MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Business
  • ಚಿನ್ನದ ದರದಲ್ಲಿ ಭಾರಿ ಏರಿಕೆ, ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್.. ಒಂದೇ ದಿನದಲ್ಲಿ ಉಲ್ಟಾ ಹೊಡೆದ ಮಾರುಕಟ್ಟೆ!

ಚಿನ್ನದ ದರದಲ್ಲಿ ಭಾರಿ ಏರಿಕೆ, ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್.. ಒಂದೇ ದಿನದಲ್ಲಿ ಉಲ್ಟಾ ಹೊಡೆದ ಮಾರುಕಟ್ಟೆ!

Gold Rate Today: ಬಂಗಾರ ಪ್ರಿಯರಿಗೆ, ಹೂಡಿಕೆದಾರರಿಗೆ ಮಾರುಕಟ್ಟೆಯಿಂದ ಶಾಕಿಂಗ್ ಸುದ್ದಿ ಬಂದಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆ ಕಂಡು ಸಮಾಧಾನ ತಂದಿದ್ದ ಚಿನ್ನದ ದರವು, ಇಂದು ದಿಢೀರನೆ ಏರಿಕೆಯ ಹಾದಿ ಹಿಡಿದಿದೆ. ಒಂದೇ ದಿನದಲ್ಲಿ ಬೆಲೆಗಳು ಅದಲುಬದಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

2 Min read
Author : Ashwini HR
Published : Sep 03 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
15
ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿರಾರು ರೂ. ಏರಿಕೆ
Image Credit : AI Image

ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿರಾರು ರೂ. ಏರಿಕೆ

ಕೆಲವೇ ಗಂಟೆಗಳ ಅವಧಿಯಲ್ಲಿ ಸಾವಿರಾರು ರೂ. ಏರಿಕೆ
ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದನ್ನು ಕಂಡು ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿದ್ದರು. ಆದರೆ, ಇಂದು ಬೆಳಗ್ಗೆಯಿಂದಲೇ ಬೆಲೆಗಳು ಗಗನಕ್ಕೇರಿದ್ದು, ಖರೀದಿ ಮಾಡುವ ಯೋಚನೆಯಲ್ಲಿದ್ದವರಿಗೆ ದೊಡ್ಡ ಆಘಾತ ನೀಡಿದೆ. ಕೆಲವೇ ಗಂಟೆಗಳ ಅವಧಿಯಲ್ಲಿ ಬೆಲೆಗಳು ಸಾವಿರಾರು ರೂಪಾಯಿಗಳಷ್ಟು ಏರಿಕೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇಂದಿನ ಚಿನ್ನದ ದರಗಳ ಪಟ್ಟಿ (ಸೆಪ್ಟೆಂಬರ್ 3)
Image Credit : Asianet News

ಇಂದಿನ ಚಿನ್ನದ ದರಗಳ ಪಟ್ಟಿ (ಸೆಪ್ಟೆಂಬರ್ 3)

ಇಂದಿನ ಚಿನ್ನದ ದರಗಳ ಪಟ್ಟಿ (ಸೆಪ್ಟೆಂಬರ್ 3)
ಇಂದು ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ತೂಕದ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ ₹3,330 ರಷ್ಟು ಏರಿಕೆಯಾಗಿ ₹1,55,350 ಕ್ಕೆ ತಲುಪಿದೆ. ಅದೇ ರೀತಿ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯು ₹3,050 ರಷ್ಟು ಹೆಚ್ಚಳ ಕಂಡು ₹1,42,400 ಕ್ಕೆ ತಲುಪಿದೆ. ಈ ದಿಢೀರ್ ಏರಿಕೆಯು ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ.

Related Articles

Related image1
Gold Price Crash: ಇತಿಹಾಸದಲ್ಲೇ ಈ ಸಮಯದಲ್ಲಿ ಮಾತ್ರ ಚಿನ್ನದ ಬೆಲೆ ದಿಢೀರ್ ಪಾತಳಕ್ಕೆ ಕುಸಿದಿತ್ತು!
Related image2
Gold Price: ಖರೀದಿ ಕಡಿಮೆ ಮಾಡದಿದ್ರೆ ಚಿನ್ನ ಮತ್ತಷ್ಟೂ ದುಬಾರಿ: ಬಿವಿ ರುದ್ರಮೂರ್ತಿ
35
ವಿವಿಧ ನಗರಗಳಲ್ಲಿನ ಬೆಲೆ ವ್ಯತ್ಯಾಸ
Image Credit : Getty

