MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Entertainment
  • TV Talk
  • ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ

ಶ್ರಾವಣಿ Rock, ರಾಮ್ Shock: ದೊಡ್ಮನೆಯಲ್ಲಿ ಹತ್ತಿಕೊಳ್ತು ಆಟದ ಬೆಂಕಿ, ಆಸಿಯಾ ಗರಂ

ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ, ಗಗನ್ ಚಿನ್ನಪ್ಪ ತಮ್ಮ ಬಳಿಯಿದ್ದ ಡೈಮಂಡ್ ಅನ್ನು ಮುಚ್ಚಿಟ್ಟು ಆಸಿಯಾ ಮೇಲೆ ಅನುಮಾನ ಬರುವಂತೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಆಸಿಯಾ, ತನ್ನನ್ನು ಗಗನ್ ಮತ್ತು ತಾಂಡವ್ ರಾಮ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

1 Min read
Author : Mahmad Rafik
Published : Sep 08 2026, 06:10 PM IST
Share this Photo Gallery
  • FB
  • TW
  • Linkdin
  • Whatsapp
15
ಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ವಿರುದ್ಧ ಆಸಿಯಾ ಕಿಡಿ ಕಿಡಿ
Image Credit : Colors Kannada

ಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ವಿರುದ್ಧ ಆಸಿಯಾ ಕಿಡಿ ಕಿಡಿ

ಡೈಮಂಡ್ ಹುಡುಕಾಟದ ಟಾಸ್ಕ್‌ನಲ್ಲಿ ಆಸಿಯಾ ಕೋಪಗೊಂಡು ನೇರವಾಗಿಯೇ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಟಾಸ್ಕ್ ಆರಂಭಕ್ಕೂ ಮುಂಚೆಯೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಸಿಯಾ ಅರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಾಮಿನೇಟ್
Image Credit : Colors Kannada

ನಾಮಿನೇಟ್

ಮನೆಯಲ್ಲಿರುವ ಸದಸ್ಯರಿಗೆ ಬಿಗ್‌ಬಾಸ್‌ನಿಂದ ಚಿಕ್ಕ ಬ್ರೀಫ್‌ಕೇಸ್ ಸಿಕ್ಕಿದೆ. ಗಗನ್ ಚಿನ್ನಪ್ಪ ಬ್ರೀಫ್‌ಕೇಸ್‌ನಲ್ಲಿ ಮಾತ್ರ ಡೈಮಂಡ್ ಮಾದರಿಯ ತುಂಡನ್ನು ಇರಿಸಲಾಗಿದೆ. ಯಾರ ಬಳಿ ಡೈಮಂಡ್ ಇದೆ ಎಂಬುದನ್ನು ಪತ್ತೆ ಮಾಡಿದ್ರೆ ಆ ವ್ಯಕ್ತಿ ನೇರವಾಗಿ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗುತ್ತಾರೆ.

Related Articles

Related image1
Bigg Boss Kannada ಮನೆಯಲ್ಲಿ ನಾನವನಲ್ಲ, ನಾನವನಲ್ಲ ಆಟ ಶುರು; ಹಾಗಾದ್ರೆ ಯಾರವನು?
Related image2
ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
35
ಬ್ರೀಫ್‌ಕೇಸ್ ಖಾಲಿ
Image Credit : Colors Kannada

ಬ್ರೀಫ್‌ಕೇಸ್ ಖಾಲಿ

ಈ ಕಾರಣದಿಂದ ಗಗನ್ ಚಿನ್ನಪ್ಪ ತಮ್ಮ ಮೇಲೆ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಆಸಿಯಾ ಮೇಲೆ ಅನುಮಾನ ಮೂಡುವಂತೆ ಗಗನ್ ಮಾಡಿದ್ದು, ಇದರಿಂದ ಮನೆಯಲ್ಲಿ ಜಗಳ ಶುರುವಾಗಿದೆ. ನನ್ನ ಬ್ರೀಫ್‌ಕೇಸ್ ಖಾಲಿ ಅಂತ ಆಸಿಯಾ ಹೇಳಿದ್ರೂ ಯಾರು ನಂಬುತ್ತಿಲ್ಲ.

45
ಟಾರ್ಗೆಟ್
Image Credit : Colors Kannada

ಟಾರ್ಗೆಟ್

ಮೊದಲ ಟಾಸ್ಕ್‌ನಲ್ಲಿಯೇ ಟ್ರಿಗರ್ ಆಗಿರೋ ಆಸಿಯಾ ಫಿರ್ದೋಸ್, ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಿಮ್ಮನ್ನು ಯಾರೂ ಟಾರ್ಗೆಟ್ ಮಾಡಿಲ್ಲ ಎಂದು ಗಗನ್ ಮತ್ತು ಕಾವ್ಯಾ ಗೌಡ ಹೇಳಿರೋದನ್ನು ಪ್ರೋಮೋದಲ್ಲಿ ನೋಡಬಹುದು.

55
ಶ್ರಾವಣಿ Rock, ರಾಮ್ Shock
Image Credit : Colors Kannada

ಶ್ರಾವಣಿ Rock, ರಾಮ್ Shock

ಈ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಶ್ರಾವಣಿ Rock, ರಾಮ್ Shock. ಶ್ರಾವಣಿ ಮತ್ತು ರಾಮ್ ನಿಧಾನವಾಗಿ ತಮ್ಮ ಆಟ ಆರಂಭಿಸಿದ್ದಾರೆ. ಗಗನ್ ತುಂಬಾ ಓವರ್ ಆಗಿ ಆಡ್ತಿದ್ದಾನೆ ಅಲ್ಲವಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಆಸಿಯಾ ಫಿರ್ದೋಸ್ ಬಿಗ್ ಬಾಸ್ ಕನ್ನಡ 13
ಗಗನ್ ಚಿನ್ನಪ್ಪ
ತಾಂಡವ್ ರಾಮ್
ಕಲರ್ಸ್ ಕನ್ನಡ

Latest Videos
Recommended Stories
Recommended image1
'ಮಾಲ್ಗುಡಿ ಡೇಸ್' ಅಭಿಮಾನಿಗಳೇ, ಈ ಸುದ್ದಿ ಮಿಸ್ ಮಾಡ್ಕೋಬೇಡಿ: ಬರ್ತಿದೆ ಮತ್ತೊಂದು ಸ್ವಾಮಿ ಕಥೆ!
Recommended image2
DKD Super Mom: 2 ತಿಂಗಳ ಎಳೆ ಮಗು, ಕ್ಯಾನ್ಸರ್ ಗೆದ್ದ ಅಮ್ಮ: ಈ ತಾಯಂದಿರ ಡ್ಯಾನ್ಸ್ ನೋಡಿ ಜಡ್ಜಸ್ ಶಾಕ್!
Recommended image3
ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
Related Stories
Recommended image1
Bigg Boss Kannada ಮನೆಯಲ್ಲಿ ನಾನವನಲ್ಲ, ನಾನವನಲ್ಲ ಆಟ ಶುರು; ಹಾಗಾದ್ರೆ ಯಾರವನು?
Recommended image2
ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved