11:38 PM (IST) Mar 12

ಅಣ್ಣಾವ್ರು ಗಾಯನಕ್ಕೆ ಹಣ ಪಡೆಯುತ್ತಿರಲಿಲ್ಲ, ಮತ್ತೆ ಸಂಭಾವನೆ ಏನ್ಮಾಡ್ತಿದ್ರು? ಅದೇ ಸೀಕ್ರೆಟ್..!

ಡಾ ರಾಜ್‌ ಅವರು ತಮ್ಮ ಚಿತ್ರಗಳಿಗೆ ಮಾತ್ರವಲ್ಲ, ಬೇರೆಯವರ ಚಿತ್ರಗಳಿಗೂ ಹಾಡುತ್ತಿದ್ದರು. ಆದರೆ, ಸ್ವಲ್ಪ ಕಡಿಮೆ. ಆದರೆ ಅದಕ್ಕೆ ಬಲವಾದ ಕಾರಣವಿತ್ತು. ಅದು ಹಲವರಿಗೆ ಗೊತ್ತಿಲ್ಲ. ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಬಂದವರು. ಅಲ್ಲಿ..

ಪೂರ್ತಿ ಓದಿ
11:25 PM (IST) Mar 12

ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ನಟ-ನಟಿಯರ ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ ಶ್ರುತಿ

 ಸೀರಿಯಲ್​ಗೆ ಕೈಕೊಟ್ಟು ರಿಯಾಲಿಟಿ ಷೋಗೆ ಹೋಗೋ ಕೆಲ ನಟ-ನಟಿಯರು ಮಾಡುವುದೇನು? ಅವರಿಗೆ ಆಫರ್​ ಬಂದಾಗ ಆಗುವುದೇನು? ಅಸಲಿಯತ್ತು ರಿವೀಲ್​ ಮಾಡಿದ ನಿರ್ದೇಶಕಿ ಶ್ರುತಿ ನಾಯ್ಡು 

ಪೂರ್ತಿ ಓದಿ
10:46 PM (IST) Mar 12

ಒಂದೇ ದಿನದಲ್ಲಿ ಕರ್ಣ ಪ್ರೋಮೋಗೆ 6 ಮಿಲಿಯನ್ಸ್ ವೀವ್ಸ್ ! ಹೀರೋಯಿನ್ ಗುಟ್ಟು ಬಿಚ್ಚಿಟ್ಟ ಕಿರಣ್ ರಾಜ್

ಸ್ಯಾಂಡಲ್ವುಡ್ ನಟ ಕಿರಣ್ ರಾಜ್ ಗೆ ಮತ್ತೆ ಸೀರಿಯಲ್ ಗೆ ಬರ್ತಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಒಂದೇ ದಿನದಲ್ಲಿ ಅವರು ಅಭಿನಯಿಸುತ್ತಿರುವ ಪ್ರೋಮೋ ಮಿಲಿಯನ್ಸ್ ವೀವ್ಸ್ ಪಡೆದಿದೆ. 

ಪೂರ್ತಿ ಓದಿ
10:38 PM (IST) Mar 12

ಮೇಕಪ್​ ಕಳಚಿ ಅಸಲಿ ರೂಪದಲ್ಲಿ ಬಂದ ದೃಷ್ಟಿ- ದತ್ತಾಭಾಯ್​ ಫುಲ್​ ಖುಷ್​: ಕೊನೆಗೂ ಈಡೇರಿತು ಫ್ಯಾನ್ಸ್​ ಆಸೆ...

ದೃಷ್ಟಿಬೊಟ್ಟು ಸೀರಿಯಲ್​ ನಾಯಕಿ ದೃಷ್ಟಿ ಉರ್ಫ್​ ಅರ್ಪಿತಾ ಮೋಹಿತೆ ಶೂಟಿಂಗ್​ ಸೆಟ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.

ಪೂರ್ತಿ ಓದಿ
10:05 PM (IST) Mar 12

ಅಮೆಜಾನ್​ ಗಿಫ್ಟ್‌ ವೋಚರ್‌ಗೆ ಆಸೆ ಪಟ್ಟು 51 ಲಕ್ಷ ರೂ. ಕಳೆದುಕೊಂಡ ಮಹಿಳೆ! ಅಷ್ಟಕ್ಕೂ ಆಗಿದ್ದೇನು?

ಗಿಫ್ಟ್​ ವೋಚರ್​ ಆಸೆಗೆ ಬಿದ್ದು ಮಹಿಳೆಯೊಬ್ಬರು 51.50 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು? 

ಪೂರ್ತಿ ಓದಿ
09:35 PM (IST) Mar 12

ನಿವೇದಿತಾ ಎದುರೇ ಬಾಡಿ ಬಿಲ್ಡ್​ ಗುಟ್ಟು ರಟ್ಟು ಮಾಡಿದ ಚಂದನ್​ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?

ಗಾಯಕ ಚಂದನ್​ ಶೆಟ್ಟಿ ಬಾಡಿ ಬಿಲ್ಡ್​ ಮಾಡಿರುವ ಹಿಂದಿರುವ ಗುಟ್ಟೇನು? ಹೊಸ ಜೀವನದ ಬಗ್ಗೆ ಮಾಜಿ ಪತ್ನಿ ನಿವೇದಿತಾ ಎದುರೇ ಅವರು ಹೇಳಿದ್ದೇನು?

ಪೂರ್ತಿ ಓದಿ
09:01 PM (IST) Mar 12

ಚಂದನ್​ ಶೆಟ್ಟಿಯನ್ನು ಮದ್ವೆಯಾದ ಗುಟ್ಟು ಕೊನೆಗೂ ಬಾಯ್ಬಿಟ್ಟ ನಿವೇದಿತಾ ಗೌಡ: ಅಲೆಲೆ ಹೆಣ್ಣೇ ಎಂದ ನೆಟ್ಟಿಗರು!

ಚಂದನ್​ ಶೆಟ್ಟಿ ಲುಕ್​ ಹೇಗಿದೆ ಎನ್ನುವ ಪ್ರಶ್ನೆಗೆ ಅವರನ್ನು ತಾವು ಯಾಕಾಗಿ ಮದ್ವೆಯಾಗಿದ್ದು ಎನ್ನುವ ಗುಟ್ಟನ್ನು ಮಾಧ್ಯಮದ ಎದುರೇ ಬಿಚ್ಚಿಟ್ಟ ನಿವೇದಿತಾ ಗೌಡ?

ಪೂರ್ತಿ ಓದಿ
07:49 PM (IST) Mar 12

ಶ್ರೇಯಾ ಘೋಷಾಲ್ to ಉದಿತ್ ನಾರಾಯಣ್: ತಮಿಳು ಚಿತ್ರರಂಗವನ್ನಾಳಿದ 5 ಗಾಯಕರು

ನಿಮಗೆ ಗೊತ್ತಿರದ ಭಾಷೆಯಲ್ಲಿ ನಾಲ್ಕು ಪದಗಳನ್ನು ಹೇಳುವುದು ಕಷ್ಟ, ಆದರೆ ಕೆಲವು ಹಿನ್ನೆಲೆ ಗಾಯಕರು ಭಾಷೆ ಗೊತ್ತಿಲ್ಲದೆಯೇ ಹಾಡುಗಳನ್ನು ಹಾಡಿ ಪ್ರಸಿದ್ಧರಾಗಿದ್ದಾರೆ. ಈ ಪೋಸ್ಟ್‌ನಲ್ಲಿ, ತಮಿಳು ಭಾಷೆ ಗೊತ್ತಿಲ್ಲದೆಯೇ ಅನೇಕ ಹಾಡುಗಳನ್ನು ಹಾಡಿರುವ 5 ಹಿನ್ನೆಲೆ ಗಾಯಕರ ಬಗ್ಗೆ ನೋಡೋಣ.

ಪೂರ್ತಿ ಓದಿ
06:43 PM (IST) Mar 12

ಒಂದೇ ಒಂದು ಹಠದಿಂದ ಹಾಳಾಗಿ ಹೋದ್ರಾ ಫಾಲ್ಗುಣಿ ಪಾಠಕ್..? ಆದ್ರೂ ಕೋಟಿ ಒಡತಿ ಆಗಿದ್ದು ಹೇಗೆ?

ಫಾಲ್ಗುಣಿ ಪಾಠಕ್ ಅವರಿಗೆ 56 ವರ್ಷ. 1969 ರಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೂ ಹಾಡುವ ಹುಚ್ಚು. ಕೇವಲ 9 ವರ್ಷ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. 1998 ರಲ್ಲಿ ಅವರ ಮೊದಲ ಸಂಗೀತ ಆಲ್ಬಂ ದೊಡ್ಡ ಹಿಟ್ ಆಯಿತು.

ಪೂರ್ತಿ ಓದಿ
06:25 PM (IST) Mar 12

Credit Card: ಈ 5 ಜನ ಕ್ರೆಡಿಟ್ ಕಾರ್ಡ್ ತಗೊಂಡ್ರೆ ಮುಗೀತು ಕಥೆ.. ಹುಶಾರ್ ಆಗಿರಿ...!

ಕ್ರೆಡಿಟ್ ಕಾರ್ಡ್ ಯಾರು ಬಳಸಬಾರದು: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದು ಹಣ ತೆಗೆಯುವವರೆಗೆ ಎಲ್ಲದಕ್ಕೂ ಇದು ಬಳಕೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಕೆಲವರಿಗೆ ಅನುಕೂಲವಾದ್ರೆ, ಕೆಲವರಿಗೆ ತೊಂದರೆಯಾಗಬಹುದು. ಈ 5 ತರಹದ ಜನ ದೂರ ಇರೋದು ಒಳ್ಳೆಯದು...

