ಕಷ್ಟ ಕೇಳಿಕೊಂಡು ಬಂದ ವ್ಯಕ್ತಿಗೆ 'ಹೇಯ್ ಥೂ..' ಎಂದ ಸಿಎಂ! ವಿಡಿಯೋ ವೈರಲ್!
ಮಸೀದಿಯೊಳಗೆ ಜೈಶ್ರೀರಾಮ್ ಘೋಷಣೆ ಕೂಗಿದ್ರೆ ಧಾರ್ಮಿಕ ಭಾವನೆ ಹೇಗೆ ಕೆರಳುತ್ತೆ? ಹೈಕೋರ್ಟ್ ಪ್ರಶ್ನೆ
'ಮಾಡಿದ ಪಾಪ ಅನುಭವಿಸಲೇಬೇಕು' ಸಿಎಂ ಸಿದ್ದರಾಮಯ್ಯ, ದರ್ಶನ್ ಬಗ್ಗೆ ಮಾರ್ಮಿಕ ಭವಿಷ್ಯ ನುಡಿದ ಕೊಡಿಶ್ರೀ
ಸರ್ಜಾಪುರ-ಹೆಬ್ಬಾಳ ಸಂಪರ್ಕಿಸುವ ನಮ್ಮ ಮೆಟ್ರೋ 3ಎ ಹಂತಕ್ಕೆ ಕೇಂದ್ರದ ಒಪ್ಪಿಗೆ!
ಸಿಎಂ ಸಿದ್ದರಾಮಯ್ಯ ಕೆಳಗಿಳಿಸಲು ಮುಡಾ ಹಗರಣ ದಾಖಲೆ ಹೊರತೆಗೆದ ಡಿಕೆಶಿ: ಜನಾರ್ಧನ ರೆಡ್ಡಿ!
ಮುಡಾ ಭ್ರಷ್ಟಾಚಾರ ತಡೆಯಲು ಕೆಂಪಣ್ಣ ಆಯೋಗ ರಚನೆ; ಅಧ್ಯಕ್ಷ ಕೆ ಮರೀಗೌಡ ರಾಜೀನಾಮೆ ಸುಳಿವು ನೀಡಿದ ಡಾ ಯತೀಂದ್ರ
ಮಾರ್ಟಿನ್ ಬಗ್ಗೆ ಕೆಟ್ಟದಾಗಿ ರಿವ್ಯೂವ್: ಯೂಟೂಬರ್ ಸ್ಟ್ರಾಂಗ್ ಸುಧಾಕರ್ನನ್ನು ಬಂಧಿಸಿ ಮೆತ್ತಗೆ ಮಾಡಿದ ಪೊಲೀಸರು!
ರಾಯಚೂರು: ಬೃಹತ್ ಕಲ್ಲುಬಂಡೆ ಉರುಳಿಬಿದ್ದು ಮಕ್ಕಳಿಬ್ಬರು ದಾರುಣ ಸಾವು
ಜಮೀರ್ ಅಹಮದ್ ಖಾನ್ ಮುತ್ತಜ್ಜನ ಹೆಸರು ಮಲ್ಲಪ್ಪ, ಕಲ್ಲಪ್ಪ ಇರಬಹುದು: ಶಾಸಕ ಯತ್ನಾಳ್!
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್: ರೈತ ಚಳವಳಿ, ಕನ್ನಡ ಪರ ಹೋರಾಟಗಾರರ ಕೇಸ್ಗೆ ಹೋಲಿಕೆ ಮಾಡಿದ ಸಾರಿಗೆ ಸಚಿವ!
ಬೆಂಗಳೂರು ಮಳೆ: ಶಾಲೆಗಳು, ಪಿಯು ಕಾಲೇಜುಗಳಿಗಷ್ಟೇ ರಜೆ, ಪದವಿ ಹಂತದ ಕಾಲೇಜುಗಳಿಗೆ ರಜೆ ಇಲ್ಲ!
ಬೆಂಗಳೂರಿಗರಿಗೆ ವಾರ್ನಿಂಗ್ ನೀಡಿದ IMD, ಈ ವಾರದ ನಗರದಲ್ಲಿ ಸುರಿಯಲಿದೆ ಭಾರಿ ಮಳೆ!
ಮುಡಾ ಹಗರಣಕ್ಕೆ ಅಧ್ಯಕ್ಷ ಮರಿಗೌಡ ತಲೆದಂಡ: ಸರ್ಕಾರದಿಂದ ಶೀಘ್ರ ಆಡಳಿತಾಧಿಕಾರಿ ನೇಮಕ!
ಮುಸ್ಲಿಮರನ್ನು ವಿರೋಧಿಸುವ ಬಿಜೆಪಿ, ಆರ್ಎಸ್ಎಸ್ನವರೇ ನಿಜವಾದ ಭಯೋತ್ಪಾದಕರು: ಎಂ.ಲಕ್ಷ್ಮಣ್!
