09:45 PM (IST) Apr 23

India Latest News Live 23 April 2026ಮೊದಲ ಚಿತ್ರದಲ್ಲೇ ಹೀರೋಯಿನ್‌ಗೆ ಸ್ವಿಮ್‌ಸೂಟ್‌ ಹಾಕಿಸಿದ್ದು ಯಾಕೆ? ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ!

ನಿರ್ದೇಶಕ ರಾಘವೇಂದ್ರ ರಾವ್ ತಮ್ಮ ಸಿನಿಮಾದಲ್ಲಿ ನಾಯಕಿಯೊಬ್ಬರಿಗೆ ಮೊದಲ ಚಿತ್ರದಲ್ಲೇ ಸ್ವಿಮ್‌ಸೂಟ್‌ ಹಾಕಿಸಿದ್ದರು. ಚೊಚ್ಚಲ ಸಿನಿಮಾದಲ್ಲೇ ಹೀಗೆ ತೋರಿಸಬೇಕಾದ ಅನಿವಾರ್ಯತೆ ಏನಿತ್ತು ಎಂಬುದನ್ನು ಅವರೇ ವಿವರಿಸಿದ್ದಾರೆ.

Read Full Story
09:20 PM (IST) Apr 23

India Latest News Live 23 April 2026ಅಕೀರಾ ನಂದನ್ ಸಿನಿಮಾ ಎಂಟ್ರಿಯಲ್ಲಿ ಟ್ವಿಸ್ಟ್ - ಪವನ್ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಮಾಜಿ ಪತ್ನಿ ರೇಣು ದೇಸಾಯಿ!

ಪವನ್ ಕಲ್ಯಾಣ್ ಅವರ ಉತ್ತರಾಧಿಕಾರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಕೀರಾ ನಂದನ್ ಹೀರೋ ಆಗಿ ಎಂಟ್ರಿ ಕೊಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ರೇಣು, ಪವನ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

Read Full Story
09:09 PM (IST) Apr 23

India Latest News Live 23 April 2026ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು

ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು, ಇದು ಟಿಎಂಸಿ ಎಕ್ಸ್‌ಪೈರ್ ಡೇಟ್ ಸೂಚನೆ ಎಂದು ಮೋದಿ ಹೇಳಿದ್ದರೆ, ಬಿಜೆಪಿ ಅಂತ್ಯ ಇಲ್ಲಿಂದಲೆ ಎಂದು ದೀದಿ ಹೇಳಿದ್ದಾರೆ.

Read Full Story
08:37 PM (IST) Apr 23

India Latest News Live 23 April 2026Lip Lock Scene - ನಟನ ಜೊತೆ ಲಿಪ್‌ಲಾಕ್‌ - ಬಿಗ್ ಬಾಸ್ ನಟಿಯ ವಿಡಿಯೋ ವೈರಲ್!

ಕಿರುತೆರೆಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಮಹೇಶ್ವರಿ, ತಮಗಾಗಿಯೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ಆರಂಭದಲ್ಲಿ ಸನ್ ಟಿವಿಯಲ್ಲಿ, ನಂತರ ಜೀ ತಮಿಳು ವಾಹಿನಿಯಲ್ಲಿ ಹಲವು ಶೋಗಳನ್ನು ನಿರೂಪಣೆ ಮಾಡಿದರು.

Read Full Story
08:37 PM (IST) Apr 23

India Latest News Live 23 April 202637ರ ವಿಚ್ಚೇದಿತನಿಗೆ ಬೇಕಿದೆ 30ರ ಹರೆಯದ ಬ್ರಾಹ್ಮಣ ವರ್ಜಿನ್ ಕನ್ಯೆ, ಕಿಚ್ಚು ಹಚ್ಚಿದ ವರನ ಬೇಡಿಕೆ

37ರ ವಿಚ್ಚೇದಿತನಿಗೆ ಬೇಕಿದೆ 30ರ ಹರೆಯದ ಬ್ರಾಹ್ಮಣ ವರ್ಜಿನ್ ಕನ್ಯೆ, ಕಿಚ್ಚು ಹಚ್ಚಿದ ವರನ ಬೇಡಿಕೆ, ಮ್ಯಾಟ್ರಿಮೋನಿ ಸೈಟ್‌ನಲ್ಲಿನ ವರನ ಬೇಡಿಕೆಗೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿವಾದ ಆಗಿದ್ದೇಕೆ?

Read Full Story
07:59 PM (IST) Apr 23

India Latest News Live 23 April 2026ಬಾಲಿವುಡ್‌ನ 3 ಖಾನ್‌ಗಳ ಬಾಕ್ಸ್‌ ಆಫೀಸ್ ದಾಖಲೆಯೂ ಪುಡಿಪುಡಿ; ಹೊಸ ಕಿಂಗ್ ಆದ ರಣವೀರ್ ಸಿಂಗ್!

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರ ವಿದೇಶಿ ಮಾರುಕಟ್ಟೆಯಲ್ಲಿ, ಅದರಲ್ಲೂ ಯುಕೆನಲ್ಲಿ ಮೂವರು ಖಾನ್‌ಗಳ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದೆ.

Read Full Story
07:34 PM (IST) Apr 23

India Latest News Live 23 April 2026Gas Cylinder - ಗ್ಯಾಸ್ ಸಿಲಿಂಡರ್ ರೆಗ್ಯುಲೇಟರ್ ಬೇಗ ಫಿಟ್ ಆಗ್ತಿಲ್ವಾ? ಈ ಸಿಂಪಲ್ ಟ್ರಿಕ್ ಬಳಸಿ ನೋಡಿ!

ಗ್ಯಾಸ್ ಸಿಲಿಂಡರ್ ಬದಲಾಯಿಸುವುದು ಈಗ ತುಂಬಾ ಸುಲಭ! ರೆಗ್ಯುಲೇಟರ್ ಸರಿಯಾಗಿ ಕೂರದಿದ್ದರೂ ಅಥವಾ ಗ್ಯಾಸ್ ಲೀಕ್ ಆಗುವ ಭಯವಿದ್ದರೂ ಚಿಂತೆ ಬೇಡ. ತೆಂಗಿನೆಣ್ಣೆಯ ಈ ಸಣ್ಣ ಟ್ರಿಕ್ ಬಳಸಿ, ಸರಿಯಾದ ಕ್ರಮದಲ್ಲಿ ಅದನ್ನು ಹೇಗೆ ಫಿಕ್ಸ್ ಮಾಡುವುದು ಎಂದು ತಿಳಿಯೋಣ.

Read Full Story
07:13 PM (IST) Apr 23

India Latest News Live 23 April 2026ಎರಡು ನಿಮಿಷ ಕ್ಯೂನಲ್ಲಿ ನಿಲ್ಲೋಕಾಗಲ್ವಾ?' ವೋಟ್ ಹಾಕುವಾಗ ಲೈನ್ ಜಂಪ್ ಮಾಡಿದ ಕಮಲ್ ಹಾಸನ್‌ಗೆ ಕ್ಲಾಸ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವೋಟ್ ಹಾಕಲು ಬಂದಿದ್ದ ನಟ ಕಮಲ್ ಹಾಸನ್ ಮತ್ತು ಅವರ ಮಗಳು ಶ್ರುತಿ ಹಾಸನ್, ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಬೂತ್‌ಗೆ ಹೋದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

Read Full Story
07:10 PM (IST) Apr 23

India Latest News Live 23 April 2026Jawan 2 - ಬಾಕ್ಸ್‌ ಆಫೀಸ್‌ಗೆ ಮತ್ತೆ ಶಾರುಖ್ ಖಾನ್ ಲಗ್ಗೆ - 1000 ಕೋಟಿ ಬಾಚಿದ ಚಿತ್ರದ ಸೀಕ್ವೆಲ್‌ ಕನ್ಫರ್ಮ್!

'ಜೀರೋ' ಸಿನಿಮಾ ಫ್ಲಾಪ್ ಆದ ನಂತರ ಶಾರುಖ್ ಖಾನ್ ತುಂಬಾ ಯೋಚಿಸಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ತಮ್ಮ 'ಕಿಂಗ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ..

Read Full Story
06:54 PM (IST) Apr 23

India Latest News Live 23 April 2026'ಪೇಟ್ರಿಯಾಟ್' ಸಿನಿಮಾಗೆ ಮೋಹನ್‌ಲಾಲ್ ಯಾಕೆ? ಅವರ ಹೆಸರು ಹೇಳಿದ್ದೇ ನಾನು - ಮಮ್ಮುಟ್ಟಿ

18 ವರ್ಷಗಳ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಾಟ್' ಚಿತ್ರಕ್ಕೆ ಮೋಹನ್‌ಲಾಲ್ ಆಯ್ಕೆಯಾಗಿದ್ದು ಹೇಗೆ ಎಂಬ ಸೀಕ್ರೆಟ್ ಅನ್ನು ಮಮ್ಮುಟ್ಟಿ ಅವರೇ ರಿವೀಲ್ ಮಾಡಿದ್ದಾರೆ.

