Kannada

ಪರ್ಫೆಕ್ಟ್ ಬ್ಲೌಸ್ ಡಿಸೈನ್ಸ್

Kannada

ಸ್ಕಲ್ಲಪ್ ಡಿಸೈನ್

ಸ್ಕಲ್ಲಪ್ ಡಿಸೈನ್ಸ್ ಈಗ ಸಖತ್ ಟ್ರೆಂಡಿಂಗ್‌ನಲ್ಲಿವೆ. ಮುಂಭಾಗಕ್ಕೆ ಮಾತ್ರವಲ್ಲದೆ, ಬೆನ್ನಿನ ಭಾಗಕ್ಕೂ ಈ ಡಿಸೈನ್ ಟ್ರೈ ಮಾಡಬಹುದು. ಇದು ಸೀರೆಗೆ ಗ್ರ್ಯಾಂಡ್ ಲುಕ್ ನೀಡುತ್ತೆ.

Image credits: Blouse Trends
Kannada

ಟ್ರೆಂಡಿ ಡಿಸೈನ್

ಮಗ್ಗಂ ಅಥವಾ ಥ್ರೆಡ್ ವರ್ಕ್ ಇಲ್ಲದಿದ್ದರೂ ಬ್ಲೌಸ್‌ಗೆ ಟ್ರೆಂಡಿ ಲುಕ್ ಬೇಕು ಅಂದ್ರೆ ಈ ಡಿಸೈನ್ ಟ್ರೈ ಮಾಡಿ. ಇದು ಸಿಂಪಲ್ ಸೀರೆಗೂ ಸಖತ್ ಕ್ಲಾಸಿ ಲುಕ್ ಕೊಡುತ್ತೆ.

Image credits: Blouse Trends
Kannada

ಬ್ಯಾಕ್ ಓಪನ್ ಡಿಸೈನ್

ಬೆನ್ನಿನ ಭಾಗವನ್ನು ಸಂಪೂರ್ಣವಾಗಿ ಓಪನ್ ಮಾಡದೆ, ಸಿಂಪಲ್ ಡಿಸೈನ್ ಮೂಲಕ ಹೈಲೈಟ್ ಮಾಡಲಾಗಿದೆ. ಇದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.

Image credits: Blouse Trends
Kannada

ಟ್ರೆಂಡಿ ಲುಕ್

ಈ ಡಿಸೈನ್ ನಿಮಗೆ ಮಾಡರ್ನ್ ಹಾಗೂ ಟ್ರೆಂಡಿ ಲುಕ್ ಕೊಡುತ್ತೆ. ಕಾಟನ್ ಸೀರೆಯಿಂದ ಹಿಡಿದು ಪಟ್ಟು ಸೀರೆಗಳವರೆಗೂ ಈ ವಿನ್ಯಾಸ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತೆ.

Image credits: Blouse Trends
Kannada

ಲೀಫ್ ಡಿಸೈನ್

ನಿಮ್ಮ ಬ್ಲೌಸ್ ಸ್ವಲ್ಪ ಸ್ಪೆಷಲ್ ಆಗಿ ಕಾಣಬೇಕು ಅಂದ್ರೆ, ಈ ಒನ್ ಸೈಡ್ ಲೀಫ್ ಪ್ಯಾಟರ್ನ್ ಟ್ರೈ ಮಾಡಿ. ಇದು ನಿಮ್ಮ ಓವರ್ ಆಲ್ ಲುಕ್ ಅನ್ನು ಎದ್ದು ಕಾಣುವಂತೆ ಮಾಡುತ್ತದೆ.

Image credits: Blouse Trends
Kannada

ವಿ-ನೆಕ್ ಡಿಸೈನ್

ಈ ಡಿಸೈನ್‌ನಲ್ಲಿ ಬ್ಯಾಕ್ ಸೈಡ್ ವಿ-ನೆಕ್ ಅನ್ನು ಹೈಲೈಟ್ ಮಾಡಲಾಗಿದೆ. ಲೇಸ್ ಬಳಸಿ ವಿನ್ಯಾಸ ಮಾಡಿರುವುದರಿಂದ ಇದು ಸೀರೆಗೆ ಮತ್ತಷ್ಟು ಅಂದ ನೀಡುತ್ತದೆ.

Image credits: Blouse Trends

Gold Necklace: 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್; ಇಲ್ಲಿದೆ ಸ್ಟೈಲಿಶ್ ಡಿಸೈನ್

Gold Black Beads: 2 ಗ್ರಾಂನಲ್ಲಿ ಸಿಗುವ ಟ್ರೆಂಡಿ ಶಾರ್ಟ್ ಕರಿಮಣಿ ಸರಗಳಿವು!

Silver Chains Under 1000: ಕೇವಲ ಸಾವಿರ ರೂಪಾಯಿಗೆ ಸಿಗುವ ಬ್ಯೂಟಿಫುಲ್ ಬೆಳ್ಳಿ ಚೈನ್‌ಗಳಿವು!

Kurta Sets: ಇಂದಿನ ಯುವತಿಯರು ಇಷ್ಟಪಡುವ ಟ್ರೆಂಡಿ ಕುರ್ತಾ ಸೆಟ್‌ಗಳು!