ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಳ್ಳುವ, ಲೈಫ್ ಚಿಲ್ ಮಾಡುವ ರಶ್ಮಿಕಾ ಮಂದಣ್ಣ ಜೀವನವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತಮ್ಮ ಫ್ಯಾನ್ಸ್ ಗೆ ಹೇಳಿದ್ದಾರೆ.
- Home
- Entertainment
- News
- Kannada Entertainment Live:ನಾನು ಟ್ರ್ಯಾಪ್ಗೆ ಒಳಗಾಗಿದ್ದೇನೆ: ಚಿನ್ನ ಕಳ್ಳಿ ನಟಿ ರಾನ್ಯಾ ಹೊಸ ವರಸೆ
Kannada Entertainment Live:ನಾನು ಟ್ರ್ಯಾಪ್ಗೆ ಒಳಗಾಗಿದ್ದೇನೆ: ಚಿನ್ನ ಕಳ್ಳಿ ನಟಿ ರಾನ್ಯಾ ಹೊಸ ವರಸೆ

ವಿದೇಶದಿಂದ ಚಿನ್ನ ಕಳ್ಳಸಾಗಣೆ ವೇಳೆ ಬಂಧಿತ ನಟಿ ರನ್ಯಾ ರಾವ್ ಪ್ರಕರಣ ಇದೀಗ ಮಹತ್ವದ ತಿರುವು ನೀಡಿದೆ. ‘ನಾನು ಟ್ರ್ಯಾಪ್ಗೊಳಗಾಗಿದ್ದೆ’ ಎಂದು ನಟಿ ರನ್ಯಾ ಹೇಳಿಕೆ ನೀಡಿದ್ದು, ಹೀಗಾಗಿ ‘ಟ್ರ್ಯಾಪ್’ನ ಹಿಂದಿರುವ ಹ್ಯಾಂಡ್ಲರ್ಗಳಿಗಾಗಿ ಇದೀಗ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್ಇ) ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಪ್ರಕರಣದಲ್ಲಿ ಬಂಧನ ಬಳಿಕ ವಿಶೇಷ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ವೇಳೆ 'ನಾನು ಟ್ರ್ಯಾಪ್ಗೊಳಗಾಗಿದ್ದೇನೆ, ನನ್ನದೇನೂ ತಪ್ಪಿಲ್ಲ ಎಂದು ರನ್ಯಾ ಅಲವತ್ತುಕೊಂಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಡಿಆರ್ಐ ಅಧಿಕಾರಿಗಳು, ನಟಿ ಸಂಪರ್ಕ ಜಾಲದ ಕುರಿತು ಶೋಧ ಆರಂಭಿಸಿದೆ.
ರಮ್ಯಾ ಸಪೋರ್ಟ್ ಮಧ್ಯೆ ಲೈಫ್ ಪಾಠ ಹೇಳಿದ ರಶ್ಮಿಕಾ ಮಂದಣ್ಣ !
ಕಾಂಡಮ್ ಜಾಹೀರಾತಿಗೆ ಫಿಲ್ಮ್ ಫೀಲ್ಡ್‌ನಿಂದ ಇವರಿಬ್ಬರೇ ಬೆಸ್ಟ್ ಎಂದ ಮ್ಯಾನ್‌ಫೋರ್ಸ್ ಮಾಲೀಕ!
ಮ್ಯಾನ್‌ಫೋರ್ಸ್ ಕಾಂಡಮ್‌ಗಳ ರಾಯಭಾರಿಯಾಗಿ ಕಾರ್ತಿಕ್ ಆರ್ಯನ್‌ರನ್ನು ಆಯ್ಕೆ ಮಾಡಲು ಕಾರಣವನ್ನು ರಾಜೀವ್ ಜುನೇಜಾ ಬಹಿರಂಗಪಡಿಸಿದ್ದಾರೆ. ಲೈಂಗಿಕ ಸಂಭೋಗದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಪೂರ್ತಿ ಓದಿIIFA 2025, ಜೈಪುರಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ, ನೋಡಲೇಬೇಕಾದ ಫೋಟೋಗಳು ಇಲ್ಲಿವೆ..!
IIFA 2025ಕ್ಕೆ ಶಾರುಖ್ ಖಾನ್ ಜೈಪುರಕ್ಕೆ ಬಂದಿದ್ದಾರೆ. ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಶಾರುಖ್ ಕೂಡ ನಗುತ್ತಾ ಅವರನ್ನು ಸ್ವಾಗತಿಸಿದರು!
