ಲಾಕ್ ಡೌನ್ 5.0: ಜೂನ್ 8 ರಿಂದ ಏನಿರುತ್ತೆ? ಏನಿರಲ್ಲ?
ಕೊರೋನಾದೊಂದಿಗೆ ಬದುಕಲು ಕಲಿಯಿರಿ/ ಜೂನ್ ಎಂಟರಿಂದ ಅನ್ ಲಾಕ್/ ಯಾವುದಕ್ಕೆ ಅವಕಾಶ ಇಲ್ಲ/ ಜಿಮ್ ಓಪನ್ ಆಗಲ್ಲ/ ದೇವಾಲಯಗಳು ತೆರೆದುಕೊಳ್ಳಲಿವೆ
ಬೆಂಗಳೂರು(ಮೇ. 30) ಕೊರೋನಾ ವೈರಸ್ ವಿರುದ್ಧ ಹೋರಾಟ ನಿರಂತರ. ನಿಧಾನವಾಗಿ ಸಡಿಲಿಕೆ ಮಾಡುತ್ತ ಬಂದ ಲಾಕ್ ಡೌನ್ ಈಗ ಕೊನೆ ಹಂತ ತಲುಪಿದೆ. ಅಂದರೆ ಮತ್ತೊಂದಿಷ್ಟು ಅಂಶಗಳನ್ನು ಸಡಿಲಿಕೆ ಮಾಡಲಾಗಿದೆ.
ಎಚ್ಚರಿಕೆ ಮೀರಿ ಶವದ ಬ್ಯಾಗ್ ತೆರೆದವರಿಗೆ ಅಂಟಿದ ಕೊರೋನಾ
ಹಾಗಾದರೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಏನಿದೆ? ಯಾವುದು ಓಪನ್ ಇರುತ್ತೆ? ಯಾವುದು ಓಪನ್ ಇರಲ್ಲ? ಎಂಬೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
"