ಭಾರತದಲ್ಲಿ 400 ಚಕ್ರಗಳ ಲಾರಿಯೊಂದು ಒಂದು ವರ್ಷದಿಂದ ಪ್ರಯಾಣ ಮಾಡುತ್ತಿದ್ದು, ಇನ್ನೂ ಗಮ್ಯಸ್ಥಾನ ತಲುಪಿಲ್ಲ. ಈ ಲಾರಿಯಲ್ಲಿ 8 ಲಕ್ಷ ಕೆಜಿ ತೂಕದ ಕೋಕ್ ಡ್ರಮ್ ಅನ್ನು ಸಾಗಿಸಲಾಗುತ್ತಿದ್ದು, ಇದರ ನಿಧಾನಗತಿಯ ಪ್ರಯಾಣಕ್ಕೆ ಕಾರಣವಾಗಿದೆ. ಗುಜರಾತ್ನಿಂದ ಹರಿಯಾಣಕ್ಕೆ ಸಾಗುತ್ತಿರುವ ಈ ಲಾರಿಯ ಪ್ರಯಾಣದಲ್ಲಿ ಹಲವು ಸವಾಲುಗಳಿವೆ.