MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • Relationship
  • ಫಸ್ಟ್‌ನೈಟ್‌ನಲ್ಲಿ ನವಜೋಡಿಗೆ ಎಲೆ-ಅಡಿಕೆ ತಿನ್ನುವಂತೆ ಯಾಕೆ ಹೇಳ್ತಾರೆ? ರಹಸ್ಯ ಇಲ್ಲಿದೆ

ಫಸ್ಟ್‌ನೈಟ್‌ನಲ್ಲಿ ನವಜೋಡಿಗೆ ಎಲೆ-ಅಡಿಕೆ ತಿನ್ನುವಂತೆ ಯಾಕೆ ಹೇಳ್ತಾರೆ? ರಹಸ್ಯ ಇಲ್ಲಿದೆ

ಭಾರತೀಯ ಮದುವೆಗಳಲ್ಲಿ, ವಿಶೇಷವಾಗಿ ಮೊದಲ ರಾತ್ರಿಯಂದು ನವದಂಪತಿಗೆ ಎಲೆ-ಅಡಿಕೆ ನೀಡುವ ಸಂಪ್ರದಾಯವಿದೆ. ಇದು ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಬಾಯಿಯ ಸುವಾಸನೆಗೂ ಸಹಕಾರಿ. ಆದರೆ, ತಂಬಾಕುಯುಕ್ತ ಪಾನ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯೂ ಈ ಲೇಖನದಲ್ಲಿದೆ.

1 Min read
Author : Mahmad Rafik
Published : Sep 05 2026, 09:36 PM IST
Share this Photo Gallery
  • FB
  • TW
  • Linkdin
  • Whatsapp
15
ಎಲೆ ಅಡಿಕೆ ಶಾಸ್ತ್ರ
Image Credit : Gemini

ಎಲೆ-ಅಡಿಕೆ ಶಾಸ್ತ್ರ

ಮದುವೆ ಅಂದ್ರೆ ಅದು ಹಲವು ಶಾಸ್ತ್ರಗಳನ್ನೊಳಗೊಂಡಿರುವ ಕಾರ್ಯಕ್ರಮ. ಮಾಂಗಲ್ಯಧಾರಣೆ ಮುನ್ನ ಮತ್ತು ನಂತರ ಅನೇಕ ಶಾಸ್ತ್ರಗಳನ್ನು ಆಚರಣೆ ಮಾಡಲಾಗುತ್ತದೆ. ಅಂತಹ ಪದ್ದತಿಗಳಲ್ಲಿ ಒಂದು ವಧು-ವರ ಜೊತೆಯಾಗಿ ಎಲೆ-ಅಡಿಕೆ (ಪಾನ್/ಬೀಡಾ). ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ಮದುವೆಯ ನಂತರ ದಂಪತಿಯ ಮೊದಲರಾತ್ರಿಯಲ್ಲಿ ಹಾಲು, ಹಣ್ಣುಗಳ ಜೊತೆಯಲ್ಲಿ ಎಲೆ-ಅಡಿಕೆ ನೀಡಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಫಸ್ಟ್‌ನೈಟ್‌ನಲ್ಲಿ ಪಾನ್ ಏಕೆ ಕೊಡ್ತಾರೆ?
Image Credit : Gemini

ಫಸ್ಟ್‌ನೈಟ್‌ನಲ್ಲಿ ಪಾನ್ ಏಕೆ ಕೊಡ್ತಾರೆ?

ಭಾರತೀಯ ಸಂಸ್ಕೃತಿಯಲ್ಲಿ ಎಲೆಯನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆದ್ರೂ ಅಲ್ಲಿ ಎಲೆ ನೀಡಲಾಗುತ್ತದೆ. ಮನೆಯಲ್ಲಿ ಏನಾದ್ರೂ ಸಮಾರಂಭ ನಡೆದ್ರೂ ಊಟದ ಬಳಿಕ ಅತಿಥಿಗಳಿಗೆ ಎಲೆ-ಅಡಿಕೆ ನೀಡಲಾಗುತ್ತದೆ. ಎಲೆ-ಅಡಿಕೆ ಹಂಚಿಕೊಳ್ಳೋದರಿಂದ ಅನೋನ್ಯತೆ ಬೆಳೆಯುತ್ತೆ ಎಂಬ ಮಾತಿದೆ. ಹಾಗಾಗಿಯೇ ಫಸ್ಟ್‌ನೈಟ್‌ನಲ್ಲಿ ನವದಂಪತಿಗೆ ಎಲೆ-ಅಡಿಕೆ ತಿನ್ನುವಂತೆ ಹಿರಿಯರು ಸಲಹೆ ನೀಡುತ್ತಾರೆ.

Related Articles

Related image1
‘ಅರೇಂಜ್ ಮ್ಯಾರೇಜ್, ಆದರೆ ಲವ್ ಆಯ್ತು’: ಪಾವನಾ ಜೊತೆಗಿನ ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?
Related image2
2 ಮಕ್ಕಳ ತಾಯಿಗೆ ತಾಳಿ ಕಟ್ಟಿದ ಬೆಂಗಳೂರು ಟೆಕ್ಕಿ; ಅಂಬೇಡ್ಕರ್ ಪ್ರತಿಮೆ ಮುಂದೆಯೇ ಮದುವೆ!
35
ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತ
Image Credit : Gemini

