ಒಂದು ಕಾಲದಲ್ಲಿ ಅಂದರೆ 90ರ ದಶಕದಲ್ಲಿ ಟಾಟಾ ಸುಮೋ ವಾಹನ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆದರೆ, ಈಗ ಎಸ್ಯುವಿಗಳ ಜಮಾನ. ಆದರೂ ಗುಂಪಾಗಿ ಟ್ರಾವೆಲ್ ಮಾಡೋಕೆ ಟಾಟಾ ಸುಮೋ ಫೇವರಿಟ್ ಕಾರ್ ಆಗಿ ಈಗಲೂ ಬಳಕೆ ಮಾಡಲಾಗುತ್ತದೆ. ಈಗ ಈ ಲೆಜೆಂಡರಿ ಕಾರು ಮತ್ತೆ ಮಾರ್ಕೆಟ್ಗೆ ಬರುತ್ತಿದೆ. ಹೊಸ ಲುಕ್, ಫೀಚರ್ಸ್ಗಳೊಂದಿಗೆ ಟಾಟಾ ಸುಮೋ ರಿಲಾಂಚ್ಗೆ ಟಾಟಾ ಕಂಪನಿ ತಯಾರಿ ನಡೆಸುತ್ತಿದೆ.