ಯಾದಗಿರಿ: 70 ವರ್ಷಗಳ ನಂತ್ರ ಕೊನೆಗೂ ಬಂತು ಬಸ್!
ಯಾದಗಿರಿ ಜಿಲ್ಲಾಕೇಂದ್ರದಿಂದ ಕೇವಲ 4 ಕಿ.ಮಿ. ದೂರದಲ್ಲಿರುವ ಗ್ರಾಮಕ್ಕೆ 7 ದಶಕಗಳ ಬಳಿಕ ಕೊನೆಗೂ ಬಸ್ ಸೇವೆ ಆರಂಭವಾಗಿದೆ. ಬಸ್ ಸೌಲಭ್ಯ ಆರಂಭಿಸುವ ಬಗ್ಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ತಾವು ನೀಡಿದ್ದ ಭರವಸೆಯನ್ನು ಈಡೇರಿಸಿರುವುದು ಗ್ರಾಮಸ್ಥರಿಗೆ ಖುಷಿತಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