10:42 PM (IST) Jul 26

India Latest News Live 26 July 2026 ಅಮಲಾ ಯಾಕೆ ಸಿನಿಮಾ ಬಿಟ್ಟರು? ನಾಗಾರ್ಜುನ, ANR ಕಾರಣವಲ್ಲ, ಅಸಲಿ ಸತ್ಯ ಬೇರೆಯೇ ಇದೆ!

Amala Akkineni Leaving Cinema: ಒಂದು ಕಾಲದ ಸ್ಟಾರ್ ನಟಿ ಅಮಲಾ ಅಕ್ಕಿನೇನಿ, ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದಕ್ಕೆ ಅಕ್ಕಿನೇನಿ ಕುಟುಂಬದ ನಿರ್ಬಂಧ ಕಾರಣ ಎಂದು ಹಲವರು ಭಾವಿಸಿದ್ದರು.

Read Full Story
09:49 PM (IST) Jul 26

India Latest News Live 26 July 2026 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ, ಮೀರಾಬಾಯಿ ಹ್ಯಾಟ್ರಿಕ್ ಸಾಧನೆಗೆ ಮೋದಿ ಅಭಿನಂದನೆ

ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಾಧನೆ ಮಾಡಿದೆ. ವೈಟ್‌ಲೈಫ್ಟಿಂಗ್ ವಿಭಾಗದಲ್ಲಿ ಮೀರಾ ಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ವಿಶೇಷ ಅಂದರೆ ಮೀರಾಬಾಯಿ ಚಾನು ಅಪರೂಪದ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

Read Full Story
09:04 PM (IST) Jul 26

India Latest News Live 26 July 2026 ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್‌ನಲ್ಲಿ ಯಾರಿದ್ದಾರೆ?

ನೀಟ್ ಅಕ್ರಮದಿಂದ ಶುರುವಾದ ವಿದ್ಯಾರ್ಥಿಗಳ ಹೋರಾಟ ಇದೀಗ ದೇಶದ ಪರೀಕ್ಷಾ ಸುಧಾರಣೆಗೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ.

Read Full Story
08:18 PM (IST) Jul 26

India Latest News Live 26 July 2026 ವೈಭವ್ ಸೂರ್ಯವಂಶಿ ಅಬ್ಬರ, ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು

3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದ ಮೂಲಕ ಸರಣಿ ಕ್ಲೀನ್ ಸ್ಪೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ಭಾರತದ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದೆ.

Read Full Story
07:51 PM (IST) Jul 26

India Latest News Live 26 July 2026 ಒಂದೇ ಒಂದು ಹಿಟ್, ಬದಲಾಯ್ತು ಈ ನಟಿಯ ಲಕ್ - ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ?

'ಲೆನಿನ್' ಸಿನಿಮಾ ಹಿಟ್ ಆದ ಬಳಿಕ ನಟಿ ಭಾಗ್ಯಶ್ರೀ ಬೋರ್ಸೆ ಬಗ್ಗೆ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಅವರ ಸಂಭಾವನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

Read Full Story
06:57 PM (IST) Jul 26

India Latest News Live 26 July 2026 ನಟಿ ಶ್ವೇತಾ ತಿವಾರಿ ಕೊಟ್ಟ ಸವಾಲಿಗೆ ಜಿರಳೆಗಳು ತಲ್ಲಣ - ಸವಾಲು ಸ್ವೀಕರಿಸ್ತಾರಾ ಅಥ್ವಾ ನಿಜ ಒಪ್ಪಿಕೊಳ್ತಾರಾ

ನೀಟ್​ ಪರೀಕ್ಷೆ ಅವ್ಯವಹಾರದ ಕುರಿತ ಪ್ರತಿಭಟನೆಯ ಬಗ್ಗೆ ನಟಿ ಶ್ವೇತಾ ತಿವಾರಿ ಪ್ರಶ್ನೆ ಎತ್ತಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ, ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್‌ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.
Read Full Story
06:44 PM (IST) Jul 26

India Latest News Live 26 July 2026 ಅರೆರೆ... ರಾಮ್ ಚರಣ್‌ಗೆ ಏನಾಯ್ತು? ಇದ್ದಕ್ಕಿದ್ದಂತೆ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿಗೆ ಹಾರಿದ 'ಪೆದ್ದಿ'

ನಟ ರಾಮ್ ಚರಣ್‌ ಅವರ ಕೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಕೊಯಮತ್ತೂರಿನಲ್ಲಿ ನಡೆಯಲಿದೆ. 'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯವಾಗಿತ್ತು. ಪ್ರಮೋಷನ್ ವೇಳೆ ಕೂಡ ಗಾಯದ ನೋವಿನಲ್ಲೇ ಕಾಣಿಸಿಕೊಂಡಿದ್ದರು. ಈ ಸರ್ಜರಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
06:27 PM (IST) Jul 26

India Latest News Live 26 July 2026 ಹೆಣ್ಣು ಮಗು ಹುಟ್ಟುತ್ತೆ ಅಂತ ಸಂಭ್ರಮ, ಹೆಸರೂ ಫಿಕ್ಸ್ - ಆದ್ರೆ ಗಂಡು ಮಗು ನೋಡಿ ಶಾಕ್ ಆದ ನಾಗಾರ್ಜುನ

Nagarjuna Daughter Wish: ನಟ ನಾಗಾರ್ಜುನ ಅವರಿಗೆ ಹೆಣ್ಣುಮಕ್ಕಳೆಂದರೆ ಬಹಳ ಇಷ್ಟ. ತಮಗೆ ಹೆಣ್ಣು ಮಗುವೇ ಹುಟ್ಟಬೇಕು ಎಂದು ಅವರು ತುಂಬಾ ಆಸೆಪಟ್ಟಿದ್ದರು. ಅದಕ್ಕಾಗಿ ಸಂಭ್ರಮವನ್ನೂ ಆಚರಿಸಿದ್ದರು.

Read Full Story
05:38 PM (IST) Jul 26

India Latest News Live 26 July 2026 Jana Nayagan OTT - ದಳಪತಿ ವಿಜಯ್ ಸಿನಿಮಾ ಓಟಿಟಿಗೆ ಬರೋದು ಯಾವಾಗ? ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ

ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಓಟಿಟಿಯಲ್ಲಿ ಯಾವಾಗ ಮತ್ತು ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story
05:14 PM (IST) Jul 26

India Latest News Live 26 July 2026 ಪ್ರಭಾಸ್ 'ಸ್ಪಿರಿಟ್' ಚಿತ್ರಕ್ಕೆ ಕತ್ರಿನಾ ಕೈಫ್ ಎಂಟ್ರಿ? ದೀಪಿಕಾ ಜಾಗಕ್ಕೆ ಬಾಲಿವುಡ್ ಬೆಡಗಿ?

ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ನಟನೆಯ 'ಸ್ಪಿರಿಟ್' ಚಿತ್ರದಲ್ಲಿ ಕತ್ರಿನಾ ಕೈಫ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಈ ಬಗ್ಗೆ ಹರಿದಾಡುತ್ತಿರುವ ವರದಿಗಳು ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿವೆ.

Read Full Story
04:37 PM (IST) Jul 26

India Latest News Live 26 July 2026 ಸತತ ಸೋಲಿನ ಬಳಿಕ ಸರಣಿ ಗೆದ್ದರೂ ಟೀಂ ಇಂಡಿಯಾಗೆ ಸಂಕಷ್ಟ, 3ನೇ ಪಂದ್ಯಕ್ಕೂ ಮೊದಲೇ ತಳಮಳ

ಸತತ ಸೋಲು, ಮನಸ್ತಾಪ, ಮಾಜಿ ಕ್ರಿಕೆಟಿಗರ ಆಕ್ರೋಶ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಬಳಿಕ ಟೀಂ ಇಂಡಿಯಾ ಜಿಂಬಾಬ್ಬೆ ಸರಣಿ ಗೆದ್ದಿದೆ. ಆದರೆ 3ನೇ ಪಂದ್ಯಕ್ಕೂ ಮೊದಲೇ ಟೀಂ ಇಂಡಿಯಾದಲ್ಲಿ ತಳಮಳ ಶುರುವಾಗಿದೆ.

Read Full Story
04:35 PM (IST) Jul 26

India Latest News Live 26 July 2026 'ಚರ್ಚ್‌ಗೆ ಹೋಗಿ ಮದ್ವೆ ಆಗ್ಬಿಡೋಣ' ಎಂದಿದ್ದ ಸೈಫ್ - ಕರೀನಾ ಬಿಚ್ಚಿಟ್ರು ಕ್ಯೂಟ್ ಪ್ರೇಮಕಥೆ

ಬಾಲಿವುಡ್‌ನ ಕ್ಯೂಟ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್. ಸೈಫ್ ತನಗೆ ಮದುವೆ ಪ್ರಪೋಸ್ ಮಾಡಿದ್ದು ಹೇಗೆ ಅನ್ನೋ ಸ್ವಾರಸ್ಯಕರ ಕಥೆಯನ್ನು ಕರೀನಾ ಒಮ್ಮೆ ಹಂಚಿಕೊಂಡಿದ್ದರು. ಆ ಕ್ಯೂಟ್ ಕಥೆ ಇಲ್ಲಿದೆ.