ಪೂರ್ತಿ ಓದಿ
06:12 PM (IST) Mar 12

ಮೊದಲ ಚಿತ್ರದ ಟೈಮಲ್ಲೇ ಇಬ್ಬರು ದಿಗ್ಗಜರಿಂದ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದ ಅಪ್ಪು..!

ಅಪ್ಪು ಬಗೆಗಿನ ಸೀಕ್ರೆಟ್ ಸುದ್ದಿಯೊಂದಿದೆ. ಅದನ್ನು ರಹಸ್ಯ ಅನ್ನೋದಕ್ಕಿಂತ ಅಚ್ಚರಿ ಎನ್ನಬಹುದು. ಪುನೀತ್ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಇಬ್ಬರು ದಿಗ್ಗಜ ಸೂಪರ್ ಸ್ಟಾರ್ ಗಳ ಕೈಲಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಬಳಿಕ ..

ಪೂರ್ತಿ ಓದಿ
04:20 PM (IST) Mar 12

Bigg Boss ಐಶ್ವರ್ಯಾ ಶಿಂಧೋಗಿ ಧರಿಸಿರೋ ಬನಾರಸಿ ಸಿಲ್ಕ್‌ ಸೀರೆ ಬೆಲೆಗೆ ಬಂಗಾರ ಬರತ್ತೆ ಅಂದ್ರೆ ನಂಬ್ತೀರಾ?

ಬಿಗ್‌ ಬಾಸ್‌ ಕನ್ನಡ 11 ಖ್ಯಾತಿಯ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಆ ವೇಳೆ ಅವರು ಧರಿಸಿದ್ದ ಬನಾರಸಿ ಸಿಲ್ಕ್‌ ಸೀರೆ ಬೆಲೆ ಎಷ್ಟು ಎನ್ನುವ ಪ್ರಶ್ನೆ ಮೂಡಿದೆ. 

ಪೂರ್ತಿ ಓದಿ
03:45 PM (IST) Mar 12

ಗೌರವ ಪಡೆದು ಪ್ರಥಮ್ ಪೋಸ್ಟ್ ವೈರಲ್.. 'ಅಣ್ಣಾ, ಬಾಸು ಅನ್ನೋಕು ದುಡ್ಡು ಕೊಡ್ತಾರಪ್ಪ' ಅಂದಿದ್ಯಾಕೆ?

ಪ್ರಥಮ್ ಅವರಿಗೆ ಅಯೋಧ್ಯೆಯ ಮಮೆಂಟೋ ಬಂದಿದೆ, ಅದನ್ನು ಅವರು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಆದರೆ, ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವಿವಾದಾತ್ಮಕವಾಗಿದೆಯಾ? ಆ ಬಗ್ಗೆ ಬೇರೆಯವರು ಹೇಳೋ...

ಪೂರ್ತಿ ಓದಿ
03:42 PM (IST) Mar 12

ನೋಡಲೇಬೇಕಾದ 5 ಹೃದಯ ವಿದ್ರಾವಕ ಕಥೆಗಳ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌

ಇತ್ತೀಚಿನ ದಿನಗಳಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳುಳ್ಳ ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಈ ಲೇಖನದಲ್ಲಿ ಐದು ಸೂಪರ್ ಹಿಟ್ ಸೈಕಲಾಜಿಕಲ್ ಥ್ರಿಲ್ಲರ್ ವೆಬ್ ಸಿರೀಸ್‌ಗಳ ಮಾಹಿತಿಯನ್ನು ನೀಡಲಾಗಿದೆ, ಇವು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿವೆ.

ಪೂರ್ತಿ ಓದಿ
03:36 PM (IST) Mar 12

ಭಕ್ತಿ ಹೆಸರಲ್ಲಿ ಲೈಂಗಿಕ ಲಾಭ; ವಿವಾದಾತ್ಮಕ ಸಿನಿಮಾ ರೀ ಕ್ರಿಯೇಟ್ ಮಾಡ್ತಾ ʼನಾ ನಿನ್ನ ಬಿಡಲಾರೆʼ?

