11:08 PM (IST) Mar 12

India Latest News Live 12 March 2026Mahesh Babu Dream Role - ಮಹೇಶ್ ಬಾಬು ಅವರ ಕನಸಿನ ಪಾತ್ರ ಯಾವುದು? ಆ ಸಾಹಸಕ್ಕೆ ಕೈ ಹಾಕ್ತಾರಾ?

ಎಷ್ಟೇ ದೊಡ್ಡ ಹೀರೋ ಆದ್ರೂ ಅವರಿಗಂತ ಒಂದು ಕನಸಿನ ಪಾತ್ರ ಇದ್ದೇ ಇರುತ್ತೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಅವರಿಗೂ ಅಂತಹದ್ದೇ ಒಂದು ಡ್ರೀಮ್ ರೋಲ್ ಇದೆಯಂತೆ. ಆದರೆ ಆ ಪಾತ್ರ ಮಾಡೋದು ದೊಡ್ಡ ಸಾಹಸವೇ ಸರಿ. ಹಾಗಾದ್ರೆ ಮಹೇಶ್ ಆ ಪಾತ್ರ ಮಾಡ್ತಾರಾ? ಇದರಲ್ಲಿ ನಿಜವೆಷ್ಟು?

Read Full Story
10:54 PM (IST) Mar 12

India Latest News Live 12 March 2026ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರ ಆಕ್ರೋಶ - ಕೋಟಿ ಕೋಟಿ ಕೊಟ್ಟು ಪಾಕ್‌ ಆಟಗಾರನ ಖರೀದಿ ಮಾಡಿದ ಸನ್ ರೈಸರ್ಸ್ ಲೀಡ್ಸ್!

ಇಂಗ್ಲೆಂಡ್‌ನ 'ದ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ 'ಸನ್‌ರೈಸರ್ಸ್‌ ಲೀಡ್ಸ್' ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ. ನೀಡಿ ಖರೀದಿಸಿದೆ. ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ನಡೆದ ಈ ಖರೀದಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
10:42 PM (IST) Mar 12

India Latest News Live 12 March 2026ಜಸ್ಟ್‌ 2 ಲಕ್ಷ ರೂಪಾಯಿಯಲ್ಲಿ ಟಾಟಾ ಸಿಯೆರಾ ಕಾರ್‌ಅನ್ನು ಮನೆಗೆ ತನ್ನಿ, 10 ವೇರಿಯಂಟ್‌ಗಳ EMI ಡಿಟೇಲ್ಸ್‌

ಟಾಟಾ ಸಿಯೆರಾ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕೇವಲ 2 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿಸುವ ಅವಕಾಶವಿದ್ದು, ಲೇಖನವು ಇದರ 10 ವಿಭಿನ್ನ ವೇರಿಯಂಟ್‌ಗಳ ಬೆಲೆ, ಸಾಲ, ಬಡ್ಡಿ ದರ ಮತ್ತು ಮಾಸಿಕ ಇಎಂಐ ವಿವರಗಳನ್ನು ಒದಗಿಸುತ್ತದೆ.
Read Full Story
09:50 PM (IST) Mar 12

India Latest News Live 12 March 2026ಕುಂಭ ಮೇಳದ ಬೆಡಗಿ ಮೊನಾಲಿಸಾ ಮದುವೆಯಾದ ಈ ಫರ್ಮಾನ್ ಖಾನ್ ಯಾರು?

ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ 'ಕುಂಭ ಮೇಳದ ಹುಡುಗಿ' ಖ್ಯಾತಿಯ ಮೊನಾಲಿಸಾ, ಮುಸ್ಲಿಂ ಯುವಕನನ್ನು ಕೇರಳದಲ್ಲಿ ಮದುವೆಯಾದ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದರೆ ಮೊನಲಿಸಾ ಮದುವೆಯಾದ ಫರ್ಮಾನ್ ಖಾನ್ ಯಾರು ಆತ ಮಾಡ್ತಿರೋದೇನು ಆತನ ಊರು ಯಾವುದು ಇಲ್ಲಿದೆ ಡಿಟೇಲ್ ಸ್ಟೋರಿ...

