08:29 PM (IST) Apr 20

India Latest News Live 20 April 2026ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಆರೋಗ್ಯ ಸಮಸ್ಯೆಯೊಂದು ಕ್ರಿಕೆಟಿಗನ ಕಾಡುತ್ತಿದೆ.

Read Full Story
07:55 PM (IST) Apr 20

India Latest News Live 20 April 2026ಮೋದಿ ಭೇಟಿಯಿಂದ ಸ್ಟಾರ್​ ಆಗಿರೋ ಈ ಅಂಗಡಿಯವ ನಿಜಕ್ಕೂ ಯಾರು? ಪ್ರಧಾನಿ ಬಗ್ಗೆ ಯುವಕ ಹೇಳಿದ್ದೇನು

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಲ್ಮುರಿ ಅಂಗಡಿಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಅಲ್ಲಿನ ಯುವಕ ವಿಕ್ರಮ್ ಜೊತೆ ಮಾತನಾಡಿ, ಜಲ್ಮುರಿ ಸವಿದ ಈ ಘಟನೆಯು ಆ ಯುವಕನನ್ನು ರಾತ್ರೋರಾತ್ರಿ ಪ್ರಸಿದ್ಧನನ್ನಾಗಿಸಿದೆ.
Read Full Story
07:29 PM (IST) Apr 20

India Latest News Live 20 April 2026ಅಂದು ಹುಡುಗನ ಕಡೆಯವ್ರು ಮನೆಗೆ ಬಂದಿದ್ರು, ಪೊಲೀಸ್ರು ಸಮನ್ಸ್​ ತಂದ್ರು - ಮದುವೆ ಬಗ್ಗೆ ಕಂಗನಾ ಮಾತು

ಸಂಸದೆ ಕಂಗನಾ ರಣಾವತ್, ಚಿರಾಗ್ ಪಾಸ್ವಾನ್ ಜೊತೆಗಿನ ಮದುವೆ ಸುದ್ದಿಯನ್ನು ತಮಾಷೆಯಾಗಿ ತಳ್ಳಿಹಾಕಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಮದುವೆ ಬಗ್ಗೆ ಪ್ರಶ್ನಿಸಿದಾಗ ಮೌನವಹಿಸಿದ ಅವರು, ತನ್ನ ಮೇಲಿರುವ ಕೇಸುಗಳಿಂದ ಮದುವೆ ವಿಳಂಬವಾಗುತ್ತಿದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
Read Full Story
07:14 PM (IST) Apr 20

India Latest News Live 20 April 2026ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ

ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ, ರಾಜಸ್ಥಾನದ ಅತೀ ದೊಡ್ಡ ರಿಫೈನರಿ ಘಟಕದಲ್ಲಿನ ಅಗ್ನಿ ಅವಘಡ ನಿಯಂತ್ರಣಕ್ಕೆ ತರಲು 20 ಅಗ್ನಿಶಾಮಕ ದಳ ಹರಹಾಸ ಪಟ್ಟಿದೆ.

Read Full Story
06:49 PM (IST) Apr 20

India Latest News Live 20 April 2026ದಳಪತಿ ವಿಜಯ್​- ಸಂಗೀತಾ ದಂಪತಿ ಡಿವೋರ್ಸ್​ ಕೇಸ್​ಗೆ ಭಾರಿ ಟ್ವಿಸ್ಟ್​ - ಇಂದು ನಡೆದದ್ದು ಏನು?

ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿದ್ದು, ಇಬ್ಬರೂ ಹಾಜರಾಗಲು ಸೂಚಿಸಿದೆ.

Read Full Story
06:48 PM (IST) Apr 20

India Latest News Live 20 April 2026'ದೇವರು ನೋವನ್ನು ಶಾಂತಿಯಾಗಿಸಿದಾಗ ಆ ಹೊಳಪೇ ಬೇರೆ' - ರಾಯಲ್ ಲುಕ್‌ನಲ್ಲಿ ಮಿಂಚಿದ ಗಜ ನಟಿ ನವ್ಯಾ!

ದರ್ಶನ್ ಅಭಿನಯದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ಅವರು ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ.

Read Full Story
06:10 PM (IST) Apr 20

India Latest News Live 20 April 2026'ಯಾರು ಮಮ್ಮಾ? ನಾನು ನಿನ್ನ ಮಮ್ಮಾ ನಾ? ಏನ್ ಬೊಗಳ್ತಾ ಇದ್ದೀಯಾ ನೀನು?.. ಶೃತಿ ಹಾಸನ್ ಕೆಂಡಾಮಂಡಲ!

ಇದೀಗ ಬಹುಭಾಷಾ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಅವರು ಸಾರ್ವಜನಿಕ ಸ್ಥಳದಲ್ಲಿ ಪಾಪರಾಜಿ ಒಬ್ಬನ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Read Full Story
06:02 PM (IST) Apr 20

India Latest News Live 20 April 2026'ಜವಾನ್' ಡೈರೆಕ್ಟರ್ ಅಟ್ಲಿ ಮನೆಯಲ್ಲಿ ಸಂಭ್ರಮ - ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ ಪ್ರಿಯಾ

'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಪ್ರಿಯಾ ಅಟ್ಲಿ ಸೋಮವಾರ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಈ ಖುಷಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story
05:44 PM (IST) Apr 20

India Latest News Live 20 April 2026ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋಗಳ ಬೆಂಡೆತ್ತಿದ್ದ ಪೊಲೀಸರು

ಉತ್ತರ ಪ್ರದೇಶದ ಫತೇಪುರದಲ್ಲಿ ಶಾಲಾ ಬಾಲಕಿಯರಿಗೆ ಬೈಕ್‌ನಲ್ಲಿ ಬಂದು ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ 'ನಂತರದ' ಸ್ಥಿತಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Read Full Story
05:38 PM (IST) Apr 20

India Latest News Live 20 April 20262011ರಲ್ಲಿ ಐಪಿಎಲ್ ತಂಡದ ಮಾಲೀಕರೇ ಬ್ಲಾಕ್ ಮ್ಯಾಜಿಕ್ ಮಾಡಿದ್ರು, ಅದು ಯಾರೆಂದು ಬಿಚ್ಚಿಡ್ತೇನೆ - ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ

ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮಾಟಮಂತ್ರ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ, 2011ರಲ್ಲಿ ತಂಡದ ಮಾಲೀಕರೊಬ್ಬರು ಇಂತಹ ಕೃತ್ಯ ಎಸಗಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Read Full Story
04:57 PM (IST) Apr 20

India Latest News Live 20 April 2026ಲವ್ ಸ್ಟೋರಿ ವೈರಲ್ ಆದ ಬೆನ್ನಲ್ಲೇ, ನಿಮ್ಗೆ 'ಅದು' ಬೇಕಂದ್ರೆ-'ಈ ನಾಲ್ಕನ್ನು ಮನೆಯಿಂದ ಹೊರಹಾಕಿ' ಎಂದ ಮಾಧವನ್!

ಇತ್ತೀಚೆಗಷ್ಟೇ ಬಿಡುಗಡೆಯಾದ 'ಧುರಂಧರ್: ದ ರಿವೆಂಜ್' ಸಿನಿಮಾದ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಲ್ಲಿ ಐಬಿ ಡೈರೆಕ್ಟರ್ ಅಜಯ್ ಸಾನ್ಯಾಲ್ ಪಾತ್ರದಲ್ಲಿ ಮಾಧವನ್ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈಗ ಮ್ಯಾಡಿ ಸುದ್ದಿಯಲ್ಲಿರುವುದು ಸಿನಿಮಾದಿಂದ ಮಾತ್ರವಲ್ಲ, ಅವರು ಹಂಚಿಕೊಂಡಿರುವ ಒಂದು ಸಣ್ಣ ವಿಡಿಯೋದಿಂದ!

Read Full Story
04:55 PM (IST) Apr 20

India Latest News Live 20 April 2026ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು

ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು, ಹೈದರಾಬಾದ್ ಹುಬ್ಬಳ್ಳಿ ವಿಮಾನ ಆತಂಕ ಪರಿಸ್ಥಿತಿ ಬೆನ್ನಲ್ಲೇ ಇದೀಗ ಖಾಸಗಿ ವಿಮಾನ ಪತನಗೊಂಡ ಮಾಹಿತಿ ಲಭ್ಯವಾಗಿದೆ.

Read Full Story
04:52 PM (IST) Apr 20

India Latest News Live 20 April 2026Mr X - ಸೋಮವಾರದ ಟೆಸ್ಟ್‌ನಲ್ಲಿ ಮಂಜು ವಾರಿಯರ್ ಸಿನಿಮಾ ಪಾಸ್ ಆಯ್ತಾ? ಇಲ್ಲಿದೆ ಕಲೆಕ್ಷನ್ ರಿಪೋರ್ಟ್

ಸೂಪರ್‌ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಸಿನಿಮಾ ಏಪ್ರಿಲ್ 17ಕ್ಕೆ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಕಲೆಕ್ಷನ್ ಮಾತ್ರ ನಿರೀಕ್ಷೆ ತಲುಪಿಲ್ಲ. ಸೋಮವಾರದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.

Read Full Story
04:41 PM (IST) Apr 20

India Latest News Live 20 April 2026ರಿಲೀಸ್‌ಗೂ ಮುನ್ನವೇ ರೆಕಾರ್ಡ್ - 160 ಕೋಟಿಗೆ ಸೇಲ್ ಆಯ್ತು ರಜನಿಕಾಂತ್ ಸಿನಿಮಾದ ಒಟಿಟಿ ರೈಟ್ಸ್

ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾದ ಒಟಿಟಿ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದು ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

Read Full Story
04:38 PM (IST) Apr 20

India Latest News Live 20 April 2026ನವವಿವಾಹಿತೆಯ ಸೀರೆ ಎಳೆದ ಕಿರಾತಕರು - ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ

ನಾಸಿಕ್‌ನ ಟಿಸಿಎಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story
04:23 PM (IST) Apr 20

India Latest News Live 20 April 2026ಟೆಹರಾನ್ ಆಂತರಿಕ ಕೋಲಾಹಲ - ನಾಯಕರಿಲ್ಲದೆಯೂ ನಡೆದೀತೇ ಶಾಂತಿ ಒಪ್ಪಂದ?

ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅತ್ಯಂತ ನಿಬಿಡವಾದ, ತೈಲ ಸಾಗಾಣಿಕೆಗೆ ಅತಿ ಮುಖ್ಯ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಈಗ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು.

Read Full Story
04:19 PM (IST) Apr 20

India Latest News Live 20 April 2026ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ

ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ, ದೇವಸ್ಥಾನದಲ್ಲಿ ಹಾರ ಬದಲಿಸಿ ಮದುವೆಯಾಗಿದ್ದಾರೆ. ಈ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story
04:16 PM (IST) Apr 20

India Latest News Live 20 April 2026'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!

ಸೌತ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳ ಮೂಲಕವೂ ಕೂಡ ಸ್ಟಾರ್ ನಟಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಸೆಕೆಂಡ್ ಮದರ್’ ಅಂದಿದ್ಯಾಕೆ ನೋಡಿ.. 

Read Full Story
04:12 PM (IST) Apr 20

India Latest News Live 20 April 2026ಏನಪ್ಪಾ ಶುಭ್‌ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?
Read Full Story
03:47 PM (IST) Apr 20

India Latest News Live 20 April 2026ನಾಳೆ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಬೆಂಕಿ ಅವಘಡ, 20 ಅಗ್ನಿಶಾಮಕ ವಾಹನ ದೌಡು

ನಾಳೆ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಬೆಂಕಿ ಅವಘಡ, 20 ಅಗ್ನಿಶಾಮಕ ವಾಹನ ದೌಡು, ಬರೋಬ್ಬರಿ 79 ಸಾವಿರ ಕೋಟಿ ರೂಪಾಯಿ ಹೂಡಿಕೆಯ ರಿಫೈನರಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Read Full Story