ಈಗ ಎಲೆಕ್ಟ್ರಿಕ್ ಸ್ಕೂಟರ್ ಹವಾ ಜೋರಾಗಿದೆ. ದೂರ ಹೋಗೋ ಎಲೆಕ್ಟ್ರಿಕ್ ಗಾಡಿಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಹಾಗಾಗಿ, ಹೆಚ್ಚು ಮೈಲೇಜ್ ಕೊಡುವ ಒಂದು ಒಳ್ಳೆ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಈಗ ತಿಳ್ಕೊಳ್ಳೋಣ ಬನ್ನಿ..
ರಾಯಲ್ ಎನ್ಫೀಲ್ಡ್ ಹಂಟರ್ 350 ಬೈಕ್ ಯುವಕರಲ್ಲಿ ಫುಲ್ ಫೇಮಸ್. ಈಗ ಕಡಿಮೆ ಡೌನ್ ಪೇಮೆಂಟ್ನಲ್ಲಿ ಸಿಗುತ್ತೆ. ಇಎಂಐ ಆಯ್ಕೆಗಳೊಂದಿಗೆ ಕೊಂಡುಕೊಳ್ಳೋದು ಈಸಿ ಆಗುತ್ತೆ.
ಝೆಲಿಯೊ ಲಿಟಲ್ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಆರ್ಟಿಒ ನೋಂದಣಿ ಅಗತ್ಯವಿಲ್ಲ. ಮೂರು ಬ್ಯಾಟರಿ ಆಯ್ಕೆಗಳು ಮತ್ತು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಮಾರುತಿ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಮಾರುತಿ ಸುಜುಕಿ ಕಾರಿನ ಬೆಲೆ, ಮೈಲೇಜ್ ಬಗ್ಗೆ ಇಲ್ಲಿದೆ ಮಾಹಿತಿ. ಕೇವಲ 1 ಲಕ್ಷ ಡೌನ್ ಪೇಮೆಂಟ್ ಮಾಡಿ ಕಾರನ್ನು ಮನೆಗೆ ಕೊಂಡೊಯ್ಯಿರಿ.. ಹೆಚ್ಚಿನ ಮಾಹಿತಿ ಈ ಸುದ್ದಿಯಲ್ಲಿ ತಿಳಿಯೋಣ.
ಪುಟ್ಟ ಕಂದಮ್ಮಗಳನ್ನು ಕುಳ್ಳಿರಿಸಿ ತಳ್ಳುತ್ತಾ ಸಾಗುವ ಸ್ಟ್ರೋಲರ್ ಈಗ ಸಾಮಾನ್ಯ. 2 ಸಾವಿರ ರೂಪಾಯಿಯಿಂದ 40 ರಿಂದ 50 ಸಾವಿರ ರೂಪಾಯಿವರೆಗಿನ ಸ್ಟ್ರೋಲರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಜನಪ್ರಿಯ ಕಾರು ಬ್ರ್ಯಾಂಡ್ ಲ್ಯಾಂಬೋರ್ಗಿನಿ ಇದೀಗ ಮಗುವಿನ ಸ್ಟ್ರೋಲರ್ ಲಾಂಚ್ ಮಾಡಿದೆ. ಇದರ ಬೆಲೆ ಒಮ್ಮೆ ತಿಳಿದುಕೊಳ್ಳಿ.
ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್ಬಾಕ್ಸ್ಗಳನ್ನು ಹೊಂದಿರುವ ಕಾರುಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಆದರೆ, ಯಾವ ಕಾರುಗಳು ಅತಿಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ನಡುವಿನ ಪೈಪೋಟಿ ಹೆಚ್ಚಾಗಿರುವಾಗ, ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣಕ್ಕೆ ಸೂಕ್ತವಾದ Motovolt Urbn E Bike ಬಗ್ಗೆ ತಿಳಿಯೋಣ.
ಪೀಕ್ ಬೆಂಗಳೂರು ಮೂಮೆಂಟ್ ಹಲವು ಬಾರಿ ಭಾರಿ ಸದ್ದು ಮಾಡಿದೆ. ಇದೀಗ ಬೆಂಗಳೂರು ಆಟೋ ಚಾಲಕ ವರ್ಕ್ ಫ್ರಮ್ ಆಟೋ ಕಾನ್ಸೆಪ್ಟ್ ಎಲ್ಲರ ಚಕಿತಗೊಳಿಸಿದೆ. ಈತನ ಹೊಸ ಐಡಿಯಾಗೆ ಜನ ಮಾರು ಹೋಗಿದ್ದಾರೆ. ಒಂದೊಂದು ಕಮೆಂಟ್ ಕೂಡ ಬೆಂಕಿ.
ಕಾರಿನ ಟೈಯರ್ಗೆ ಯಾವ ಗಾಳಿ ಉತ್ತಮ. ಹಲವರು ನೈಟ್ರೋಜನ್ ಹಾಕಿಸಿಕೊಳ್ಳಿ ಒಳ್ಳೇ ಮೈಲೇಜ್ ಸಿಗುತ್ತೆ ಎನ್ನುತ್ತಾರೆ. ಆದರೆ ನಾರ್ಮಲ್ ಗಾಳಿ ಅಥವಾ ನೈಟ್ರೋಜನ್ ಇದರಲ್ಲಿ ಯಾವುದು ಉತ್ತಮ?
ಎಲೆಕ್ಟ್ರಿಕ್ ಸ್ಕೂಟರ್ಗಳು: ಹೆಚ್ಚಿನ ಶೇಖರಣಾ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ಗಾಗಿ ಹುಡುಕುತ್ತಿದ್ದೀರಾ? ಬಹಳಷ್ಟು ವಸ್ತುಗಳನ್ನು ಸಾಗಿಸಬಲ್ಲ ಟಾಪ್ 5 ಎಲೆಕ್ಟ್ರಿಕ್ ವಾಹನಗಳ ವಿವರಗಳು ಇಲ್ಲಿವೆ. ಹೆಚ್ಚಿನ ಶೇಖರಣಾ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ಗಳ ಮಾಹಿತಿ ಇಲ್ಲಿದೆ.