Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Who will be successor of PM Narendra Modi?Who will be successor of PM Narendra Modi?

ನರೇಂದ್ರ ಮೋದಿ ಉತ್ತರಾಧಿಕಾರಿ ಯಾರು?

ಪ್ರಾಚೀನ ಕಾಲದಲ್ಲಿ ಉತ್ತರಾಧಿಕಾರಿ ರಾಜನ ಕುಟುಂಬದ ದೊಡ್ಡ ಮಗನ ರೂಪದಲ್ಲಿ ಸಿಕ್ಕರೆ, ಮೊಘಲರ ಕಾಲದಲ್ಲಿ ಮಕ್ಕಳ ನಡುವೆ ಕಲಹವಾಗಿ ತಂದೆಯನ್ನೇ ಸೆರೆಯಲ್ಲಿಟ್ಟ ಪ್ರಸಂಗಗಳೂ ನಡೆದಿತ್ತು. ಪಿಎಂ ನರೇಂದ್ರ ಮೋದಿ ನಂತರ ಯಾರಾಗ್ತಾರೆ ಮುಂದಿನ ಉತ್ತರಾಧಿಕಾರಿ? ಇಲ್ಲಿದೆ ನೋಡಿ. 

Lok Sabha Election News Apr 2, 2019, 11:58 AM IST

Modi and Amit Shah distance maintain with AdvaniModi and Amit Shah distance maintain with Advani

ಅಡ್ವಾಣಿ ಜೊತೆ ಅಂತರ ಕಾಯ್ದುಕೊಂಡರಾ ಮೋದಿ-ಅಮಿತ್ ಶಾ?

ನವೆಂಬರ್ ನಂತರ ಒಮ್ಮೆಯೂ ಅಡ್ವಾಣಿ ಅವರನ್ನು ಮೋದಿ ಮತ್ತು ಅಮಿತ್ ಶಾ ಭೇಟಿ ಆಗಿಲ್ಲವಂತೆ. ಹೋಗಲಿ ಗಾಂಧಿ ನಗರದಿಂದ ಸ್ವತಃ ನಿಲ್ಲುತ್ತಿರುವ ಅಮಿತ್ ಶಾ ಹೆಸರಿನ ಬಗ್ಗೆ ಯಾರೂ ಕೂಡ ಅಡ್ವಾಣಿ ಗಮನಕ್ಕೂ ತಂದಿಲ್ಲ ಅಂತೆ. ಏನೇ ಇರಲಿ ಮೋದಿ ಸಾಹೇಬರು ಗುರುವಿನ ನಿವೃತ್ತಿ ವಿಷಯವನ್ನು ಇನ್ನು ಚೆನ್ನಾಗಿ ನಿರ್ವಹಿಸಬಹುದಿತ್ತು. ಆದರೆ ಎಲ್ಲೋ ಒಂದು ಕಡೆ ಗುರು-ಶಿಷ್ಯರ ನಡುವೆ ಸಂವಹನದ ಕೊರತೆಯಿದೆ.

Lok Sabha Election News Mar 27, 2019, 5:19 PM IST

Modi finalizes BJP Ticket after Amit Shah okay itModi finalizes BJP Ticket after Amit Shah okay it

ಅಮಿತ್ ಶಾ ಟಿಕೆಟ್ ಫೈನಲ್ ಮಾಡ್ತಾರೆ, ಮೋದಿ ಸುಮ್ನೆ ಹೂಂ ಅಂತಾರೆ

ಚುನಾವಣಾ ಟಿಕೆಟ್ ಹಂಚುವಾಗ ಅಮಿತ್ ಶಾ ರಾಜ್ಯ ನಾಯಕರ ಜೊತೆ ಕುಳಿತುಕೊಂಡು ಸಿಂಗಲ್ ನೇಮ್ ಮಾಡಿ ಮೋದಿ ಎದುರು ಒಯ್ಯುತ್ತಾರೆ. ಮೋದಿ ಎದುರು ಚರ್ಚೆ ಕಡಿಮೆ, ಸರ್ವಸಮ್ಮತ ಅಭ್ಯರ್ಥಿಗಳನ್ನು ಜೆ.ಪಿ ನಡ್ಡಾ ಓದುತ್ತಾ ಹೋದರೆ ಪೆಂಡಿಂಗ್  ಇಟ್ಟಿದ್ದನ್ನು ಅಮಿತ್ ಶಾ ನಿರ್ಧರಿಸಿ ಪಟ್ಟಿ ಪ್ರಕಟಿಸುತ್ತಾರೆ. 

Lok Sabha Election News Mar 27, 2019, 4:34 PM IST

This is how Tejaswini Ananth kumar becomes scapegoat of BJPThis is how Tejaswini Ananth kumar becomes scapegoat of BJP

ತೇಜಸ್ವಿನಿ ಹರಕೆ ಕುರಿ ಆದದ್ದು ಹೀಗೆ...

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್‌ಕುಮಾರ್ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ತೇಜಸ್ವಿನಿಗೆ ಟಿಕೆಟ್ ಪಕ್ಕಾ ಎಂದು ಕೊನೆವರೆಗೂ ಹೇಳಲಾಗಿದ್ದು ಅಂತಿಮ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದು ಯಾಕೆ ಎಂಬ ಕುತೂಹಲಗಳಿಗೆ ಇಲ್ಲಿದೆ ಉತ್ತರ. 

Lok Sabha Election News Mar 27, 2019, 11:49 AM IST

State congress leaders looks weak infront of DevegowdaState congress leaders looks weak infront of Devegowda

ದೇವೇಗೌಡರ ಅಬ್ಬರದ ಎದುರು ಕಾಂಗ್ರೆಸ್‌ ನಾಯಕರ ಸ್ಥಿತಿ ಹೇಳತೀರದು!

ಗೌಡರ ಜೊತೆಗಿನ ಚೌಕಾಸಿಯಲ್ಲಿ ತನ್ನ ಸ್ಥಾನವನ್ನೇ ಕಳೆದುಕೊಂಡ ಮುದ್ದಹನುಮೇಗೌಡರನ್ನು ದಿಲ್ಲಿಯಲ್ಲಿ ಮಾತನಾಡಿಸುವವರೂ ಕೂಡ ಇರಲಿಲ್ಲ. ನಾನೇ ಹೋಗಿ ದೇವೇಗೌಡರ ಬಳಿ ಮಾತನಾಡಿ ತುಮಕೂರು ವಾಪಸ್‌ ಕೊಡಿಸುತ್ತೇನೆ ಎಂದಿದ್ದ ವೇಣುಗೋಪಾಲ್ 5 ನಿಮಿಷ ಕೂಡ ಬರಲಿಲ್ಲ.

Lok Sabha Election News Mar 19, 2019, 4:30 PM IST

Tension among BJP leaders because of Amit Shah invitesTension among BJP leaders because of Amit Shah invites

ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್; ಬಿಎಸ್‌ವೈಗೆ ತಳಮಳ


ಲೋಕಸಭಾ ಟಿಕೆಟ್‌ ಹಂಚಿಕೆಗಾಗಿ ಅಮಿತ್ ಶಾ ಬಿಜೆಪಿ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸಿಟಿ ರವಿಯನ್ನು ಕರೆದುಕೊಂಡು ಬರುವಂತೆ ಅಮಿತ್ ಶಾ ಬಿಎಸ್‌ವೈಗೆ ಸೂಚಿಸಿದ್ದಾರೆ. 

Lok Sabha Election News Mar 19, 2019, 3:50 PM IST

No Politics in Karnataka Bhavan New DelhiNo Politics in Karnataka Bhavan New Delhi

ಕರ್ನಾಟಕ ಭವನದಲ್ಲಿ ನೋ ಪಾಲಿಟಿಕ್ಸ್!

ಸಾಹಿತಿಗಳಿಗೆ ಕರ್ನಾಟಕ ಭವನದಲ್ಲಿ ರಾತ್ರಿವರೆಗೆ ಪಾರ್ಟಿ ಮಾಡಲು ಬಿಟ್ಟು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಬೈಸಿಕೊಂಡಿದ್ದ ದಿಲ್ಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್ ಮಿತಾಶ್, ಮೊನ್ನೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಭವನವನ್ನು ರಾಜಕಾರಣಿಗಳಿಗೆ ಬಂದ್ ಮಾಡಿಸಿದ್ದಾರೆ. 

