Asianet Suvarna News Asianet Suvarna News
4531 results for "

Lockdown

"
1318 Migrant Workers Went to West Bengal From Ballari1318 Migrant Workers Went to West Bengal From Ballari

ಕೊರೋನಾ ಭೀತಿ: ಬಳ್ಳಾರಿಯಿಂದ ಪಶ್ಚಿಮ ಬಂಗಾಳದತ್ತ 1318 ವಲಸಿಗರ ಪಯಣ

ನಗರದ ರೈಲ್ವೆ ನಿಲ್ದಾಣದಿಂದ 1318 ವಲಸಿಗರನ್ನು ಹೊತ್ತ ಶ್ರಮಿಕ್‌ ವಿಶೇಷ ರೈಲು ಪಶ್ಚಿಮ ಬಂಗಾಳದತ್ತ ಶನಿವಾರ ಮಧ್ಯಾಹ್ನ ತೆರಳಿದೆ. ಸುರಕ್ಷಿತವಾಗಿ ತಮ್ಮೂರನ್ನು ತಲುಪಿ ಮತ್ತೆ ಬಳ್ಳಾರಿ ಜಿಲ್ಲೆಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ನೇತೃತ್ವದ ತಂಡ ಶುಭಹಾರೈಸಿ ಚಪ್ಪಾಳೆ ತಟ್ಟಿಬೀಳ್ಕೊಟ್ಟರು. 
 

Karnataka Districts May 31, 2020, 9:06 AM IST

KSRTC Loss due to Lockdown in Naragund in Gadag districtKSRTC Loss due to Lockdown in Naragund in Gadag district

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು: KSRTCಗೆ ಭಾರಿ ನಷ್ಟ..!

ದೇಶದಲ್ಲಿ ಮನುಷ್ಯ ಕುಲವನ್ನು ನಾಶ ಮಾಡುವಂತ ಮಹಾಮಾರಿ ಕೊರೋನಾ ರೋಗ ಆವರಿಸಿರುವುದರಿಂದ ಸರ್ಕಾರ ಈ ರೋಗ ನಿಯಂತ್ರಣ ಮಾಡಲು 2 ತಿಂಗಳಕಾಲ ಲಾಕ್‌ಡೌನ್‌ ಮಾಡಿ ಬಸ್‌ಗಳ ಓಡಾಟ ಬಂದ್‌ ಮಾಡಿದ್ದರಿಂದ ಜನತೆ ಪ್ರತಿದಿನ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.
 

Karnataka Districts May 31, 2020, 8:38 AM IST

Private bus to start service from June 1st ticket price increase by 15 percentPrivate bus to start service from June 1st ticket price increase by 15 percent

ಜೂನ್ 1ರಿಂದ ಬಸ್‌ಗಳ ಸಂಚಾರ; ಶೇ.15ರಷ್ಟುಹೆಚ್ಚಿದ ಟಿಕೆಟ್‌ ದರ

ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಜೂನ್‌ 1ರಿಂದ ನಿಯಮತ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಆದರೆ ಟಿಕೆಟ್‌ ದರದಲ್ಲಿ ಶೇ.15ರಷ್ಚು ಏರಿಸಲು ಬಸ್‌ಗಳ ಮಾಲೀಕರು ನಿರ್ಧರಿಸಿದ್ದಾರೆ.

Karnataka Districts May 31, 2020, 8:38 AM IST

Dengue cases in midst of covid19 in mangaloreDengue cases in midst of covid19 in mangalore

ಕೊರೋನಾ ನಡುವೆ ಡೆಂಘೀ ಆತಂಕ ಶುರು!

ಕೊರೋನಾ ಮಹಾ ಆತಂಕದ ನಡುವೆ ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಳೆಯೊಂದಿಗೆ ಮಲೇರಿಯಾ, ಡೆಂಘೀಯಂಥ ಸೋಂಕುಗಳ ಕಾಟವೂ ದಿಢೀರನೆ ಆರಂಭವಾಗಲಿದೆ. ಕೊರೋನಾ ಯುದ್ಧೋಪಾದಿ ಕೆಲಸಗಳ ನಡುವೆ ಡೆಂಘೀ ಸೋಂಕು ಪತ್ತೆ ವಿಳಂಬ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಯ ಆತಂಕ ಸೃಷ್ಟಿಯಾಗಿದೆ. ಸ್ವತಃ ಆರೋಗ್ಯ ಇಲಾಖೆ ಈ ಬಗ್ಗೆ ಚಿಂತೆಗೀಡಾಗಿದೆ.

Karnataka Districts May 31, 2020, 8:31 AM IST

13 People found corona positive after completing quarantine in udupi13 People found corona positive after completing quarantine in udupi

ಕ್ವಾರಂಟೈನ್‌ ಮುಗಿಸಿ ಮನೆಗೆ ಹೋಗಿದ್ದ 13 ಮಂದಿಗೆ ಸೋಂಕು

ಹೊರ ರಾಜ್ಯ - ದೇಶಗಳಿಂದ ಬಂದು ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕೋವಿಡ್‌ ಪರೀಕ್ಷೆಯ ವರದಿ ಬರುವುದಕ್ಕೆ ಮೊದಲೇ ಬಿಡುಗಡೆಯಾಗಿ ಮನೆಗೆ ಹೋಗಿದ್ದ 13 ಮಂದಿಗೆ ಕೊರೋನಾ ಸೋಂಕಿರುವುದು ಶನಿವಾರ ದೃಢಪಟ್ಟಿದೆ. ಇದರಿಂದ ಅವರ ಮನೆಯವರೂ ಇದೀಗ ಕೊರೋನಾ ಶಂಕಿತರಾಗಿದ್ದಾರೆ.

Karnataka Districts May 31, 2020, 8:03 AM IST

Locust in mangalore eats green leafs creates anxiety in peopleLocust in mangalore eats green leafs creates anxiety in people

ಮಂಗಳೂರಿನಲ್ಲಿ ಮಿಡತೆ ಹಿಂಡು ಪ್ರತ್ಯಕ್ಷ: ಹಸಿರೆಲೆಗಳು ಖಾಲಿ

ಉಪ್ಪಿನಂಗಡಿ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಏರ ಎಂಬಲ್ಲಿ ಕೃಷಿಕರೊಬ್ಬರ ಜಾಗದಲ್ಲಿ ಹಸಿರು, ಕೆಂಪು, ಬಿಳಿ, ಕಪ್ಪು ಬಣ್ಣ ಮಿಶ್ರಿತವಾದ ಮಿಡತೆಯ ಗುಂಪೊಂದು ಶುಕ್ರವಾರ ಸಾಯಂಕಾಲ ಕಾಣಿಸಿಕೊಂಡಿದ್ದು ಹಸಿರೆಲೆಗಳನ್ನು ತಿಂದಿವೆ. ಮಿಡತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Karnataka Districts May 31, 2020, 7:48 AM IST

45 people discharged from dr tma pai covid19 hospital in udupi45 people discharged from dr tma pai covid19 hospital in udupi

ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ 45 ಜನ ಬಿಡುಗಡೆ

ಉಡುಪಿ ನಗರದ ಡಾ.ಟಿ.ಎಂ.ಎ.ಪೈ ಕೋವಿಡ್‌ ಆಸ್ಪತ್ರೆಯಿಂದ ಶನಿವಾರ 45 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡು, ಸಂತಸದಿಂದ ನಗುತ್ತಾ ಮನೆಗೆ ತೆರಳಿದರು.

