MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Business
  • ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ

ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ

ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ ಬಯಲಾಗಿದೆ. ಯುವ ಸಮೂಹ ಹೂಡಿಕೆ ವಿಚಾರದಲ್ಲಿ ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಸ್ಮೈಟನ್ ಪಲ್ಸ್ ಎಐ ಸರ್ವೇ ಮಾಹಿತಿ ಇಲ್ಲಿದೆ. 

1 Min read
Author : Chethan Kumar
Published : Feb 12 2026, 09:10 PM IST
Share this Photo Gallery
  • FB
  • TW
  • Linkdin
  • Whatsapp
15
ಮೊದಲ ಆಯ್ಕೆ ಚಿನ್ನ
Image Credit : Getty

ಮೊದಲ ಆಯ್ಕೆ ಚಿನ್ನ

ಭಾರತದಲ್ಲಿ ಚಿನ್ನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಖರೀದಿ, ಹೂಡಿಕೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನಕ್ಕೆ ಅತೀಯಾದ ಪ್ರಾಮುಖ್ಯತೆ ಇದೆ. ಭಾರತದಲ್ಲಿ ಸಾಮಾನ್ಯವಾಗಿ ಮದುವೆ, ಹಬ್ಬ, ವಿಶೇಷ ಸಂದರ್ಭದಲ್ಲಿ ಹಲವು ಅನಿವಾರ್ಯವಾಗಿ ಅಥವಾ ಸಂಭ್ರಮದಿಂದ ಚಿನ್ನ ಖರೀದಿಸುತ್ತಾರೆ. ಈ ಹಿಂದೆ ಕೆಲಸಕ್ಕೆ ಸೇರುವ ಅಥವಾ ವೇತನ ಪಡೆಯಲು ಆರಂಭಿಸಿದ ಬಳಿಕ ಚಿನ್ನ ಖರೀದಿಗಿಂತ ಷೇರು, ರಿಯಲ್ ಎಸ್ಟೇಟ್ , ಆರ್‌ಡಿ, ಮ್ಯೂಚ್ಯುವಲ್ ಫಂಡ್, ಎಲ್ಐಸಿ ಸೇರಿದಂತೆ ಹಲವು ವೇದಿಕೆಗಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ಭಾರತದ ಜೆನ್‌ಜಿ ಹಾಗೂ ಮಿಲೇನಿಯಲ್ಸ್ ಹೂಡಿಕೆಯ ಮೊದಲ ಆಯ್ಕೆ ಚಿನ್ನ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸರ್ವೆಯಲ್ಲಿ ಬಯಲಾದ ರಹಸ್ಯ
Image Credit : Asianet News

ಸರ್ವೆಯಲ್ಲಿ ಬಯಲಾದ ರಹಸ್ಯ

ಭಾರತದ ಶೇಕಡಾ 62ರಷ್ಟು ಜೆನ್‌ಝಿ ಹಾಗೂ ಮಿಲೇನಿಯಲ್ಸ್ (ಯುವ ಸಮೂಹ) ಚಿನ್ನದ ಮೇಲೆ ಹೂಡಿಕೆಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದೆ ಎಂದು ಸ್ಮೈಟನ್ ಪಲ್ಸ್ ಎಐ ಸರ್ವೇ ಹೇಳಿದೆ. ಮಾರುಕಟ್ಟೆಯಲ್ಲಿ ಅದೆಷ್ಟೇ ಏರಿತಳಗಳಾದರೂ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಯುವ ಸಮೂಹ ನಂಬಿದೆ.

Related Articles

Related image1
ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?
Related image2
ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?
35
ಚಿನ್ನದ ಮೇಲೆ ಹೂಡಿಕೆ
Image Credit : Getty

ಚಿನ್ನದ ಮೇಲೆ ಹೂಡಿಕೆ

ಆಭರಣ ರೂಪದ ಚಿನ್ನದ ಮೇಲಿನ ಹೂಡಿಕೆಗಿಂತ ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್ ಬಾಂಡ್ ರೂಪದಲ್ಲಿ ಹೂಡಿಕೆಗೆ ಲಭ್ಯವಿದೆ. ಜೊತೆಗೆ ಚಿನ್ನದ ಮೇಲಿನ ಗಣನೀಯ ಏರಿಕೆ, ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಇದು ಜೆನ್‌ಝಿ ಹಾಗೂ ಮಿಲೇನಿಯಲ್ಸ್ ಚಿನ್ನದ ಹೂಡಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಮಾಡಿದೆ ಎಂದು ಸರ್ವೆಯಲ್ಲಿ ಯುವ ಸಮೂಹ ಹೇಳಿದೆ.

45
ಲಿಕ್ವಿಡಿಟಿ ಶಕ್ತಿ
Image Credit : AI Generated

ಲಿಕ್ವಿಡಿಟಿ ಶಕ್ತಿ

ಚಿನ್ನದ ಮೇಲಿನ ಹೂಡಿಕೆಯಲ್ಲಿನ ಮತ್ತೊಂದು ಪ್ರಮುಖ ಅಂಶ ಎಂದರೆ ತಕ್ಷಣಕ್ಕೆ ಹಣದ ಅವಶ್ಯಕತೆ ಬಂದರೆ ಚಿನ್ನವನ್ನು ಹಣವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಇನ್ನು ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇಲ್ಲ. ಖರೀದಿಸಿದರೆ ನಷ್ಟ ಇಲ್ಲವೇ ಇಲ್ಲ ಎಂದು ಯುವ ಸಮೂಹ ನಂಬಿದೆ. ಹೀಗಾಗಿ ಚಿನ್ನವನ್ನೇ ಮೊದಲ ಆಯ್ಕೆಯಾಗಿ ಮಾಡಿಕೊಂಡಿದೆ.

55
ಮದುವೆವರೆಗೆ ಕಾಯಲ್ಲ
Image Credit : Gemini AI

ಮದುವೆವರೆಗೆ ಕಾಯಲ್ಲ

ವಿಶೇಷವಾಗಿ ಈಗಿನ ಯುವ ಸಮೂಹ ಮದುವೆವರೆಗೆ ಚಿನ್ನ ಖರೀದಿಸಲು ಕಾಯಲ್ಲ, ಇದರ ಬದಲಾಗಿ ಚಿನ್ನ ಮೇಲೆ ವಿವಿಧ ರೂಪದಲ್ಲಿ ಹೂಡಿಕೆ ಮಾಡುತ್ತದೆ. ಇದರಿಂದ ಯುವ ಸಮೂಹ ಆರಂಭದಿಂದಲೇ ಸುರಕ್ಷಿತ ಹೂಡಿಕೆ ಹಾಗೂ ಲಾಭದತ್ತ ಗಮನಹರಿಸಿದೆ ಎಂದು ಸರ್ವೇ ಹೇಳಿದೆ.

ಮದುವೆವರೆಗೆ ಕಾಯಲ್ಲ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿನ್ನ
ಹೂಡಿಕೆ
ವ್ಯವಹಾರ

Latest Videos
Recommended Stories
Recommended image1
FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್, ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!
Recommended image2
ಐಫೋನ್ 18 ಪ್ರೊ ಮ್ಯಾಕ್ಸ್ ಬಿಡುಗಡೆಗೆ ಕೌಂಟ್‌ಡೌನ್: ಬೆಲೆ, ಫೀಚರ್ಸ್ ಮತ್ತು ಅಪ್‌ಡೇಟ್‌ಗಳ ಕಂಪ್ಲೀಟ್ ವಿವರ!
Recommended image3
ನಾಳೆಯೇ ಅಂತಿಮ ದಿನಾಂಕ; ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಇದೇ ಫೈನಲ್‌ ಅಲರ್ಟ್!
Related Stories
Recommended image1
ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?
Recommended image2
ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved