LIVE NOW
Published : Jun 22, 2026, 05:15 AM ISTUpdated : Jun 22, 2026, 11:17 PM IST

India Latest News Live: Nandini Reddy ಕಣ್ಣೀರಿಗೆ ಕಾರಣರಾದ ನಿರ್ದೇಶಕ ಕೃಷ್ಣವಂಶಿ - ಬೆನ್ನಿಗೆ ನಿಂತ ರಮ್ಯಾ ಕೃಷ್ಣನ್ ಮಾಡಿದ್ದೇನು?

ಸಾರಾಂಶ

ಇಸ್ಲಾಮಾಬಾದ್‌: ‘ನಮ್ಮ ನೀರಿನ ಭದ್ರತೆಗೆ ಅಪಾಯ ಎದುರಾದರೆ ಭಾರತದ ವಿರುದ್ಧ ಪಾಕಿಸ್ತಾನವು ಮಿಲಿಟರಿ ಕ್ರಮ (ಯುದ್ಧ) ಕೈಗೊಳ್ಳಬಹುದು’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್‌ ಎಚ್ಚರಿಸಿದ್ದಾರೆ.

ಕಳೆದ ವರ್ಷ ಪಹಲ್ಗಾಂ ದಾಳಿ ನಂತರ ಭಾರತವು ಪಾಕಿಸ್ತಾನಕ್ಕೆ ಸಿಂಧು ನದಿ ಹರಿವು ನಿಲ್ಲಿಸಿದೆ. ಹೀಗಾಗಿ ಪಾಕ್‌ನಲ್ಲಿ ಜಲ ಕ್ಷಾಮ ಉಂಟಾಗಿದೆ. ಹೀಗಾಗಿ ಆಸಿಫ್‌ ಈ ಎಚ್ಚರಿಕೆ ನೀಡಿದ್ದಾರೆ.

ಎಆರ್‌ವೈ ನ್ಯೂಸ್‌ಗೆ ಸಂದರ್ಶನ ನೀಡಿದ ಆಸಿಫ್, ‘ನಮ್ಮ ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವಾಗಿದೆ ಎಂದು ನಾವು ಭಾವಿಸಿದ ತಕ್ಷಣವೇ ನಾವು ಖಂಡಿತವಾಗಿಯೂ ಭಾರತದ ವಿರುದ್ಧ ಯುದ್ಧಕ್ಕೆ ಹೋಗುತ್ತೇವೆ’ ಎಂದು ಘೋಷಿಸಿದರು.

ಕಳೆದ ವರ್ಷ ಭಾರತ ಆಪರೇಷನ್‌ ಸಿಂದೂರ ನಡೆಸಿದಾಗ ಪಾಕಿಸ್ತಾನವು ಕದನವಿರಾಮಕ್ಕೆ ಗೋಗರೆದು, ಮುಖಭಂಗ ಅನುಭವಿಸಿತ್ತು

11:17 PM (IST) Jun 22

Nandini Reddy ಕಣ್ಣೀರಿಗೆ ಕಾರಣರಾದ ನಿರ್ದೇಶಕ ಕೃಷ್ಣವಂಶಿ - ಬೆನ್ನಿಗೆ ನಿಂತ ರಮ್ಯಾ ಕೃಷ್ಣನ್ ಮಾಡಿದ್ದೇನು?

ನಿರ್ದೇಶಕಿ Nandini Reddy ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಒಂದು ಕಾಲದಲ್ಲಿ ಸಹಾಯಕ ನಿರ್ದೇಶಕಿಯಾಗಿ ಅವಕಾಶ ಸಿಗುವುದೇ ಅವರಿಗೆ ಕಷ್ಟವಾಗಿತ್ತು. ನಟಿ ರಮ್ಯಾ ಕೃಷ್ಣನ್ ಮಾಡಿದ ಒಂದೇ ಒಂದು ಫೋನ್ ಕಾಲ್‌ನಿಂದ ತಮ್ಮ ಬದುಕೇ ಬದಲಾಯ್ತು ಎಂದು ನಂದಿನಿ ರೆಡ್ಡಿ ಹೇಳಿಕೊಂಡಿದ್ದಾರೆ.

Read Full Story

10:30 PM (IST) Jun 22

ಸ್ಥಾಪಿಸಿದ ಪಕ್ಷದಿಂದಲೇ ಮಮತಾ ಬ್ಯಾನರ್ಜಿ ಔಟ್, ಅರೂಪ್‌ಗೆ ಟಿಎಂಸಿ ನಾಯಕತ್ವ ನೀಡಿದ ಬಂಡಾಯ ಗುಂಪು

ಮಮತಾ ಬ್ಯಾನರ್ಜಿ ಸ್ಥಾಪಿಸಿದ ಟಿಎಂಸಿ ಪಕ್ಷ ಒಡೆದು ಹೋಳಾಗಿದೆ. ಇದೀಗ ಬಂಡಾಯ ಗುಂಪು ಕಾರ್ಯಕಾರಿ ಸಮಿತಿ ರಚಿಸಿದೆ. ವಿಶೇಷ ಅಂದರೆ ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದಿದೆ. ಇತ್ತ ಅಭಿಷೇಕ್ ಬ್ಯಾನರ್ಜಿಯನ್ನು ಅಮಾನತು ಮಾಡಿದೆ.

 

Read Full Story

10:02 PM (IST) Jun 22

'ಸಮಂತಾ ಗರ್ಭಿಣಿ' ಗಾಸಿಪ್ ಬೆನ್ನಲ್ಲೇ ನಂದಿನಿ ರೆಡ್ಡಿ ಹೇಳಿಕೆ ಸಖತ್ ವೈರಲ್; ಗೆಳತಿ ಹೇಳಿದ್ದೇನು ಗೊತ್ತಾ?

ಈ 'ಖುಷಿಯ ವಿಚಾರ' ಯಾವುದು? ಅದು ಸಮಂತಾ ತಾಯಿ ಆಗುತ್ತಿರುವ ವಿಚಾರವೇ? ಅಥವಾ ಅವರ ವೃತ್ತಿಜೀವನದ ಹೊಸ ಮೈಲಿಗಲ್ಲೇ? ಎಂಬ ಗೊಂದಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದೇನು ಹೇಳ್ಬಿಟ್ರು ಸಮಂತಾ ಗೆಳತಿ ನಂದಿನಿ ರೆಡ್ಡಿ?

Read Full Story

09:33 PM (IST) Jun 22

ಹೆರಿಗೆ ನಂತರ ಕ್ರಿಕೆಟ್​ಗೆ ವಾಪಸ್​ ಆಗುವವರಿಗೆ ಬಂಪರ್​ ಕೊಡುಗೆ - ಮಾರ್ಗಸೂಚಿ ಹೊರಡಿಸಿದ ಕ್ರಿಕೆಟ್​ ಮಂಡಳಿ

ಮಹಿಳಾ ಕ್ರಿಕೆಟ್​ನ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ, ಐಸಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಹೆರಿಗೆಯ ನಂತರ ಆಟಕ್ಕೆ ಮರಳುವ ಮಹಿಳಾ ಕ್ರಿಕೆಟಿಗರಿಗೆ ಬೆಂಬಲ ನೀಡಲು, ತಾಯ್ತನ ಮತ್ತು ವೃತ್ತಿಜೀವನದ ನಡುವೆ ಆಯ್ಕೆ ಮಾಡುವ ಅನಿವಾರ್ಯತೆಯನ್ನು ತಪ್ಪಿಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
Read Full Story

08:38 PM (IST) Jun 22

ಅಪ್ಪ ಹೇಗಾದರೂ ಕಾಪಾಡು, ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಿಲುಕಿದ ವಿದ್ಯಾರ್ಥಿಯ ಕೊನೆ ಕಾಲ್

ಅಪ್ಪಾ ಹೇಗಾದರೂ ಮಾಡಿ ಕಾಪಾಡು. ಇದು ಲಖನೌ ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಜೀವ ದಹನವಾದ ವಿದ್ಯಾರ್ಥಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮಗ ಸುಟ್ಟು ಕರಕಲಾಗಿದ್ದ.

Read Full Story

08:30 PM (IST) Jun 22

Vishnu Priya - ಶ್ರಮವಿಲ್ಲದೆ ತಿಂಗಳಿಗೆ 20 ಲಕ್ಷ ಗಳಿಸುತ್ತಿರುವ ನಿರೂಪಕಿ - ಖ್ಯಾತ ಆ್ಯಂಕರ್‌ಗಳಿಗೂ ಇದು ಸಾಧ್ಯವಿಲ್ಲ!

Vishnu Priya Instagram Earnings: ಸದ್ಯಕ್ಕೆ ವಿಷ್ಣು ಪ್ರಿಯಾ ಕೈಯಲ್ಲಿ ಯಾವುದೇ ಸಿನಿಮಾ ಆಫರ್‌ಗಳಿಲ್ಲ. ಆದರೂ, ಆಕೆಯ ತಿಂಗಳ ಆದಾಯ ಕೇಳಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಆ ವಿವರಗಳು ಈ ಸ್ಟೋರಿಯಲ್ಲಿದೆ.

Read Full Story

07:51 PM (IST) Jun 22

ವ್ಯಾಟ್ಸಾಪ್ ಮುಖ್ಯಸ್ಥನಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ, 8550 ಕೋಟಿ ರೂ ಹೂಡಿಕೆ

ಮೆಟಾ ಮಾಲೀಕತ್ವದ ಅತೀದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ಸ್ಥಾನದಿಂದ ವಿಲ್ ಕ್ಯಾಥಕಾರ್ಟ್ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.

Read Full Story

07:35 PM (IST) Jun 22

CM Vijay Birthday- Big Secret - ಎಲೆಕ್ಷನ್ ಗೆದ್ದ ಬಳಿಕ ಮನೆಗೆ ಬಂದ ವಿಜಯ್ ಹೇಳಿದ್ದೇನು? ಆ 'ಬಿಗ್ ಸೀಕ್ರೆಟ್' ರಿವೀಲ್ ಮಾಡಿದ ದಳಪತಿ ಅಮ್ಮ ಶೋಭಾ!

ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್‌ಗೆ ಶುಭ ಕೋರುತ್ತಿದ್ದಾರೆ.

Read Full Story

07:33 PM (IST) Jun 22

NEET ಮರು ಪರೀಕ್ಷೆಯಲ್ಲೂ ಅಕ್ರಮ! ಬಯೋಮೆಟ್ರಿಕ್​ ಸಿಬ್ಬಂದಿ ಜೊತೆಯೇ ಡೀಲ್​- 30 ಮಂದಿ ಅರೆಸ್ಟ್​

ನೀಟ್ ಯುಜಿ 2024ರ ಮರುಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಬಳಸಿಕೊಂಡ ಬೃಹತ್ ಜಾಲವೊಂದು ಬಿಹಾರದಲ್ಲಿ ಬಯಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಾಸ್ಟರ್‌ಮೈಂಡ್, ಡಮ್ಮಿ ಅಭ್ಯರ್ಥಿಗಳು ಮತ್ತು ಬಯೋಮೆಟ್ರಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಆರೋಪಿಗಳು ಅಭ್ಯರ್ಥಿಗಳಿಂದ 30 ರಿಂದ 40 ಲಕ್ಷ ರೂಪಾಯಿಗಳವರೆಗೆ ಹಣ ಪಡೆದು ಅಕ್ರಮ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
Read Full Story

07:05 PM (IST) Jun 22

ಪರಿಶುದ್ಧ ಗೋಧಿ ಹಿಟ್ಟು, 100% Pure Juice ಎಂದು ಮಾರಾಟಮಾಡ್ತಿದ್ದ 2 ಕಂಪೆನಿಗಳಿಗೆ ಭಾರಿ ದಂಡ

ಗ್ರಾಹಕರನ್ನು ದಾರಿ ತಪ್ಪಿಸುವ '100% ಪ್ಯೂರ್' ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. Storia Foods ಮತ್ತು Mrs. Bectors Food ಕಂಪನಿಗಳಿಗೆ ಕಲಬೆರಕೆ ಉತ್ಪನ್ನಗಳ ಮಾರಾಟಕ್ಕಾಗಿ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ತೆಂಗಿನ ನೀರು, ಜ್ಯೂಸ್, ಗೋಧಿ ಹಿಟ್ಟಿನಂತಹ ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ.
Read Full Story

07:04 PM (IST) Jun 22

ಸೈಬೀರಿಯಾದ ಸಮಾಧಿ ತೆರೆದ ಭಯಾನಕ ರಹಸ್ಯ! ಇತಿಹಾಸದ ಅತ್ಯಂತ 5500 ವರ್ಷಗಳಷ್ಟು ಹಳೆಯ ರೋಗದ ಸತ್ಯ ಬಯಲು!

ಸೈಬೀರಿಯಾದ ಬೈಕಲ್ ಸರೋವರದ ಬಳಿ ಪತ್ತೆಯಾದ 46 ಪುರಾತನ ಅಸ್ಥಿಪಂಜರಗಳ ಡಿಎನ್‌ಎ ವಿಶ್ಲೇಷಣೆಯು, ಇದುವರೆಗಿನ ಅತ್ಯಂತ ಹಳೆಯ ಪ್ಲೇಗ್ ರೋಗವನ್ನು ಬೆಳಕಿಗೆ ತಂದಿದೆ. ಈ ಶೋಧನೆಯು ಪ್ಲೇಗ್‌ನ ಇತಿಹಾಸವನ್ನು 200 ವರ್ಷಗಳಷ್ಟು ಹಿಂದಕ್ಕೆ ತಳ್ಳಿದ್ದು, ನಾಗರಿಕತೆಗೂ ಮುನ್ನ ಬೇಟೆಗಾರ-ಸಂಗ್ರಹಕಾರ ಸಮುದಾಯಗಳಲ್ಲೇ ಈ ರೋಗವು ಭೀಕರವಾಗಿ ಹರಡಿತ್ತು ಎಂಬ ಸತ್ಯವನ್ನು ಸಾಬೀತುಪಡಿಸಿದೆ.
Read Full Story

06:59 PM (IST) Jun 22

Actress Samantha ಜೊತೆ ಮತ್ತೆ ಮದುವೆಯಾದ ಗಂಡ; ಬೇಸತ್ತು ಜ್ಯೋತಿಷಿಯಾದ ರಾಜ್‌ ನಿಡಿಮೊರು ಫಸ್ಟ್‌ ಹೆಂಡ್ತಿ..

Actress Samantha Second Husband: ನಟಿ ಸಮಂತಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗ್ತಿದೆ. ಆದರೆ ಅವರ ಎರಡನೇ ಪತಿ ರಾಜ್‌ ನಿಡಿಮೊರು ಅವರ ಮೊದಲ ಪತ್ನಿ ಈಗ ಚರ್ಚೆಯಲ್ಲಿದ್ದಾರೆ. ಹೌದು ರಾಜ್‌ ಫಸ್ಟ್‌ ಪತ್ನಿ ಶ್ಯಾಮಿಲಿ ದೇ ಈಗ ಜ್ಯೋತಿಷಿ ಆಗಿದ್ದಾರೆ.

Read Full Story

06:52 PM (IST) Jun 22

Priyanka Pandit - ಕೆಲವೇ ಸೆಕೆಂಡ್‌ಗಳ ವೈರಲ್ ವಿಡಿಯೋ, ನಟಿಯ ಕೆರಿಯರ್ ಸರ್ವನಾಶ! ಈಗ ಎಲ್ಲಿದ್ದಾರೆ ಗೊತ್ತಾ?

Priyanka Pandit: ಒಂದು ಕಾಲದಲ್ಲಿ ಭೋಜ್‌ಪುರಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿಯೊಬ್ಬರು, ಕೇವಲ ಒಂದು ವೈರಲ್ MMS ವಿವಾದದಿಂದಾಗಿ ತಮ್ಮ ಕೆರಿಯರ್ ಅನ್ನೇ ಕಳೆದುಕೊಂಡರು. ಕೊನೆಗೆ ಗ್ಲಾಮರ್ ಲೋಕವನ್ನೇ ಬಿಟ್ಟು ಹೋಗಬೇಕಾಯ್ತು.

Read Full Story

06:26 PM (IST) Jun 22

ಮುಂಗಾರು ಮಾಯವಾಗಿ ಜೂನ್ ನಲ್ಲಿ ದಾಖಲೆಯ ಮಳೆ ಕೊರತೆ, ಇದು 146 ವರ್ಷಗಳಲ್ಲೇ ಅತ್ಯಂತ ಒಣ ತಿಂಗಳು!

ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ.  

Read Full Story

05:53 PM (IST) Jun 22

ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡದಲ್ಲಿ 13 ಸಾವು, ಪ್ರಾಣ ಉಳಿಸಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳು

ಕೋಚಿಂಗ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಪರಿಣಾಮ 13 ಮಂದಿ ಮೃತಪಟ್ಟರೆ, ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.