ಚನ್ನಪಟ್ಟಣ ಬೈಎಲೆಕ್ಷನ್: ಟಿಕೆಟ್ ಕಗ್ಗಂಟಿನ ಮಧ್ಯೆ ಯೋಗೇಶ್ವರ್ ಸಭೆ, ಬಂಡಾಯದ ಕಹಳೆ ಮೊಳಗಿಸ್ತಾರಾ ಸೈನಿಕ?
ರಾಜೀವ್ ಚಂದ್ರಶೇಖರ್ ಯಾರು, ಅವರು ಕರ್ನಾಟಕಕ್ಕೆ ಕೊಡುಗೆ ಏನು?: ಪ್ರಿಯಾಂಕ್ ಖರ್ಗೆ
ಮುಡಾ ಹಗರಣ: ಕೆಲವು ಮಾಹಿತಿ ಕೊಡದೇ ಮುಚ್ಚಿಟ್ಟ ಸಿದ್ದರಾಮಯ್ಯ, ಸಿಎಂ ವಿರುದ್ಧ ಲೋಕಾಗೆ ದೂರು
ಕಲಬುರಗಿ ಜೈಲಲ್ಲೂ ರಾಜಾತಿಥ್ಯ: ಗಾಂಜಾ ಹೊಡೆಯುತ್ತ ಸೆಲ್ಫಿಗೆ ಪೋಸ್ ಕೊಟ್ಟ ಕೈದಿಗಳು!
ಹತ್ಯೆಗೀಡಾದವನ ಬಂಧುಗಳ ಸಾಕ್ಷ್ಯ ನಿರ್ಲಕ್ಷಿಸುವಂತಿಲ್ಲ: ಹೈಕೋರ್ಟ್
ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ನಾಳೆಯಿಂದ ಕಾವೇರಿ ನೀರು!
ಒಳಮೀಸಲಾತಿ ಬಗ್ಗೆ ಮಾತು ಕೊಟ್ಟಂತೆ ನಡೀತೀವಿ, ಎಡಗೈ-ಬಲಗೈ ಸಮುದಾಯಕ್ಕೆ ಸರ್ಕಾರದಿಂದ ನ್ಯಾಯ: ಡಿಸಿಎಂ
ಹೊಸ ಎಕ್ಸ್ಪ್ರೆಸ್ವೇ ಶೀಘ್ರ ವಾಹನ ಸಂಚಾರಕ್ಕೆ ಲಭ್ಯ: ಬೆಂಗ್ಳೂರು- ಚೆನ್ನೈ ಕೇವಲ ನಾಲ್ಕೇ ಗಂಟೆ ಪ್ರಯಾಣ!
ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯೇ ಕಣಕ್ಕೆ: ಕೇಂದ್ರ ಸಚಿವ ಕುಮಾರಸ್ವಾಮಿ
ಬಿಜೆಪಿಗರು ಬಟ್ಟೆ ಹರಿದುಕೊಂಡ್ರೂ ನಾನು ಹೆದರಲ್ಲ: ಪ್ರಿಯಾಂಕ್ ಕಿಡಿ
ಬಿಜೆಪಿ ನಾಯಕರಿಗೆ ನಾನು ಜಗ್ಗಲ್ಲ, ಬಗ್ಗಲ್ಲ, ಷಡ್ಯಂತ್ರ ಎದುರಿಸುವೆ: ಸಿದ್ದರಾಮಯ್ಯ
ನಟ ದರ್ಶನ್ ಅಭಿಮಾನಿಗಳು ಸಿಡಿಸಿದ ಪಟಾಕಿ ಶಬ್ಧದಿಂದ ಶ್ರವಣ ಶಕ್ತಿ ಕಳ್ಕೊಂಡ ಸಾಹಿತಿ ಚನ್ನಬಸಪ್ಪ!
ಹುಬ್ಬಳ್ಳಿಯ ಸಾವಿನ ಹೆದ್ದಾರಿಯಲ್ಲಿ ಮತ್ತೆರಡು ಬಲಿ, ಬೈಕ್ಗೆ ವಾಹನ ಡಿಕ್ಕಿ, ಗುರುತು ಸಿಗದಷ್ಟು ದೇಹ ಛಿದ್ರ ಛಿದ್ರ!
ಬಳ್ಳಾರಿ ಜೈಲ್ ಮುಂದೆ ಕೊಲೆ ಆರೋಪಿ ದರ್ಶನ್ ಫ್ಯಾನ್ಸ್ ಹೈಡ್ರಾಮಾ!
ಕೆಎಂಎಫ್ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟು ಶೀಘ್ರ ಬಿಡುಗಡೆ!
ಬೆಂಗಳೂರು: ಬಾಲಕಿಯನ್ನು ಕಚ್ಚಿ ಎಳೆದೊಯ್ದ ಬೀದಿ ನಾಯಿಗಳು!