ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ

ಖಾದರ್‌ ಲುಕ್‌, ಪಶ್ಮಿನಾ ಶಾಲು, Yezdi ಬೈಕ್‌ ಕ್ರೇಜ್‌ ಮತ್ತು ಪ್ರಭಾವಿ ಭಾಷಣ ಶೈಲಿಯಿಂದ ಡಿಕೆ ಶಿವಕುಮಾರ್‌ ತಮ್ಮದೇ ಆದ ವಿಶಿಷ್ಟ “ಬ್ರ್ಯಾಂಡ್‌ ಬಂಡೆ” ಇಮೇಜ್‌ ಕಟ್ಟಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಡಿಕೆ ಶಿವಕುಮಾರ್‌ ತಮ್ಮದೇ ಆದ ವಿಶಿಷ್ಟ ಬ್ರ್ಯಾಂಡ್‌ ನಿರ್ಮಿಸಿಕೊಂಡ ನಾಯಕ. ಖಾದರ್‌ ಉಡುಪು, ಪಶ್ಮಿನಾ ಶಾಲು, ಗಡ್ಡದ ಲುಕ್‌, ಸ್ಟೈಲಿಷ್‌ ಗಾಗಲ್ಸ್‌, ಬ್ರಾಂಡೆಡ್‌ ವಾಚ್‌ ಹಾಗೂ ಪೆನ್‌ಗಳ ಮೂಲಕ ಅವರು ವಿಭಿನ್ನ ಇಮೇಜ್‌ ಕಟ್ಟಿಕೊಂಡಿದ್ದಾರೆ. ಕಾಲೇಜು ದಿನಗಳಿಂದಲೂ ಇರುವ Yezdi ಬೈಕ್‌ ಮೇಲಿನ ಪ್ರೀತಿ ಇಂದಿಗೂ ಅವರ ಗುರುತಾಗಿದೆ. ಅದೇ ರೀತಿ ಪ್ರಭಾವಿ ಭಾಷಣ ಶೈಲಿ, ಶ್ಲೋಕಗಳ ಬಳಕೆ ಹಾಗೂ ಆಧ್ಯಾತ್ಮಿಕ ಪ್ರೇರಣೆಗಳು ಡಿಕೆ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ತಂದಿವೆ. ಹಳ್ಳಿ ಹಿನ್ನೆಲೆಯಿಂದ ಬೆಳೆದ ಅವರು ಇಂದು ತಮ್ಮದೇ ಆದ “ಬ್ರ್ಯಾಂಡ್‌ ಬಂಡೆ”ಯಾಗಿ ಹೊರಹೊಮ್ಮಿದ್ದಾರೆ.

Related Video