ವಿವಿಧ ನಗರಗಳಲ್ಲಿನ ಬೆಲೆ ವ್ಯತ್ಯಾಸ

ವಿವಿಧ ನಗರಗಳಲ್ಲಿನ ಬೆಲೆ ವ್ಯತ್ಯಾಸ
ಬೆಂಗಳೂರು ಮತ್ತು ಹೈದರಾಬಾದ್: ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ ಏಕರೂಪವಾಗಿದ್ದು, 24 ಕ್ಯಾರೆಟ್ ಚಿನ್ನ ₹1,55,350 ಹಾಗೂ 22 ಕ್ಯಾರೆಟ್ ಚಿನ್ನ ₹1,42,400 ರಷ್ಟಿದೆ.

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಬೆಲೆ ಇನ್ನು ತುಸು ಹೆಚ್ಚಾಗಿದ್ದು, 24 ಕ್ಯಾರೆಟ್ ಬೆಲೆ ₹1,55,500 ಹಾಗೂ 22 ಕ್ಯಾರೆಟ್ ಬೆಲೆ ₹1,42,550 ರಷ್ಟಿದೆ.

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ ₹1,52,010 ಕ್ಕೆ ಮಾರಾಟವಾಗುತ್ತಿದ್ದರೆ, 22 ಕ್ಯಾರೆಟ್ ಚಿನ್ನ ₹1,39,340 ರಷ್ಟಿದೆ.

45
ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್
Image Credit : iSTOCK

ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್

ಬೆಳ್ಳಿ ಬೆಲೆಯಲ್ಲೂ ದಿಢೀರ್ ಜಂಪ್
ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ದರವೂ ಸಹ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2.50 ಲಕ್ಷಕ್ಕೆ ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ₹5,000 ರಷ್ಟು ಏರಿಕೆ ಕಂಡಿರುವುದು ವಿಶೇಷ. ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ ₹2,49,900 ರ ಆಸುಪಾಸಿನಲ್ಲಿದೆ.

55
ಗೊಂದಲದಲ್ಲಿ ಗ್ರಾಹಕ
Image Credit : Getty

ಗೊಂದಲದಲ್ಲಿ ಗ್ರಾಹಕ

ಗೊಂದಲದಲ್ಲಿ ಗ್ರಾಹಕ
ಈ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಏರಿಕೆಯಾಗುತ್ತದೆಯೇ ಅಥವಾ ಮತ್ತೆ ಇಳಿಕೆಯ ಹಾದಿ ಹಿಡಿಯುತ್ತದೆಯೇ ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಚಿನ್ನಾಭರಣಗಳು
ಚಿನ್ನದ ಬೆಲೆ
ವ್ಯವಹಾರ
ವ್ಯಾಪಾರ ಸುದ್ದಿ
ಹಣ (Hana)
ಜೀವನಶೈಲಿ

Latest Videos
Recommended Stories
Recommended image1
​​ಮೈ ತುರಿಸೋದೇ ಈತನ ಬಿಸಿನೆಸ್; ಗಂಟೆಗೆ ₹4,200 ಚಾರ್ಜ್.. ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ!
Recommended image2
ಆಸ್ತಿ, ಬಿಸಿನೆಸ್ ಬ್ಯಾಗ್ರೌಂಡ್ ಏನೂ ಇಲ್ಲ.. ಬೆಂಗಳೂರಲ್ಲಿ ₹15,000 ದಿಂದ ₹1.81 ಲಕ್ಷದ 5BHK ಬಾಡಿಗೆ ಮನೆಗೆ ಬಂದ ಯುವತಿ!
Recommended image3
Gokak: 5 kgಯಿಂದ ಆರಂಭ, ಇಂದು ದಿನಕ್ಕೆ 2 ಸಾವಿರ ಕೆಜಿ; 3ನೇ ಕ್ಲಾಸ್ ಓದಿರೋ ಕೋಟಿ ಒಡೆಯ
Related Stories
Recommended image1
Gold Price Crash: ಇತಿಹಾಸದಲ್ಲೇ ಈ ಸಮಯದಲ್ಲಿ ಮಾತ್ರ ಚಿನ್ನದ ಬೆಲೆ ದಿಢೀರ್ ಪಾತಳಕ್ಕೆ ಕುಸಿದಿತ್ತು!
Recommended image2
Gold Price: ಖರೀದಿ ಕಡಿಮೆ ಮಾಡದಿದ್ರೆ ಚಿನ್ನ ಮತ್ತಷ್ಟೂ ದುಬಾರಿ: ಬಿವಿ ರುದ್ರಮೂರ್ತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved