ಟಾಗ ಅಗತ್ಯಬಿದ್ದರೆ ಅದಕ್ಕೆ ದಿಲ್ಲಿ ನಾಯಕರ ಮೂಲಕ ಲಗಾಮು ಹಾಕಿಸುತ್ತಿದ್ದವರು ಅನಂತಕುಮಾರ್‌. ಆದರೆ ಅನಂತ್‌ ನಿಧನದ ನಂತರ ರಾಜ್ಯದ ಬಿಜೆಪಿಯಲ್ಲಿ ದಿಲ್ಲಿಗೆ ವಿಷಯ ಮುಟ್ಟಿಸುವ ನಾಯಕರೇ ಇಲ್ಲ.

POLITICS Feb 12, 2019, 5:14 PM IST

India Gate The Reason For The Dissatisfaction Of Modi At Hubli RallyIndia Gate The Reason For The Dissatisfaction Of Modi At Hubli Rally

ಹುಬ್ಬಳ್ಳಿಗೆ ಬಂದಾಗ ಮೋದಿ ಸಿಟ್ಟಾಗಿದ್ದೇಕೆ?

ದಿಲ್ಲಿಯಲ್ಲಿ ಸಾಹಿತಿಗಳ ಪಾನಗೋಷ್ಠಿ ಘಟನೆ ನಡೆದ ಮರುದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅಷ್ಟೂಸಂಸದರು ಪತ್ರಿಕಾಗೋಷ್ಠಿಗೆ ಜಾಗ ಕೊಡಿ ಎಂದು ಎಷ್ಟೇ ದುಂಬಾಲು ಬಿದ್ದರೂ ಕರ್ನಾಟಕ ಭವನದ ಅಧಿಕಾರಿಗಳು ಒಂದು ಕೋಣೆ ಕೊಡಲಿಲ್ಲ. ಈ ಬಾರಿ ಫಾರ್‌ ಎ ಚೇಂಜ್‌ ‘ಸಾಹಿತಿಗಳ ಚೆಲ್ಲಾಟ ರಾಜಕಾರಣಿಗಳ ಪರದಾಟ’ಕ್ಕೆ ಕಾರಣವಾಯಿತು.

POLITICS Feb 12, 2019, 10:03 AM IST

india Gate modi will also get profit from mamata banerjee s fightindia Gate modi will also get profit from mamata banerjee s fight

ಮಮತಾ ಸಂಘರ್ಷದಲ್ಲಿ ಮೋದಿಗೂ ಲಾಭ!

ಬಿಜೆಪಿಯ ಬಹುತೇಕ ಎಲ್ಲ ಹಾಲಿ ಸಂಸದರಿಗೆ ಟಿಕೆಟ್‌ ಪಕ್ಕಾ ಆಗಿದೆ. ಆದರೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಮಾತ್ರ ‘ನನಗೆ ಟಿಕೆಟ್‌ ಬೇಡ, ಬೇರೆ ಯಾರಿಗಾದರೂ ಕೊಡಿ. ನನ್ನ ಬಳಿ ದುಡ್ಡು ಇಲ್ಲ. ಪ್ರತಿ ಬಾರಿ ಎಲೆಕ್ಷನ್‌ಗೆ ನಿಂತಾಗ ಹೊಲ ಮಾರಿ ದುಡ್ಡು ಕಳೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

INDIA Feb 5, 2019, 5:11 PM IST

Reason for BSY maintain distance with Lehar SinghReason for BSY maintain distance with Lehar Singh

ಲೆಹರ್ ಸಿಂಗ್‌ರನ್ನು ಬಿಎಸ್‌ವೈ ದೂರ ಇಡಲು ಕಾರಣವೇನು?

ಹಿಂದೆಲ್ಲ ಯಡಿಯೂರಪ್ಪ ಬಗ್ಗೆ ಏನೇ ಸುದ್ದಿ ಇದ್ದರೂ ರಾಷ್ಟ್ರೀಯ ಮಾಧ್ಯಮಗಳಿಗೆ ಮತ್ತು ದಿಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ವಿವರಿಸಿ ಲೆಹೆರ್‌ ಸಿಂಗ್‌ ಬ್ಯಾಕ್‌ ಗ್ರೌಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬಿಎಸ್‌ವೈ ಮತ್ತು ಲೆಹೆರ್‌ ಸಿಂಗ್‌ ನಡುವೆ ಈಗ ಸಂಬಂಧ ಕಿತ್ತುಹೋಗಿದೆ.

NEWS Jan 29, 2019, 4:53 PM IST

Reason for why PM Modi not coming to Siddaganga Shri funeral ritesReason for why PM Modi not coming to Siddaganga Shri funeral rites

ಸಿದ್ಧಗಂಗಾ ಶ್ರೀಗಳ ದರ್ಶನಕ್ಕೆ ಮೋದಿ ಯಾಕೆ ಬರಲಿಲ್ಲ?

ಶ್ರೀಗಳಿಗೆ ಭಾರತರತ್ನ ಕೊಡದೇ ಇರಲು ಸರ್ಕಾರಕ್ಕೆ ತನ್ನದೇ ಆದ ಕಾರಣಗಳು ಇರಬಹುದೇನೋ. ಆದರೆ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಮೋದಿ, ಶಾ, ರಾಜನಾಥ್‌ ಸಿಂಗ್‌ ಅವರಲ್ಲಿ ಒಬ್ಬರಾದರೂ ಬರಬೇಕಿತ್ತು ಎಂದು ಬಹುತೇಕ ರಾಜ್ಯದ ಬಿಜೆಪಿ ಸಂಸದರಿಗೆ ಅನ್ನಿಸಿದೆ.

NEWS Jan 29, 2019, 12:47 PM IST

Reason behind not conferring Bharat Ratna to Siddaganga ShriReason behind not conferring Bharat Ratna to Siddaganga Shri

ಸಿದ್ಧಗಂಗಾ ಶ್ರೀಗಳಿಗೆ ಸಿಗದ ಭಾರತರತ್ನ: ಇಲ್ಲಿದೆ ಹಿಂದಿನ ಕಾರಣ

ಸರ್ಕಾರಗಳು, ಅರ್ಥಾತ್‌ ರಾಜಕಾರಣಿಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಕೂಡ ವೋಟ್‌ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವುದು ಭಾರತದಲ್ಲಿ ಮಾತ್ರ ಇರಬೇಕು. ಭಾರತ ರತ್ನ ವಿವಾದವನ್ನೇ ನೋಡಿ. ನಾನಾಜಿ ದೇಶಮುಖ್‌ರಿಗೆ ಸಂಘವನ್ನು ಖುಷಿಪಡಿಸಲು, ಭೂಪೇನ್‌ ಹಜಾರಿಕಾ ಅವರಿಗೆ ಅಸ್ಸಾಂನಲ್ಲಿ ಸಿಟಿಜನ್‌ಶಿಪ್‌ ಮಸೂದೆ ಬಗ್ಗೆ ಎದ್ದಿರುವ ಆಂದೋಲನವನ್ನು ತಣ್ಣಗಾಗಿಸಲು ಮರಣೋತ್ತರ ಭಾರತ ರತ್ನ ನೀಡಲಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ.

NEWS Jan 29, 2019, 11:22 AM IST

Last Republic Day salute at Amar Jawan jyothi this year?Last Republic Day salute at Amar Jawan jyothi this year?

ಅಮರ್ ಜವಾನ್ ಜ್ಯೋತಿಗೆ ಕಡೆಯ ಗಣರಾಜ್ಯ ನಮನ?

ಗಣರಾಜ್ಯೋತ್ಸವದ ದಿನ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಇಲ್ಲಿನ ಇಂಡಿಯಾ ಗೇಟ್ ಬಳಿ ೧೯೭೨ರಲ್ಲಿ ನಿರ್ಮಾಣಗೊಂಡ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲೇ ಗೌರವ ಸಲ್ಲಿಸುವುದು ಇದುವರೆಗೆ ನಡೆದ ಸಂಪ್ರದಾಯ.

NEWS Jan 18, 2019, 9:10 AM IST

DK Shivakumar facing embarrassing moment in ParliamentDK Shivakumar facing embarrassing moment in Parliament

ಸಂಸತ್ತಿನಲ್ಲಿ ಡಿಕೆಶಿಯಿಂದ ಇರುಸು ಮುರುಸು

ಕಳೆದ ವಾರ ಮೇಕೆದಾಟು ಕುರಿತಂತೆ ಸಂಸತ್‌ ಆವರಣದಲ್ಲಿ ರಾಜ್ಯದ ಸರ್ವ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದಾಗ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಅಲ್ಲಿ ಬಂದು ನಿಂತಿದ್ದರು. ಅಲ್ಲಿ  ಇರುಸುಮುರುಸಿನ ಸನ್ನಿವೇಶ ಎದುರಿಸಿದರು ಡಿಕೆಶಿ. 

NEWS Jan 8, 2019, 5:17 PM IST

JDS Supremo H D Deve Gowda's strategy on Loksabha Election 2019JDS Supremo H D Deve Gowda's strategy on Loksabha Election 2019

ಲೋಕಸಭಾ ಚುನಾವಣೆ: ದೇವೇಗೌಡರು ಹಾಸನ ಬಿಟ್ಟು ಮೈಸೂರಲ್ಲಿ ನಿಲ್ತಾರಾ?

ರಾಜಕೀಯ ಲೆಕ್ಕಾಚಾರದಲ್ಲಿ ದೇವೇಗೌಡರು ಎತ್ತಿದ ಕೈ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ಶುರುವಾಗಿದೆ ಕ್ಷೇತ್ರ, ಸೀಟು ಹಂಚಿಕೆ ಲೆಕ್ಕಾಚಾರ. ಈಗಾಗಲೇ ಮೈತ್ರಿ ಮಾಡಿ ಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುತ್ತಾ ಎಂಬ ಕುತೂಹಲ ಎದ್ದಿದೆ. 

NEWS Jan 8, 2019, 12:40 PM IST