Naa ninna Bidalaare Movie: ಕೆಲ ನೈಜಘಟನೆ ಕುರಿತ ಸಿನಿಮಾಗಳು ಅಥವಾ ಇನ್ನಿತರ ಕಥೆಗಳು ಒಂದಿಲ್ಲೊಂದು ವಿಚಾರಕ್ಕೆ ವಿವಾದವನ್ನು ಸೃಷ್ಟಿ ಮಾಡುತ್ತವೆ. ಈಗ ಇಂಥ ವಿವಾದಾತ್ಮಕ ವಿಷಯವನ್ನು ʼನಾ ನಿನ್ನ ಬಿಡಲಾರೆʼ ಧಾರಾವಾಹಿಯಲ್ಲಿ ಪುನಃ ಸೃಷ್ಟಿ ಮಾಡಲಾಗಿದೆ.

ಪೂರ್ತಿ ಓದಿ
03:26 PM (IST) Mar 12

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಮೋಕ್ಷಿತಾ- ಐಶ್ರು- ಶಿಶಿರ್; ಫೋಟೋ ವೈರಲ್

ದೇವರ ದರ್ಶನ ಮಾಡಲು ಜೀಪ್‌ ಏರಿ ಹೊರಟ ಫ್ರೆಂಡ್ಸ್‌. ಮೂವರು ಸದಾ ಖುಷಿಯಾಗಿರಿ ಎಂದು ವಿಶ್ ಮಾಡಿದ ನೆಟ್ಟಿಗರು.... 

ಪೂರ್ತಿ ಓದಿ
02:59 PM (IST) Mar 12

ಎಲ್ರಿಗೂ ಅಪ್ಪ ಇದ್ದಾರೆ ಇವತ್ತು.....; ರವಿಚಂದ್ರನ್ ಎದುರು ಕಣ್ಣೀರಿಟ್ಟ ರಕ್ಷಕ್ ಬುಲೆಟ್

ಬುಲ್ ಬುಲ್ ಚಿತ್ರದ ಸೀನ್ ರೀ-ಕ್ರಿಯೇಟ್ ಮಾಡಿದ ರಕ್ಷಕ್- ರಮೋಲಾ. ಮೆಚ್ಚುಗೆ ಪಡೆಯುತ್ತಿದ್ದಂತೆ ಕಣ್ಣೀರಿಟ್ಟ ನಟ.

ಪೂರ್ತಿ ಓದಿ
02:45 PM (IST) Mar 12

ಇದು.. ಇದು.. ವೈರಲ್‌ ಆಗ್ಬೇಕಾಗಿರೋದು! ಡಾ ರಾಜ್‌ಕುಮಾರ್‌ ಬಗ್ಗೆ ಕಿಶೋರ್‌ ಹೇಳಿದ್ದೇನು?

ತಿರಸ್ಕಾರಕ್ಕೆ ಒಳಗಾದಾಗ ದೂರುತ್ತಾ ಕೂರುವುದೇ ಮುಖ್ಯವಲ್ಲ.. ತಿರಸ್ಕಾರ, ಶೋಷಣೆಯನ್ನು ಸ್ವೀಕರಿಸಿ ನಾನೂ ಕೂಡ ನಿನ್ನಂತೆ ಎಂಬುದನ್ನು ತೋರಿಸುವುದು ಮುಖ್ಯ.. ಸಮಾನತೆಯ ಬಗ್ಗೆ ಮಾತನ್ನಾಡುವುದಕ್ಕೂ ತೋರಿಸಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಡಾ ರಾಜ್‌ಕುಮಾರ್...

ಪೂರ್ತಿ ಓದಿ
02:22 PM (IST) Mar 12

ನಾನೇನು ಶೋಕಿಗೆ ಮಾಡ್ತಿಲ್ಲ, ಇನ್‌ಸ್ಟಾಗ್ರಾಂನಲ್ಲಿ ನನ್ನಿಂದ ಅವರಿಗೆ 15 ಸೀರೆ ಸೇಲ್ ಆಗುತ್ತದೆ: ಅಮೃತಾ ರಾಮಮೂರ್ತಿ

ಸೋಷಿಯಲ್ ಮೀಡಿಯಾದಿಂದಲೂ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿಕೊಟ್ಟ ಅಮೃತಾ. ಯಾಕೆ ಬ್ರಾಂಡ್ ಪ್ರಮೋಷನ್ ಮಾಡುವುದು ಎಂದು ವಿವರಿಸಿದ್ದಾರೆ. 

ಪೂರ್ತಿ ಓದಿ
01:07 PM (IST) Mar 12

47ರ ಹರೆಯದ ನಟ ವಿಶಾಲ್ ಸೀಕ್ರೆಟ್ ಎಂಗೇಜ್ಮೆಂಟ್ ಮಾಡಿಕೊಂಡಿರುವುದು ನಿಜಾನಾ?

ನಟ ವಿಶಾಲ್ ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಟಿ ಅಭಿನಯ ಜೊತೆ ವಿಶಾಲ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ನಡೆಯುತ್ತಿದೆ. ಆದರೆ ಇದು ನಿಜಾನಾ?

ಪೂರ್ತಿ ಓದಿ