Karnataka Districts May 31, 2020, 7:42 AM IST

4 Police men infected by covid19 during duty discharged from hospital in udupi4 Police men infected by covid19 during duty discharged from hospital in udupi

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

ಕೊರೋನಾ ವಾರಿಯರ್‌ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕೊರೋನಾ ಸೋಂಕಿತರಾಗಿದ್ದ 4 ಮಂದಿ ಪೊಲೀಸ್‌ ಸಿಬ್ಬಂದಿಗಳು ಇದೀಗ ಗುಣಮುಖರಾಗಿದ್ದು, ಅವರು ಶನಿವಾರ ಉಡುಪಿಯ ಕೊವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Karnataka Districts May 31, 2020, 7:24 AM IST

DC Deepa Cholana Talks Over Bank LoanDC Deepa Cholana Talks Over Bank Loan

ಕೊರೋನಾ ಕಾಟ: ಸಾಲ ವಸೂಲಿಗೆ ಗ್ರಾಹಕರ ಮೇಲೆ ಒತ್ತಡ ಹಾಕಿದರೆ ಕ್ರಮ

ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳು ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್‌ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
 

Karnataka Districts May 31, 2020, 7:11 AM IST

Coronavirus Lockdown 5.0 Mall restaurants  hotels religious places can reopen from June 8Coronavirus Lockdown 5.0 Mall restaurants  hotels religious places can reopen from June 8
Video Icon

ಲಾಕ್ ಡೌನ್ 5.0: ಜೂನ್ 8 ರಿಂದ ಏನಿರುತ್ತೆ? ಏನಿರಲ್ಲ?

ಕೊರೋನಾ ವೈರಸ್ ವಿರುದ್ಧ ಹೋರಾಟ ನಿರಂತರ.  ನಿಧಾನವಾಗಿ ಸಡಿಲಿಕೆ ಮಾಡುತ್ತ ಬಂದ ಲಾಕ್ ಡೌನ್ ಈಗ ಕೊನೆ ಹಂತ ತಲುಪಿದೆ. ಅಂದರೆ ಮತ್ತೊಂದಿಷ್ಟು ಅಂಶಗಳನ್ನು ಸಡಿಲಿಕೆ ಮಾಡಲಾಗಿದೆ.

India May 30, 2020, 10:53 PM IST

A Single Father Story in Lockwown joy after two months of twins bornA Single Father Story in Lockwown joy after two months of twins born

ತಾಯಿ ಇಲ್ಲದೇ ಜನಿಸಿದ ಅವಳಿ, 2 ತಿಂಗಳ ನಂತರ ಮಕ್ಕಳ ಎತ್ತಿ ಮುದ್ದಾಡಿದ ತಂದೆ

ಬಾಡಿಗೆ ತಾಯಿತನದ ಅವಕಾಶ ಪಡೆದುಕೊಂಡ  ಈ ವ್ಯಕ್ತಿ ಅವಳಿ ಮಕ್ಕಳ ತಂದೆಯಾಗಿದ್ದರು. ಆದರೆ ಲಾಕ್ ಡೌನ್ ಕಾರಣಕ್ಕೆ ಬರೋಬ್ಬರಿ ಎರಡು ತಿಂಗಳ ನಂತರ ಮಕ್ಕಳ ಮುಖ ನೋಡಿದ್ದಾರೆ.

News May 30, 2020, 9:18 PM IST

Cricket Australia Chief Says 20 World Cup Being Postponed good OptionCricket Australia Chief Says 20 World Cup Being Postponed good Option

ಟಿ20 ವಿಶ್ವಕಪ್‌ ಮುಂದೂಡಿ: ಐಸಿಸಿಗೆ ಆಸ್ಪ್ರೇಲಿಯಾ ಮನವಿ

ಸಿಎ ಮುಖ್ಯಸ್ಥ ಎರ್ಲ್ ಎಡ್ಡಿಂಗ್ಸ್‌, ಐಸಿಸಿಯ ಹಣಕಾಸು ಸಮಿತಿಗೆ ಟಿ20 ವಿಶ್ವಕಪ್‌ ಅನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ ಭಾರೀ ನಷ್ಟ ಅನುಭವಿಸಿದೆ.

