- Home
- News
- India News
- India Latest News Live: ನಾವೂ ಟಿ20 ವಿಶ್ವಕಪ್ಗೆ ಹೋಗಲ್ಲ - ಐಸಿಸಿಗೆ ಕುತಂತ್ರಿ ಪಾಕಿಸ್ತಾನದಿಂದ ಪೊಳ್ಳು ಬೆದರಿಕೆ!
LIVE NOW
India Latest News Live: ನಾವೂ ಟಿ20 ವಿಶ್ವಕಪ್ಗೆ ಹೋಗಲ್ಲ - ಐಸಿಸಿಗೆ ಕುತಂತ್ರಿ ಪಾಕಿಸ್ತಾನದಿಂದ ಪೊಳ್ಳು ಬೆದರಿಕೆ!

ಸಾರಾಂಶ
ಮುಂಬೈ: ಅಪಾರ್ಟ್ಮೆಂಟ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಪ್ರಕರಣದಲ್ಲಿ ಬಾಲಿವುಡ್ ನಟ ಕಮಾಲ್ ರಶೀದ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ‘ಜ.18ರಂದು ಅಂಧೇರಿ ಬಳಿಯ ಓಶಿವಾರಾದ ನಳಂದಾ ಸೊಸೈಟಿಯ 2ನೇ ಮತ್ತು ನಾಲ್ಕನೇ ಮಹಡಿಯ ಮನೆಗಳ ಗುಂಡಿನ ದಾಳಿ ನಡೆದಿತ್ತು. ಬರಹಗಾರರು ಮತ್ತು ಮಾಡೆಲ್ಗಳನು ವಾಸವಿದ್ದ ಮನೆಯ ಮೇಲೆ ನಡೆದ ಗುಂಡಿನ ದಾಳಿ ತನಿಖೆ ವೇಳೆ, ಅಲ್ಲಿ ಸಿಕ್ಕ ಗುಂಡು ಕಮಾಲ್ ಖಾನ್ ಗನ್ನಿಂದ ಹಾರಿದ್ದು ಎಂದು ಸಾಬೀತಾಗಿತ್ತು. ವಿಚಾರಣೆ ವೇಳೆ ದಾಳಿ ನಡೆಸಿದ್ದನ್ನು ಖಾನ್ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ
06:01 AM (IST) Jan 25
India Latest News Live 25 January 2026ನಾವೂ ಟಿ20 ವಿಶ್ವಕಪ್ಗೆ ಹೋಗಲ್ಲ - ಐಸಿಸಿಗೆ ಕುತಂತ್ರಿ ಪಾಕಿಸ್ತಾನದಿಂದ ಪೊಳ್ಳು ಬೆದರಿಕೆ!
ಟಿ20 ವಿಶ್ವಕಪ್ನಲ್ಲಿ ಆಡಲು ಭಾರತಕ್ಕೆ ಹೋಗುವುದಿಲ್ಲವೆಂದು ಪಟ್ಟು ಹಿಡಿದ ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದ ಹೊರಹಾಕಿದೆ. ಬಾಂಗ್ಲಾ ಪರ ನಿಂತಿರುವ ಪಾಕಿಸ್ತಾನ, ತಾನೂ ಸಹ ವಿಶ್ವಕಪ್ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ್ದು, ಅಂತಿಮ ನಿರ್ಧಾರವನ್ನು ತಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
Read Full Story