ಬೆಂಗಳೂರು[ಜು. 15]  ರಮಡಾ ರೆಸಾರ್ಟ್ ಮುಂದೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪನಿಗೆ ಕಿಸ್ ಪಡೆದುಕೊಂಡಿದ್ದಾರೆ. ಅಭಿಮಾನಿ ಮುತ್ತು ಕೊಟ್ಟದ್ದಕ್ಕೆ ಈಶ್ವರಪ್ಪ ಸಹ ಫುಲ್ ಖುಷ್ ಆಗಿದ್ದಾರೆ.

ನೆಚ್ಚಿನ ನಾಯಕರನ್ನ ಭೇಟಿ ಮಾಡಲು ರೆಸಾರ್ಟ್ ಬಳಿ ಬೀಡು ಬಿಟ್ಟ ಅಭಿಮಾನಿಗಳು  ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದರು. ಈ ವೇಳೆ ಈಶ್ವರಪ್ಪ ಮತ್ತು ರಾಮದಾಸ್  ಬಳಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿಗಳಲ್ಲಿ ಒಬ್ಬಾತ ಈಶ್ವರಪ್ಪ ಅವರನ್ನು ಕಂಡ ತಕ್ಷಣ ಫುಲ್ ಖುಷ್ ಆಗಿ ಕಿಸ್ ಕೊಟ್ಟಿದ್ದಾನೆ.

ಮಾಧ್ಯಮಗಳಿಗೆ ಹೈಡ್ ಆ್ಯಂಡ್ ಸೀಕ್ ಆಡಿಸಿ ಧೂಮ್ ಸಿನಿಮಾ ತೋರಿಸಿದ ರಾಮಲಿಂಗಾ ರೆಡ್ಡಿ

ಅಭಿಮಾನಿಗಳಿಗೋಸ್ಕರ ರೆಸಾರ್ಟ್ ನಿಂದ ಹೊರ ಬಂದ ನಾಯಕರು ಕೆಲ ಕ್ಷಣ ದರ್ಶನ ನೀಡಿ ಒಳಹೋದರು ಈಶ್ವರಪ್ಪ ಕೆನ್ನೆಯನ್ನು ಕೈನಲ್ಲಿ ಮುಟ್ಟಿ  ಅಭಿಮಾನಿ ಕಿಸ್ ಮಾಡಿದರು.

"