Cricket May 30, 2020, 6:57 PM IST

Astrology starup makes 14 lakh rupees bussyness dailyAstrology starup makes 14 lakh rupees bussyness daily

ಭವಿಷ್ಯ ಹೇಳೋ ಸ್ಟಾರ್ಟಪ್‌ಗೆ ದಿನಕ್ಕೆ 14 ಲಕ್ಷ ಬ್ಯುಸಿನೆಸ್ಸು!

ಎಲ್ಲರಿಗೂ ಈಗ ಭವಿಷ್ಯದ ಬಗ್ಗೆ ಆತಂಕವಿದೆ. ಮುಂದೇನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.  ಜ್ಯೋತಿಷ್ಯ ಹೇಳುವವರು, ಭವಿಷ್ಯ ಹೇಳುವವರಿಗೆ ಇಂಥ ಸಂದರ್ಭದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುವುದು ಸಹಜ. ಇಂಥ ಸನ್ನಿವೇಶವನ್ನು ಎನ್‌ಕ್ಯಾಶ್‌ ಮಾಡಿಕೊಂಡವರು ದಿಲ್ಲಿ ಮೂಲದ ಆಸ್ಟ್ರೋಟಾಕ್‌ ಎಂಬ ಜ್ಯೋತಿಷ್ಯ ಸೇವೆ ಒದಗಿಸುವ ಕಂಪನಿ.

Private Jobs May 30, 2020, 6:33 PM IST

Boycott china products to Karnataka Lockdown top 10 news of may 30Boycott china products to Karnataka Lockdown top 10 news of may 30

ಚೀನಿ ವಸ್ತು ಬಹಿಷ್ಕರಿಸಲು ಕರೆ, ಭಾನುವಾರ ಲಾಕ್‌ಡೌನ್‌ಗೆ ತೆರೆ; ಮೇ.30ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಭಾನುವಾರ ಹೇರಲಾಗಿದ್ದ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ದೇಶದಲ್ಲಿ ಇಂದು ದಾಖಲೆಯ ಕೊರೋನಾ ಕೇಸ್ ದೃಢಪಟ್ಟಿದೆ. ಒಂದೇ ದಿನ 7720 ಜನಕ್ಕೆ ವೈರಸ್‌ ತಗುಲಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸ ರೂಪ ನೀಡಲು ಭಾರತದ ಜೊತೆ ಕೈಜೋಡಿಸಲು ಇಟಲಿ ಸಜ್ಜಾಗಿದೆ. ಟಿಕ್‌ಟಾಕ್ ಡಿಲೀಟ್ ಮಾಡಿದ ನಟ ಮಿಲಿಂದ್ ಸೋಮನ್, ಆಲಿಯಾ ಬ್ರೇಕ್ ಅಪ್ ಸ್ಟೋರಿ ಸೇರಿದಂತೆ ಮೇ.30ರ ಟಾಪ್ 10 ಸುದ್ದಿ ಇಲ್ಲಿವೆ.

News May 30, 2020, 5:17 PM IST

Changes in Health Bulletin Release in EveningChanges in Health Bulletin Release in Evening
Video Icon

ಹೆಲ್ತ್‌ ಬುಲೆಟಿನ್‌ನಲ್ಲಿ ಬದಲಾವಣೆ; ಸೋಂಕಿತರ ಸಂಖ್ಯೆ ತಿಳಿಯಲು ಕಾಯಲೇಬೇಕು

ಇಂದಿನಿಂದ ಬೆಳಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡದಿರಲು ಕೊರೊನಾ ಟಾಸ್ಕ್‌ ಫೋರ್ಸ್  ನಿರ್ಧರಿಸಿದೆ.  ದಿನಕ್ಕೆ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುತ್ತದೆ.ಸಂಜೆ ಸೋಂಕಿತರ ವಿವರವನ್ನು ಸಚಿವ ಸುರೇಶ್ ಕುಮಾರ್ ನೀಡಲಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ  ಮಾಹಿತಿ ಇಲ್ಲಿದೆ ನೋಡಿ..!

state May 30, 2020, 4:06 PM IST