MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • TV Talk
  • ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ; ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!

ಬಡ್ದು ಬಾಯಿಗೆ ಹಾಕೊಂಡು ತೇಗಿದ ಮಂಜ; ಟಾಸ್ಕ್ ಬಳಿಕ ಭುಗಿಲೆದ್ದ ಬೇಸ್‌ ವಾಯ್ಸ್‌ ಜಗಳ!

ಬಿಗ್‌ಬಾಸ್ ಮನೆಯಲ್ಲಿ ವಿಮಾನದ ಸದಸ್ಯರು ಮತ್ತು ಮನೆಯ ಸದಸ್ಯರ ನಡುವೆ 'ಮಾಡಿದ್ದುಣ್ಣೋ ಮಾರಾಯಾ' ಆಹಾರ ಟಾಸ್ಕ್ ನಡೆದಿದೆ. ಈ ಮಧ್ಯೆ, ಬೇಸ್‌ ವಾಯ್ಸ್‌ ವಿಚಾರವಾಗಿ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಡೈಮಂಡ್ ಹುಡುಕಾಟದಲ್ಲಿ ಸೋತ ಆಸಿಯಾ ಮತ್ತೆ ವಿಮಾನ ಸೇರಿದ್ದಾರೆ.

1 Min read
Author : Mahmad Rafik
Published : Sep 09 2026, 08:47 AM IST
Share this Photo Gallery
  • FB
  • TW
  • Linkdin
  • Whatsapp
15
ಮಾಡಿದ್ದುಣ್ಣೋ ಮಾರಾಯಾ ಟಾಸ್ಕ್
Image Credit : Colors Kannada

ಮಾಡಿದ್ದುಣ್ಣೋ ಮಾರಾಯಾ ಟಾಸ್ಕ್

ವಿಮಾನದಲ್ಲಿರೋರು ಮತ್ತು ಬಿಗ್‌ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ನಡುವೆ ಟಾಸ್ಕ್ ಶುರುವಾಗಿದೆ. ಆರು ಜನರ ಒಂದೊಂದು ತಂಡಗಳ ನಡುವೆ ಸೇವಿಸಲು ಸಾಧ್ಯವಾಗದಂತಹ ಆಹಾರ ತಿನ್ನಬೇಕು. ಒಂದೆಡೆ ಇಂತಹ ಆಹಾರ ತಿನ್ನಲು ಮಂಜ ಮತ್ತು ಲಿಖಿತ್ ಕುಳಿತಿದ್ದಾರೆ. ಮತ್ತೊಂದೆಡೆ ಓಂಪ್ರಕಾಶ್ ರಾವ್ ಮತ್ತು ಜಗದೀಶ್ ತಿನ್ನುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವಿಮಾನದ ಸದಸ್ಯರು
Image Credit : Colors Kannada

ವಿಮಾನದ ಸದಸ್ಯರು

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವಿಮಾನದ ಸದಸ್ಯರು ಟಾಸ್ಕ್ ಗೆದ್ದಂತೆ ಕಾಣಿಸುತ್ತಿದೆ. ಗೆದ್ದ ಬಳಿಕ ಮಾಡರ್ನ್ ಕವಿ ಮಂಜ, ಬಡದ್ದು ಬಾಯಿಗೆ ಹಾಕೊಂಡು ತೇಗ್ ಹೊಡೆದು ಹೋಗ್ತಿನಿ ಎಂದು ಡೈಲಾಗ್ ಹೊಡೆಯುತ್ತಾರೆ. ನಂತರ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ಮಾತಿನ ಚಕಮಕಿ ಉಂಟಾಗಿದೆ.

Related Articles

Related image1
ಬಿಗ್‌ಬಾಸ್ ಮನೆಯೊಳಗೆ ಹಿಂಗ್ ಬಂದು, ಹಂಗೆ ಹೋದ ಅಮೂಲ್ಯಾ ಗೌಡ; ನಟ ವಿಷ್ಣುಕಾಂತ್ ಜೊತೆ ಎಂಟ್ರಿ
Related image2
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
35
ಇಬ್ಬರ ನಡುವೆ ಬೇಸ್‌ ವಾಯ್ಸ್‌ಗಾಗಿ ಜಗಳ
Image Credit : Colors Kannada

ಇಬ್ಬರ ನಡುವೆ ಬೇಸ್‌ ವಾಯ್ಸ್‌ಗಾಗಿ ಜಗಳ

ಈ ಹಿಂದೆಯೂ ವಿಮಾನದಲ್ಲಿದ್ದಾಗ ಇಬ್ಬರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಅಧಿಕ ಪ್ರಸಂಗತನ ಮಾತಾಡಬೇಡ, ಸೈಡ್‌ಗೆ ಹೋಗ್ರಿ ಎಂದು ಮಂಜನಿಗೆ ಗಗನ್ ವಾರ್ನಿಂಗ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಂಜ, ಆರಾಮ್ ಆಗಿ ಮಾತಾಡು ಬ್ರೋ ಎಂದು ಗಗನ್ ರೀತಿಯಲ್ಲಿ ಹೇಳಿ ಟಾಂಗ್ ಕೊಟ್ಟಿದ್ದಾರೆ. ಇಬ್ಬರ ನಡುವೆ ಬೇಸ್‌ ವಾಯ್ಸ್‌ಗಾಗಿ ಜಗಳ ನಡೆದಿದೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.

