ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿ ದಾಖಲೆ ಬರೆದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು ಸಿಗಲಿಲ್ಲ. ಐರ್ಲೆಂಡ್ ವಿರುದ್ಧ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಪಂದ್ಯದಲ್ಲಿ ಮುಗ್ಗರಿಸಿದೆ.
- Home
- News
- India News
- India Latest News Live: ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು
India Latest News Live: ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ನಡೆಯಲಿದೆ ಎನ್ನಲಾಗಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗಬಹುದು. ಅಧಿವೇಶನ ಮುಗಿದ ಬಳಿಕ ನಡೆಯಬಹುದು ಎಂದು ಮೂಲಗಳು ಹೇಳಿವೆ. ಜು.20ರಿಂದ ಅಧಿವೇಶನ ನಡೆವ ನಿರೀಕ್ಷೆ ಇದ್ದು, ಮಹತ್ವದ ಮಸೂದೆ ಮಂಡನೆ ಆಗಲಿವೆ. ಸರ್ಕಾರ ಅದರ ಕಡೆ ಗಮನ ಹರಿಸಿರುವ ಕಾರಣ ಸಂಪುಟ ಪುನಾರಚನೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
India Latest News Live 4 July 2026ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು
India Latest News Live 4 July 2026ಗರ್ಭಿಣಿಯಾಗಿದ್ದರೂ ನಟನೆಯಿಂದ ಹಿಂದೆ ಸರಿಯದ ಸಮಂತಾ - ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್!
ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಇದೀಗ ಅವರು ತಮ್ಮ ಹೊಸ ಪಯಣವನ್ನು ಆರಂಭಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
India Latest News Live 4 July 202633 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ
Aamir Khan gauri spratt marriage: ಆಮೀರ್ ಖಾನ್ 59ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಎರಡು ಮದುವೆಗಳು ಮುರಿದುಬಿದ್ದಿದ್ದು, ಈಗ ಮೂರನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಆಮೀರ್ ಖಾನ್ ಜೀವನಕ್ಕೆ ಕಾಲಿಡುತ್ತಿರುವ ಆ ಮೂರನೇ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು?
India Latest News Live 4 July 2026ದೇಶಕ್ಕಾಗಿ ಮೈಮೇಲಿದ್ದ ಆಭರಣವನ್ನೇ ದಾನ ಮಾಡಿದ ಮಹಾನಟಿ ಸಾವಿತ್ರಿ - ಈ ಅಪರೂಪದ ಕಥೆ ಗೊತ್ತೇ?
ಮಹಾನಟಿ ಸಾವಿತ್ರಿ ಒಂದು ಕ್ಷಣವೂ ಯೋಚಿಸದೆ ತಮ್ಮ ಮೈಮೇಲಿದ್ದ ಎಲ್ಲಾ ಆಭರಣಗಳನ್ನು ದಾನ ಮಾಡಿದ್ದರು. ಈ ಘಟನೆ ಅವರ ದೊಡ್ಡತನಕ್ಕೆ ಸಾಕ್ಷಿ. ಸಾವಿತ್ರಿ ಈ ಮಹಾನ್ ತ್ಯಾಗವನ್ನು ಯಾಕೆ ಮಾಡಿದರು ಗೊತ್ತಾ?
India Latest News Live 4 July 2026ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ
ಮೋದಿ ಆಸ್ಟ್ರೇಲಿಯಾಗೆ ಸಾವಿಗಾಗಿ ಬರುತ್ತಿದ್ದಾರೆ ಅನ್ನೋ ಬೆದರಿಕೆ ಸಂದೇಶ ಭದ್ರತಾ ಪಡೆಯನ್ನು ಮತ್ತಷ್ಟು ಅಲರ್ಟ್ ಮಾಡಿದೆ. ಅಬು ಮುಸ್ತಾಫಾ ಖಾತೆಯಿಂದ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಲಾಗಿದೆ.
India Latest News Live 4 July 2026ವೈಭವ್ ಡೆಬ್ಯೂ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 191 ರನ್ ಟಾರ್ಗೆಟ್, ಮ್ಯಾಂಚೆಸ್ಟರ್‌ನಲ್ಲಿ ಡಿಫೆಂಡ್ ಮಾಡುತ್ತಾ ಭಾರತ?
ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ರನ್ ಸಿಡಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಈ ಟಾರ್ಗೆಟನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಡಿಫೆಂಡ್ ಮಾಡುತ್ತಾ?
India Latest News Live 4 July 2026Alpha Collection - ಆಲಿಯಾ ಭಟ್ 'ಆಲ್ಫಾ'ಗೆ ನೀರಸ ಆರಂಭ - ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
Alpha Box Office Collection: ಆಲಿಯಾ ಭಟ್ ಮತ್ತು ಶರ್ವರಿ ನಟನೆಯ ಸ್ಪೈ ಚಿತ್ರ 'ಆಲ್ಫಾ'ಗೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಆದರೆ, ಮೊದಲ ದಿನವೇ ವಿಶ್ವಾದ್ಯಂತ ₹17.42 ಕೋಟಿ ಗಳಿಕೆ ಮಾಡಿದೆ.
India Latest News Live 4 July 2026ಅರೆರೆ.. ಸರಿಯಾಗಿ ನಡೆಯಲು ಆಗದೇ ಪರದಾಡ್ತಿರೋ ನಟಿ - ಕ್ರೇಜಿ ಸ್ಟಾರ್ ಸಿನಿಮಾದ ಹೀರೋಯಿನ್‌ಗೆ ಇದೇನಾಯ್ತು?
Actress Rambha: ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಂಭಾ ಅವರಿಗೆ ಸರಿಯಾಗಿ ನಡೆಯಲು ಕಷ್ಟವಾಗುತ್ತಿರುವಂತೆ ಕಾಣಿಸಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
India Latest News Live 4 July 2026ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ವಿಚಾರಗಳು ಚರ್ಚೆ ಆಗಲಿವೆ?
India Latest News Live 4 July 2026ಮುಖ್ಯಮಂತ್ರಿ ವಿಜಯ್- ನಟಿ ತ್ರಿಶಾ ವಿರುದ್ಧ ಹೇಳಿಕೆ - ಶಾಸಕ ಅರೆಸ್ಟ್- ಅಂಥದ್ದೇನು ಹೇಳಿದ್ರು ನೋಡಿ
India Latest News Live 4 July 2026Shocking- CM Vijay - ವಿಜಯ್ ಪುತ್ರನ ಕಿಡ್ನ್ಯಾಪ್ ಸ್ಟೋರಿ.. ಅಪ್ಪ ವಿಜಯ್ ನೋಡಲು ಮಗ ಜೇಸನ್ ಕಿಡ್ನಾಪ್; ಮುಂದೇನಾಯ್ತು?!
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಜೇಸನ್ ತಮ್ಮ ತಂದೆ ವಿಜಯ್ ಬಗ್ಗೆ ತುಂಬಾ ಗೌರವ ಮತ್ತು ಮಮತೆಯಿಂದ ಮಾತನಾಡಿದ್ದಾರೆ. ಅಂದ್ರೆ, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ವಾ? ಅಪ್ಪ-ಮಗನ ಮುನಿಸು ಕೇವಲ ಸೋಷಿಯಲ್ ಮೀಡಿಯಾದ ಸೃಷ್ಟಿನಾ? ಈ ಸ್ಟೋರಿ ನೋಡಿ..
India Latest News Live 4 July 2026ರಾಮಲಲ್ಲಾನ ಕದ್ದ ಆಭರಣಗಳೆಲ್ಲಾ ಕರಗಿ ಬಿಸ್ಕೆಟ್ ಆಗಿಬಿಟ್ಟವಾ? ಅಗೆದಷ್ಟೂ ಬಗೆಹರಿಯದ ಪ್ರಶ್ನೆಗಳು
India Latest News Live 4 July 2026ಮಗುವನ್ನು ರೈಲಿನಲ್ಲೇ ಮರೆತ 'ಮಹಾನ್' ತಾಯಿ - ದೇವರಂತೆ ಬಂದ ಅನಾಮಿಕ- ಶಾಕಿಂಗ್ ವಿಡಿಯೋ ವೈರಲ್
India Latest News Live 4 July 2026Samantha - ತಾಯಿಯಾಗ್ತಿರೋ ಸಮಂತಾ ಈಗ ಮೊದಲಿನಂತಿಲ್ಲ! ಆ ಬದಲಾವಣೆ ಬಗ್ಗೆ ನಿರ್ದೇಶಕಿ ಹೇಳಿದ್ದೇನು?
ಸಮಂತಾ ಪತಿ ರಾಜ್ ನಿಡಿಮೋರು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು ಅಂತ ತಿಳಿಯಲು ಮುಂದೆ ಓದಿ.
India Latest News Live 4 July 2026ಸೂಪರ್ ಸ್ಟಾರ್ಸ್ಗೆ ತಟ್ಟಿದ ಮಳೆ ರೌದ್ರಾವತಾರ - ಅಮಿತಾಭ್, ಅಜಯ್ ದೇವಗನ್ ನೂರಾರು ಕೋಟಿ ಬಂಗ್ಲೆ ಜಲಾವೃತ
ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳೂ ಜಲಾವೃತವಾಗಿವೆ.
India Latest News Live 4 July 2026ಒಂದು ಸ್ಫರ್ತಿಯ ಕತೆ.. 116ರ ಹರೆಯದಲ್ಲಿ ತಿರುಮಲದ 3,550 ಮೆಟ್ಟಿಲು ಹತ್ತಿದ ಕರ್ನಾಟಕದ ಅಜ್ಜಿ!
