May 22, 2025, 1:23 PM IST
ರನ್ಯಾ ರಾವ್ ಕೇಸ್ ನಲ್ಲಿ ಪರಮೇಶ್ವರ್ ಹೆಸರು ಬರೋಕೆ ಏನೇನು ಕಾರಣ?
May 22, 2025, 12:19 PM IST
ತನಗೆ ಬೇಕಾದಂತೆ ಬಿಜೆಪಿ ಇ.ಡಿ ಬಳಸುತ್ತಿದೆ, ಇದೊಂದು ದುರಂತ
May 22, 2025, 12:13 PM IST
40 ಲಕ್ಷ ಎಲ್ಲಿಂದ ಬಂತು ಗೊತ್ತಾ? ಪರಂ ಕೋಟೆ.. ಇ.ಡಿ ಬೇಟೆ
May 22, 2025, 12:12 PM IST
ರಾತ್ರಿಯೆಲ್ಲ ಜಾಲಾಡಿದ ಇ.ಡಿಗೆ ಸಿಕ್ಕಿದ್ದೇನು? Ranya Rao Gold Smuggling Case
May 22, 2025, 11:14 AM IST
Ranya Rao ಕೇಸ್ ಸಂಬಂಧ 16 ಕಡೆ ರೇಡ್ ; G Parameshwaraಗೂ ಶಾಕ್ । Suvarna News
May 21, 2025, 9:07 PM IST
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಇಡಿ 16 ಕಡೆ ದಾಳಿ ಮಾಡಿದೆ. ಈ ಪೈಕಿ ಗೃಹ ಸಚಿವ ಪರಮೇಶ್ವರ್ ಮಾಲೀಕತ್ವದ ಮೂರು ಸಂಸ್ಥೆಗಳ ಮೇಲೂ ಇಡಿ ದಾಳಿ ನಡೆಸಿದೆ. ರನ್ಯಾ ರಾವ್ ಚಿನ್ನ ಖರೀದಿಗೆ ಹಣದ ಮೂಲ ಪತ್ತೆ ಹಚ್ಚುವ ಇಡಿ ತನಿಖಾ ಭಾಗವಾಗಿ ಈ ದಾಳಿ ನಡೆದಿದೆ.
Apr 28, 2025, 5:43 PM IST
ಐಶ್ವರ್ಯ ಗೌಡ ವಿನಯ್ ಕುಲಕರ್ಣಿ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಕೋಟಿ ಕೋಟಿ ಹಣದ ವ್ಯವಹಾರ ಮಾಡಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನು ಟ್ರ್ಯಾಪ್ ಮಾಡಿದ್ದಲ್ಲದೆ, ಕೇವಲ 3 ವರ್ಷಗಳಲ್ಲಿ 75 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟಿಲ್ಲ.
Apr 26, 2025, 11:27 AM IST
ರಾಜ್ಯದ ಗೂಂಡಾ ಕಾಯ್ದೆ ಮಾದರಿಯ ಈ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪರಿಣಾಮ ಆರೋಪಿ ರನ್ಯಾ ರಾವ್, ಆಕೆಯ ಸ್ನೇಹಿತರಾದ ನಟ ತರುಣ್ ಹಾಗೂ ಸಾಹಿಲ್ ಜೈನ್ ಅವರು ಒಂದು ವರ್ಷ ಜಾಮೀನು ಸಿಗದೆ ಜೈಲಿನಲ್ಲೇ ಇರಬೇಕಾಗುತ್ತದೆ.
Apr 23, 2025, 9:38 AM IST
ಚಿನ್ನ ಕಳ್ಳ ಸಾಗಾಣೆ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾರಾವ್ ಹಾಗೂ ಉದ್ಯಮಿ ತರುಣ್ ರಾಜು ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
Apr 6, 2025, 8:56 AM IST
ವಿದೇಶದಿಂದ ಚಿನ್ನ ತರೋ ನಿಯಮಗಳೇನು? ಎಷ್ಟು ಚಿನ್ನ ಟ್ಯಾಕ್ಸ್ ಫ್ರೀ? ವಿದೇಶದಿಂದ ಚಿನ್ನ ತರೋ ನಿಯಮಗಳು ಮತ್ತು ಎಷ್ಟು ಚಿನ್ನ ಟ್ಯಾಕ್ಸ್ ಇಲ್ಲದೆ ತರಬಹುದು ಅಂತ ತಿಳ್ಕೊಳ್ಳಿ.
Apr 5, 2025, 8:46 PM IST
ಚಿನ್ನದ ಬೆಲೆ ಏರುತ್ತಿರುವಾಗ, ವಿದೇಶದಿಂದ ಚಿನ್ನ ತರುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಎಷ್ಟು ಚಿನ್ನ ತರಬಹುದು, ತೆರಿಗೆ ವಿನಾಯಿತಿ ಮತ್ತು ಕಸ್ಟಮ್ಸ್ ಡ್ಯೂಟಿ ಬಗ್ಗೆ ಮಾಹಿತಿ ಇಲ್ಲಿದೆ.
Apr 4, 2025, 6:28 PM IST
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 38.39 ಕೋಟಿ ರು. ಹಣವನ್ನು ಹವಾಲಾ ಮೂಲಕ ದುಬೈಗೆ ವರ್ಗಾಹಿಸಿ 49.6 ಕೆ.ಜಿ. ಚಿನ್ನ ಖರೀದಿಸಿದ್ದರು.