'ಅಲ್ಲಿಗೆ' ಹೊಡೆದಿದ್ರೆ ಬೋನಿ? ರಂಭೆ, ಮೇನಕೆ ಯಾರೂ ಈ ಊರ್ವಶಿ ಮುಂದೆ ಸೊನ್ನೆ!

First Published 26, Jan 2020, 5:07 PM IST

ಮಿಸ್ ಯುನಿರ್ವಸ್ ಆಗಿ ಮೆರೆದ ಊರ್ವಶಿ ರೌಟೆಲಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಜೋರು.  ಬೋಲ್ಡ್ ಪೋಟೋಗಳ ಮೂಲಕವೇ ಕಿಚ್ಚು ಹಚ್ಚಿಸುವ ಊರ್ವಶಿ ಕನ್ನಡದ ಐರಾವತ ಚಿತ್ರದಲ್ಲಿ ಹೆಜ್ಜೆ  ಹಾಕಿದ್ದ ಬ್ಯೂಟಿ ಕಿಚ್ಚು ಹತ್ತಿಸುವ ಪೋಟೋ ಶೇರ್ ಮಾಡುವುದರಲ್ಲಿ ಎತ್ತಿದೆ ಕೈ.

ಮಿಸ್ ಯುನಿವರ್ಸ್  ಊರ್ವಶಿ ರೌಟೆಲಾರ ಹಿಂಭಾಗವನ್ನು ಬೋನಿ ಕಪೂರ್ ಟಚ್ ಮಾಡಿದ್ದರು ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಇದಾಗಿ ಸುಮಾರು ಐದು ತಿಂಗಳ ಬಳಿಕ ಊರ್ವಶಿ ವಿಡಿಯೋಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದರು.

ವೇದಿಕೆ ಮೇಲೆ  ಫೋಟೋಗೆ ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಕೈ ನನಗೆ ತಾಕಿದ್ದು, ಅದಕ್ಕಿಂತ ಹೆಚ್ಚಿನದು ಅಲ್ಲಿ ಏನು ನಡೆದಿಲ್ಲ ಎಂದಿದ್ದರು.

ನನ್ನ ಮತ್ತು ಬೋನಿ ಕಪೂರ್ ನಡುವೆ ಅಫೇರ್ ಇದೆ ಎಂಬುದಾಗಿಯೂ ಮಾತನಾಡಿಕೊಳ್ಳಲಾಗಿತ್ತು.

ಒಂದು ವಾರ ಕಾಲ ನನ್ನ ಮೊಬೈಲ್ ಗೆ ನಿರಂತರ ಕರೆಗಳು ಬರುತ್ತಲೇ ಇದ್ದವು ಎಂದು ನೊಂದು ನುಡಿದಿದ್ದರು.

ಅದೊಂದು ಆ ಕ್ಷಣಕ್ಕೆ ನಡೆದ ಆಕಸ್ಮಿಕವಷ್ಟೆಎಂದಿದ್ದರು.

ಆ ವಿಡಿಯೋ ಬಣ್ಣ ತೆಗೆದುಕೊಂಡ ರೀತಿ  ನಿಜಕ್ಕೂ ನನಗೂ ಮತ್ತು ಬೋನಿ ಕಪೂರ್ ಇಬ್ಬರಿಗೂ ನೋವುಂಟು ಮಾಡಿದೆ ಎಂದಿದ್ದರು.

22 ಮಿಲಿಯನ್ ಗೂ ಅಧಿಕ ಅಭಿಮಾನಿಗಳು ಊರ್ವಶಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದಾರೆ.

ಇಸ್ಟಾಗ್ರ್ಯಾಮ್, ಟ್ವಿಟರ್ ನಲ್ಲಿಯೂ ನಟಿ ಸದಾ ಆಕ್ಟೀವ್.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದವು.

ಒಂದು ಸಂದರ್ಭದಲ್ಲಿ ರಿಶಬ್ ಪಂತ್ ಜಕತೆಯೂ ಈ ನಟಿಮಣಿ ಹೆಸರು ಥಳಕು ಹಾಕಿಕೊಂಡಿತ್ತು.

ಕೊಹ್ಲಿ ಮೇಣದ ಪ್ರತಿಮೆ ತಬ್ಬಿಕೊಂಡು ಟ್ರೋಲ್ ಗೆ ಗುರಿಯಾಗಿದ್ದರು.

ನೃತ್ಯ ಅಭ್ಯಾಸ ಮಾಡುತ್ತ ಟಾಪ್ ಲೆಸ್ ಆಗುವ ವಿಡಿಯೋ ಹರಿಯಬಿಟ್ಟು ದೊಡ್ಡ ಸುದ್ದಿ ಮಾಡಿದ್ದರು.

ಈಗ ಇಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಟೋ ಗಮನ ಸೆಳೆಯುತ್ತಿದೆ.

ತಮ್ಮ ಹಾಟ್ ಲುಕ್‌ ಗೆ ಇವರು ಫೇಮಸ್.

ತಮ್ಮ ಹಾಟ್ ಲುಕ್‌ ಗೆ ಇವರು ಫೇಮಸ್.

ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಐರಾವತ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದರು.

loader