Read Full Story
04:30 PM (IST) Jul 26

India Latest News Live 26 July 2026 ರಾಜಮೌಳಿಯ 'ಆ ಒಂದು ಸಿನಿಮಾ' ಫ್ಲಾಪ್ ಆಗಿದ್ಯಾ? ಇಷ್ಟು ದಿನ ಮುಚ್ಚಿಟ್ಟಿದ್ದ ಗುಟ್ಟು ಈಗ ರಟ್ಟು!

'RRR' ಮೂಲಕ ಆಸ್ಕರ್ ವೇದಿಕೆಯ ಮೇಲೆ ಭಾರತದ ಬಾವುಟ ಹಾರಿಸಿದವರು ಎಸ್‌ಎಸ್ ರಾಜಮೌಳಿ. ರಾಜಮೌಳಿ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಬಾಲಿವುಡ್‌ನ ಖಾನ್‌ಗಳು ಕೂಡ ತಮ್ಮ ಸಿನಿಮಾವನ್ನು ತಿಂಗಳುಗಟ್ಟಲೆ ಮುಂದೂಡುತ್ತಾರೆ. ಅಂತಹ ಈ ಅಜೇಯ ನಿರ್ದೇಶಕನ ಕೆರಿಯರ್‌ನಲ್ಲಿ ಒಂದೂ ಫ್ಲಾಪ್ ಇದೆಯಾ?

Read Full Story
04:16 PM (IST) Jul 26

India Latest News Live 26 July 2026 SDCC 2026ನಲ್ಲಿ 'ರಾಮಾಯಣ' ಚಿತ್ರದ ಗಿಫ್ಟ್ ಬಾಕ್ಸ್ ವೈರಲ್ - ಚಿನ್ನದ ಶಂಖ ನೋಡಿ ಫ್ಯಾನ್ಸ್ ಥ್ರಿಲ್

ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ 'ರಾಮಾಯಣ' ಚಿತ್ರತಂಡವು ಭಾಗವಹಿಸಿದ್ದವರಿಗೆ ವಿಶೇಷ ಉಡುಗೊರೆ ನೀಡಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಈ ಗಿಫ್ಟ್ ಬಾಕ್ಸ್‌ನಲ್ಲಿ ಚಿನ್ನದ ಬಣ್ಣದ ಶಂಖವಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Read Full Story
04:02 PM (IST) Jul 26

India Latest News Live 26 July 2026 ಆಂಧ್ರ ಹುಡುಗಿ-ಸ್ಪ್ಯಾನಿಶ್ ಹುಡುಗ.. ಮದುವೆಯೂ ಆಗೋಯ್ತು.. ಹೇಗಿತ್ತು ಇವರ ಲವ್ ಸ್ಟೋರಿ..?

ಪ್ರೀತಿಗೆ ಭಾಷೆಯ ಹಂಗಿಲ್ಲ, ದೇಶದ ಗಡಿಗಳಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಪ್ತಸಾಗರದಾಚೆಯ ಸ್ಪೇನ್ ದೇಶದ ಹುಡುಗ ಹಾಗೂ ಆಂಧ್ರಪ್ರದೇಶದ ಹುಡುಗಿ ಈಗ ಅಪ್ಪಟ ತೆಲುಗು ಸಂಪ್ರದಾಯದಂತೆ ಮದುವೆಯಾಗಿ ದಂಪತಿಗಳಾಗಿದ್ದಾರೆ. ಈ ಅಪರೂಪದ ಪ್ರೇಮಕಥೆ ಮತ್ತು ಮದುವೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.

Read Full Story
03:42 PM (IST) Jul 26

India Latest News Live 26 July 2026 ಕಾಕ್ರೋಚ್ ಯಶಸ್ಸಿನ ಬೆನ್ನಲ್ಲೇ ಜನರಲ್ ಜನತಾ ಪಾರ್ಟಿ ಆರಂಭ, ಜಿಜೆಪಿ ಉದ್ದೇಶ, ಸಂಸ್ಥಾಪಕರು ಯಾರು?

ಕಾಕ್ರೋಚ್ ಜನತಾ ಪಾರ್ಟಿಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಇದೀಗ ಹಲವು ಜನತಾ ಪಾರ್ಟಿ ಹಾಗೂ ಆಂದೋಲನಗಳು ಹುಟ್ಟಿಕೊಂಡಿದೆ. ಈ ಪೈಕಿ ಜನರಲ್ ಜನತಾ ಪಾರ್ಟಿ ಕೂಡ ಒಂದು. ಏನಿದು? ಉದ್ದೇಶವೇನು?

Read Full Story
03:39 PM (IST) Jul 26

India Latest News Live 26 July 2026 ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ತು ಅಚ್ಚರಿಯ ವಸ್ತು.. ರೈತನ ಬದುಕಿಗೆ ಈಗ ಹೊಸ ಭರವಸೆ..!

ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಉಳುಮೆ ಮಾಡುವಾಗ 4ನೇ ಶತಮಾನದ ಅಪರೂಪದ ಗಣೇಶನ ವಿಗ್ರಹಗಳು ಪತ್ತೆಯಾಗಿವೆ. ಕೆಂಪು ಮರಳುಗಲ್ಲಿನ ಈ ಪುಟ್ಟ ಗಣಪನ ಹಿಂದಿದೆ 1600 ವರ್ಷಗಳ ಇತಿಹಾಸ! ಪೂರ್ಣ ವಿವರ ಇಲ್ಲಿದೆ.

Read Full Story
02:30 PM (IST) Jul 26

India Latest News Live 26 July 2026 ಸಲ್ಮಾನ್ ಖಾನ್ ಬಳಿ ಐಷಾರಾಮಿ ವಾಚ್! ಇದರಲ್ಲಿ ರಾಷ್ಟ್ರಧ್ವಜದ ಬಣ್ಣಗಳಿವೆ.. ವಿಶೇಷತೆಗಳೇ ಅದ್ಭುತ..!

ಜಾಕೋಬ್ ಆಂಡ್ ಕೋ ಸಂಸ್ಥೆ ಸಲ್ಮಾನ್ ಖಾನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ ವಿಶೇಷ ಎಡಿಷನ್ ವಾಚ್. ಭಾರತದ ಧ್ವಜದ ಬಣ್ಣ ಮತ್ತು 'SK' ಹೆಸರಿನ ಈ ವಾಚ್ ಬೆಲೆ ಬರೋಬ್ಬರಿ 41 ಲಕ್ಷ ರೂಪಾಯಿ! ಪೂರ್ಣ ವಿವರ ಇಲ್ಲಿದೆ.

Read Full Story
01:54 PM (IST) Jul 26

India Latest News Live 26 July 2026 ಯಶ್ 'ರಾಮಾಯಣ' ಸಿನಿಮಾದ ಬಜೆಟ್ ಹಾಗಿರ್ಲಿ ಬಿಡಿ.. ಪ್ರಮೋಶನ್‌ ಮಾಡ್ತಿರೋ ಖರ್ಚು ಗೊತ್ತಾದ್ರೆ ಶಾಕ್ ಆಗ್ತೀರಾ!

ವಾಸ್ತವವಾಗಿ ಜುಲೈ 24ರಂದು ಈ ಸಿನಿಮಾದ ಟ್ರೇಲರ್ ಬರಬೇಕಿತ್ತು. ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಸೆಳೆಯಲು ಸೋನಿ ಪಿಕ್ಚರ್ಸ್ ಜೊತೆಗೂಡಿರುವ ಚಿತ್ರತಂಡ, ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಈ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಲು ಪ್ಲ್ಯಾನ್ ಮಾಡಿದೆ.

Read Full Story
01:30 PM (IST) Jul 26

India Latest News Live 26 July 2026 E20 Petrol - ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?

ಸಾಮಾಜಿಕ ಜಾಲತಾಣದಲ್ಲಿ 'E20 ಜನತಾ ಪಾರ್ಟಿ' ಎಂಬ ಹೊಸ ಅಭಿಯಾನವೊಂದು ಶುರುವಾಗಿದ್ದು, ಶುದ್ಧ ಪೆಟ್ರೋಲ್ ನೀಡುವಂತೆ ಒತ್ತಾಯಿಸುತ್ತಿದೆ. ಆದರೆ, ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಹಾಳಾಗುವುದಿಲ್ಲ, ಈ ಇಂಧನ ವಾಹನಗಳಿಗೆ ಸಂಪೂರ್ಣ ಸುರಕ್ಷಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Read Full Story