Asianet Suvarna News Asianet Suvarna News
267 results for "

Resort

"
Karnataka BJP President BS Yeddyurappa Played Cricket at Devanahalli ResortKarnataka BJP President BS Yeddyurappa Played Cricket at Devanahalli Resort
Video Icon

ಬಿಎಸ್‌ವೈ ಭರ್ಜರಿ ಬ್ಯಾಟಿಂಗ್.. ಬೌಂಡರಿ ಜಸ್ಟ್ ಮಿಸ್ಸಾಯ್ತು! ವಿಡಿಯೋ ನೋಡಿ

ರಾಜ್ಯದ ದೋಸ್ತಿ ಸರ್ಕಾರ ಗುರುವಾರ ವಿಶ್ವಾಸಮತ ಕೇಳುತ್ತೇನೆ ಎಂದು ಹೇಳಿ ಫುಲ್ ಟೆನ್ಶನ್ ನಲ್ಲಿ ಇದ್ದರೆ ಅತ್ತ ಬಿಜೆಪಿ ನಾಯಕರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸೋಮವಾರ ಬಿಜೆಪಿ ಶಾಸಕರು ಕ್ರಿಕೆಟ್ ಆಡಿದ್ದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಹ ಬ್ಯಾಟ್ ಬೀಸಿದ್ದಾರೆ. 

NEWS Jul 16, 2019, 11:12 PM IST

Most Of The Congress MLAs Returns To Their House From HotelMost Of The Congress MLAs Returns To Their House From Hotel

ಕಾಂಗ್ರೆಸ್‌ನ ಬಹುತೇಕ ಶಾಸಕರು ಹೋಟೆಲ್‌ ಬಿಟ್ಟು ಮನೆಗೆ!

ಕಾಂಗ್ರೆಸ್‌ನ ಬಹುತೇಕ ಶಾಸಕರು ಹೋಟೆಲ್‌ ಬಿಟ್ಟು ಮನೆಗೆ| ಬಿಜೆಪಿ, ಜೆಡಿಎಸ್‌ ಶಾಸಕರು ಅಧಿವೇಶನದಿಂದ ಸೀದಾ ರೆಸಾರ್ಟ್‌ಗೆ| ಹೋಟೆಲ್‌ ವಾಸದಿಂದ ಬೇಸತ್ತು ಮನೆಗೆ ತೆರಳಿದ ಕಾಂಗ್ರೆಸಿಗರು

NEWS Jul 16, 2019, 8:45 AM IST

Fan Kissed BJP Leader KS Eshwarappa At Devanahalli ResortFan Kissed BJP Leader KS Eshwarappa At Devanahalli Resort

ಅಭಿಮಾನಿಯಿಂದ ಈಶ್ವರಪ್ಪಗೆ ಕಿಸ್, KSE ಫುಲ್ ಖುಷ್

ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಸಭೆ ಸಮಾರಂಭಕ್ಕೆ ತೆರಳಿದಾಗ ಮುತ್ತಿನ ಕೊಡುಗೆ ಪಡೆದುಕೊಳ್ಳುತ್ತಿದ್ದರು. ಇದೀಗ ಅಭಿಮಾನಿಗಳು ಬಿಜೆಪಿ ನಾಯಕ ಕೆ.ಎಸ್ .ಈಶ್ವರಪ್ಪ ಅವರನ್ನು ಮುತ್ತಿಕೊಂಡಿದ್ದಾರೆ.

NEWS Jul 15, 2019, 8:01 PM IST

BJP MLAs Playing Cricket at Devanahalli ResortBJP MLAs Playing Cricket at Devanahalli Resort

ಬೌಂಡರಿ, ಸಿಕ್ಸರ್... ಫುಲ್ ಜೋಶ್‌ನಲ್ಲಿ ಬ್ಯಾಟ್ ಬೀಸಿದ ಬಿಜೆಪಿ ಶಾಸಕರು

ಒಂದು ಕಡೆ ದೋಸ್ತಿಗಳು ಅತೃಪ್ತರ ಮನವೊಲಿಕೆಗೆ ಒಂದರ ಮೇಲೊಂದು ಸರ್ಕಸ್ ಮಾಡುತ್ತಿದ್ದರೆ ಅತ್ತ ಬಿಜೆಪಿ ನಾಯಕರು ಮಾತ್ರ ಬ್ಯಾಟ್ ಬೀಸುತ್ತಿದ್ದಾರೆ. ಅರೆ ಇದೇನು ಯಾರ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಅಂದುಕೊಂಡ್ರಾ? ಹೌದು ಬಿಜೆಪಿ ಶಾಸಕರು ಕ್ರಿಕೆಟ್ ಆಡುತ್ತಿದ್ದಾರೆ.

NEWS Jul 14, 2019, 8:22 PM IST

Rajasthan Astroport Sariska first indian resort for astronomy loversRajasthan Astroport Sariska first indian resort for astronomy lovers

ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರ ಪುಂಜ ನೋಡಲಿಲ್ಲಿ ಹೋಗಿ...

ಸುತ್ತ ಮುತ್ತಲ ಪೂರ್ತಿ ಕತ್ತಲೆ. ಸುಂದರ ನೀಲಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿದರೆ ಆಗೋ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಅಂತಹ ಸುಂದರ ಅನುಭೂತಿ ಪಡೆಯಲು ಈ ತಾಣಕ್ಕೆ ನೀವು ಹೋಗಬಹುದು. 

LIFESTYLE Jul 14, 2019, 9:07 AM IST

Karnataka Reason Behind BJP Shifting Its MLAs To ResortKarnataka Reason Behind BJP Shifting Its MLAs To Resort
Video Icon

ಎಲ್ಲಾ ಓಕೆ, ಬಿಜೆಪಿ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದ್ದು ಏಕೆ?

ಕಳೆದ ಶುಕ್ರವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇ ತಡ, ಇತ್ತ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದೆ. ಜೆಡಿಎಸ್-ಕಾಂಗ್ರೆಸ್ ತನ್ನ ಶಾಸಕರನ್ನು ಹೋಟೆಲ್/ರೆಸಾರ್ಟ್‌ನಲ್ಲಿಡುವುದು ಅರ್ಥವಾಗೋ ವಿಷಯ. ಆದರೆ ಬಿಜೆಪಿ ತನ್ನ ಶಾಸಕರನ್ನು ಯಾಕೆ ರೆಸಾರ್ಟ್‌ಗೆ ಕಳುಹಿಸಿದೆ?  

NEWS Jul 13, 2019, 2:07 PM IST

karnataka-political-crisis- Congress JDS BJP MLAs Resort Politicskarnataka-political-crisis- Congress JDS BJP MLAs Resort Politics

ನಿಮ್ಮ..ನಿಮ್ಮ ಶಾಸಕರು ಯಾವ ರೆಸಾರ್ಟ್‌ನಲ್ಲಿದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ ಹೊಸದೇನಲ್ಲ ಬಿಡಿ. ಈ ಹಿಂದಿನ ಇತಿಹಾಸಗಳು ಅನೇಕ ಕತೆಗಳನ್ನು ಹೇಳುತ್ತವೆ. ನಮ್ಮ ಜನಪ್ರತಿನಿಧಿಗಳು ಈಗೆಲ್ಲಿ ಇದ್ದಾರೆ?

NEWS Jul 12, 2019, 11:13 PM IST

Karnataka HD Kumaraswamy Dares Floor Test BJP Shifts MLAs To ResortKarnataka HD Kumaraswamy Dares Floor Test BJP Shifts MLAs To Resort

ತಿರುವು ಪಡೆದ ರಾಜ್ಯ ರಾಜಕೀಯ: ರೆಸಾರ್ಟ್‌ನತ್ತ ಬಿಜೆಪಿ ಶಾಸಕರು!

ರೆಸಾರ್ಟ್ ವಾಸ್ತವ್ಯಕ್ಕೆ ಬಿಜೆಪಿ ನಿರ್ಧಾರ| ಶಾಸಕರಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಕಲ್ಪಿಸಲು ಬಿಜೆಪಿ ನಿರ್ಧಾರ!| ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆ ಅಧಿವೇಶನ ನಡೆಯುತ್ತಿದೆ| ಧಿವೇಶನ ಹಿನ್ನೆಲೆಯಲ್ಲಿ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ನಿರ್ಧಾರ| ಬಿಜೆಪಿಯ ಎಲ್ಲಾ ಶಾಸಕರಿಗೂ ಸೂಚಿಸಿದ B.S.ಯಡಿಯೂರಪ್ಪ

NEWS Jul 12, 2019, 3:31 PM IST

MLC Sharavana come out of resort where JDS MLAs are stayedMLC Sharavana come out of resort where JDS MLAs are stayed

ರೆಸಾರ್ಟ್ ನಿಂದ ಹೊರ ಬಂದ JDS ಶಾಸಕ

ರೆಸಾರ್ಟ್ ಸೇರಿದ್ದ ಜೆಡಿಎಸ್ ಶಾಸಕರೋರ್ವರು ಇದೀಗ ಹೊರ ಬಂದಿದ್ದು, ಈ ವೇಳೆ ರಾಜಕೀಯ ನಾಟಕದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

NEWS Jul 11, 2019, 12:36 PM IST

JDS MLAs To Shift Madikeri Resort After Meeting With CM HD KumaraswamyJDS MLAs To Shift Madikeri Resort After Meeting With CM HD Kumaraswamy

ಜೆಡಿಎಸ್ ಶಾಸಕರ ರಕ್ಷಣೆಗೆ ಈಗ ಮಾಸ್ಟರ್ ಪ್ಲಾನ್

ರಾಜ್ಯ ಮೈತ್ರಿ ಕೂಟದಲ್ಲಿ ವಿಕೆಟ್ ಪತನ ಪ್ರಕ್ರಿಯೆ ಮುಂದುವರಿದಿದೆ. ಶಾಸಕರು, ಸಚಿವರು ರಾಜೀನಾಮೆ ನೀಡುತ್ತಿದ್ದಾರೆ. ಈಗ ಉಳಿದ ಶಾಸಕರ ರಕ್ಷಣೆಗೆ ಜೆಡಿಎಸ್ ಮುಖಂಡರು ಪ್ಲಾನ್ ಮಾಡುತ್ತಿದ್ದಾರೆ. 

NEWS Jul 8, 2019, 1:22 PM IST

Dissident MLA Ramesh Jarkiholi Moves To ResortDissident MLA Ramesh Jarkiholi Moves To Resort
Video Icon

ಬೆಂಬಲಿಗರೊಂದಿಗೆ ರೆಸಾರ್ಟ್ ಸೇರಿದ ಸಾಹುಕಾರ; ಡೇಟ್ ಫಿಕ್ಸ್! ಯಾರ್ಯಾರು ಜೊತೆಗೆ?

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ತನ್ನ ಬೆಂಬಲಿಗರೊಂದಿಗೆ ರೆಸಾರ್ಟ್ ಸೇರಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ರಮೇಶ್ ಜೊತೆ ಕೈ ಜೋಡಿಸಿದ್ದು, ಮೇ 29ರ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.

NEWS May 25, 2019, 6:44 PM IST

Rahul Gandhi  Says Will Die But Never Insult Modi FamilyRahul Gandhi  Says Will Die But Never Insult Modi Family

‘ಮೋದಿ ಅಪ್ಪ-ಅಮ್ಮಂಗೆ ಅವಮಾನಿಸುವುದಕ್ಕಿಂತ ಸಾಯುವುದು ಮೇಲು’!

ಗಾಂಧಿ-ನೆಹರೂ ಪರಿವಾರದ ಮೇಲೆ ಪ್ರಧಾನಿ ಮೋದಿ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಆದರೆ ತಾವೆಂದೂ ಮೋದಿ ಪರಿವಾರವನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ನಿಂದನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Lok Sabha Election News May 15, 2019, 12:36 PM IST

Karnataka BJP mocks CM HD Kumaraswamy returning Bengaluru from madikeri resortKarnataka BJP mocks CM HD Kumaraswamy returning Bengaluru from madikeri resort

ರೆಸಾರ್ಟ್ ವಿಶ್ರಾಂತಿ ಅಂತ್ಯಗೊಳಿಸಿದ ಕುಮಾರಸ್ವಾಮಿಗೆ ರೆಡ್ ಕಾರ್ಪೆಟ್

ಕುಮಾರಸ್ವಾಮಿ ಅವರಿಗೆ ಬೆಂಗಳೂರಿಗೆ ಸ್ವಾಗತ' ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮೂಲಕ ಸ್ವಾಗತ ಕೋರಿದೆ.

NEWS May 12, 2019, 3:30 PM IST

HD Kumaraswamy To Take Rest in Madikeri ResortHD Kumaraswamy To Take Rest in Madikeri Resort
Video Icon

ವಿಶ್ರಾಂತಿಗಾಗಿ ರೆಸಾರ್ಟ್ ಮೊರೆಹೋದ ಸಿಎಂ ಕುಮಾರಸ್ವಾಮಿ

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ರೆಸಾರ್ಟ್ ಮೊರೆ ಹೋಗಿದ್ದಾರೆ. ಮಡಿಕೇರಿಯಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಿದ್ದ ಇಬ್ಬನಿ ರೆಸಾರ್ಟ್’ನಲ್ಲೇ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ. 2 ದಿನಗಳ ಕಾಲ ಸಿಎಂ ಇಬ್ಬನಿ ರೆಸಾರ್ಟ್’ನಲ್ಲೇ ಉಳಿಯಲಿದ್ದಾರೆ. 
 

NEWS May 10, 2019, 10:21 AM IST

CM HD Kumaraswamy Going to resort near madikeri for restCM HD Kumaraswamy Going to resort near madikeri for rest

ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ ಕುಮಾರಸ್ವಾಮಿ, ದೇವೇಗೌಡ್ರು..!

ಇತ್ತೀಚೆಗೆ ಉಡುಪಿ ಬಳಿಯ ರೆಸಾರ್ಟ್​ನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಮರಳಿದ್ದ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ್ದಾರೆ. 

NEWS May 9, 2019, 4:32 PM IST