45
ಮತ್ತೆ ವಿಮಾನ ಸೇರಿದ ಆಸಿಯಾ
Image Credit : Colors Kannada

ಮತ್ತೆ ವಿಮಾನ ಸೇರಿದ ಆಸಿಯಾ

ಡೈಮಂಡ್ ಹುಡುಕಾಟದಲ್ಲಿ ಎಲ್ಲಾ ಸದಸ್ಯರು ತಪ್ಪಾಗಿ ಆಸಿಯಾ ಫಿರ್ದೋಸ್ ಹೆಸರು ಹೇಳಿದ್ದರಿಂದ ಶ್ರಾವಣಿ ಕಣ್ಣೀರು ಹಾಕುತ್ತಾ ಮತ್ತೆ ವಿಮಾನ ಸೇರಿಕೊಂಡಿದ್ದಾಳೆ. ಕಣ್ಣೀರು ಹಾಕುತ್ತಾ ಬಂದ ಶ್ರಾವಣಿಯನ್ನು ವಿಮಾನದಲ್ಲಿದ್ದ ಸದಸ್ಯರು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಸಿಯಾ ಆರೋಪಿಸಿದ್ದಾರೆ.

55
ಡೈಮಂಡ್ ಹುಡುಕಾಟ
Image Credit : Colors Kannada

ಡೈಮಂಡ್ ಹುಡುಕಾಟ

ಡೈಮಂಡ್ ಹುಡುಕಾಟದಲ್ಲಿ ಚಾಣಕ್ಷನಾಗಿ ಗೆದ್ದಿರುವ ಗಗನ್ ಚಿನ್ನಪ್ಪ, ಈ ವಾರ ಸೇಫ್ ಆಗಿದ್ದಾರೆ. ಇಂದಿನ ಟಾಸ್ಕ್ ಗೆದ್ದಿರುವ ಸ್ಪರ್ಧಿಗಳು ಯಾರು ಸೇವ್ ಆಗ್ತಾರೆ ಅನ್ನೋದು ಇವತ್ತಿನ ಸಂಚಿಕೆಯಲ್ಲಿ ತಿಳಿಯಲಿದೆ. ಮೊದಲ ಸೇವ್ ಕಂಟೆಸ್ಟಂಟ್ ಆಗಿರೋ ಗಗನ್‌, ಈಗ ಮನೆಯ ವಿವಿಐಪಿ ಆಗಿ ಹಲವು ಸೌಲಭ್ಯ ಮತ್ತು ಅಧಿಕಾರಗಳನ್ನು ಪಡೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಆಧುನಿಕ ಕವಿ ಮಂಜ
ಗಗನ್ ಚಿನ್ನಪ್ಪ
ಕಲರ್ಸ್ ಕನ್ನಡ
ರಿಯಾಲಿಟಿ ಶೋ

Latest Videos
Recommended Stories
Recommended image1
Bigg Boss: ಪತ್ನಿ ಬಳಿ ಮಾತ್ರ ಇದನ್ನು ಟ್ರೈ ಮಾಡ್ಲೇ ಬೇಡಿ: ಸ್ಪರ್ಧಿಗಳಿಗೆ ಓಂ ಪ್ರಕಾಶ್​ ಕಿವಿಮಾತು
Recommended image2
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
Recommended image3
'ಮಾಲ್ಗುಡಿ ಡೇಸ್' ಅಭಿಮಾನಿಗಳೇ, ಈ ಸುದ್ದಿ ಮಿಸ್ ಮಾಡ್ಕೋಬೇಡಿ: ಬರ್ತಿದೆ ಮತ್ತೊಂದು ಸ್ವಾಮಿ ಕಥೆ!
Related Stories
Recommended image1
ಬಿಗ್‌ಬಾಸ್ ಮನೆಯೊಳಗೆ ಹಿಂಗ್ ಬಂದು, ಹಂಗೆ ಹೋದ ಅಮೂಲ್ಯಾ ಗೌಡ; ನಟ ವಿಷ್ಣುಕಾಂತ್ ಜೊತೆ ಎಂಟ್ರಿ
Recommended image2
ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved