Reo Electric Scooter: ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ರಿಯೋ 80 ಅನ್ನು ಬಿಡುಗಡೆ ಮಾಡಿದೆ, ಇದು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 80 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಚಲಾಯಿಸಲು ಪರವಾನಗಿ ಅಗತ್ಯವಿಲ್ಲ.
ಎಂಪಿವಿಗಳಿಂದ ಎಸ್ಯುವಿಗಳವರೆಗೆ, ಈ ವಾಹನಗಳು 20 ಲಕ್ಷದ ಒಳಗಡೆ ಲಭ್ಯವಿದೆ. ನಿಮ್ಮ ಬಜೆಟ್ಗೆ ಯಾವುದು ಸೂಕ್ತ ಎಂದು ನೋಡಿ.
ಕರ್ನಾಟಕಕ್ಕೆ ಬೇರೆ ರಾಜ್ಯದ ವಾಹನ ತರುವ ಮುನ್ನ ನಿಯಮಗಳೇನು? ಮರು ನೋಂದಣಿ, ತೆರಿಗೆ ಪಾವತಿ, NOC ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಬದಲಿ ಮಾರ್ಗ ಬಳಸುವಂತೆ ಸೂಚಿಸಿದ್ದಾರೆ.
ಏಪ್ರಿಲ್ 1 ರಿಂದ ಕರ್ನಾಟಕದ 66 ಟೋಲ್ ಪ್ಲಾಜಾಗಳಲ್ಲಿ ಟೋಲ್ ದರಗಳು ಶೇ 3 ರಿಂದ 5 ರಷ್ಟು ಹೆಚ್ಚಾಗಲಿವೆ. ಬೆಂಗಳೂರು-ಮೈಸೂರು, ಬೆಂಗಳೂರು-ತಿರುಪತಿ ಸೇರಿದಂತೆ ಪ್ರಮುಖ ಹೆದ್ದಾರಿಗಳ ಟೋಲ್ ದರಗಳು ಏರಿಕೆಯಾಗಲಿವೆ. 2023-24 ರಲ್ಲಿ ಭಾರತದಲ್ಲಿ ಟೋಲ್ ಸಂಗ್ರಹವು 64,809.86 ಕೋಟಿ ರೂ. ತಲುಪಿದೆ ಎಂದು ಸಚಿವರು ತಿಳಿಸಿದ್ದಾರೆ. ದರ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಸಂಘದ ಅಧ್ಯಕ್ಷರು ಹೇಳಿದ್ದಾರೆ.
ಏಪ್ರಿಲ್ 1 ರಿಂದ ಹೊಸ ಟೋಲ್ ಪಾಲಿಸಿ ಜಾರಿಯಾಗುತ್ತಿದೆ. ನೂತನ ಟೋಲ್ ಪಾಲಿಸಿ ವಾಹನ ಮಾಲೀಕರಿಗೆ ಹೆಚ್ಚಿನ ವಿನಾಯಿತಿ ಸಿಗಲಿದೆ. ನಿತಿನ್ ಗಡ್ಕರ್ ಘೋಷಿಸಿದ ಹೊಸ ಟೋಲ್ ಪಾಲಿಸಿ ಏನು?
ಕರ್ನಾಟಕದಲ್ಲಿ ಒಂದರ ಮೇಲೊಂದರಂತೆ ಬೆಲೆ ಏರಿಕೆಯಾಗುತ್ತಿದೆ. ಇದೀಗ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಏಪ್ರಿಲ್ ತಿಂಗಳಿನಿಂದ ವಾಹನ ಖರೀದಿ ಬಲು ದುಬಾರಿಯಾಗುತ್ತಿದೆ. ರಾಜ್ಯ ಸರ್ಕಾರದ ಸೆಸ್, ಮತ್ತೊಂದೆಡೆ ಬಿಡಿ ಭಾಗ ಆಮದು ಸುಂಕ ಹೆಚ್ಚಳದಿಂದ ವಾಹನ ಕೈಗೆಟುಕದ ದ್ರಾಕ್ಷಿಯಾಗಲಿದೆ.
ಕಡಿಮೆ ಬೆಲೆಯ ಕಾಂಪ್ಯಾಕ್ಟ್ ಎಸ್ಯುವಿಗಾಗಿ ಹುಡುಕುತ್ತಿದ್ದೀರಾ? ಸ್ಕೋಡಾ ಕೈಲಾಕ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್ಯುವಿ 3XO ಮತ್ತು ಹ್ಯುಂಡೈ ವೆನ್ಯೂ ಮಾದರಿಗಳ ಪ್ರಮುಖ ಫೀಚರ್ಗಳು, ಎಂಜಿನ್ ವಿಶೇಷಣಗಳು ಮತ್ತು ಸುರಕ್ಷತಾ ತಂತ್ರಜ್ಞಾನಗಳನ್ನು ಈ ಗೈಡ್ ನಿಮಗೆ ತಿಳಿಸುತ್ತದೆ.
ಬೆಂಗಳೂರು ಚೆನ್ನೈ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇನಲ್ಲಿ ಪ್ರಯಾಣ ಅವಧಿ ಕೇವಲ ಮೂರೇ ಗಂಟೆ. ವಿಶೇಷ ಅಂದರೆ ಸಂಪೂರ್ಣ ಎಕ್ಸ್ಪ್ರೆಸ್ವೇ ಜೂನ್ 2026ಕ್ಕೆ ಸಂಚಾರ ಮುಕ್ತಗೊಳ್ಳಲಿದೆ.
ಭಾರತದ ಉತ್ತಮ CNG ಕಾರುಗಳು: ನೀವು ಉತ್ತಮ CNG ಕಾರನ್ನು ಖರೀದಿಸಲು ಬಯಸುತ್ತೀರಾ? ಇತ್ತೀಚೆಗೆ ಅನೇಕ ಕಂಪನಿಗಳು CNG ವೇರಿಯಂಟ್ ಗಳನ್ನು ಮಾರುಕಟ್ಟೆಗೆ ತಂದಿವೆ. ಅವುಗಳಲ್ಲಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಉತ್ತಮ 3 ಕಾರುಗಳ ವಿವರಗಳು ಇಲ್ಲಿವೆ. ಒಮ್ಮೆ ಪರಿಶೀಲಿಸಿ.