NEWS Mar 12, 2019, 3:14 PM IST

CM Kumaraswamy confident on Nikhil victory in Mandya Loksabha Elections 2019CM Kumaraswamy confident on Nikhil victory in Mandya Loksabha Elections 2019

ರೇವಣ್ಣ ತಲೆಹಾಕದಿದ್ದರೆ ನಿಖಿಲ್ ಗೆಲುವು ನಿಶ್ಚಿತ: ಕುಮಾರಸ್ವಾಮಿ

ಸುಮಲತಾ ವಿಷಯದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಯಾರೂ ಕೂಡ ತಲೆಹಾಕದೆ ನನಗೆ ಒಬ್ಬನಿಗೇ ಬಿಟ್ಟರೆ ಆರಾಮಾಗಿ ನಿಖಿಲ್‌ನನ್ನು ಗೆಲ್ಲಿಸುತ್ತೇನೆ. ಆದರೆ ನಮ್ಮ ರೇವಣ್ಣ, ತಮ್ಮಣ್ಣ ಇಂಥ ಹೇಳಿಕೆ ಕೊಡಬಾರದು ಎಂದು ತಲೆ ಚಚ್ಚಿಕೊಂಡರು.

Lok Sabha Election News Mar 12, 2019, 12:01 PM IST

RSS worried about Ananth Kumar Hegde and Basangouda Yatnal for aggressive commentsRSS worried about Ananth Kumar Hegde and Basangouda Yatnal for aggressive comments

ಆರ್‌ಎಸ್‌ಎಸ್‌ಗೆ ತಲೆನೋವಾಗಿದ್ದರಾ ಅನಂತ್ ಕುಮಾರ್ ಹೆಗಡೆ, ಬಸನಗೌಡ ಪಾಟೀಲ್?

ಕರ್ನಾಟಕದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕಟುವಾಗಿ ಹಿಂದುತ್ವದ ಬಗ್ಗೆ ಮಾತನಾಡುವವರು. ಆದರೆ ಕುತೂಹಲ ಎಂದರೆ ಇವರಿಬ್ಬರೂ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರೇ ಆದರೂ, ಈಗ ಇವರಿಗೆ ಸ್ಥಳೀಯವಾಗಿ ಆರ್‌ಎಸ್‌ಎಸ್‌ ವಿರೋಧವೇ ಜಾಸ್ತಿ ಇದ್ದಂತಿದೆ.

NEWS Mar 6, 2019, 4:21 PM IST

Surgical strike may effect in Loksabha Election 2019Surgical strike may effect in Loksabha Election 2019

ಸರ್ಜಿಕಲ್ ಸ್ಟ್ರೈಕ್ ನಂತರ ತಲೆಕೆಳಗಾಗುತ್ತಾ ಮಹಾಘಠ್‌ಬಂಧನ್ ಲೆಕ್ಕಾಚಾರ?

ಸರ್ಜಿಕಲ್ ಸ್ಟ್ರೈಕ್  ಬೆಳವಣಿಗೆಯಿಂದಾಗಿ ನಿಧಾನವಾಗಿ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆ ಕಾಣುತ್ತಿದ್ದು, ಬಿಜೆಪಿ ಮತ್ತೆ ತನ್ನ ಮತಗಳನ್ನು ಕ್ರೋಢೀಕರಿಸಲು ಆರಂಭಿಸಿದೆ. ಮಹಾಘಠ್‌ಬಂಧನ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. 

NEWS Mar 6, 2019, 3:28 PM IST

Deve Gowda and Rahul Gandhi discussed seat sharing in Loksabha election 2019Deve Gowda and Rahul Gandhi discussed seat sharing in Loksabha election 2019

ಲೋಕಸಭಾ ಚುನಾವಣೆ: ದೇವೇಗೌಡರ ಲೆಕ್ಕಾಚಾರ ಬಲ್ಲವರ್ಯಾರು?

ಲೋಕಸಭಾ ಚುನಾವಣಾ ಸೀಟು ಹಂಚಿಕೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ಒಂದು ಸುತ್ತಿನ ಮಾತುಕತೆ  ಮುಕ್ತಾಯಗೊಂಡಿದೆ. 

NEWS Mar 6, 2019, 3:08 PM IST

India Gate Narendra Modi is Not the Only Target Of congressIndia Gate Narendra Modi is Not the Only Target Of congress

ಕಾಂಗ್ರೆಸ್‌ ಟಾರ್ಗೆಟ್‌ ಈಗ ಮೋದಿಯಷ್ಟೇ ಅಲ್ಲ!

