ಹೆಲ್ತ್‌ ಬುಲೆಟಿನ್‌ನಲ್ಲಿ ಬದಲಾವಣೆ; ಸೋಂಕಿತರ ಸಂಖ್ಯೆ ತಿಳಿಯಲು ಕಾಯಲೇಬೇಕು

ಇಂದಿನಿಂದ ಬೆಳಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡದಿರಲು ಕೊರೊನಾ ಟಾಸ್ಕ್‌ ಫೋರ್ಸ್  ನಿರ್ಧರಿಸಿದೆ.  ದಿನಕ್ಕೆ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುತ್ತದೆ.ಸಂಜೆ ಸೋಂಕಿತರ ವಿವರವನ್ನು ಸಚಿವ ಸುರೇಶ್ ಕುಮಾರ್ ನೀಡಲಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ  ಮಾಹಿತಿ ಇಲ್ಲಿದೆ ನೋಡಿ..!

First Published May 30, 2020, 4:06 PM IST | Last Updated May 30, 2020, 4:06 PM IST

ಬೆಂಗಳೂರು (ಮೇ. 30): ಇಂದಿನಿಂದ ಬೆಳಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡದಿರಲು ಕೊರೊನಾ ಟಾಸ್ಕ್‌ ಫೋರ್ಸ್  ನಿರ್ಧರಿಸಿದೆ.  ದಿನಕ್ಕೆ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುತ್ತದೆ.ಸಂಜೆ ಸೋಂಕಿತರ ವಿವರವನ್ನು ಸಚಿವ ಸುರೇಶ್ ಕುಮಾರ್ ನೀಡಲಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ  ಮಾಹಿತಿ ಇಲ್ಲಿದೆ ನೋಡಿ..!

ಕೋವಿಡ್ ಪಾಸಿಟೀವ್; ಆಸ್ಪತ್ರೆಗೆ ಹೋಗಲು ಪಾದರಾಯನಪುರ ಕಾರ್ಪೋರೇಟರ್‌ ಹೈಡ್ರಾಮಾ

Video Top Stories