ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಪಂಜಾಬ್ ದೊಡ್ಡ ಮೊತ್ತವನ್ನೇ ಮುಂದಿಟ್ಟಿದೆ. ಅಬ್ಬರಿಸಿದ ಗೇಲ್ ಕೇವಲ ಒಂದು ರನ್ ನಿಂದ ಶತಕ ತಪ್ಪಿಸಿಕೊಂಡಿದ್ದಾರೆ.
IPL Oct 30, 2020, 9:25 PM IST
ಇದು ಪ್ಲೇ ಆಫ್ ಅವಕಾಶದ ಹೋರಾಟ. ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮಹತ್ವದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
IPL Oct 30, 2020, 7:05 PM IST
ಇವತ್ತಿನ(ಅ.30) ಪಂದ್ಯಕ್ಕೆ ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ತಲಾ ಒಂದೊಂದು ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಎರಡು ಪಂದ್ಯಗಳ ಬಲಾಬಲ, ಈ ಪಂದ್ಯದ ಸಂಭಾವ್ಯ ತಂಡಗಳ ವಿಶ್ಲೇಷಣೆ ಇಲ್ಲಿದೆ ನೋಡಿ.
IPL Oct 30, 2020, 5:17 PM IST
ಪ್ಲೇ ಆಫ್ ಹೋರಾಟ ಮತ್ತಷ್ಟು ರೋಚಕಗೊಂಡಿದೆ. ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇನ್ನುಳಿದ 2 ಸ್ಥಾನಕ್ಕೆ 6 ತಂಡಗಳು ಹೋರಾಟ ನಡೆಸುತ್ತಿದೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಪ್ಲೇ ಆಫ್ ಅವಕಾಶಕ್ಕಾಗಿ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ಸಂಭವನೀಯ ತಂಡ!
IPL Oct 30, 2020, 3:10 PM IST
ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಇಂದು ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಯಲಿದೆ.
IPL Oct 30, 2020, 1:01 PM IST
41 ವರ್ಷದ ಕ್ರಿಸ್ ಗೇಲ್ ಐಪಿಎಲ್ನ ಮೋಸ್ಟ್ ಫೇಮಸ್ ಆಟಗಾರ. ಜಮೈಕಾ ಮೂಲದ ಗೇಲ್ 1999ರಿಂದ ವಿಂಡೀಸ್ ಪರ ಆಡುತ್ತಿದ್ದಾರೆ. 2018ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಇರುವ ಇವರು 2008 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಜೊತೆ ತಮ್ಮ ಐಪಿಎಲ್ ಜರ್ನಿ ಪ್ರಾರಂಭಿಸಿದರು. ನಂತರ 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಸೇರಿಕೊಂಡರು. ಈಗ ಗೇಲ್ ನಿವೃತ್ತಿ ವಿಷಯ ಕೇಳಿ ಬರುತ್ತಿದ್ದು, ಇದರ ಬಗ್ಗೆ ಅವರ ಪಂಜಾಬ್ ಟೀಮ್ನ ಕೋ ಪ್ಲೇಯರ್ಸ್ ಏನು ಹೇಳುತ್ತಾರೆ ಎಂದು ಸ್ವತಃ ಗೇಲ್ ರೀವಿಲ್ ಮಾಡಿದ್ದಾರೆ.
IPL Oct 28, 2020, 6:40 PM IST
KKR ತಂಡಕ್ಕೆ ಪಂಜಾಬ್ ಶಾಕ್ ನೀಡಿದೆ. ಗೆಲುವಿನ ನಾಗಾಲೋಟ ಮುಂದುವರಿಸಲು ಯತ್ನಿಸಿದ್ದ ಕೆಕೆಆರ್ ಸೋಲಿಗೆ ಶರಣಾಗಿದೆ. ಶಾರ್ಜಾ ಮೈದಾದನಲ್ಲಿ ಪಂಜಾಬ್ ಅಬ್ಬರಿಸಿ 8 ವಿಕೆಟ್ ಗೆಲುವು ಕಂಡಿದೆ. ಇದೀಗ ಪ್ಲೇ ಆಫ್ ಲೆಕ್ಕಾಚಾರ ಮತ್ತಷ್ಟು ರೋಚಕವಾಗಿದೆ.
IPL Oct 26, 2020, 10:57 PM IST
ಶುಭಮನ್ ಗಿಲ್ ಹಾಗೂ ಇಯಾನ್ ಮಾರ್ಗನ್ ಹೋರಾಟದಿಂದ ಕೋಲ್ಕತಾ ನೈಟ್ ರೈಡರ್ಸ್ ಅಲ್ಪಮೊತ್ತದ ಭೀತಿಯಿಂದ ಪಾರಾಗಿದೆ. ಇಷ್ಟೇ ಅಲ್ಲ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
IPL Oct 26, 2020, 9:25 PM IST
ಪ್ಲೇ ಆಫ್ ಸ್ಥಾನಕ್ಕಾಗಿ ಇದೀಗ ಪ್ರತಿ ಪಂದ್ಯ ಕೂಡ ಮುಖ್ಯವಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ ಪ್ಲೇ ಆಫ್ ಹಾದಿ ಸುಗಮಗೊಳಿಸಲು ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು?
IPL Oct 26, 2020, 7:02 PM IST
ಎರಡು ತಂಡಗಳ ಹಿಂದಿನ ಪ್ರದರ್ಶನ ಹೇಗಿತ್ತು? ತಂಡದಲ್ಲಿ ಬದಲಾವಣೆಗಳಾಗಬಹುದಾ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
IPL Oct 26, 2020, 5:29 PM IST
ಬಲಿಷ್ಠ ಡೆಲ್ಲಿ ಎದುರು ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಸ್ಫೋಟಕ ಅರ್ಧಶತಕ ಬಾರಿಸಿದರೆ, ಬೌಲಿಂಗ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನ ತೋರಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.
IPL Oct 26, 2020, 12:58 PM IST
ಬೌಲಿಂಗ್ನಲ್ಲಿ ಕ್ರಿಸ್ ಜೋರ್ಡನ್, ಆರ್ಶದೀಪ್ ಸಿಂಗ್ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸಿ ಪಂಜಾಬ್ ತಂಡಕ್ಕೆ ರೋಚಕ ಜಯ ತಂದಿತ್ತರು. ಪಂಜಾಬ್-ಹೈದರಾಬಾದ್ ನಡುವಿನ ಪಂದ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ
IPL Oct 25, 2020, 4:55 PM IST
127 ರನ್ ಸುಲಭ ಟಾರ್ಗೆಟ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೃಹತ್ತಾಗಿ ಗೋಚರಿಸಿತು. ಪಂಜಾಬ್ ತಂಡದ ಅದ್ಭುತ ಬೌಲಿಂಗ್ ದಾಳಿಗೆ ಹೈದರಾಬಾದ್ ಒಂದೊಂದು ರನ್ ಗಳಿಸಲುು ಪರದಾಡಿತು. ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಪಂಜಾಬ್ 12 ರನ್ ರೋಚಕ ಗೆಲುವು ದಾಖಲಿಸಿದೆ.
IPL Oct 24, 2020, 11:44 PM IST
ಪ್ಲೇ ಆಫ್ ರೇಸ್ ಪೈಪೋಟಿ ಹೆಚ್ಚಾಗಿದೆ. ಅಂತಿಮ ನಾಲ್ಕರ ಘಟ್ಟದಲ್ಲಿ ಕಾಣಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.
IPL Oct 24, 2020, 9:23 PM IST
ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಕಾರಣ ಉಭಯ ತಂಡಗಳ ಪ್ಲೇ ಆಫ್ ಹಾದಿ ಸುಗಮವಾಗಲು ಗೆಲುವು ಅಗತ್ಯವಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
IPL Oct 24, 2020, 7:05 PM IST