Kim Jong Un Names Daughter Kim Ju Ae as Official Successor ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ 13 ವರ್ಷದ ಮಗಳು ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ತಿಳಿಸಿದೆ.
- Home
- News
- India News
- India Latest News Live: ಉತ್ತರ ಕೊರಿಯಾಗೆ 13 ವರ್ಷದ ಮಗಳನ್ನು ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ ಕಿಮ್ ಜಾಂಗ್ ಉನ್!
India Latest News Live: ಉತ್ತರ ಕೊರಿಯಾಗೆ 13 ವರ್ಷದ ಮಗಳನ್ನು ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ ಕಿಮ್ ಜಾಂಗ್ ಉನ್!

ನ್ಯೂಯಾರ್ಕ್/ ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 80ಕ್ಕೂ ಹೆಚ್ಚು ಸಲ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಯುದ್ಧದ ವೇಳೆ 10 ವಿಮಾನಗಳನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ. ಇದೇ ವೇಳೆ ಟ್ರಂಪ್, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಅವರು ಯುದ್ಧ ನಿಲ್ಲಿಸಿದ್ದರಿಂದ 1 ಕೋಟಿ ಮಂದಿ ಜೀವ ಉಳಿಯಿತು ಎಂದು ನನ್ನಲ್ಲಿ ಹೇಳಿದ್ದರು’ ಎಂದಿದ್ದಾರೆ.
India Latest News Live 12 February 2026 ಉತ್ತರ ಕೊರಿಯಾಗೆ 13 ವರ್ಷದ ಮಗಳನ್ನು ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ ಕಿಮ್ ಜಾಂಗ್ ಉನ್!
India Latest News Live 12 February 2026 ಕ್ರಿಕೆಟ್ ಶಿಶು ನಮೀಬಿಯಾಗೆ ಟಿ20 ಭಯ ತೋರಿಸಿದ ಭಾರತ, 93 ರನ್‌ಗಳ ಭರ್ಜರಿ ಜಯ!
India Defeats Namibia by 93 Runs: T20 World Cup 2026 Match Update ಟಿ20 ವಿಶ್ವಕಪ್ ಪಂದ್ಯದಲ್ಲಿ, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
India Latest News Live 12 February 2026 ಐಪಿಎಲ್ ಬೆಟ್ಟಿಂಗ್ ಮಾನನಷ್ಟ ಮೊಕದ್ದಮೆ - 10 ಲಕ್ಷ ರೂ. ಪಾವತಿಸುವಂತೆ ಧೋನಿಗೆ ಹೈಕೋರ್ಟ್ ಆದೇಶ!
IPL Betting Case: Madras HC Orders MS Dhoni to Pay ₹10 Lakh 2013 ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮನ್ನು ನಂಟು ಮಾಡಿದ್ದಕ್ಕಾಗಿ ಎಂಎಸ್ ಧೋನಿ 100 ಕೋಟಿ ರೂಪಾಯಿ ಪರಿಹಾರ ಕೋರಿದ್ದಾರೆ.
India Latest News Live 12 February 2026 ಪಾಕ್ ವಿರುದ್ಧದ ಪಂದ್ಯಕ್ಕೆ ಫಿಟ್ ಆಗ್ತಾರಾ ಅಭಿಷೇಕ್ ಶರ್ಮ? ಬಿಗ್ ಅಪ್‌ಡೇಟ್ ನೀಡಿದ ಸೂರ್ಯಕುಮಾರ್ ಯಾದವ್
Will Abhishek Sharma Miss India vs Pakistan Clash? Surya Gives Update ಟೀಮ್ ಇಂಡಿಯಾದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಅವರ ಆರೋಗ್ಯದ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ನೀಡಿರುವ ಅಪ್‌ಡೇಟ್, ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಕುರಿತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
India Latest News Live 12 February 2026 ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು..
ವೈದ್ಯರು ತನಗೆ ಗಂಡು ಮಗು ಜನಿಸಿದೆ ಎಂದು ಸುಳ್ಳು ಹೇಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 12 February 2026 ಭಾರತದ 'ಜಲ' ಹೊಡೆತಕ್ಕೆ ಬೆದರಿದ ಇಸ್ಲಾಮಾಬಾದ್; ಸಾವಲ್ಕೋಟ್ ಅಣೆಕಟ್ಟು ಯೋಜನೆಯಿಂದ ಪಾಕಿಸ್ತಾನಕ್ಕಿಲ್ಲ ನೀರು?
Sawalkot Dam: India's ₹5,129 Cr Project Ignites Tension with Pakistan ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಶಿಕ್ಷೆಯ ಕ್ರಮವಾಗಿ ಕಳೆದ ವರ್ಷ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ ಭಾರತವು ಸಾವಲ್ಕೋಟ್ ಮೆಗಾ ಅಣೆಕಟ್ಟು ಯೋಜನೆಯ ಕೆಲಸವನ್ನು ಪ್ರಾರಂಭಿಸಿದೆ.
India Latest News Live 12 February 2026 ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ
ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ ಬಯಲಾಗಿದೆ. ಯುವ ಸಮೂಹ ಹೂಡಿಕೆ ವಿಚಾರದಲ್ಲಿ ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಸ್ಮೈಟನ್ ಪಲ್ಸ್ ಎಐ ಸರ್ವೇ ಮಾಹಿತಿ ಇಲ್ಲಿದೆ.
India Latest News Live 12 February 2026 ಅತ್ತಿಗೆ ನಾದಿನಿ ಕಲಹ - ಸೋದರನ ಬಿಡುಗಡೆಗೆ ಜತೆಯಾಗಿ ಕೆಲಸ ಮಾಡುವಂತೆ ಸೆಲೀನಾ ಜೇಟ್ಲಿ, ಅತ್ತಿಗೆಗೆ ಸೂಚಿಸಿದ ಕೋರ್ಟ್
ಯುಎಇ ಜೈಲಿನಲ್ಲಿ 18 ತಿಂಗಳಿಂದ ಬಂಧನದಲ್ಲಿರುವ ಸಹೋದರ ವಿಕ್ರಾಂತ್ ಜೇಟ್ಲಿ ಬಿಡುಗಡೆಗೆ ನಟಿ ಸೆಲೀನಾ ಜೇಟ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಸೆಲೀನಾ ಮತ್ತು ಅವರ ಅತ್ತಿಗೆ ಚಾರುಲ್ ಜೇಟ್ಲಿ ನಡುವಿನ ಕಲಹ ಬಹಿರಂಗವಾಗಿದೆ.
India Latest News Live 12 February 2026 ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ,ಅಲರ್ಟ್ ಘೋಷಣೆ
ನಿಫಾ ವೈರಸ್‌ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಭೀತಿ ಆವರಿಸಿದೆ. ನರ್ಸ್ ಸಾವಿನ ಬೆನ್ನಲ್ಲೇ ಎಲ್ಲೆಡೆ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ.
India Latest News Live 12 February 2026 ದೇಶದ ಪ್ರಸಿದ್ಧ ಐಸ್‌ಕ್ರೀಮ್ ಬಾಸ್ಕಿನ್ ರಾಬಿನ್ಸ್, ಕ್ವಾಲಿಟಿ ವಾಲ್ಸ್‌ನ ಒಡತಿ ಸಚಿನ್ ತೆಂಡುಲ್ಕರ್ ಸೊಸೆ!
India Latest News Live 12 February 2026 ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಗ್ಸ್ ಮರುಬಳಕೆ ವಿವಾದ
ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಗ್ಸ್ ಮರುಬಳಕೆ ವಿವಾದ ಜೋರಾಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ.
India Latest News Live 12 February 2026 ಟಿ20 ವಿಶ್ವಕಪ್ - ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ಕೆ; ಭಾರತ ತಂಡದಲ್ಲಿ ಎರಡು ಮೇಜರ್ ಚೇಂಜ್
India Latest News Live 12 February 2026 ಮನೆಯ ದೇವರ ಕೋಣೆಯಲ್ಲಿ ಈ 4 ವಸ್ತುಗಳನ್ನಿಟ್ಟು ನೋಡಿ; ಲಕ್ಷ್ಮಿ ತಾಂಡವ ಆಡೋದು ಪಕ್ಕಾ!
ವಾಸ್ತು ಪ್ರಕಾರ, ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಸ್ಥಾನವಿದೆ. ಇಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಇಡುವುದರಿಂದ ದೇವರು ಪ್ರಸನ್ನರಾಗುತ್ತಾರೆ. ಹೀಗಾಗಿ ಈ ನಾಲ್ಕು ವಸ್ತುಗಳನ್ನು ತಪ್ಪದೇ ಮನೆಯ ದೇವರ ಕೋಣೆಯಲ್ಲಿಡಿ.
