Asianet Suvarna News Asianet Suvarna News

ಶಾರ್ಜಾದಲ್ಲಿಂದು ಬಲಿಷ್ಠ ಕೆಕೆಆರ್-ಪಂಜಾಬ್‌ ಫೈಟ್

ಒಂದು ಕಡೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗುಬಡಿದಿರುವ ಕೆಕೆಆರ್ ತಂಡ ಅಂತಹದ್ಧೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಸತತ 4 ಪಂದ್ಯಗಳನ್ನು ಗೆದ್ದುಬೀಗುತ್ತಿರುವ ಪಂಜಾಬ್ ಇಂದೂ ಸಹ ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

ಬೆಂಗಳೂರು(ಅ.26): 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಮೇಲೆ ಕಣ್ಣಿಟ್ಟಿರುವ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಶಾರ್ಜಾ ಮೈದಾನ ಆತಿಥ್ಯ ವಹಿಸಿದೆ.

ಒಂದು ಕಡೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಗ್ಗುಬಡಿದಿರುವ ಕೆಕೆಆರ್ ತಂಡ ಅಂತಹದ್ಧೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಸತತ 4 ಪಂದ್ಯಗಳನ್ನು ಗೆದ್ದುಬೀಗುತ್ತಿರುವ ಪಂಜಾಬ್ ಇಂದೂ ಸಹ ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

Black Lives Matter ಚಳುವಳಿಗೆ ಮಂಡಿಯೂರಿ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯ

ಎರಡು ತಂಡಗಳ ಹಿಂದಿನ ಪ್ರದರ್ಶನ ಹೇಗಿತ್ತು? ತಂಡದಲ್ಲಿ ಬದಲಾವಣೆಗಳಾಗಬಹುದಾ? ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

Video Top Stories