MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು

Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು

'ಕರ್ಣ' ಧಾರಾವಾಹಿ ನಟಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಮತ್ತು ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ಭವ್ಯಾ ಗೌಡ ವಹಿಸಿಕೊಂಡಿದ್ದು, ಅಕ್ಕನನ್ನು ಬೀಳ್ಕೊಡುವಾಗ ಭಾವುಕರಾಗಿದ್ದಾರೆ.

1 Min read
Author : Suchethana D
Published : Sep 21 2026, 12:20 PM IST
Share this Photo Gallery
  • FB
  • TW
  • Linkdin
  • Whatsapp
16
ದಿವ್ಯಾ ಗೌಡ ಮದುವೆ
Image Credit : Social Media

ದಿವ್ಯಾ ಗೌಡ ಮದುವೆ

ಕರ್ಣ ಸೀರಿಯಲ್​ (Karna Serial) ನಿಧಿ ಉರ್ಫ್​ ನಟ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರ ಮದುವೆ ಮತ್ತು ರಿಸೆಪ್ಷನ್​ ಇಂದು ನೆರವೇರುತ್ತಿದ್ದು, ಕಿರುತೆರೆ ತಾರೆಯರು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಬಂದು ಶುಭ ಹಾರೈಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಿವ್ಯಾ ಗೌಡ ಕಣ್ಣೀರು
Image Credit : Social Media

ದಿವ್ಯಾ ಗೌಡ ಕಣ್ಣೀರು

ಕಳೆದ ಕೆಲವು ದಿನಗಳಿಂದ ಮದುವೆಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಅವುಗಳ ವಿಡಿಯೋಗಳು ವೈರಲ್​ ಆಗಿದ್ದವು. ಹಳದಿ ಶಾಸ್ತ್ರದ ಬೆನ್ನಲ್ಲೇ, ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರವೂ ವೈಭವದಿಂದ ಜರುಗಿದೆ. ಮದುವೆ ಪೂರ್ವ ಶಾಸ್ತ್ರಗಳು ಗ್ರ್ಯಾಂಡ್‌ ಆಗಿ ನೆರವೇರಿದ್ದವು. ಇಂದು ಮದುವೆ ನಡೆಯುತ್ತಿದೆ. ಮದುವೆಯ ಸಂದರ್ಭದಲ್ಲಿ ಪ್ರೀತಿಯನ್ನು ಅಕ್ಕನನ್ನು ಬೀಳ್ಕೊಡಬೇಕಾಗಿ ಬಂದಿರುವ ಕಾರಣದಿಂದ ಮಂಟಪದಲ್ಲಿ ನಟಿ ದಿವ್ಯಾ ಗೌಡ ಭಾವುಕರಾಗಿ ಕಣ್ಣೀರು ಹಾಕಿದರು.

Related Articles

Related image1
Bigg Boss ವೇದಿಕೆ ಮೇಲೆಯೇ ಸಲ್ಮಾನ್​ ಖಾನ್​ಗೆ ಹೃದಯಾಘಾತ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್​​- ಅಸಲಿಗೆ ಆಗಿದ್ದೇನು
Related image2
Bigg Boss ಗಗನ್ ಸ್ಕೂಲ್​ಡೇಸ್​ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
36
ಪತಿ ಯಾರು?
Image Credit : Social Media

ಪತಿ ಯಾರು?

ದಿವ್ಯಾ ಗೌಡ ಅವರು ಹೂವಿನ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ನಟಿ ಭವ್ಯಾ ಗೌಡ ಕೂಡ ಇದಕ್ಕೆ ಕೈಜೋಡಿಸುತ್ತಿದ್ದಾರೆ. ಇನ್ನು, ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ವರ ಹೇಮಂತ್ ಕುಮಾರ್ ಅವರ ಜೊತೆ ದಿವ್ಯಾ ಗೌಡ ಮದುವೆ ನಡೆಯುತ್ತಿದೆ.

46
ಭವ್ಯಾ ಗೌಡ ಮುಂದಾಳತ್ವ
Image Credit : Social Media

ಭವ್ಯಾ ಗೌಡ ಮುಂದಾಳತ್ವ

ಅಕ್ಕನ ಮದುವೆಯಲ್ಲಿ ತಂಗಿ ಭವ್ಯಾ ಗೌಡ ಭರ್ಜರಿ ಓಡಾಟ ನಡೆಸಿದ್ದಾರೆ. ಮಾತ್ರವಲ್ಲದೇ ಮೈಕ್​ ಹಿಡಿದು ಅನೌನ್ಸ್​ ಮಾಡುವ ಮೂಲಕ ಸಂಪೂರ್ಣ ಮದುವೆಯ ನೇತೃತ್ವವನ್ನು ನಟಿಯೇ ವಹಿಸಿಕೊಂಡಿದ್ದಾರೆ.

56
ನಮ್ರತಾ ಗೌಡ ಆಗಮನ
Image Credit : Social Media

ನಮ್ರತಾ ಗೌಡ ಆಗಮನ

ಈ ಸಮಾರಂಭಕ್ಕೆ ಕರ್ಣ ಸೀರಿಯಲ್​ ನಮ್ರತಾ ಗೌಡ ಸೇರಿದಂತೆ ಸೀರಿಯಲ್​ ತಂಡದ ಕಲಾವಿದರು, ನಟಿ ಅಮೂಲ್ಯ ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರುತ್ತಿದ್ದಾರೆ.

66
ಬಿಗ್​ಬಾಸ್​ನಲ್ಲಿ ಮಿಂಚಿದ್ದ ನಟಿ
Image Credit : Social Media

ಬಿಗ್​ಬಾಸ್​ನಲ್ಲಿ ಮಿಂಚಿದ್ದ ನಟಿ

ಇನ್ನು ಭವ್ಯಾ ಗೌಡ ಅವರು ಬಿಗ್​ಬಾಸ್​ನಲ್ಲಿಯೂ ಈ ಹಿಂದೆ ಮಿಂಚಿದ್ದದರು. ದಿವ್ಯಾ ಗೌಡ ಅವರು, ಬಿಗ್​ಬಾಸ್​ಗೆ ಹೋಗಿದ್ದ ಸಂದರ್ಭದಲ್ಲಿ, ಫ್ಯಾಮಿಲಿ ರೌಂಡ್​ನಲ್ಲಿ ಭವ್ಯಾ ಎಂಟ್ರಿ ಕೊಟ್ಟಾಗ, ಆಗ ಹನುಮಂತು ಜೊತೆ ದಿವ್ಯಾ ಗೌಡ ಮಾತುಕತೆ ವೈರಲ್‌ ಆಗಿತ್ತು. ಭವ್ಯಾಗಿಂತ ದಿವ್ಯಾನೇ ಸೂಪರ್​ ಎಂದು ಹಲವರು ತಮಾಷೆ ಮಾಡಿದ್ದುಂಟು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭವ್ಯಾ ಗೌಡ
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಟಿವಿ ಶೋ
ಜೀ ಕನ್ನಡ
ಸಂಬಂಧಗಳು
ಮದುವೆ
 

Latest Videos
Recommended Stories
Recommended image1
'ಹಗ್ಗ ಎಳೆದ್ರೆ ರಕ್ತ ಬರುತ್ತೆ, ಸಂಬಂಧ ಎಳೆದ್ರೆ ಮುರಿದು ಬೀಳುತ್ತೆ': ರಾಜಕೀಯ, ಸಂಬಂಧದ ಬಗ್ಗೆ ಚಾಣಕ್ಯನ ನೇರ ಮಾತು
Recommended image2
ANNAPURNA: ಕನ್ನಡತಿ, ತೆಲುಗುನಾಡಿನ ಸೊಸೆ ರಶ್ಮಿಕಾ ಮಂದಣ್ಣ ಈಗ ನಾಲ್ಕುನೂರು ಮನೆಗಳಲ್ಲಿ 'ಅನ್ನಪೂರ್ಣ'
Recommended image3
Viral News: ದಕ್ಷಿಣ ಕೊರಿಯಾದ ಮಹಿಳೆ ವಿಡಿಯೋ ವೈರಲ್.. ಭಾರತದ 'ಈ ಜಾಗ, ಜನರ ಬಗ್ಗೆ' ಆ ಟೂರಿಸ್ಟ್ ಹೇಳಿದ್ದೇನು?
Related Stories
Recommended image1
Bigg Boss ವೇದಿಕೆ ಮೇಲೆಯೇ ಸಲ್ಮಾನ್​ ಖಾನ್​ಗೆ ಹೃದಯಾಘಾತ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್​​- ಅಸಲಿಗೆ ಆಗಿದ್ದೇನು
Recommended image2
Bigg Boss ಗಗನ್ ಸ್ಕೂಲ್​ಡೇಸ್​ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved