ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜೂನ್ 21ರಂದು ನಡೆಸಿದ ರೀ-ನೀಟ್ ಯುಜಿ 2026 ಮರುಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, 11.21 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಈ ಮರುಪರೀಕ್ಷೆ ನಡೆದಿತ್ತು.
- Home
- News
- India News
- India Latest News Live: Breaking - NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ
India Latest News Live: Breaking - NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ

ನವದೆಹಲಿ: ಜು.20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಸ್ಮಾರ್ಟ್ ವಾಚ್, ಸ್ಮಾರ್ಟ್ ಕನ್ನಡಕ ಅಥವಾ ಪೆನ್ ಕ್ಯಾಮರಾಗಳನ್ನು ಧರಿಸಿ ಬರದಂತೆ ಸಂಸದರಿಗೆ ಲೋಕಸಭೆ ಬುಧವಾರ ಸೂಚನೆ ನೀಡಿದೆ.
‘ಇಂಥ ಸಾಧನಗಳು ಇತರ ಸದಸ್ಯರ ಗೌಪ್ಯತೆಗೆ ಧಕ್ಕೆ ತರಬಹುದು ಅಥವಾ ಭದ್ರತಾ ಕಳವಳಗಳನ್ನು ಹುಟ್ಟುಹಾಕಬಹುದು. ಹೀಗಾಗಿ ಸಂಸತ್ ಆವರಣದ ಯಾವುದೇ ಭಾಗದಲ್ಲಿ ಸದಸ್ಯರ ಭದ್ರತೆ, ವಿಶೇಷಾಧಿಕಾರಗಳು ಮತ್ತು ಗೌಪ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಅಂತಹ ಸಾಧನಗಳನ್ನು ಬಳಸಬೇಡಿ’ ಎಂದು ಲೋಕಸಭೆಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.
India Latest News Live 16 July 2026 Breaking - NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ
India Latest News Live 16 July 2026 ಸಿನಿಮಾದಲ್ಲಿ ಕುಳ್ಳಗಿರುವ ಹೀರೋಗಳು ಎತ್ತರವಾಗಿ ಕಾಣೋದು ಹೇಗೆ? ಈ ರಹಸ್ಯ ಗೊತ್ತಾ?
ಎಲ್ಲಾ ಸ್ಟಾರ್ ನಟರ ಹೈಟ್ ಒಂದೇ ರೀತಿ ಇರಲ್ಲ. ಕೆಲವರು ಎತ್ತರ ಇದ್ರೆ, ಇನ್ನು ಕೆಲವರು ಸ್ವಲ್ಪ ಕುಳ್ಳಗಿರುತ್ತಾರೆ. ಹಾಗಾದ್ರೆ ಸಿನಿಮಾಗಳಲ್ಲಿ ಇವರ ಎತ್ತರವನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಗೊತ್ತಾ? ಕುಳ್ಳಗಿರುವ ನಟರನ್ನು ಸ್ವಲ್ಪ ಎತ್ತರವಾಗಿ ತೋರಿಸಲು ಏನು ಬಳಸುತ್ತಾರೆ?
India Latest News Live 16 July 2026 'ಹೊಸ E20 ಕಾರು ನೀಡಿ, ಇಲ್ಲವೇ 21 ಲಕ್ಷ ವಾಪಾಸ್ ಮಾಡಿ..' ಗ್ರಾಹಕ ಕೋರ್ಟ್ ತೀರ್ಪಿಗೆ ಮಾರುತಿ ಸುಜುಕಿ ಕಂಗಾಲು!
ಹೊಸ ಮಾರುತಿ ಗ್ರಾಂಡ್ ವಿಟಾರಾ ಕಾರು ಇ-20 ಇಂಧನದಿಂದ ಪದೇ ಪದೇ ಕೈಕೊಟ್ಟ ಕಾರಣ, ಗ್ರಾಹಕನಿಗೆ ಹೊಸ ಕಾರು ನೀಡಿ ಅಥವಾ ₹20.50 ಲಕ್ಷ ಹಣವನ್ನು ಮರಳಿಸುವಂತೆ ರಾಯ್‌ಪುರ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
India Latest News Live 16 July 2026 150 ಅಡಿಯಿಂದ ಜಿಗಿತ, 30 ನಿಮಿಷ ನೇತಾಟ - 'ರಾವಣ್' ಶೂಟಿಂಗ್‌ನ ಭಯಾನಕ ಸತ್ಯ ಬಿಚ್ಚಿಟ್ಟ ಐಶ್ವರ್ಯಾ ರೈ ಡ್ಯೂಪ್!