Read Full Story
06:41 PM (IST) Apr 23

India Latest News Live 23 April 2026ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ

ಕಳೆದು ಹೋದ ತಾಳಿಗೆ ದೇವರಲ್ಲಿ ಪ್ರಾರ್ಥನೆ, ಮರು ದಿನವೇ ಚಪ್ಪಲಿಯಲ್ಲಿ ಪ್ರತ್ಯಕ್ಷವಾಯ್ತು ಚಿನ್ನ, ಹುಡುಕಾಟಿ ಸುಸ್ತಾಗಿದ್ದ ಕುಟುಂಬ ಕೊನೆಗೆ ನೋವಿನಲ್ಲಿ ದೇವರಲ್ಲಿ ಬೇಡಿಕೊಂಡಿತ್ತು. ಮರು ದಿನವೇ ಚಿನ್ನ ಪ್ರತ್ಯಕ್ಷವಾದ ಘಟನೆ ನಡೆದಿದೆ.

Read Full Story
05:55 PM (IST) Apr 23

India Latest News Live 23 April 2026ಸಾಲಬಾಧೆ - ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್

ಉತ್ತರ ಪ್ರದೇಶದ ಬರೇಲಿಯಲ್ಲಿ, ತೀವ್ರ ಸಾಲಬಾಧೆಯಿಂದ ಬಳಲುತ್ತಿದ್ದ 33 ವರ್ಷದ ಪ್ರಾಪರ್ಟಿ ಡೀಲರ್, ತನ್ನ ಮುದ್ದಿನ ಲ್ಯಾಬ್ರಡಾರ್ ನಾಯಿಗೆ ವಿಷವಿಕ್ಕಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿನ ನಂತರ ನಾಯಿಯನ್ನು ಯಾರು ನೋಡಿಕೊಳ್ಳುತ್ತಾರೆಂಬ ಚಿಂತೆಯಿಂದ ಈ ಕೃತ್ಯ ಎಸಗಿದ್ದಾರೆ

Read Full Story
05:28 PM (IST) Apr 23

India Latest News Live 23 April 2026ಇಂದಿನ ರೇಟ್ ₹1.53 ಲಕ್ಷ, ಮುಂದೆ..? ಬಾಬಾ ವಂಗಾ ಭವಿಷ್ಯ ಕೇಳಿದ್ರೆ ನಿಮಗೂ ಅಚ್ಚರಿಯಾಗತ್ತೆ!

Baba Vanga Gold Price Prediction: ಇವತ್ತು ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇದೇ ಖುಷಿಯಲ್ಲಿ ನೀವಿದ್ರೆ, ಸ್ವಲ್ಪ ತಾಳಿ. ಈ ಖುಷಿ ಹೆಚ್ಚು ದಿನ ಇರಲ್ಲ ಅನ್ನೋದು ಬಲ್ಗೇರಿಯಾದ ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರ ಭವಿಷ್ಯವಾಣಿಯ ಎಚ್ಚರಿಕೆ. ಏನಿದು ವಾರ್ನಿಂಗ್? ಓದಿ.

Read Full Story
05:10 PM (IST) Apr 23

India Latest News Live 23 April 2026ಕೇವಲ ₹80ಕ್ಕೆ ತಯಾರು ಮಾಡಿ, ₹800ಕ್ಕೆ ಮಾರಾಟ ಮಾಡಿ! ₹5000ದಲ್ಲೇ ಆರಂಭಿಸಿ ಈ ಸೂಪರ್ ಬ್ಯುಸಿನೆಸ್

ಬೆಂಗಳೂರು: ಇತ್ತೀಚೆಗೆ ಎಲ್ಲರೂ ತಮ್ಮ ಮನೆ-ಗಾರ್ಡನ್‌ಗಳನ್ನು ಸ್ಟೈಲಿಶ್ ಆಗಿ ಇಡಲು ಬಯಸುತ್ತಾರೆ. ನೀವೂ ಕೂಡ ಸುಂದರವಾದ ಸಿಮೆಂಟ್ ಕುಂಡಗಳನ್ನು (ಕಾಂಕ್ರೀಟ್ ಪ್ಲಾಂಟರ್ಸ್) ನೋಡಿರುತ್ತೀರಿ. ಕೇವಲ ₹5000 ದಲ್ಲಿ ನಿಮ್ಮ ಮನೆಯ ಟೆರೇಸ್ ಅಥವಾ ಬಾಲ್ಕನಿಯಿಂದಲೇ ಈ ಬ್ಯುಸಿನೆಸ್ ಆರಂಭಿಸಬಹುದು.

Read Full Story
05:01 PM (IST) Apr 23

India Latest News Live 23 April 2026'ಎಷ್ಟು ಜನರ ಕನಸು ಹಾಳಾಯ್ತು?' - ಜನ ನಾಯಗನ್ ಸಿನಿಮಾ ಲೀಕ್ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಮಮಿತಾ

ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ರಿಲೀಸ್‌ಗೂ ಮುನ್ನವೇ ಲೀಕ್ ಆಗಿದ್ದರ ಬಗ್ಗೆ ನಟಿ ಮಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅದೆಷ್ಟೋ ಜನರ ಕನಸನ್ನು ಮುರಿದಿದೆ ಎಂದು ಅವರು ಹೇಳಿದ್ದಾರೆ.

