Asianet Suvarna News Asianet Suvarna News

ಸಿನಿಮಾ ರಂಗದ ನಗ್ನ ಸತ್ಯ ಬಿಚ್ಚಿಟ್ಟ ಶ್ರೀ ರೆಡ್ಡಿ!

Jul 14, 2018, 5:06 PM IST

ತೆಲುಗು ಚಿತ್ರರಂಗದಲ್ಲಿ ಬೆತ್ತಲೆ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದರು ಶ್ರೀ ರೆಡ್ಡಿ. ಇದೀಗ ತಮಿಳು ಚಿತ್ರರಂಗದ ಬಗ್ಗೆ ಹೊಸ ಬಾಂಬ್ ಹಾಕಿದ್ದಾರೆ. ನನ್ನ ಜೊತೆ ಇವರಿದ್ದರು, ಅವರಿದ್ದರು, ಇಂತವರೆಲ್ಲಾ ಹಾಸಿಗೆ ಹಂಚಿಕೊಂಡಿದ್ದರು ಎಂದು ಸೆಲೆಬ್ರಿಟಿಗಳ ಬಗ್ಗೆ ಬಾಂಬ್ ಹಾಕಿದ್ದಾರೆ. 

Video Top Stories