ಬರೀ ಮೋದಿಗೆ ಬೈಯುತ್ತಿದ್ದರೆ ನಿಮಗೆ ವರ್ಕೌಟ್‌ ಆಗೋದಿಲ್ಲ ಎಂದು ರಾಹುಲ್‌ಗೆ ತಂತ್ರಗಾರರ ಸಲಹೆ

POLITICS Feb 26, 2019, 8:52 AM IST

PM Modi To Inaugurate National War Memorial Near India GatePM Modi To Inaugurate National War Memorial Near India Gate

ದೇಶದ ಯುದ್ಧ ಸ್ಮಾರಕ ಲೋಕಾರ್ಪಣೆ: ಏನಿದರ ವಿಶೇಷತೆ?

ಬೆಂಗಳೂರಿನಲ್ಲಿ ಸೈನಿಕ ಸ್ಮಾರಕವೊಂದಿದೆ. ಆದರಿನ್ನು ಉದ್ಘಾಟನೆಯಾಗಿಲ್ಲ. ಇದೀಗ ದೇಶದ ಪ್ರಥಮ ಯುದ್ಧ ಸ್ಮಾರಕವೊಂದು ಲೋಕಾರ್ಪಣೆಯಾಗುತ್ತಿದೆ. ಇಂಡಿಯಾ ಗೇಟ್‌ ಮತ್ತು ಅಮರ್‌ ಜವಾನ್‌ ಜ್ಯೋತಿ ಬಳಿ ಸ್ಮಾರಕ| ಪ್ರಧಾನಿಯಿಂದ ಚಕ್ರವ್ಯೂಹ ಮಾದರಿಯ ಸ್ಮಾರಕ ಲೋಕಾರ್ಪಣೆ

NATIONAL Feb 25, 2019, 9:45 AM IST

Kannada Journalist Answers Question Posed By SC JudgeKannada Journalist Answers Question Posed By SC Judge

ನಾಡೋಜ ಅಂದ್ರೇನು ಎಂದ ಸುಪ್ರೀಂ ಜಡ್ಜ್‌ಗೆ ಕನ್ನಡ ಪತ್ರಕರ್ತನಿಂದ ಉತ್ತರ!

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ಯಾರೂ ಮಾತನಾಡುವಂತಿಲ್ಲ. ಕೇಸ್ ವಿಚಾರಣೆ ನಡೆಯುವಾಗ ನ್ಯಾಯಮೂರ್ತಿಗಳು ’ನಾಡೋಜ’ ಎಂದರೇನು ಎಂದು ಪ್ರಶ್ನಿಸಿದರು. ಅಲ್ಲಿಯೇ ಇದ್ದ ಕನ್ನಡ ಪತ್ರಕರ್ತರೊಬ್ಬರು ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದರು. 

NEWS Feb 20, 2019, 4:43 PM IST

JDS Supremo Deve Gowda close aide talks about alliance governmentJDS Supremo Deve Gowda close aide talks about alliance government

ಮೈತ್ರಿ ಸರ್ಕಾರ ಉಳಿದಿರುವುದೇ ಇವರಿಂದ!

ದೇವೇಗೌಡರ ದೆಹಲಿ ಶಿಷ್ಯ ಅಂದರೆ ಡ್ಯಾನಿಷ್ ಆಲಿ. 1996 ರಿಂದ ಪ್ರತಿ ಬಾರಿ ನಿನ್ನನ್ನೇ ರಾಜ್ಯಸಭೆಗೆ ಕಳಿಸುತ್ತೇನೆ ಎಂದು ಹೇಳುವ ದೇವೇಗೌಡರು, ದಿಲ್ಲಿಯ ಪಾಲಿಟಿಕ್ಸ್‌ಗೋಸ್ಕರ ಡ್ಯಾನಿಷ್‌ರನ್ನು ಬಳಸುತ್ತಾರೆ. ಹಿಂದಿನಿಂದ ದೇವೇಗೌಡರು ರಾಜ್ಯಸಭಾ ಸೀಟು ಕೊಡಲಿಲ್ಲ ಎಂದು ದೂಷಿಸುವ ಡ್ಯಾನಿಷ್ ಕ್ಯಾಮೆರಾ ಶುರು ಆದ ತಕ್ಷಣ ದೇವೇಗೌಡರ ಮಾನಸ ಪುತ್ರನಂತೆ ಹೇಳಿಕೆ ಕೊಡುತ್ತಾರೆ.

NEWS Feb 20, 2019, 4:19 PM IST