MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Sports
  • Cricket
  • ಆಫ್ಘಾನ್ 2ನೇ ಟಿ20 ಪಂದ್ಯಕ್ಕೆ ವರುಣ್ ಔಟ್, ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ಪ್ರಕಟ

ಆಫ್ಘಾನ್ 2ನೇ ಟಿ20 ಪಂದ್ಯಕ್ಕೆ ವರುಣ್ ಔಟ್, ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11 ಪ್ರಕಟ

ಆಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಇದೆ. ಮೊದಲ ಪಂದ್ಯ ಗೆದ್ದರೂ ಕೆಲ ಅನಿವಾರ್ಯ ಬದಲಾವಣೆ ಮಾಡಲೇಬೇಕಾಗಿದೆ. ಈ ಪೈಕಿ ವರುಣ್ ಚಕ್ರವರ್ತಿ ಹೊರಬಿದ್ದಿದ್ದಾರೆ. ಹಾಗಾದರೆ ಸ್ಥಾನ ಪಡೆಯುವವರು ಯಾರು?

1 Min read
Author : Chethan Kumar
Published : Sep 15 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತ ಆಫ್ಘಾನಿಸ್ತಾನ 2ನೇ ಟಿ20
Image Credit : ANI

ಭಾರತ ಆಫ್ಘಾನಿಸ್ತಾನ 2ನೇ ಟಿ20

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ 2ನೇ ಟಿ20 ಪಂದ್ಯಕ್ಕೆ ಭಾರಿ ತಯಾರಿ ನಡೆದಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಕಂಡಿದೆ. ಆದರೆ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಮುಖ ಬದಲಾವಣೆಯೊಂದಿಗೆ ಭಾರತ 2ನೇ ಪಂದ್ಯ ಆಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವರುಣ್ ಚಕ್ರವರ್ತಿ ಔಟ್
Image Credit : Asianet News

ವರುಣ್ ಚಕ್ರವರ್ತಿ ಔಟ್

ಇಂದು ಸಂಜೆ ನಡೆಯಲಿರುವ 2ನೇ ಟಿ20 ಪಂದ್ಯಕ್ಕೆ ಮಹತ್ವದ ಬದಲಾವಣೆ ಇದೆ. ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಆಫ್ಘಾನಿಸ್ತಾನ ವಿರುದ್ಧದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಗಾಯಗೊಂಡಿರುವ ಚಕ್ರವರ್ತಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ವರುಣ್ ಬದಲು ರವಿ ಬಿಶ್ನೋಯ್ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ.

Related Articles

Related image1
Shivam Dube Family: ಮುಸ್ಲಿಂ ಆದರೂ ಸಂಪೂರ್ಣವಾಗಿ ಹಿಂದೂ ಆಚರಣೆಗಳನ್ನು ಪಾಲಿಸುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!
Related image2
11,167 ರನ್ ಬಾರಿಸಿದರೂ ಭಾರತಕ್ಕೆ ಆಡಲಿಲ್ಲ... ಆದರೂ ವರ್ಲ್ಡ್ ಕಪ್ ಗೆದ್ದುಕೊಟ್ಟ ಈ ಅನ್-ಲಕ್ಕಿ ಕ್ರಿಕೆಟರ್ ಯಾರು?
35
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11
Image Credit : ANI

ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ/ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಅಕ್ಸರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ,

45
ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್
Image Credit : Getty

ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್

ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕಿಲ್ಲ, ಸಂಜು ಸ್ಯಾಮ್ಸನ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಸಂಜು ಕೇವಲ 10 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಇದೀಗ ಎರಡನೇ ಪಂದ್ಯಕ್ಕ ಎಲ್ಲರ ಚಿತ್ತ ವೈಭವ್ ಮೇಲಿದೆ. ಸಂಜು ಬದಲು ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ.

55
ಆಫ್ಘಾನಿಸ್ತಾನ ಸಂಭಾವ್ಯ ತಂಡ
Image Credit : X

ಆಫ್ಘಾನಿಸ್ತಾನ ಸಂಭಾವ್ಯ ತಂಡ

ಇಬ್ರಾಹಿಂ ಜರ್ದಾನ್ (ನಾಯಕ), ರಹಮಾನುಲ್ಹಾ ಗುರ್ಬಾಜ್, ಸೆದಿಖುಲ್ಲಾ ಅತಲ್, ದಾರ್ವಿಶ್ ರಸೂಲಿ, ಅಜ್ಮತುಲ್ಹಾ ಒಮರ್ಜೈ, ಗುಲಬಾದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ಮಜೀಬ್ ಯುಆರ್ ರೆಹಮಾನ್, ನೂರ್ ಅಹಮ್ಮದ್, ಫಜಲ್‌ಹಖ್ ಫೂರೂಖಿ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಕ್ರಿಕೆಟ್
ಬಿಸಿಸಿಐ
ಅಫ್ಘಾನಿಸ್ತಾನ
 

Latest Videos
Recommended Stories
Recommended image1
BCCIನಲ್ಲಿ ಕ್ರಿಕೆಟ್ ದಿಗ್ಗಜರ ಕ್ರಾಂತಿ? ಸಚಿನ್ ಸೇರಿ 6 ಪ್ರಮುಖರ ಹೆಸರು ಬಿಸಿಸಿಐಗೆ ಕಳುಹಿಸಿದ ಗವಾಸ್ಕರ್!
Recommended image2
ರಾಹುಲ್ ದ್ರಾವಿಡ್ ಕೆರಿಯರ್ ರೂಪಿಸಿದ ಮಾರ್ಗದರ್ಶಿ, ಸಿಎಸ್‌ಕೆ ಐಕಾನ್... ಕ್ರಿಕೆಟ್ ದಿಗ್ಗಜನ ಸಾವಿನ ಹಿಂದಿನ ಕಹಿಸತ್ಯ!
Recommended image3
2011 ODI World Cup: ಸಚಿನ್ ನಾಟೌಟ್ ಆಗಿದ್ದು ಹೇಗೆ? 15 ವರ್ಷಗಳ ನಂತರ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಪಾಕ್ ಬೌಲರ್
Related Stories
Recommended image1
Shivam Dube Family: ಮುಸ್ಲಿಂ ಆದರೂ ಸಂಪೂರ್ಣವಾಗಿ ಹಿಂದೂ ಆಚರಣೆಗಳನ್ನು ಪಾಲಿಸುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ!
Recommended image2
11,167 ರನ್ ಬಾರಿಸಿದರೂ ಭಾರತಕ್ಕೆ ಆಡಲಿಲ್ಲ... ಆದರೂ ವರ್ಲ್ಡ್ ಕಪ್ ಗೆದ್ದುಕೊಟ್ಟ ಈ ಅನ್-ಲಕ್ಕಿ ಕ್ರಿಕೆಟರ್ ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved