Kannada

ಗಿಲ್ಲಿಗೆ ನಿಜವಾದ ಟಾಸ್ಕ್‌

ಬಿಗ್‌ಬಾಸ್‌ನಲ್ಲಿ ಇಲ್ಲಿಯವರೆಗೂ ಸ್ವಚ್ಛಂದವಾಗಿದ್ದ ಗಿಲ್ಲಿಗೆ ನಿಜವಾದ ಟಾಸ್ಕ್‌ ಎದುರಾಗಿದೆ.

Kannada

ಗೊಂದಲದಲ್ಲಿದ್ದ ಗಿಲ್ಲಿ

ಮಂಗಳವಾರದ ಎಪಿಸೋಡ್‌ನಲ್ಲಿ ಗಿಲ್ಲಿ ನಟನಿಗೆ ಬಿಗ್‌ಬಾಸ್‌ ಭರ್ಜರಿ ಸೀಕ್ರೆಟ್‌ ಟಾಸ್ಕ್‌ ನೀಡಿದ್ದಾರೆ.

Image credits: Jio Hotstar
Kannada

ಕಾವ್ಯಾ ಕಣ್ಣಲ್ಲಿ ನೀರು

ಅದರ ಅನುಸಾರ ಗಿಲ್ಲಿ ನಟ ಹೇಗಾದರೂ ಮಾಡಿ ಕಾವ್ಯಾ ಅವರ ಕಣ್ಣಲ್ಲಿ ನೀರು ಹಾಕಿಸಬೇಕು.

Image credits: Jio Hotstar
Kannada

ಒಲ್ಲದ ಮನಸ್ಸಲ್ಲಿ ಒಪ್ಪಿದ ಗಿಲ್ಲಿ

ಆರಂಭದಲ್ಲಿ ಈ ಟಾಸ್ಕ್‌ ಒಪ್ಪಿಕೊಳ್ಳಲು ಮನಸ್ಸಿಲ್ಲದ ಗಿಲ್ಲಿ ಕೊನೆಗೆ ಆಟ ಎಂದುಕೊಂಡು ಒಲ್ಲದ ಮನಸ್ಸಲ್ಲೇ ಒಪ್ಪಿಗೆ ನೀಡಿದರು.

Image credits: Jio Hotstar
Kannada

ಒಪ್ಪಿಕೊಳ್ಳುವ ಮುನ್ನ ತಲೆತಗ್ಗಿಸಿದ ಗಿಲ್ಲಿ

ಆರಂಭದಲ್ಲಿ ಈ ಟಾಸ್ಕ್‌ ಒಪ್ಪಿಕೊಳ್ಳಲು ಮನಸ್ಸಿಲ್ಲದ ಗಿಲ್ಲಿ ಕೊನೆಗೆ ಆಟ ಎಂದುಕೊಂಡು ಒಲ್ಲದ ಮನಸ್ಸಲ್ಲೇ ಒಪ್ಪಿಗೆ ನೀಡಿದರು.

Image credits: Jio Hotstar
Kannada

ಇದೇ ವಿಡಿಯೋ ತೋರಿಸುವಂತೆ ಮನವಿ

ಈಗ ಗಿಲ್ಲಿ ಅಭಿಮಾನಿಗಳು ವೀಕೆಂಡ್‌ ವಿಡಿಯೋದಲ್ಲಿ ಗಿಲ್ಲಿ ಟಾಸ್ಕ್‌ಗೆ ಒಪ್ಪಿದ ವಿಡಿಯೋ ತೋರಿಸುವಂತೆ ಮನವಿ ಮಾಡಿದ್ದಾರೆ.

Image credits: Jio Hotstar
Kannada

ಟಾಸ್ಕ್‌ ಇಷ್ಟವಿರಲಿಲ್ಲ

ಗಿಲ್ಲಿಗೆ ಆ ಟಾಸ್ಕ್‌ ಇಷ್ಟವಿರಲಿಲ್ಲ ಅನ್ನೋದು ಮುಖಭಾವ ಹಾಗೂ ಅವರ ವರ್ತನೆಯಲ್ಲೇ ಗೊತ್ತಾಗುತ್ತಿತ್ತು.

Image credits: Jio Hotstar
Kannada

ಕಾವ್ಯಾಗೆ ತಿಳಿಯಬೇಕು

ಕಾವ್ಯಾ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ವೀಕೆಂಡ್‌ನಲ್ಲಿ ಈ ವಿಡಿಯೋ ತೋರಿಸಿದರೆ ಆಕೆಗೆ ಅರ್ಥವಾಗಬಹುದು ಎಂದಿದ್ದಾರೆ.

Image credits: Jio Hotstar
Kannada

ಟೈಮ್‌ ಕೌಂಟ್‌ ಕೊಟ್ಟ ಬಿಗ್‌ಬಾಸ್‌

ಸೀಕ್ರೆಟ್‌ ಟಾಸ್ಕ್‌ ಎಂದಾಗ ಖುಷಿಯಾಗಿದ್ದ ಗಿಲ್ಲಿ, ಕಾವ್ಯಾ ಕಣ್ಣಲ್ಲಿ ನೀರು ಹಾಕಿಸುವ ಟಾಸ್ಕ್‌ ಎಂದಾಗ ಪೆಚ್ಚಾಗಿದ್ದು ಕಂಡಿತು.

Image credits: Jio Hotstar
Kannada

ಕಡೇ ಹಂತದಲ್ಲಿ ಒಕೆ ಎಂದ ಗಿಲ್ಲಿ

ಕೊನೆಗೆ ಬಿಗ್‌ಬಾಸ್‌ ಟೈಮ್‌ ಕೌಂಟ್‌ ಇಟ್ಟಾಗ, ಕೊನೇ ಹಂತದಲ್ಲಿ ಟಾಸ್ಕ್‌ಗೆ ಒಪ್ಪಿಗೆ ನೀಡಿದ್ದರು.

Image credits: Jio Hotstar

ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ

ಗಂಡಸರನ್ನ ದ್ವೇಷಿಸುವ ಝಾನ್ಸಿಯಾಗಿ ಮನಗೆದ್ದ ನಟಿ Madhushree Byrappa Birthday

‘ಕರ್ಣ’ ತಂಡಕ್ಕೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ನಿರ್ಮಾಪಕಿ ಶ್ರುತಿ ನಾಯ್ಡು

ಹಾಟ್ ಅವತಾರದಲ್ಲಿ ರಾಧಾ ಮಿಸ್… ಬೆಂಕಿ ಲುಕ್ ಕೊಟ್ಟ Shwetha Prasad