MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • ದುಬಾರಿಯಾದ ನಿಂಬೆ ಹಣ್ಣು, ಮನೆಯಲ್ಲೇ ಸಣ್ಣ ಕುಂಡದಲ್ಲಿ ಫ್ರೆಶ್ ಲೆಮನ್ ಬೆಳೆಯುವುದು ಹೇಗೆ?

ದುಬಾರಿಯಾದ ನಿಂಬೆ ಹಣ್ಣು, ಮನೆಯಲ್ಲೇ ಸಣ್ಣ ಕುಂಡದಲ್ಲಿ ಫ್ರೆಶ್ ಲೆಮನ್ ಬೆಳೆಯುವುದು ಹೇಗೆ?

ನಿಂಬೆ ಹಣ್ಣಿನ ಬೆಲೆ ಭಾರಿ ಏರಿಕೆಯಾಗುತ್ತಿದೆ. ಹೀಗಾಗಿ ತಾಜಾ ಹಾಗೂ ರಾಸಾಯನಿ ಮುಕ್ತ ನಿಂಬೆ ಹಣ್ಣನ್ನು ಮನೆಯಲ್ಲೇ ಬೆಳೆಯಲು ಸಾಧ್ಯವಿದೆ. ಸಣ್ಣ ಕುಂಡದಲ್ಲಿ , ಹೆಚ್ಚಿನ ಶ್ರಮವಿಲ್ಲದೆ, ಅತೀ ಕಡಿಮೆ ಸಮಯದಲ್ಲಿ ಫ್ರೆಶ್ ಲೆಮೆನ್ ಬೆಳೆಯುವುದು ಹೇಗೆ?

1 Min read
Author : Chethan Kumar
Published : Sep 18 2026, 02:11 PM IST
Share this Photo Gallery
  • FB
  • TW
  • Linkdin
  • Whatsapp
15
ದುಬಾರಿಯಾಗುತ್ತಿದೆ ನಿಂಬೆ, ಮನೆಯಲ್ಲೇ ಬೆಳೆಯಿರಿ ಲೆಮೆನ್
Image Credit : stockPhoto

ದುಬಾರಿಯಾಗುತ್ತಿದೆ ನಿಂಬೆ, ಮನೆಯಲ್ಲೇ ಬೆಳೆಯಿರಿ ಲೆಮೆನ್

ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಕರ್ನಾಟಕದಲ್ಲಿ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನಿಂಬೆ ಹಣ್ಣಿನ ಬೆಲೆ ಸರಿಸುಮಾರು 350 ರೂಪಾಯಿಗೆ ಏರಿಕೆಯಾಗಿದೆ. ಈ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಬೆಲೆ ಮತ್ತಷ್ಟು ದುಬಾರಿಯಾಗಲಿದೆ. ಹೀಗಾಗಿ ಮನೆಯಲ್ಲೇ ಅತೀ ಸುಲಭವಾಗಿ, ಅತೀ ಕಡಿಮೆ ಸಮಯದಲ್ಲಿ ನಿಂಬೆ ಬೆಳೆಯಲು ಸಾಧ್ಯವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸಣ್ಣ ಕುಂಡದಲ್ಲಿ ನಿಂಬೆ
Image Credit : pinterest

ಸಣ್ಣ ಕುಂಡದಲ್ಲಿ ನಿಂಬೆ

ಫ್ರೆಶ್ ಲೆಮೆನ್ ಮನೆಯಲ್ಲೇ ಬೆಳೆಯಲು ಸಣ್ಣ ಕುಂಡ ಆಯ್ಕೆ ಮಾಡಬೇಕು. ಕನಿಷ್ಠ 12 ರಿಂದ 18 ಇಂಚು ಅಥವಾ 18 ರಿಂದ 24 ಇಂಚಿನ ಅಗಲ ಹಾಗೂ ಆಳವಿರಬೇಕು. ಪ್ಲಾಸ್ಟಿಕ್ ಕುಂಡಗಳಿಗಿಂತ ಮಣ್ಣಿನ ಕುಂಡ ಹೆಚ್ಚು ಸೂಕ್ತ. ಕಾರಣ ಮಣ್ಣಿನ ಕುಂಡದಲ್ಲಿ ನೀರು ನಿಲ್ಲುವುದಿಲ್ಲ. ನಿಂಬೆ ಗಿಡಕ್ಕೆ ನೀರು ನಿಲ್ಲುವುದು ಉತ್ತಮವಲ್ಲ.

Related Articles

Related image1
Healthy Drink: ಬೆಳಗ್ಗೆ ನಿಂಬೆ, ಶುಂಠಿ, ಅರಿಶಿನ ನೀರು ಕುಡಿದ್ರೆ ಸಿಗುತ್ತೆ ಈ 7 ಅದ್ಭುತ ಲಾಭ!
Related image2
ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!
35
ನಿಂಬೆ ಗಿಡಕ್ಕೆ ಮಣ್ಣಿನ ಆಯ್ಕೆ
Image Credit : gemini ai

ನಿಂಬೆ ಗಿಡಕ್ಕೆ ಮಣ್ಣಿನ ಆಯ್ಕೆ

ಉತ್ತಮ ಮಣ್ಣು ಅಂದರೆ ಆಮ್ಲೀಯ ಮಣ್ಣು ಬಳಕೆ ಮಾಡಬೇಕು. ಸಾವಯವ, ನೈಸರ್ಗಿಕ ಗೊಬ್ಬರದ ಮಣ್ಣು ಬಳಸಿ, ನೀರು ಹರಿಯುವಂತ ಮಿಶ್ರೆ ಬಳಸಬೇಕು. ಮಣ್ಣು ಇತರ ಸಾವಯ ವಸ್ತುಗಳಿಂದ ಕೂಡಿದ ಮಣ್ಣಿನ ಮಿಶ್ರಣ ಬಳಸಬೇಕು. ಬಳಿಕ ನಿಂಬೆ ಗಿಡಗಳನ್ನು ಈ ಕುಂಡದಲ್ಲಿ ನಡಬೇಕು. ಉತ್ತಮ ಇಳುವರಿಯ ನಿಂಬೆ ಗಿಡಗಳು ನರ್ಸರಿಯಿಂದ ತಂದು ಅಥವಾ ಮನೆಯಲ್ಲೇ ಬೆಳೆಯಬಹುದು.