2010ರಲ್ಲಿ ತೆರೆಕಂಡ ಐಶ್ವರ್ಯಾ ರೈ ಬಚ್ಚನ್ ಅವರ 'ರಾವಣ್' ಸಿನಿಮಾ ಇವತ್ತಿಗೂ ಅದರ ಅದ್ಭುತ ದೃಶ್ಯಗಳು ಮತ್ತು ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‌ಗಳಿಂದ ನೆನಪಲ್ಲಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಸ್ಟಂಟ್ ಇತ್ತು.
India Latest News Live 16 July 2026 ವಾಲ್ ರೆಕಾರ್ಡ್ ಬ್ರೇಕ್ ಮಾಡಿ ಇಂಗ್ಲೆಂಡ್ ನೆಲದಲ್ಲಿ ಹೊಸ ಇತಿಹಾಸ ರಚಿಸಿದ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿದು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
India Latest News Live 16 July 2026 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸ್ಟಾರ್ ಜೋಡಿ - ಮಗಳಿಗಾಗಿ ಒಂದಾಗಿಯೇ ಇರ್ತಾರಂತೆ!
Adinath Urmila Separation: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಆದಿನಾಥ್ ಕೊಠಾರೆ ಮತ್ತು ಅವರ ಪತ್ನಿ, ನಟಿ ಊರ್ಮಿಳಾ ಕಾನಿಟ್ಕರ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
India Latest News Live 16 July 2026 2ನೇ ಕ್ಲಾಸ್ ಹಿಂದೂ ಮಗುವಿಗೆ ಇಸ್ಲಾಮಿಕ್ 'ಕಲ್ಮಾ' ಹೋಮ್‌ವರ್ಕ್; ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ!
ಹೈದರಾಬಾದ್‌ನ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಯನ್ನು ಹೋಮ್‌ವರ್ಕ್ ಆಗಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ, ಇದು ಧಾರ್ಮಿಕ ಹೇರಿಕೆ ಎಂದು ಆರೋಪಿಸಿದ್ದಾರೆ.
India Latest News Live 16 July 2026 'ಶೌಚಾಲಯ ಬಳಸಬಹುದಾ' ಕೇಳಿದ್ದೇ ತಪ್ಪಾಯ್ತು - ಗಿಗ್ ವರ್ಕ್ರ್ಗೆ 5 ದಿನ ಕೆಲಸ ಸಿಗದಂತೆ ಮಾಡಿದ ಆ 'ಶ್ರೀಮಂತ'
India Latest News Live 16 July 2026 ರೈಲು ಲೇಟಾದ್ರೆ ನಿಮ್ಮ ಹಣ ವಾಪಸ್ - ಎಷ್ಟು ವಿಳಂಬ, ದುಡ್ಡು ಪಡೆಯೋದು ಹೇಗೆ? ಫುಲ್ ಡಿಟೇಲ್ಸ್ ಇಲ್ಲಿದೆ
ನಿಮ್ಮ ರೈಲು ವಿಳಂಬವಾದರೆ, ನೀವು ಪ್ರಯಾಣಿಸದಿರಲು ನಿರ್ಧರಿಸಿದಲ್ಲಿ ಪೂರ್ಣ ಟಿಕೆಟ್ ಮರುಪಾವತಿ ಪಡೆಯಬಹುದು. ಇದಕ್ಕಾಗಿ, ಆನ್‌ಲೈನ್ ಟಿಕೆಟ್‌ಗಳಿಗೆ TDR ಸಲ್ಲಿಸುವುದು ಮತ್ತು ಕೌಂಟರ್ ಟಿಕೆಟ್‌ಗಳನ್ನು ನಿಲ್ದಾಣದಲ್ಲಿ ರದ್ದುಗೊಳಿಸುವುದು ಸೇರಿದಂತೆ ಸರಿಯಾದ ಕಾರ್ಯವಿಧಾನ ಅನುಸರಣೆ ಕಡ್ಡಾಯವಾಗಿದೆ.