ಪ್ರೀತಿ ಮತ್ತು ಅನ್ಯೋನ್ಯತೆಯ ಸಂಕೇತ

ಫಸ್ಟ್‌ನೈಟ್‌ನಲ್ಲಿ ಜೋಡಿ ಹಂಚಿಕೊಂಡು ಸುಣ್ಣ, ಎಲೆ ಮತ್ತು ಅಡಿಕೆಯನ್ನು ತಿನ್ನೋದು ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಬಿಂಬಿಸುತ್ತದೆ ಎಂಬ ಮಾತುಗಳನ್ನು ಹಿರಿಯರು ಹೇಳುತ್ತಾರೆ. ಆದ್ರೆ ಮದುವೆಯ ಮೊದಲರಾತ್ರಿಯಲ್ಲಿ ಪಾನ್ ನೀಡುವ ಆಚರಣೆ ಎಲ್ಲಾ ಭಾಗದಲ್ಲಿಯೂ ಇಲ್ಲ. ಸಂಪ್ರದಾಯ ಮತ್ತು ಆಚರಣೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಇನ್ನು ಕೆಲವರ ಪ್ರಕಾರ, ಪಾನ್ ಸೇವನೆಯೂ ಜೋಡಿಯುಲ್ಲಿ ಕಾಮಾಸಕ್ತಿ ಹೆಚ್ಚಿಸುತ್ತೆ. ಆದ್ರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

45
ಆಯುರ್ವೇದ ಪದ್ಧತಿಗಳಲ್ಲಿ ವೀಳ್ಯದ ಎಲೆ ಬಳಕೆ
Image Credit : Gemini

ಆಯುರ್ವೇದ ಪದ್ಧತಿಗಳಲ್ಲಿ ವೀಳ್ಯದ ಎಲೆ ಬಳಕೆ

ಮದುವೆಯ ರಾತ್ರಿ ಪಾನ್ ತಿನ್ನುವ ಸಂಪ್ರದಾಯವು ಪ್ರಾಥಮಿಕವಾಗಿ ಹಳೆಯ ನಂಬಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಇಂದಿಗೂ ಈ ಆಚರಣೆ ಮುಂದುವರಿದುಕೊಂಡು ಬಂದಿದೆ. ಆಯುರ್ವೇದ ಪದ್ಧತಿಗಳಲ್ಲಿ ವೀಳ್ಯದ ಎಲೆಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಬಾಯಿಯ ಸುವಾಸನೆಗಾಗಿ ಎಲೆ-ಅಡಿಕೆ ತಿನ್ನಲಾಗುತ್ತದೆ. ಊಟದ ಬಳಿಕ ಪಾನ್ ತಿಂದ ನಂತರ ಬಾಯಿಯಲ್ಲಿ ಫ್ರೆಶ್ ಫೀಲ್ ಬರುತ್ತದೆ.

55
ಆರೋಗ್ಯ ಸಲಹೆ
Image Credit : Gemini

ಆರೋಗ್ಯ ಸಲಹೆ

ಎಲ್ಲಾ ರೀತಿಯ ಪಾನ್‌ಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಎಂಬ ಅಂಶ ನಿಮ್ಮ ಗಮನದಲ್ಲಿರಲಿ. ವಿಳ್ಯದೆಲೆ ಜೊತೆ ಕೆಲವರು ಅತಿಯಾಗಿ ತಂಬಾಕು, ಅಡಿಕೆ, ಸುಣ್ಣ ಸೇರಿದಂತೆ ಹಲವು ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾರೆ. ತಂಬಾಕು, ಗುಟ್ಕಾ ಅಂತ ಪ್ರಮಾಣಗಳನ್ನು ಅತಿಯಾಗಿ ಬಳಸೋದರಿಂದ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಈ ಪದಾರ್ಥಗಳು ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಂಬಂಧಗಳು
ಮದುವೆ
ದಂಪತಿಗಳು

Latest Videos
Recommended Stories
Recommended image1
ದೇವರಿಗೆ ದೀಪ ಹಚ್ಚಿ ಪ್ರತಿದಿನ ಉಳಿಯುವ ಬತ್ತಿಯನ್ನು ಕಸದ ಬುಟ್ಟಿಗೆ ಎಸೆಯೋ ತಪ್ಪು ಮಾಡಬೇಡಿ, ಹೀಗೆ ಮಾಡಿ
Recommended image2
ಮದುವೆಯಾಗಿ ವರ್ಷವಾಗುತ್ತಲೇ ನಗುಮೊಗದಲ್ಲಿ Anchor Anushree: ಕ್ಯೂಟ್ ಫೋಟೋಶೂಟ್​ ಹಿಂದಿನ ರಹಸ್ಯವೇನು
Recommended image3
ನಂಬರ್​ 1 ಮತ್ತು 8 ಮದುವೆಯಾದರೆ ಹೇಗಿರತ್ತೆ ಜೀವನ? ಸಂಖ್ಯಾಶಾಸ್ತ್ರದ ರೋಚಕ ಗುಟ್ಟಿದು
Related Stories
Recommended image1
‘ಅರೇಂಜ್ ಮ್ಯಾರೇಜ್, ಆದರೆ ಲವ್ ಆಯ್ತು’: ಪಾವನಾ ಜೊತೆಗಿನ ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?
Recommended image2
2 ಮಕ್ಕಳ ತಾಯಿಗೆ ತಾಳಿ ಕಟ್ಟಿದ ಬೆಂಗಳೂರು ಟೆಕ್ಕಿ; ಅಂಬೇಡ್ಕರ್ ಪ್ರತಿಮೆ ಮುಂದೆಯೇ ಮದುವೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved