ಭಾರತದಲ್ಲಿ ಹಲವು ಪ್ರಕಾರದ ಡ್ರೈವಿಂಗ್ ಲೈಸೆನ್ಸ್ ಲಭ್ಯವಿದೆ. ಖಾಸಗಿ ವಾಹನ, ವಾಣಿಜ್ಯ, ಲಘು, ಘನ, ಹೀಗೆ ಹಲವು ವಿಧಗಳಿವೆ. ಭಾರತದಲ್ಲಿ ಈ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸುಲಭ ವಿಧಾನ ಯಾವುದು? RTO ಮುಂದೆ ಡ್ರೈವಿಂಗ್ ಪರೀಕ್ಷೆ ಇಲ್ಲದೆ ಲೈಸೆನ್ಸ್ ಪಡೆಯುವುದು ಹೇಗೆ? ಯಾವ ಲೈಸೆನ್ಸ್ ನಿಮಗೆ ಸೂಕ್ತ? ಪಿನ್ ಟು ಪಿನ್ ಡಿಟೇಲ್ಸ್.