ದೇಶದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾದ ಎಂಜಿ ಕಾಮೆಟ್ ಇವಿ ಖರೀದಿಗೆ ಕಂಪನಿಯು ಇಎಂಐ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ನೀವು ತಿಂಗಳಿಗೆ 4999 ರೂ. ಪಾವತಿಸಿ ಈ ಕಾರನ್ನು ಖರೀದಿಸಬಹುದು.
ಕೋಲ್ಕತಾದಿಂದ ಚೆನ್ನೈಗೆ ಪ್ರಯಾಣ ಸುದೀರ್ಘ. ಆದರೆ ಭಾರತದ ಹೊಸ ಸಂಶೋಧನೆಗೆ ಜಗತ್ತೆ ಬೆಚ್ಚಿ ಬಿದ್ದಿದೆ. ಕೇವಲ 3 ಗಂಟೆ, 600 ರೂಪಾಯಿಯಲ್ಲಿ ಕೋಲ್ಕತಾದಿಂದ ಚೆನ್ನೈ ತಲುಪಬಹುದು. ಈ ಸಂಶೋಧನೆಗೆ ಆನಂದ್ ಮಹೀಂದ್ರ ಕೂಡ ಬೋಲ್ಡ್ ಆಗಿದ್ದಾರೆ.
ಭಾರತದಲ್ಲಿ ವಾಹನ ಚಲಾಯಿಸಲು ಚಾಲನಾ ಪರವಾನಗಿ ಕಡ್ಡಾಯ. ಕಲಿಕಾ ಪರವಾನಗಿ, ಶಾಶ್ವತ ಪರವಾನಗಿ, ವಾಣಿಜ್ಯ ಪರವಾನಗಿ ಮತ್ತು ಅಂತರರಾಷ್ಟ್ರೀಯ ಪರವಾನಗಿ ಸೇರಿದಂತೆ ವಿವಿಧ ರೀತಿಯ ಪರವಾನಗಿಗಳಿವೆ. ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ವಯಸ್ಸಿನ ಅರ್ಹತೆಗಳ ಬಗ್ಗೆ ತಿಳಿಯಿರಿ.
ದ್ವಿಚಕ್ರ ವಾಹನದಲ್ಲಿ ಓಡಾಡುವವರಿಗೆ ಹೆಲ್ಮೆಟ್ ಕಡ್ಡಾಯ. ಆದರೆ ಹೆಲ್ಮೆಟ್ ಹಾಕುವುದರಿಂದ ಕೂದುಲು ಉದುರುತ್ತಾ? ಹೆಲ್ಮೆಟ್ನಿಂದ ಕೂದಲಿನ ಆರೋಗ್ಯ ಹಾಳಾಗುತ್ತಾ? ಇದಕ್ಕೆ ತಜ್ಞರು ಹೇಳುವುದೇನು?
ಝೆಪ್ಟೋ ಇದೀಗ ಕಾರು ಡೆಲಿವರಿ ಆರಂಭಿಸಿತಾ? ಹೊಸ ಜಾಹೀರಾತು ಹಲವರ ಕುತೂಹಲ ಹೆಚ್ಚಿಸಿದೆ. ಅಸಲಿಗೆ ಈ ಜಾಹೀರಾತು ಹೇಳುತ್ತಿರುವುದೇನು?
ಬೆಂಗಳೂರು ಮಂಗಳೂರು ನಡುವೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್. ಕಾರಣ ಹೊಸ ಎಕ್ಸ್ಪ್ರೆಸ್ವೇ ಹೆದ್ದಾರಿಯಲ್ಲಿ ಪ್ರಯಾಣ 7 ರಿಂದ 8 ಗಂಟೆಗೆ ಇಳಿಕೆಯಾಗಲಿದೆ.
ಮಾರುತಿ ಸುಜುಕಿ ಆಲ್ಟೊ K10 ಈಗ ಸಿಎಸ್ಡಿ ಮೂಲಕ ಸೈನಿಕರಿಗೆ ಲಭ್ಯವಿದೆ. ಸಿಎಸ್ಡಿ ಮೂಲಕ ಖರೀದಿಸಿದರೆ 75,000 ರೂಪಾಯಿಂದ 90,000 ರೂಪಾಯಿ ವರೆಗೆ ಉಳಿತಾಯ ಮಾಡಬಹುದು.
Safest Cars in India: ಭಾರತದಲ್ಲಿ ಸುರಕ್ಷಿತ ಕಾರುಗಳ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇವಲ ₹7 ಲಕ್ಷದೊಳಗೆ 6 ಏರ್ಬ್ಯಾಗ್ಗಳೊಂದಿಗೆ ಲಭ್ಯವಿರುವ ಸುರಕ್ಷಿತ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.
ನಿಮ್ಮ ಪತ್ನಿಗೆ ಕಾರು ಉಡುಗೊರೆಯಾಗಿ ನೀಡಲು ಬಯಸಿದರೆ, ಆಟೋಮ್ಯಾಟಿಕ್ ಕಾರು ಉತ್ತಮ ಆಯ್ಕೆಯಾಗಿದೆ. ಹಸ್ತಚಾಲಿತ ಗೇರ್ ಬದಲಾಯಿಸುವಿಕೆಯಿಲ್ಲದೆ ಚಾಲನೆ ಮಾಡುವ ಸುಲಭತೆಯಿಂದಾಗಿ ಮಹಿಳೆಯರು ಈ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಮಹಿಳೆಯರಿಗಾಗಿ 9 ಅತ್ಯುತ್ತಮ ಆಟೋಮ್ಯಾಟಿಕ್ ಕಾರುಗಳನ್ನು ಅನ್ವೇಷಿಸಿ.
ವಾಹನ ಫಾಸ್ಟ್ಯಾಗ್ ಹಲವು ಅಪ್ಡೇಟ್ ಆಗಿದೆ. ಇದೀಗ ಫೆಬ್ರವರಿ 17 ರಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಬ್ಲಾಕ್ಲಿಸ್ಟ್, ಲೋ ಬ್ಯಾಲೆನ್ಸ್, ಕೆವೈಸಿ ಸೇರಿದಂತೆ ಕೆಲ ನಿಯಮಗಳಲ್ಲಿ ಮಹತ್ತದ ಬದಲಾವಣೆಯಾಗುತ್ತಿದೆ. ಪ್ರಯಾಣಕ್ಕೂ ಮುನ್ನ ನಿಮ್ಮ ಫಾಸ್ಟ್ಯಾಗ್ ಚೆಕ್ ಮಾಡಿ.