Read Full Story
04:58 PM (IST) Apr 23

India Latest News Live 23 April 2026ತನಗೆ ಡಿವೋರ್ಸ್ ಆಗಿದ್ರೂ ಮರು ಮದುವೆಗೆ ಕನ್ಯೆಯೇ ಬೇಕು - 37 ವರ್ಷದ ಐಐಟಿಯನ್ ಬೇಡಿಕೆಗೆ ಭಾರಿ ಆಕ್ರೋಶ

ತಮಗೆ ಮದುವೆಯಾಗಿ ವಿಚ್ಛೇದನವಾಗಿದ್ದರೂ ಕೆಲವು ಪುರುಷರರಿಗೆ ಮರುಮದುವೆಗೆ ಇನ್ನೂ ಮದುವೆಯಾಗದ ಕನ್ಯೆಯಾಗಿರುವ ಹುಡುಗಿಯೇ ಬೇಕಂತೆ. ಇದನ್ನು ನಾನು ಹೇಳಿರೋದಲ್ಲ, ಒಂದು ಆನ್‌ಲೈನ್ ವಿವಾಹ ವೇದಿಕೆಯ ಸಿಇಒ ಒಬ್ಬರು ಈ ವಿಚಾರವನ್ನು ಆನ್‌ಲೈನ್‌ನಲ್ಲಿ ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Read Full Story
04:50 PM (IST) Apr 23

India Latest News Live 23 April 2026ಪರೀಕ್ಷೆಗ ಓದುತ್ತಿದ್ದ ಐಆರ್‌ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ

ಪರೀಕ್ಷೆಗ ಓದುತ್ತಿದ್ದ ಐಆರ್‌ಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾ**ರ, ಕೊಲೆ, ಬೆಚ್ಚಿಬಿದ್ದ ದೆಹಲಿ, 19 ವರ್ಷದ ಆರೋಪಿ ಇದೇ ಅದಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಪ್ಲಾನ್ ಮಾಡಿ ಕೊಲೆ, ಅತ್ಯಾ**ರ ಹಾಗೂ ಕಳ್ಳತನ ನಡೆಸಿದ್ದಾನೆ.

Read Full Story
04:47 PM (IST) Apr 23

India Latest News Live 23 April 2026Viral Video - ಸಾರಿ ಅಣ್ಣಾ, ವೋಟ್ ಹಾಕೋಕೆ ಆಗ್ಲಿಲ್ಲ - ವಿಜಯ್‌ಗೆ ಮತ ಹಾಕಲಾಗದೆ ಕಣ್ಣೀರಿಟ್ಟ ಯುವತಿ!

ತಮಿಳುನಾಡಿನಲ್ಲಿ ಇಂದು ಮತದಾನದ ದಿನ. ತನ್ನ ನೆಚ್ಚಿನ ನಟ ವಿಜಯ್‌ಗೆ ವೋಟ್ ಹಾಕೋಕೆ ಆಗಲಿಲ್ಲ ಎಂದು ಯುವತಿಯೊಬ್ಬಳು ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Read Full Story
03:24 PM (IST) Apr 23

India Latest News Live 23 April 2026ಮುಂಬೈ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್..! ಈ ಕ್ರಿಕೆಟಿಗ ಆಡೋದೇ ಡೌಟ್

ಮುಂಬೈ: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ತಲಾ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಲ್ಲಿನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಮ್ಯಾಚ್‌ಗೂ ಮುನ್ನ ಸಿಎಸ್‌ಕೆಗೆ ಬಿಗ್ ಶಾಕ್ ಎದುರಾಗಿದೆ. ಏನದು ನೋಡೋಣ ಬನ್ನಿ

Read Full Story
01:52 PM (IST) Apr 23

India Latest News Live 23 April 2026WTC ಫೈನಲ್ ಮೇಲೆ ಕಣ್ಣು, ಜಸ್ಪ್ರೀತ್ ಬುಮ್ರಾ ಬಗ್ಗೆ BCCI ಮಹತ್ವದ ನಿರ್ಧಾರ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಗುರಿಯೊಂದಿಗೆ, ಬಿಸಿಸಿಐ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತಗೊಳಿಸಲು ನಿರ್ಧರಿಸಿದೆ. ಮುಂಬರುವ 9 ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಆಡುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆಟಗಾರರ ಒತ್ತಡವನ್ನು ನಿರ್ವಹಿಸುವುದು ಈ ರಣತಂತ್ರದ ಪ್ರಮುಖ ಭಾಗವಾಗಿದೆ.
Read Full Story