20 ಕೋಟಿ ಖರ್ಚು ಮಾಡಿ 45 ದಿನಗಳಲ್ಲಿ ಮುಗಿದ ಸಿನಿಮಾ: 100 ಕೋಟಿ ಗಳಿಕೆ, 2 ರಾಷ್ಟ್ರೀಯ ಪ್ರಶಸ್ತಿ!
ಕಂಗನಾ ರಣಾವತ್ ಅಭಿನಯದ 'ಕ್ವೀನ್' 11 ವರ್ಷಗಳ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಗಳೂ ಸಿಕ್ಕಿದ್ದವು. ಈಗ ಈ ಸಿನಿಮಾ ಮತ್ತೆ ರಿಲೀಸ್ ಆಗ್ತಿದೆ.
ಪೂರ್ತಿ ಓದಿ'ಶೇಕ್ ಇಟ್ ಪುಷ್ಪವತಿ' ಈಗ ಫುಲ್ ಬ್ಯುಸಿ.. ನಿಮಿಕಾ ಕೈನಲ್ಲಿರೋ ಸಿನಿಮಾ ಕೇಳಿ ಶಾಕ್ ಆಗ್ಬೇಡಿ!
ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ, ಫ್ಲರ್ಟ್ ಅಂತೊಂದು ಚಿತ್ರದಲ್ಲಿ ನಟಿಸಿರೋ ನಿಮಿಕಾರ ಪಾಲಿಗೆ ಫೀನಿಕ್ಸ್ ಎಂಬ ಚಿತ್ರದಲ್ಲಿಯೂ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ. ಇದೀಗ..
ಪೂರ್ತಿ ಓದಿನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ 16 ವರ್ಷದ ಸ್ಟಾರ್ ನಟಿ!
ಅವಕಾಶ ಕೊಡುವುದಾಗಿ ಕರೆದು ಮಂಚಕ್ಕೆ ಕರೆದ ನಿರ್ದೇಶನ ಕರಾಳ ಮುಖ ಬಯಲು ಮಾಡಿದ ನಟಿ ಅಶ್ವಿನಿ. ಈ ಹಿಂದೆ ಯಾಕೆ ರಿವೀಲ್ ಮಾಡಿರಲಿಲ್ಲ....
ಪೂರ್ತಿ ಓದಿರಣ್ವೀರ್ ಸಿಂಗ್ ಡಾನ್ 3 ಚಿತ್ರದಿಂದ ಕಿಯಾರಾ ಅಡ್ವಾಣಿ ಹಿಂದೆ ಸರಿದಿದ್ದೇಕೆ?
ನಾಯಕಿ ಕಿಯಾರಾ ಅಡ್ವಾಣಿ ಡಾನ್ 3 ಸಿನಿಮಾದಿಂದ ಹಿಂದೆ ಸರಿದಿದ್ದಾರೆ.
ಪೂರ್ತಿ ಓದಿಕನ್ನಡದ '8'ರಲ್ಲಿ ಬಾಲಿವುಡ್ ಬಿಗ್ ಸ್ಟಾರ್ ನಟನೆ, ಸ್ಯಾಂಡಲ್‌ವುಡ್ ಪ್ರಕಾಶಿಸುತ್ತಿದೆ ಅನ್ನೋಕೆ ಸಾಕ್ಷಿನಾ?!
ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಈ ನಟ ನಟನೆಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಪಡೆದಿದ್ದಾರೆ. 52 ವರ್ಷದ ಬಾಲಿವುಡ್ ಮ್ಯಾನ್ ಕನ್ನಡದಲ್ಲಿ ನಟಿಸುತ್ತಿರುವ ಸುದ್ದಿ ಸಹಜವಾಗಿಯೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾರಣ, ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು...
ಪೂರ್ತಿ ಓದಿಯಾಕೆ ನಟಿಯರನೇ ಟಾರ್ಗೆಟ್ ಮಾಡುತ್ತೀರಾ? ಅವರು ಮನಸ್ಥಿತಿ ಬಗ್ಗೆ ಯೋಚನೆ ಮಾಡಿದೀರಾ: ನಟಿ ರಮ್ಯಾ ಗರಂ
ಯಾಕೆ ಟ್ರೋಲ್ ಮಾಡಬೇಕು? ಯಾಕೆ ನಾಯಕಿಯರೇ ಟಾರ್ಗೆಟ್ ಆಗುತ್ತಿದ್ದಾರೇ? ಫಿಲ್ಮ್ ಫೆಸ್ಟಿವಲ್‌ನಲ್ಲಿ ನಟಿ ರಮ್ಯಾ ಫುಲ್ ಗರಂ
ಪೂರ್ತಿ ಓದಿಈಗ ಸಿನಿಮಾದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಹಿಂದೆ ಎಷ್ಟು ಹಿಟ್ಸ್ ಕೊಟ್ಟಿದ್ರು ಗೊತ್ತಾ?
ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್. ಲೆಕ್ಕವಿಲ್ಲದಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಸುಂದರಿ.....ಲಿಸ್ಟ್ ಇಲ್ಲಿದೆ ನೋಡಿ....
ಪೂರ್ತಿ ಓದಿನರಸಿಂಹರಾಜು ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..! ಅಣ್ಣಾವ್ರಿಗೂ ಇರ್ಲಿಲ್ಲ ಅಷ್ಟು ದುಬಾರಿ ರೇಟ್!
1954 ರಿಂದ 1979ರೊಳಗೆ ಈ ನರಸಿಂಹರಾಜು ಅವರು ಬರೋಬ್ಬರಿ 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ 'ಹಾಸ್ಯ ಚಕ್ರವರ್ತಿ ಎಂದೇ ಬಿರುದು ನೀಡಿ ಗೌರವಿಸಿದೆ. ಅಂದು ಡಾ ರಾಜ್‌ಕುಮಾರ್ ಅವರ ಸಂಭಾವನೆಗಿಂತ..
ಪೂರ್ತಿ ಓದಿಬಟ್ಟೆ ಬದಲಿಸದೇ ಸಿಕ್ಕಿಬಿದ್ದ 'ಚಿನ್ನದ ಕಳ್ಳಿ' ಕೊಟ್ಟೇ ಬಿಟ್ಟಳಾ ಕ್ಲೂ? ಸ್ಮಗ್ಲಿಂಗ್ ಹಿಂದಿರೋ ಕುಳಗಳಿಗೆ ಢವಢವ
ನಟಿ ರನ್ಯಾ ರಾವ್ ಚಿನ್ನದ ಘಟನೆಗೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ತಮ್ಮನ್ನು ಟ್ರ್ಯಾಪ್ ಮಾಡಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ರನ್ಯಾ ಸಿಕ್ಕಿಬಿದ್ದದ್ದು ಹೇಗೆ? ಇದರ ಹಿಂದಿರೋ ಕೈವಾಡ ಯಾರದ್ದು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ...
ರಕ್ಷಿತಾ ತಮ್ಮ ರಾಣಾ ಚಿತ್ರಕ್ಕೆ ಬಂದ್ರು ಡಿ. ಇಮ್ಮಾನ್, ಎದೆ ನಡುಗಿಸಿದ ಪ್ರೇಮಕಥೆಗೆ ಇವ್ರದ್ದೇ ಸ್ವರ!
ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ. ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಚಿತ್ರಗಳಿಗೆ..
ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು? ಯಾವ ಜಿಲ್ಲೆ? ಉತ್ತರಕ್ಕೆ ಇಲ್ನೋಡಿ..!
ಅವರು ಹುಟ್ಟಿದ ಊರು ಅವರು ಸ್ಟಾರ್ ನಟರಾದ ಬಳಿಕ ಇನ್ನಷ್ಟು ಫೇಮಸ್ ಆಯ್ತು.. ಹಾಗಿದ್ದರೆ ಕನ್ನಡದ ಮೇರು ನಟರು ಹುಟ್ಟಿದ ಊರು ಯಾವುದು ಅನ್ನೋದಕ್ಕೆ ಇಲ್ಲಿ ನೋಡಿ.. ಡಾ ರಾಜ್‌ಕುಮಾರ್-ಗಾಜನೂರು, ನರಸಿಂಹರಾಜು-ತುಮಕೂರು..
ಟ್ರೋಲ್ ಮಾಡೋರಿಗೆ ರಶ್ಮಿಕಾ ಬಗ್ಗೆ ಅದೆಷ್ಟು ಗೊತ್ತು? ಅವ್ರನ್ನೇ ಟಾರ್ಗೆಟ್ ಮಾಡೋ ರಹಸ್ಯ..!?
ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಜರ್ನಿ ಬಗ್ಗೆ ಯಾರೂ ಏನೂ ಮಾತನಾಡೋ ಹಾಗೇ ಇಲ್ಲ. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಅವರನ್ನು ಜನರು ಟ್ರೋಲ್ ಮಾಡಿದ್ದು, ಟೀಕೆ ಮಾಡಿದ್ದು, ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮಾನಸಿಕ ಹಿಂಸೆ ನೀಡಿದ್ದು..
ನಟ ಕಾಶಿನಾಥ್‌ಗೆ ಕ್ಯಾನ್ಸರ್ ಇತ್ತು ಅಂತ ಪತ್ನಿಗೂ ಹೇಳದೆ ಮುಚ್ಚಿಟ್ಟ ಪುತ್ರ; ಸತ್ಯ ಕೇಳಿ ಶಾಕ್ ಆದ ಫ್ಯಾನ್ಸ್
ಯಾಕೆ ತಂದೆಗೆ ಇದ್ದ ಸಮಸ್ಯೆ ಬಗ್ಗೆ ಎಲ್ಲಿಯೂ ರಿವೀಲ್ ಮಾಡಲಿಲ್ಲ? ತಂದೆ ಅಗಲಿದ ಮೇಲೆ ಏನೆಲ್ಲಾ ಬದಲಾವಣೆ ಅಯ್ತು?
ಪೂರ್ತಿ ಓದಿಟೀಚರ್ ಟುಸುಪುಸು ಇಂಗ್ಲಿಷ್ಗೆ ಸುಬ್ಬಿ ಸುಸ್ತು: ಶಾಲೆ ಸಹವಾಸವೇ ಸಾಕೆಂದು ಓಡಿಹೋದಾಕೆ ಮಿಸ್ಸಿಂಗು! ಮುಂದೇನು?
ಮೊದಲ ದಿನ ಶಾಲೆಗೆ ಹೋದ ಸುಬ್ಬಿ ಅಲ್ಲಿಂದ ಮಿಸ್ ಆಗಿದ್ದಾಳೆ. ಬ್ಯಾಗ್ ಅನ್ನು ಶಾಲೆಯಲ್ಲಿಯೇ ಬಿಟ್ಟು ಓಡಿ ಹೋಗಿದ್ದಾಳೆ. ಮುಂದೇನು?
ಅನುಷಾಗೆ ರಿಂಗ್ ತೊಡಿಸಿದ ಭವ್ಯಾ ಗೌಡ ! ಇದು ಪ್ರೀ ವೆಡ್ಡಿಂಗ್ ಫೋಟೋಶೂಟಾ?
ರಂಜಿತ್ ಎಂಗೇಜ್ಮೆಂಟ್ ನಲ್ಲಿ ಭವ್ಯಾ ಗೌಡ ಹಾಗೂ ಅನುಷಾ ವಿಡಿಯೋ ವೈರಲ್ ಆಗಿದೆ. ಅನುಷಾಗೆ ಭವ್ಯ ರಿಂಗ್ ಹಾಕಿದ್ದು, ಇದನ್ನು ನೋಡಿದ ಫ್ಯಾನ್ಸ್ ಅಚ್ಚರಿಗೊಳಗಾಗಿದ್ದಾರೆ.
ನೀ ಗುಲಾಬಿಯೊಳಗೋ, ನಿನ್ನೊಳಗೆ ಗುಲಾಬಿಯೋ- ಬಿಗ್ ಬಾಸ್ ನಿವೇದಿತಾ ಗೌಡ ಈಗಿನ ವಯಸ್ಸೆಷ್ಟು?
'ಬಿಗ್ ಬಾಸ್ ಕನ್ನಡ ಸೀಸನ್ 5' ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಿವೇದಿತಾ ಗೌಡ ಈಗ ಸಖತ್ ಪಾಪುಲರ್. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಹಸಿಬಿಸಿ ಫೋಟೋ, ವಿಡಿಯೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುವ ಈ ಗೊಂಬೆ ಈಗ ಪಕ್ಕಾ ಗೊಂಬೆ ಥರ ರೆಡಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ.
ಪೂರ್ತಿ ಓದಿಈಗ ಹಣದ ಹಿಂದೆ ಓಡುತ್ತಿಲ್ಲ, ಪ್ರೀತಿ ಹುಡುಕುತ್ತಿಲ್ಲ ಮದುವೆ ಯೋಚನೆ ಇಲ್ವೇ ಇಲ್ಲ: ನಮ್ರತಾ ಗೌಡ
20 ವಯಸ್ಸಿಗೆ ಕಾಲಿಡುತ್ತಿದ್ದಂತೆ ಮಾಡಿದ ಸರಿ ತಪ್ಪುಗಳ ಬಗ್ಗೆ 20's ದಾಟುವ ಸಮಯ ಮಾತನಾಡಿದ ನಮ್ರತಾ ಗೌಡ. ಇದನ್ನು ನೋಡಿ ನಮ್ಮ ಜೀವನ ಕೂಡ ಬದಲಾಗುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
ಪೂರ್ತಿ ಓದಿ