India Latest News Live 12 February 2026 ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ, ವಿಡಿಯೋ ಸೆರೆ
ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಭಯಾಕನ ವಿಡಿಯೋ ಸೆರೆಯಾಗಿದೆ.
India Latest News Live 12 February 2026 ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು
ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
India Latest News Live 12 February 2026 ಇಸ್ಕಾನ್ ದೇವಸ್ಥಾನಕ್ಕೆ ಕ್ಯಾಬ್ ಬುಕ್; ಸೆ*ಕ್ಸ್ ಆಫರ್ ನೋಡಿ ಡ್ರೈವರ್ ಕಕ್ಕಾಬಿಕ್ಕಿ! ಚಾಟ್ ಸ್ಕ್ರೀನ್ ಶಾಟ್ ವೈರಲ್
ನವದೆಹಲಿ: ಕ್ಯಾಬ್ ಡ್ರೈವರ್‌ಗಳು ದಿನನಿತ್ಯದ ತಮ್ಮ ಜೀವನದಲ್ಲಿ ಹಲವು ವಿಚಿತ್ರ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೆ ಇದೀಗ ಇಸ್ಕಾನ್ ಟೆಂಪಲ್‌ಗೆ ಕ್ಯಾಬ್ ಬುಕ್ ಮಾಡಿ, ಆಮೇಲೆ ಸೆ*ಕ್ಸ್ ಆಫರ್ ಕೊಟ್ಟಿದ್ದಾರೆ. ಇದಾದ ಬಳಿಕ ಆಗಿದ್ದೇನು ಎನ್ನುವುದನ್ನು ನೋಡೋಣ ಬನ್ನಿ.
India Latest News Live 12 February 2026 ಸಿನಿಮಾ ಮೀರಿಸುವ ರೋಚಕ ಕ್ರೈಂ ಥ್ರಿಲ್ಲರ್ ಸ್ಟೋರಿ ಇದು - ಕೊಲೆಯಾದ ಪತ್ನಿಯ ರಹಸ್ಯ ಬಯಲು ಮಾಡಿದ ಆಧಾರ್ ಕಾರ್ಡ್ ಒಟಿಪಿ
ಕೊಲೆಯಾಗಿದ್ದಾಳೆ ಎನ್ನಲಾದ ಹೆಂಡ್ತಿ ಮಾಡಿದ ಆಧಾರ್ ಕಾರ್ಡ್ ಅಪ್‌ಡೇಟ್‌ನಿಂದಾಗಿ ಈಗ ಆಕೆಯ ಪೋಷಕರು ಕೊಲೆ ಆರೋಪದಿಂದ ಮುಕ್ತರಾಗಿದ್ದರೆ, ಇತ್ತ ಸಂದೀಪ್‌ಗೆ ತನ್ನ ಪತ್ನಿ ಮಗ ಬದುಕಿರುವ ವಿಚಾರ ತಿಳಿದು ಖುಷಿ ದುಃಖ ಎರಡು ಜೊತೆ ಜೊತೆಗೆ ಆಗಿದೆ. ಅದೇಕೆ ಅಂತೀರಾ ಮುಂದೆ ಓದಿ
India Latest News Live 12 February 2026 Viral Video - ನೋರಾ ಫತೇಹಿ ಡಾನ್ಸ್ ನೋಡ್ತಾ ಮೈಮರೆತ ಸೂರ್ಯ; ಸ್ಟೇಡಿಯಂನಲ್ಲೇ ಗಂಡನನ್ನ ರೆಡ್‌ಹ್ಯಾಂಡ್ ಆಗಿ ಹಿಡಿದ ಹೆಂಡ್ತಿ ದಿವಿಶಾ ಶೆಟ್ಟಿ!
ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ಅವರ ನೃತ್ಯವನ್ನು ಡ್ರೆಸ್ಸಿಂಗ್ ರೂಮ್‌ನಿಂದ ಸೂರ್ಯಕುಮಾರ್ ಯಾದವ್ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಇದೇ ವೇಳೆ, ಗ್ಯಾಲರಿಯಲ್ಲಿದ್ದ ಅವರ ಪತ್ನಿ ದಿವಿಶಾ ಶೆಟ್ಟಿ ಈ ದೃಶ್ಯವನ್ನು ವಿಡಿಯೋ ಮಾಡಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
India Latest News Live 12 February 2026 ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು
ಹಳೇ ಸಿನಿಮಾ ಹಾಡು, ಸಿಗರೇಟು; ನ್ಯೂಸ್ ಆ್ಯಂಕರ್ ಸಲ್ಮಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.