ಮಂಡ್ಯದಲ್ಲಿ ಭೂಮಿ ಗಡಗಡ; ಸಾರ್ವಜನಿಕರಲ್ಲಿ ಶುರುವಾಯ್ತು ಡವಡವ

ಮದ್ದೂರಿನಲ್ಲಿ ಭಾರೀ ಸ್ಫೋಟದೊಂದಿಗೆ ಭೂಮಿ ಕಂಪಿಸಿದೆ.  ಭೂಮಿ ನಡುಗಿದ ಅನುಭವಕ್ಕೆ ಜನ ಭಯಭೀತರಾಗಿದ್ದಾರೆ.  ಇದೀಗ ಮದ್ದೂರಿನಲ್ಲೂ ಇದೇ ರೀತಿಯ ಅನುಭವವಾಗಿದೆ. ಮದ್ದೂರು ತಾಲೂಕಿನ ಹಲವಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದೇ ಕಾರಣಕ್ಕೆ ಭೂಮಿ ಕಂಪಿಸಿದ ಅನುಭವವಾಗಿರಬಹುದು ಎನ್ನಲಾಗಿದೆ. 

Share this Video
  • FB
  • Linkdin
  • Whatsapp

Related Video