Read Full Story
08:47 PM (IST) Mar 12

India Latest News Live 12 March 2026IPL 2026 - ಪಿಚ್‌, ಫ್ಲಡ್‌ಲೈಟ್‌ ವಿಚಾರವಾಗಿ ಬಿಗ್‌ ಚೇಂಜ್‌ ಮಾಡಿದ ಬಿಸಿಸಿಐ, ಇನ್ನು ಹೀಗೆ ಮಾಡಲು ಸಾಧ್ಯವಿಲ್ಲ

ಐಪಿಎಲ್ 2026 ಆರಂಭಕ್ಕೂ ಮುನ್ನ, ಬಿಸಿಸಿಐ ತಂಡಗಳ ತರಬೇತಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಒಂದು ತಂಡ ಬಳಸಿದ ಅಭ್ಯಾಸದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ ಮತ್ತು ಮುಖ್ಯ ಮೈದಾನದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದನ್ನು ನಿಷೇಧಿಸಲಾಗಿದೆ. 

Read Full Story
08:28 PM (IST) Mar 12

India Latest News Live 12 March 2026ಟಿವಿಎಸ್‌ನಿಂದ ಅತಿ ಅಗ್ಗದ ಇ-ಸ್ಕೂಟರ್‌ ಲಾಂಚ್; 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಹೊಸ ಆರ್ಬಿಟರ್ V1!

ಟಿವಿಎಸ್ ಮೋಟಾರ್ ಕಂಪನಿಯು 'ಆರ್ಬಿಟರ್ V1' ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. 'ಬ್ಯಾಟರಿ-ಆಸ್-ಎ-ಸರ್ವಿಸ್' (BaaS) ಯೋಜನೆಯಡಿ ಇದು ಕೇವಲ ₹49,999 ಕ್ಕೆ ಲಭ್ಯವಿದ್ದು, 86 ಕಿ.ಮೀ ಮೈಲೇಜ್ ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಹೊಂದಿದೆ.
Read Full Story
07:17 PM (IST) Mar 12

India Latest News Live 12 March 2026ಗಾಯದ ನಡುವೆಯೇ ಘರ್ಜಿಸಿದ ಮೊಜ್ತಾಬಾ ಖಮೇನಿ; ಸೇನಾ ನೆಲೆ ಮುಚ್ಚದಿದ್ರೆ ಅಮೆರಿಕಕ್ಕೆ ಉಳಿಗಾಲವಿಲ್ಲ ಎಂದ ಇರಾನ್‌ ನಾಯಕ!

ಇರಾನ್‌ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ, ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವಂತೆ ಇಲ್ಲದಿದ್ದರೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ತಂದೆಯ ಸಾವಿಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಇವರು ಗಾಯಗೊಂಡಿದ್ದರು.

Read Full Story
07:11 PM (IST) Mar 12

India Latest News Live 12 March 2026ಪೂಜೆ-ಹೋಮ ಮಾಡಿಸಿದ್ರೂ ಮದ್ವೆ ಆಗ್ತಿಲ್ವಾ? ಮನೆಯಲ್ಲಿ ಈ ಚಿಕ್ಕ ತಪ್ಪು ಇದೆಯಾ ನೋಡಿಕೊಳ್ಳಿ

ಎಷ್ಟೇ ಪೂಜೆ, ಹರಕೆಗಳನ್ನು ಮಾಡಿದರೂ ಅನೇಕ ಯುವಕ-ಯುವತಿಯರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಆದರೆ, ಇದಕ್ಕೆ ಜಾತಕ ದೋಷಕ್ಕಿಂತ ಮನೆಯಲ್ಲಿನ ವಾಸ್ತು ದೋಷವೇ ಮುಖ್ಯ ಕಾರಣವಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತರು ಮಲಗುವ ಕೋಣೆಯ ದಿಕ್ಕು ಅವರ ವಿವಾಹದ ಮೇಲೆ ನೇರ ಪರಿಣಾಮ ಬೀರುತ್ತದೆ.
Read Full Story
06:52 PM (IST) Mar 12

India Latest News Live 12 March 202615ನೇ ವಯಸ್ಸಿಗೆ ಹೀರೋಯಿನ್! ಹಾರ್ಮೋನ್ ಇಂಜೆಕ್ಷನ್ ವಿವಾದ, ಈಗ ಡಿವೋರ್ಸ್ - ಅಷ್ಟಕ್ಕೂ ಯಾರು ಈ ನಟಿ!

ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಪತಿ ಸೋಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿ ಅಂತ್ಯ ಹಾಡಿದೆ. ಸಿನಿಮಾಗಳಲ್ಲಿ ಹಿಟ್ ಮತ್ತು ಫ್ಲಾಪ್‌ಗಳಂತೆ, ಹನ್ಸಿಕಾ ಅವರ ನಿಜ ಜೀವನದಲ್ಲೂ ಹಲವು ಏರಿಳಿತಗಳು, ಪ್ರೇಮ ಪ್ರಕರಣಗಳು ಮತ್ತು ಬ್ರೇಕಪ್‌ಗಳಿವೆ.

Read Full Story
06:34 PM (IST) Mar 12

India Latest News Live 12 March 2026BOB ಸಫೈರ್ ಖಾತೆ - ಮಹಿಳೆಯರಿಗೆ ಬಂಪರ್, ಕ್ಯಾನ್ಸರ್ ಕೇರ್ ಕವರೇಜ್‌, ಸಾಲ, ಲಾಕರ್ ವಿನಾಯಿತಿ, ಏರ್ಪೋರ್ಟ್ ಲೌಂಜ್ ಪ್ರವೇಶ

ಬ್ಯಾಂಕ್ ಆಫ್ ಬರೋಡಾವು ಮಹಿಳೆಯರಿಗಾಗಿ ವಿಶೇಷವಾಗಿ 'bob Women Sapphire Savings Account' ಎಂಬ ಪ್ರೀಮಿಯಂ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಈ ಖಾತೆಯು 10 ಲಕ್ಷ ರೂ. ಕ್ಯಾನ್ಸರ್ ಕೇರ್ ಕವರೇಜ್, ಉಚಿತ ವೈದ್ಯರ ಸಲಹೆ, ಏರ್‌ಪೋರ್ಟ್ ಲೌಂಜ್ ಪ್ರವೇಶ, ಮತ್ತು ಲಾಕರ್ ಶುಲ್ಕ ರಿಯಾಯಿತಿಯಂತಹ ಹಲವಾರು ಆರೋಗ್ಯ, ಜೀವನಶೈಲಿ ಮತ್ತು ಬ್ಯಾಂಕಿಂಗ್ ಪ್ರಯೋಜನಗಳನ್ನು ನೀಡುತ್ತದೆ.
Read Full Story
06:32 PM (IST) Mar 12

India Latest News Live 12 March 2026ಎಡಿಟಿಂಗ್ ರೂಮ್‌ನಲ್ಲೇ ಗೊತ್ತಾಯ್ತು - ಪ್ರಭಾಸ್ ಸಿನಿಮಾದ ಬಗ್ಗೆ ಆ ನಿರ್ಮಾಪಕ ಹೀಗಾ ಹೇಳೋದು?

ಖ್ಯಾತ ನಿರ್ಮಾಪಕರೊಬ್ಬರು ಪ್ರಭಾಸ್ ಅವರ ಫ್ಲಾಪ್ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಎಡಿಟಿಂಗ್ ರೂಮ್‌ನಲ್ಲೇ ಈ ಸಿನಿಮಾ ಫ್ಲಾಪ್ ಆಗುತ್ತೆ ಅಂತ ತಮಗೆ ಗೊತ್ತಾಗಿತ್ತು ಎಂದು ಅವರು ಹೇಳಿದ್ದಾರೆ. ಹಾಗಿದ್ರೆ ಆ ಸಿನಿಮಾ ಯಾವುದು? ಇಲ್ಲಿದೆ ವಿವರ.

Read Full Story
06:29 PM (IST) Mar 12

India Latest News Live 12 March 2026ಮೊಬೈಲ್​ ಕವರ್​ನಲ್ಲಿ ನೋಟು, ಕಾರ್ಡ್ಸ್​ ಇಡ್ತಿದ್ರೆ ಸ್ಟಾಪ್​ ಮಾಡಿ! ಜೀವಕ್ಕೇ ಕುತ್ತು- ಏನಾಗತ್ತೆ ನೋಡಿ

ಸ್ಮಾರ್ಟ್‌ಫೋನ್ ಕವರ್‌ಗಳಲ್ಲಿ ನೋಟುಗಳು ಅಥವಾ ಕಾರ್ಡ್‌ಗಳನ್ನು ಇಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ಈ ಅಭ್ಯಾಸವು ಫೋನ್‌ನಿಂದ ಶಾಖ ಹೊರಹೋಗುವುದನ್ನು ತಡೆಯುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ ಅಧಿಕ ಬಿಸಿಯಾಗುವಿಕೆ, ಕಾರ್ಯಕ್ಷಮತೆ ಕುಸಿತ ಮತ್ತು ಸ್ಫೋಟದಂತಹ ಗಂಭೀರ ಅಪಾಯಗಳಿಗೆ ಕಾರಣವಾಗಬಹುದು.
Read Full Story
06:08 PM (IST) Mar 12

India Latest News Live 12 March 2026Jr NTR Weight Loss - 18 ಕೆಜಿ ತೂಕ ಇಳಿಸಿಕೊಂಡ ಜೂ.ಎನ್‌ಟಿಆರ್ - ಈ ಮ್ಯಾಜಿಕ್ ಸಾಧ್ಯವಾಗಿದ್ದು ಹೇಗೆ?

ಸಿನಿಮಾಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಟಾಲಿವುಡ್ ಯಂಗ್ ಸ್ಟಾರ್ ಜೂ.ಎನ್‌ಟಿಆರ್ ಹಿಂದೆ ಸರಿಯಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ತೂಕ ಇಳಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ.

Read Full Story
05:50 PM (IST) Mar 12

India Latest News Live 12 March 2026Allu Ayaan - ಈಗಿನಿಂದಲೇ ಮಗನಿಗೆ ಸ್ಪೆಷಲ್ ಟ್ರೈನಿಂಗ್ ಕೊಟ್ಟ ಅಲ್ಲು ಅರ್ಜುನ್, ವೈರಲ್ ಆಯ್ತು ಅಯಾನ್ ವಿಡಿಯೋ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗಿನಿಂದಲೇ ತಮ್ಮ ಉತ್ತರಾಧಿಕಾರಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದಕ್ಕಾಗಿ ಮಗ ಅಲ್ಲು ಅಯಾನ್‌ಗೆ ಕಠಿಣ ತರಬೇತಿಯನ್ನೂ ಶುರು ಮಾಡಿದ್ದಾರೆ. ಅಷ್ಟಕ್ಕೂ ಅಯಾನ್ ಏನು ಮಾಡುತ್ತಿದ್ದಾನೆ ಗೊತ್ತಾ?

Read Full Story
05:22 PM (IST) Mar 12

India Latest News Live 12 March 2026Profit Share - ನಟಿ ರಾಧಿಕಾಗೆ ಮೊದಲ 'ಪ್ರಾಫಿಟ್-ಶೇರ್' - ಶಿವಕಾರ್ತಿಕೇಯನ್ ಚಿತ್ರದಿಂದ ಬಂತು ಮೆಗಾ ಜಾಕ್‌ಪಾಟ್!

ಶಿವಕಾರ್ತಿಕೇಯನ್ ನಿರ್ಮಾಣದಲ್ಲಿ, ರಾಧಿಕಾ ನಟನೆಯ 'ತಾಯಿ ಕಿಳವಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಲಾಭದಲ್ಲಿ ಪಾಲು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ರಾಧಿಕಾ ಪಾತ್ರರಾಗಿದ್ದಾರೆ.

Read Full Story
04:58 PM (IST) Mar 12

India Latest News Live 12 March 2026Priyanka Chopra - 'ವಿಜಯ್‌ಗೆ ದೈವಿಕ ಅನುಭವ ಆಗ್ತಿತ್ತು, ಫ್ಯಾನ್ಸ್ ನೋಡಿ ಬೆರಗಾಗಿದ್ದೆ' - ನಟಿ ಪ್ರಿಯಾಂಕಾ

ತನ್ನ ಮೊದಲ ಸಿನಿಮಾ 'ತಮಿಳನ್' ಶೂಟಿಂಗ್ ವೇಳೆ ಸಹನಟ ವಿಜಯ್‌ರನ್ನು ನೋಡಲು ಸೇರುತ್ತಿದ್ದ ನೂರಾರು ಅಭಿಮಾನಿಗಳನ್ನು ಕಂಡು ತಾನು ಬೆರಗಾಗಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.

Read Full Story
04:54 PM (IST) Mar 12

India Latest News Live 12 March 2026ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲು

ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲಾಗಿದ್ದಾರೆ. 15 ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಹರಿ ಮುರಳಿ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದೆ.

Read Full Story
04:48 PM (IST) Mar 12

India Latest News Live 12 March 2026ಹೆಣ್ಣನ್ನು ಸರಸಕೆ ಕರೆವ ಮುನ್ನ ಮೂತ್ರ ಕುಡಿದು ಪರೀಕ್ಷಿಸುವ ಗಂಡು - ಜಿರಾಫೆಯ ರೋಚಕ ಪ್ರಪಂಚ

ಗಂಡು ಜಿರಾಫೆಗಳು ಹೆಣ್ಣಿನೊಂದಿಗೆ ಸರಸವಾಡಲು ವಿಶಿಷ್ಟ ವಿಧಾನವನ್ನು ಅನುಸರಿಸುತ್ತವೆ. ಸಂಭೋ*ಗಕ್ಕೆ ಮುನ್ನ, ಹೆಣ್ಣು ಗರ್ಭಧರಿಸಲು ಅರ್ಹಳೇ ಎಂಬುದನ್ನು ಅದರ ಮೂತ್ರವನ್ನು ಕುಡಿದು ಪರೀಕ್ಷಿಸುತ್ತವೆ ಮತ್ತು ಹೆಣ್ಣಿನ ಒಪ್ಪಿಗೆಯನ್ನು ಪಡೆದೇ ಮುಂದಿನ ಕಾರ್ಯಕ್ಕೆ ಮುಂದಾಗುತ್ತವೆ.

Read Full Story
04:33 PM (IST) Mar 12

India Latest News Live 12 March 2026Dhurandhar 2 - ಥಿಯೇಟರ್‌ಗೆ ಬರೋ ಮೊದಲೇ OTT ಡೇಟ್ ಫಿಕ್ಸ್! ರಣವೀರ್ ಸಿಂಗ್ ಸಿನಿಮಾ ಎಲ್ಲಿ, ಯಾವಾಗ ಬರುತ್ತೆ?

ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2' ಸಿನಿಮಾ ಥಿಯೇಟರ್‌ಗೆ ಬರುವ ಮೊದಲೇ ಅದರ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ವರದಿಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
03:53 PM (IST) Mar 12

India Latest News Live 12 March 2026ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ, ಆರೋಪದ ಬೆನ್ನಲ್ಲೇ ಮೊನಾಲಿಸಾ ಸ್ಪಷ್ಟನೆ

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ, ಆರೋಪದ ಬೆನ್ನಲ್ಲೇ ಮೊನಾಲಿಸಾ ಸ್ಪಷ್ಟನೆ, ಭಾರಿ ಕೋಲಾಹಲ ಸೃಷ್ಟಿಸಿರುವ ಕುಂಭಮೇಳದ ವೈರಲ್ ಹುಡುಗಿಯ ಮದುವೆಗೆ ಇದೀಗ ಉತ್ತರ ಹೊರಬಿದ್ದಿದೆ.

Read Full Story