India Latest News Live 16 July 2026 ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!
ಗಗನಯಾನದಂತಹ ರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿದ್ದ ನೂರಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಇಸ್ರೋವನ್ನು ತೊರೆದಿದ್ದಾರೆ. ಈ ಸಾಮೂಹಿಕ ನಿರ್ಗಮನದಿಂದ ಉಂಟಾಗಬಹುದಾದ ಹಿನ್ನಡೆಯನ್ನು ತಡೆಯಲು, ಕೇಂದ್ರ ಬಾಹ್ಯಾಕಾಶ ಇಲಾಖೆಯು ವಿಜ್ಞಾನಿಗಳ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿ ನಿಯಮಗಳನ್ನು ಕಠಿಣಗೊಳಿಸಿದೆ.
India Latest News Live 16 July 2026 ಹೆಗಲು ಶಸ್ತ್ರಚಿಕಿತ್ಸೆ ಯಶಸ್ವಿ - ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪವನ್ ಕಲ್ಯಾಣ್, ಪತ್ನಿ ಭಾವುಕ ಪೋಸ್ಟ್
ಪವನ್ ಕಲ್ಯಾಣ್ ಅವರ ಬಲ ಹೆಗಲಿಗೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಪತ್ನಿ ಅನ್ನಾ ಕೊನಿಡಾಲ, ವೈದ್ಯರ 'ಅಸಾಧಾರಣ ಆರೈಕೆ' ಮತ್ತು ವೃತ್ತಿಪರತೆಗೆ ಮನದುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ.
India Latest News Live 16 July 2026 ಅಕ್ರಮ ಒತ್ತುವರಿಗೆ ಬುಲ್ಡೋಜರ್ ಕ್ರಮ ಸರಿ ಎಂದ ಸುಪ್ರೀಂ ಕೋರ್ಟ್, ಸರ್ಕಾರ ನಡೆ ಕುರಿತು ಮಹತ್ವದ ಆದೇಶ
ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಭ್ರಷ್ಟಾಚಾರ ಮೂಲಕ ನಿಯಮ ಉಲ್ಲಂಘಿಸುವ ವಿರುದ್ಧ ಬುಲ್ಡೋಜರ್ ಕ್ರಮ ಎಂದು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರ ಅನಿವಾರ್ಯ ಎಂದಿದೆ. ಇದೇ ವೇಳೆ ಜಾಮೀಯಾ ಉಲೇಮಾ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ನಿರಾಕರಿಸಿದೆ.
India Latest News Live 16 July 2026 ಲಂಡನ್‌ನಲ್ಲಿ 'ರಾಗಿಣಿ' ಅವತಾರ ತಾಳಿದ ನಟಿ ತಮನ್ನಾ - ಭಯದ ಹೊಸ ಅಧ್ಯಾಯ ಶುರು
ನಟಿ ತಮನ್ನಾ ಭಾಟಿಯಾ ಅವರು 'ರಾಗಿಣಿ 3' ಹಾರರ್ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ಲಂಡನ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಾಂಕ ಘೋಶ್ ನಿರ್ದೇಶಿಸುತ್ತಿದ್ದಾರೆ.
India Latest News Live 16 July 2026 2027ರ ಏಕದಿನ ವಿಶ್ವಕಪ್‌ನಿಂದ ಈ ಸ್ಟಾರ್ ಆಟಗಾರ ಔಟ್?; ಬದಲಿ ಆಟಗಾರನ ಹುಡುಕಾಟದಲ್ಲಿ ಟೀಮ್ ಇಂಡಿಯಾ!
2027ರ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ಸಿದ್ಧತೆ ನಡೆಸುತ್ತಿದ್ದು, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ತಕ್ಕಂತೆ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಿಗೆ ಮ್ಯಾನೇಜ್‌ಮೆಂಟ್ ಆದ್ಯತೆ ನೀಡಲಿದೆ.
India Latest News Live 16 July 2026 ಸೆಟ್‌ನಲ್ಲೇ ಕಣ್ಣೀರಿಟ್ಟ ಕತ್ರಿನಾ ಕೈಫ್ - ಸಲ್ಮಾನ್ ಖಾನ್ ನೀಡಿದ ಧೈರ್ಯ ಹೇಗೆ ಬದುಕು ಬದಲಿಸಿತು?
