ಕ್ರೀಸ್‌ ಗೇಲ್‌ ನಿವೃತ್ತಿ : ಏನು ಹೇಳತ್ತಾರೆ ಅವರ ಪಂಜಾಬ್‌ ಟೀಮ್‌ಮೇಟ್ಸ್‌!

First Published 28, Oct 2020, 6:40 PM

41 ವರ್ಷದ ಕ್ರಿಸ್ ಗೇಲ್  ಐಪಿಎಲ್‌ನ ಮೋಸ್ಟ್‌ ಫೇಮಸ್‌ ಆಟಗಾರ. ಜಮೈಕಾ ಮೂಲದ ಗೇಲ್‌ 1999ರಿಂದ ವಿಂಡೀಸ್ ಪರ ಆಡುತ್ತಿದ್ದಾರೆ. 2018ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಇರುವ ಇವರು 2008 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಜೊತೆ ತಮ್ಮ ಐಪಿಎಲ್‌ ಜರ್ನಿ ಪ್ರಾರಂಭಿಸಿದರು.  ನಂತರ 2011ರಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್‌ ಸೇರಿಕೊಂಡರು. ಈಗ ಗೇಲ್‌ ನಿವೃತ್ತಿ ವಿಷಯ ಕೇಳಿ ಬರುತ್ತಿದ್ದು, ಇದರ ಬಗ್ಗೆ ಅವರ ಪಂಜಾಬ್‌ ಟೀಮ್‌ನ ಕೋ ಪ್ಲೇಯರ್ಸ್‌ ಏನು ಹೇಳುತ್ತಾರೆ ಎಂದು ಸ್ವತಃ ಗೇಲ್‌ ರೀವಿಲ್‌ ಮಾಡಿದ್ದಾರೆ.

ಕ್ರಿಸ್ ಗೇಲ್ ಎಂದರೆ ಮೊದಲು ನೆನಪಾಗುವುದು ಅವರ ಸ್ಫೋಟಕ ಬ್ಯಾಟಿಂಗ್.

41ನೇ ವಯಸ್ಸಿನಲ್ಲೂ ಗೇಲ್‌ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆಆಟದ ಮೂಲಕ ಕೊಡುಗೆ ನೀಡುತ್ತಿದ್ದಾರೆ.

ವೃತ್ತಿ ಜೀವನದ ಕೊನೆಯಲ್ಲಿರುವ ಗೇಲ್‌ ಫ್ಯಾನ್ಸ್‌ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ.

ಗೇಲ್ ನಿವೃತ್ತಿಯ ಬಗ್ಗೆ ಅವರ ಕಿಂಗ್ಸ್ ಇಲೆವೆನ್ ತಂಡದ ಸಹ ಆಟಗಾರರು ಏನು ಹೇಳುತ್ತಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

'ಇಂದು, ಕೋಚ್, ಸಿನಿಯರ್‌ ಆಟಗಾರರು ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕು ಎಂದು ಕೇಳಿದರು. ನಾನು ಕೊಡುಗೆ ನೀಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗಿದೆ ಮತ್ತು ನಿವೃತ್ತಿಯಾಗಬೇಡಿ ಎಂದು ತಂಡದ ಯುವಕರು ನನಗೆ ಹೇಳುತ್ತಿದ್ದಾರೆ,' ಎಂದು ಕೆಕೆಆರ್ ವಿರುದ್ಧ ಜಯ ಗಳಿಸಿದ ನಂತರ ಗೇಲ್ ಹೇಳಿದ್ದಾರೆ.

ಆಟ ಆಡದೆ ಇರುವಾಗ ಮೈದಾನದ ಹೊರಗೆ ಟ್ರೈನಿಂಗ್‌, ಓಡುವುದು, ಜಿಮ್ ಮಾಡುತ್ತಿದ್ದೇನೆ. ಖು‍ಷಿಯಾಗುತ್ತಿದೆ. ನನ್ನ ಹಾಗೂ ಟೀಮ್‌ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದೇನೆ. ಅದನ್ನು ಕಾರ್ಯ ರೂಪಕ್ಕೆ ತರುತ್ತಿದ್ದೇನೆ ಆದರೆ ಇನ್ನೂ ಬಹಳ ದೂರ ಸಾಗಬೇಕಿದೆ ' ಎಂದಿದ್ದಾರೆ ಗೇಲ್.

ಗೇಲ್ ಅದ್ಭುತ ಕೆರಿಯರ್‌ ಹೊಂದಿದ್ದಾರೆ, ವಿಶೇಷವಾಗಿ ಶಾರ್ಟ್‌ ಫಾರ್ಮಾಟ್ ವಿಂಡೀಸ್ ಪರ T20ಗೆ ಪಾದಾರ್ಪಣೆ ಮಾಡಿದಾಗಿನಿಂದ 32.54ರ ಸರಾಸರಿಯಲ್ಲಿ 1,627 ರನ್ ಗಳಿಸಿದ್ದಾರೆ, ಇದರಲ್ಲಿ ಒಂದೆರಡು ಶತಕಗಳು ಮತ್ತು 13 ಅರ್ಧಶತಕಗಳು ಒಳಗೊಂಡಿದೆ.

ಒಟ್ಟಾರೆ 13,000 ರನ್ ಗಳಿಸಿರುವ ಗೇಲ್‌ 38.16 ಸರಾಸರಿಯೊಂದಿಗೆ 22 ಶತಕ ಹಾಗೂ 84 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ, ಇಲ್ಲಿಯವರೆಗೆ ಮೂರು ಟೀಮ್‌ಗೆ ಆಡಿದ್ದಾರೆ. 40.88ರ ಸರಾಸರಿಯೊಂದಿಗೆ 130 ಪಂದ್ಯಗಳಲ್ಲಿ 4,661. ರನ್‌ಗಳನ್ನು ಗಳಿಸಿದ್ದಾರೆ.  ಅದರಲ್ಲಿ 30 ಅರ್ಧಶತಕ ಮತ್ತು 6 ಸೆಂಚುರಿ ಸೇರಿವೆ.

40 ವರ್ಷ ದಾಟಿದ್ದರೂ ಗೇಲ್‌ ಆಟದ ಗತಿ ಇನ್ನೂ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. 2019ರ ಐಸಿಸಿ ವಿಶ್ವಕಪ್ ನಂತರ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿದ್ದರೂ, ಇನ್ನೂ ಆಫೀಶಿಯಲ್‌ ಆಗಿ ನಿವೃತ್ತರಾಗಿಲ್ಲ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದ್ದು, ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿವೆ. ಇದುವರೆಗೆ ಒಂದು ಬಾರಿಯೂ ಪ್ರಶಸ್ತಿಯನ್ನು ಗೆದ್ದಿಲ್ಲದ 3 ತಂಡಗಳಲ್ಲಿ ಪಂಜಾಬ್‌ ಸಹ ಒಂದು.

loader