ಕರ್ನಾಟಕದ 116 ವರ್ಷದ ಲಕ್ಷ್ಮವ್ವ ಎಂಬ ಅಜ್ಜಿಯೊಬ್ಬರು, ಇಳಿವಯಸ್ಸಿನಲ್ಲೂ ದೈಹಿಕ ದೌರ್ಬಲ್ಯವನ್ನು ಮೀರಿ ತಿರುಮಲದ 3,550 ಮೆಟ್ಟಿಲುಗಳನ್ನು ಹತ್ತಿದ್ದಾರೆ. 'ಗೋವಿಂದ' ನಾಮಸ್ಮರಣೆಯೊಂದಿಗೆ ತನ್ನ ಆರಾಧ್ಯ ದೈವದ ದರ್ಶನ ಪಡೆದ ಈ ಅಜ್ಜಿಯ ಅಚಲ ಭಕ್ತಿ ಮತ್ತು ಮನೋಬಲದ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
India Latest News Live 4 July 2026Body Shaming - 'ದಪ್ಪ ಆಗು, ಸಣ್ಣ ಆಗು ಅಂತಿದ್ರು' - ನಿರ್ಮಾಪಕರ ಆ ಕಾಟ ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್!
ನಟಿ ಕಾಜಲ್ ಅಗರ್ವಾಲ್ ತಮ್ಮ ನೇರ ನುಡಿ, ಅದ್ಭುತ ನಟನೆ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೂ ಯಶಸ್ಸು ಕಂಡಿರುವ ಅವರಿಗೆ ಸಾಕಷ್ಟು ಅನುಭವವಿದೆ.
India Latest News Live 4 July 2026Hrithik Roshan - ಬಾಲಿವುಡ್ 'ಗ್ರೀಕ್ ಗಾಡ್' ಕಣ್ಣೀರ ಕಥೆ ಗೊತ್ತಾ? ದೌರ್ಬಲ್ಯವನ್ನೇ ಬಲವನ್ನಾಗಿ ಮಾಡಿಕೊಂಡ ಹೃತಿಕ್ ರೋಷನ್
ಮಾತನಾಡಲು ಆರಂಭಿಸಿದಾಗ ಪದಗಳು ಸಿಕ್ಕಿಹಾಕಿಕೊಳ್ಳುತ್ತವೆ. ಕಾಲಿನ ಉಗುರಿನಿಂದ ಹಿಡಿದು ತಲೆಯ ಕೂದಲಿನವರೆಗೆ ಇಡೀ ದೇಹವೇ ಒಂದು ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಹೃದಯ ಬಡಿತ ಜೋರಾಗುತ್ತದೆ ಮತ್ತು ಜನರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದಾರೆ ಎಂಬ ಅರಿವು ನಮ್ಮನ್ನು ನರಕಕ್ಕೆ ತಳ್ಳುತ್ತದೆ
India Latest News Live 4 July 2026ಬಿಜೆಪಿ ಶಾಸಕ ರಾಜು ಕುಮಾರ್‌ಗೆ 4 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ ಕೋರ್ಟ್, ಏನಿದು ಸೆಲೆಬ್ರೇಶನ್ ಪ್ರಕರಣ?
ಬಿಜೆಪಿ ಶಾಸಕ ರಾಜು ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು ಮಾತ್ರವಲ್ಲ, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಸೂಚಿಸಿದೆ. ಏನಿದು ಬಿಜೆಪಿ ಶಾಸಕನ ಸೆಲೆಬ್ರೇಷನ್ ಪ್ರಕರಣ?
India Latest News Live 4 July 2026No Gold Bride - ಸಾಲ ಮಾಡಿ ಮದುವೆಯಾಗೋ ಈ ಕಾಲದಲ್ಲಿ, ಗುಲಗಂಜಿ ಚಿನ್ನವಿಲ್ಲ; ನಿರಾಭರಣಳಾಗಿ ಮಂಟಪಕ್ಕೆ ಬಂದ ವಧು!
Rich Bride With No Gold Ornaments: ಮದುವೆ ಮಂಟಪಕ್ಕೆ ಯಾವುದೇ ಆಭರಣ ಹಾಕದೆ ಬಂದ ಇನ್ಫ್ಲುಯೆನ್ಸರ್ ಒಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈಗಿನ ಕಾಲದಲ್ಲಿ ಮದುವೆ ಅಂದ್ರೆ ಅದ್ಧೂರಿತನಕ್ಕೆ ಇನ್ನೊಂದು ಹೆಸರು. ಆದರೆ ಈ ವಧು ಮಾತ್ರ ಆರ್ಟಿಫಿಶಿಯಲ್ ಆಭರಣ ಕೂಡ ಹಾಕಿಲ್ಲ.