ಬಾಲಿವುಡ್‌ನ ಟಾಪ್ ನಟಿಯಾಗುವ ಮುನ್ನ ಕತ್ರಿನಾ ಕೈಫ್ ತಮ್ಮ ಮೊದಲ ಪ್ರಮುಖ ಸಿನಿಮಾ 'ಸಾಯಾ'ದಿಂದ ಹೊರಬಿದ್ದಾಗ ದೊಡ್ಡ ಆಘಾತ ಎದುರಿಸಿದ್ದರು. ಆ ನೋವಿನ ನಂತರ ಸಲ್ಮಾನ್ ಖಾನ್ ನೀಡಿದ ಧೈರ್ಯ ಮತ್ತು ಸ್ಪೂರ್ತಿದಾಯಕ ಕಮ್‌ಬ್ಯಾಕ್ ಕಥೆ ಇಲ್ಲಿದೆ.
India Latest News Live 16 July 2026 ವಿಶ್ವದ ಅತಿ ಉದ್ದನೆ ನಾಯಿ - ರಾತ್ರೋರಾತ್ರಿ ವರ್ಲ್ಡ್ ಫೇಮಸ್ಸಾದ 'ಆಸ್ಕರ್'ನ ರೋಚಕ ಸ್ಟೋರಿ ಇಲ್ಲಿದೆ
India Latest News Live 16 July 2026 ಪಂಢರಪುರ ವಿಠ್ಠಲನಿಗೆ ಭಾರೀ ಮೌಲ್ಯದ ಚಿನ್ನದ ಪಾದುಕೆ ಕಾಣಿಕೆ ನೀಡಿದ ಅನಾಮಧೇಯ ಭಕ್ತ!
India Latest News Live 16 July 2026 ಮದ್ವೆಗಾಗಿ ಮ್ಯಾಟ್ರಿಮೊನಿ ಸೈಟ್ಸ್ ಓಪನ್ ಮಾಡುವಿರಾ? ಮುಂದಿನ ಬಲಿಪಶು ನೀವೇ ಆಗ್ಬೋದು ಹುಷಾರ್- ಸರ್ಕಾರದ ಎಚ್ಚರಿಕೆ
India Latest News Live 16 July 2026 'ಜನ ನಾಯಗನ್'ಗಾಗಿ ದಾರಿ ಬಿಟ್ಟ ಎರಡು ಸಿನಿಮಾಗಳು - ದಳಪತಿ ವಿಜಯ್ ಕ್ರೇಜ್‌ಗೆ ತಲೆಬಾಗಿದ ನಿರ್ಮಾಪಕರು
ದಳಪತಿ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಜುಲೈ 23 ರಂದು ಥಿಯೇಟರ್‌ಗಳಿಗೆ ಬರ್ತಿದೆ. ಈ ದೊಡ್ಡ ಸಿನಿಮಾದ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಬೇಡ ಅಂತ ಎರಡು ಸಿನಿಮಾಗಳ ನಿರ್ಮಾಪಕರು ರಿಲೀಸ್ ಡೇಟ್ ಮುಂದಕ್ಕೆ ಹಾಕಿದ್ದಾರೆ.
India Latest News Live 16 July 2026 ಬೆಂಗಳೂರು ಸ್ಟಾರ್ಟ್‌ಅಪ್ Ather Energy ಕಂಪನಿಯಲ್ಲಿ 200 ಕೋಟಿ ಹೂಡಿಕೆ ಮಾಡಲಿರುವ ಭಾರತ ಸರ್ಕಾರ
ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ, 1,200 ಕೋಟಿ ರೂಪಾಯಿಗಳ ಬಂಡವಾಳ ಕ್ರೋಡೀಕರಣ ಮಾಡುತ್ತಿದೆ. ಇದರಲ್ಲಿ ಭಾರತ ಸರ್ಕಾರವು 'ಇಂಡಿಯಾ-ಜಪಾನ್ ಫಂಡ್' ಮೂಲಕ 200 ಕೋಟಿ ರೂ. ಹೂಡಿಕೆ ಮಾಡಲಿದೆ.