Kannada

ಅಲೋವೆರಾವನ್ನು ಹೀಗೆ ಬಳಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದು ಗ್ಯಾರಂಟಿ!

Kannada

ಅಲೋವೆರಾ ಮತ್ತು ರೋಸ್ ವಾಟರ್

ಅಲೋವೆರಾ ಲೋಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಮುಖಕ್ಕೆ ಫೇಸ್ ಪ್ಯಾಕ್ ತರಹ ಹಚ್ಚಿಕೊಳ್ಳಿ. ಇದು ನಿಮ್ಮ ಮುಖಕ್ಕೆ ಎಕ್ಸ್ಟ್ರಾ ಗ್ಲೋ ನೀಡುತ್ತದೆ.

Image credits: Getty
Kannada

ಅಲೋವೆರಾ ಮತ್ತು ಜೇನುತುಪ್ಪ

ಅಲೋವೆರಾ ಲೋಳೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಮೊಡವೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ.

Image credits: Getty
Kannada

ಅಲೋವೆರಾ ಮತ್ತು ನಿಂಬೆರಸ

ಅಲೋವೆರಾ ಲೋಳೆಗೆ ಸ್ವಲ್ಪ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ತ್ವಚೆಗೆ ತುಂಬಾನೇ ಒಳ್ಳೆಯ ರಿಸಲ್ಟ್ ಸಿಗುತ್ತದೆ.

Image credits: Getty
Kannada

ಅಲೋವೆರಾ ಮತ್ತು ಅರಿಶಿನ

ಅಲೋವೆರಾ ಲೋಳೆಗೆ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ. ಇದರಿಂದ ಕಲೆಗಳು ಮತ್ತು ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ.

Image credits: Getty
Kannada

ಅಲೋವೆರಾ ಮತ್ತು ಸೌತೆಕಾಯಿ

ಅಲೋವೆರಾ ಲೋಳೆ ಮತ್ತು ಸೌತೆಕಾಯಿ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ಸೋಸಿ, ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮ ಮೃದುವಾಗುತ್ತದೆ.

Image credits: Getty
Kannada

ಅಲೋವೆರಾ ಮತ್ತು ಬಾಳೆಹಣ್ಣು

ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಅಲೋವೆರಾ ಲೋಳೆಗೆ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖಕ್ಕೆ ನೈಸರ್ಗಿಕ ಕಾಂತಿ ಸಿಗುತ್ತದೆ.

Image credits: Getty

ಮುತ್ತು ಮತ್ತು ಮಣಿಗಳ ಈ ನೆಕ್ಲೇಸ್ ಡಿಸೈನ್‌ಗಳು ನಿಮಗೆ ರಾಯಲ್ ಲುಕ್ ನೀಡುತ್ತೆ..!

ಯಾವುದೇ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಬ್ಲೌಸ್ ಡಿಸೈನ್ಸ್; ಟ್ರೈ ಮಾಡಿ

Gold Necklace: 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್; ಇಲ್ಲಿದೆ ಸ್ಟೈಲಿಶ್ ಡಿಸೈನ್

Gold Black Beads: 2 ಗ್ರಾಂನಲ್ಲಿ ಸಿಗುವ ಟ್ರೆಂಡಿ ಶಾರ್ಟ್ ಕರಿಮಣಿ ಸರಗಳಿವು!