45
ಸೂರ್ಯನ ಬೆಳಕು ಅವಶ್ಯಕ
Image Credit : pinterest

ಸೂರ್ಯನ ಬೆಳಕು ಅವಶ್ಯಕ

ಸೂರ್ಯನ ಬೆಳಕು ನಿಂಬೆ ಗಿಡಕ್ಕೆ ಅತ್ಯಂತ ಅವಶ್ಯಕ. ಕನಿಷ್ಠ 6 ರಿಂದ 8 ಗಂಟೆ ಸೂರ್ಯ ಬೆಳಕಿನಲ್ಲಿರಬೇಕು. ಮನೆಯ ಒಳಗೆ, ಟರೇಸ್ ಮೇಲೆ ಕುಂಡಗಳನ್ನು ಇಟ್ಟರೆ, ಸರಿಯಾಗಿ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ಇನ್ನು ಒಂದೇ ಭಾಗಕ್ಕೆ ಬೆಳಕು ಬೀಳದಂತೆ ನೋಡಿಕೊಳ್ಳಲು ಕುಂಡವನ್ನು ಸರಿಯಾಗಿ ತಿರುಗಿಸಬೇಕು.

55
ಕೆಲವೇ ತಿಂಗಳಲ್ಲಿ ಫ್ರೆಶ್ ಲೆಮೆನ್
Image Credit : Getty

ಕೆಲವೇ ತಿಂಗಳಲ್ಲಿ ಫ್ರೆಶ್ ಲೆಮೆನ್

ಬೇಸಿಗೆಯಲ್ಲಿ ನಿಂಬೆ ಗಿಡಕ್ಕೆ ನೀರಿನ ಅವಶ್ಯಕತೆ ಇದೆ. ಆದರೆ ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ನೀರು ಹಾಕುವುದು ಉತ್ತಮವಲ್ಲ. ನಿಂಬೆಯ ರೂಟ್ ನೀರು ಹೇರಿಕೊಳ್ಳುವಷ್ಟು ನೀರು ಹಾಕಬೇಕು. ಗಿಡದ ಬೆಳವಣಿಗೆಯಲ್ಲಿ 2 ರಿಂದ 4 ವಾರಕ್ಕೊಮ್ಮೆ ಗೊಬ್ಬರ ಹಾಕಬೇಕು. ಇದರಿಂದ ಗಿಡ ಉತ್ತಮವಾಗಿ ಬೆಳೆಯುವುದು ಮಾತ್ರವಲ್ಲ, ಇಳುವರಿಗೂ ನೆರವಾಗುತ್ತದೆ. ನಿಂಬೆ ಕೊಂಬೆಗಳು ಸತ್ತು ಹೋದರೆ, ಒಣಗಿದರೆ ಕತ್ತರಿಸಿ, ಎಲೆಗಳು ಚಿಗುರುವಂತೆ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲೇ ಫ್ರೆಶ್ ಲೆಮೆನ್ ಬೆಳೆಯಲು ಸಾಧ್ಯವಿದೆ. ಕೆಲವೇ ತಿಂಗಳಲ್ಲಿ ಇಳುವರಿ ನೀಡಲಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಜೀವನಶೈಲಿ
ಆಹಾರ
ಉದ್ಯಾನ
 

Latest Videos
Recommended Stories
Recommended image1
ಪತ್ನಿ ತವರಿಗೆ ಹೋದಳೆಂದು ಕಾಲ್​ಗರ್ಲ್​ ಬುಕ್​ ಮಾಡಿದ ಗಂಡ! ಪರಸ್ಪರ ಮುಖ ನೋಡಿದಾಗ ಆಗಿದ್ದೇ ಬೇರೆ
Recommended image2
ಹಾವುಗಳಿಗೆ ಹೂವಿನ ಕುಂಡ ಅಂದ್ರೆ ಏಕಿಷ್ಟ? ಗಾರ್ಡನ್‌ನಲ್ಲೇ ಮನೆ ಮಾಡುವ 5 ಅಪಾಯಕಾರಿ ಹಾವುಗಳಿವು!
Recommended image3
ಪ್ರಧಾನಿ ನರೇಂದ್ರ ಮೋದಿಯ ಹೈ-ಎನರ್ಜಿ, ಉತ್ತಮ ಆರೋಗ್ಯದ ಸೀಕ್ರೆಟ್ ಹೊರಬಿತ್ತು.. ಇದೊಂದನ್ನು ಮೋದಿ ತಪ್ಪದೇ ತಿಂತಾರೆ!
Related Stories
Recommended image1
Healthy Drink: ಬೆಳಗ್ಗೆ ನಿಂಬೆ, ಶುಂಠಿ, ಅರಿಶಿನ ನೀರು ಕುಡಿದ್ರೆ ಸಿಗುತ್ತೆ ಈ 7 ಅದ್ಭುತ ಲಾಭ!
Recommended image2
ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved