ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು

ಅಕ್ರಮ ವಲಸೆ ಗಡಿಪಾರು ಸಮಸ್ಯೆ.. ಶುರು ಬಾಂಗ್ಲಾ ಕ್ಯಾತೆ..! ಮುಚ್ಚಿದ ಕೈಗಾರಿಕೆಗಳ ಬಾಗಿಲು ತೆರೆಸುತ್ತಾ ಡಬಲ್ ಇಂಜಿನ್..? ಬಂದೂಕು.. ಬಾಂಬು.. ಹಿಂದೂ ಅಸ್ಮಿತೆ.. ಹಿಂಸಾಚಾರ.. ಸವಾಲುಗಳ ಸಾಗರ..!

Share this Video
  • FB
  • Linkdin
  • Whatsapp

ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಅಧ್ಯಾಯ ಶುರುವಾಗಿದೆ. ದಶಕಗಳ ಕಾಲ ದೀದಿ ಕಟ್ಟಿದ್ದ ಕೋಟೆಯನ್ನ ಕೆಡಿವಿರೋ ಕೇಸರಿ ಪಡೆ ಅಧಿಕಾರದ ಗದ್ದುಗೆಯನ್ನೇರಿದೆ. ಸುವೇಂದು ಅಧಿಕಾರಿಗೆ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕವೂ ಆಗಿದೆ. ಆದ್ರೆ ಇಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಒಂದು ಸವಾಲಾದ್ರೆ, ಅಧಿಕಾರ ನಡೆಸೋದು, ಕೊಟ್ಟ ಭರವಸೆಗಳನ್ನ ಈಡೇರಿಸೋದು ಮತ್ತೊಂದು ಮಹಾ ಸವಾಲು. ಹಾಗಿದ್ರೆ ಸಿಎಂ ಸಿಂಹಾಸನದ ಮೇಲೆ ಕೂಳಿತಿರೋ ಸುವೇಂದು ಅಧಿಕಾರಿ ಮುಂದಿರೋ ಅಗ್ನಿಪಥ ಹೇಗಿದೆ.? 

Related Video