ಬೆಂಗಳೂರು[ಜು. 14]  ಅತ್ತ ದೋಸ್ತಿಗಳಿಂದ ಅತೃಪ್ತರನ್ನ ಮನವೊಲಿಸುವ ಕಸರತ್ತು ನಡೆಯುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ ಶಾಸಕರು ಮಾತ್ರ ಫುಲ್ ಜೋಶ್ ನಲ್ಲಿದ್ದಾರೆ.

ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದರೆ ರೆಸಾರ್ಟ್ ನಲ್ಲಿ ಬಿಜೆಪಿ ಶಾಸಕರು ಮ್ಯಾಚ್ ಆಡುತ್ತಿದ್ದಾರೆ. ಕ್ರಿಕೆಟ್ ಆಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ವಿಶ್ವಕಪ್ ಫೈನಲ್: ಪ್ಯಾರಾಚ್ಯೂಟ್ ಮೂಲಕ ಬಾಲ್ ಡೆಲಿವರಿ!

ರಮಡಾ ರೆಸಾರ್ಟ್ ಒಳಗಡೆ  ಬ್ಯಾಟ್ ಹಿಡಿದು ಸಿಟಿ ರವಿ  ಅಂಗಣಕ್ಕೆ ಇಳಿದಿದ್ದಾರೆ. ಒಂದಿಷ್ಟು ಶಾಸಕರು ಕ್ರಿಕೆಟ್ ಆಡುತ್ತಿದ್ದರೆ ಉಳಿದ ಒಂದಿಷ್ಟು ಶಾಸಕರು ವಿಶ್ರಾಂತಿ ಪಡೆಯುತ್ತಿದ್ದಾರೆ.

"