Read Full Story

05:31 PM (IST) Jun 22

Orry - ಜೆಂಡರ್-ಲೆಸ್ ವಾಶ್‌ರೂಮ್‌ಗಳ ಬಗ್ಗೆ ಇಂಟರ್ನೆಟ್ ಸೆನ್ಸೇಷನ್ ಓರಿ ಪ್ರಶ್ನೆ - 'ನಿಮ್ಮ ಮಗಳಿಗೆ ಹೀಗಾದ್ರೆ ಓಕೆನಾ?'

Orry: ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಜೆಂಡರ್-ಲೆಸ್ ವಾಶ್‌ರೂಮ್‌ಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಭಾರತದಲ್ಲಿ ಇಂತಹ ವ್ಯವಸ್ಥೆ ಸುರಕ್ಷಿತವೇ, ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಲ್ವಾ ಎಂದು ಕೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

Read Full Story

05:15 PM (IST) Jun 22

Pawan Kalyan First Wife - ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿನಿ ಯಾರಿಗೂ ಕಾಣಿಸದಂತೆ ಬದುಕ್ತಿರೋದು ಯಾಕೆ?

Actor Pawan Kalyan: ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ನಿರ್ದೇಶಕ ಗೀತಾ ಕೃಷ್ಣ ಈ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

Read Full Story

04:43 PM (IST) Jun 22

ಹಿಜಾಬ್​ ಧರಿಸದೇ ಹಾಡಿದ ಖ್ಯಾತ ಗಾಯಕಿಗೆ ಛಡಿಯೇಟಿನ ಕ್ರೂರ ಶಿಕ್ಷೆ - 2 ವರ್ಷ ಗಾಯನ ಬ್ಯಾನ್​

ಇರಾನ್​ನಲ್ಲಿ ಹಿಜಾಬ್​ ಧರಿಸದೆ ದೇಶಭಕ್ತಿ ಗೀತೆಯನ್ನು ಹಾಡಿದ ಗಾಯಕಿ ಪರಸ್ತೂ ಅಹ್ಮದಿಗೆ ಅಲ್ಲಿನ ನ್ಯಾಯಾಲಯವು 74 ಛಡಿಯೇಟು ಹಾಗೂ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಈ ಪ್ರದರ್ಶನವನ್ನು ಅಶ್ಲೀಲ ಮತ್ತು ಅನೈತಿಕ ಎಂದು ಪರಿಗಣಿಸಿದ್ದು, ಈ ತೀರ್ಪು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
Read Full Story

04:38 PM (IST) Jun 22

ಮೊದಲು ಕೆಣಕಿದ್ದೇ Virat Kohli; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಿದ್ದ Travis Head ಈಗ ಹೇಳೋದು ಬೇರೆ ಕಥೆ!

Travis Head statement on Virat Kohli: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್‌ನಲ್ಲಿ ವಿರಾಟ್‌ ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್‌ ಹೆಡ್‌ ಮಾತನಾಡಿದ್ದಾರೆ.

 

Read Full Story

04:25 PM (IST) Jun 22

Samantha - ಕೊನೆಗೂ ನನಸಾಯ್ತು ಸಮಂತಾ ಕನಸು - ಅಂದು ಆ ಕಾರ್ಯಕ್ರಮದಲ್ಲಿ ಹೀಗಾ ಹೇಳಿದ್ದು?

Samantha: ತಾಯಿಯಾಗುವ ಆಸೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದ ಸಮಂತಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ವರ್ಷಗಳ ಹಿಂದೆ ಹೇಳಿದ್ದ ಕನಸು ಈಗ ನನಸಾಯಿತೇ ಎಂಬ ಚರ್ಚೆ ಅಭಿಮಾನಿಗಳ ನಡುವೆ ಜೋರಾಗಿದೆ.

Read Full Story

04:00 PM (IST) Jun 22

54 ವರ್ಷದ ಮಾಜಿ ಸಿಎಂ ಜೊತೆ ಮದುವೆಯಾದ 'ಟಗರು' ಸರೋಜ ಖ್ಯಾತಿಯ ಕನ್ನಡದ ನಟಿ, ಬೆಂಗಳೂರಿನ ತ್ರಿವೇಣಿ ರಾವ್

Triveni Rao Biplab Kumar Deb marriage: ಟಗರು ಸಿನಿಮಾ ಖ್ಯಾತಿಯ ಸರೋಜ ಅವರು ಮದುವೆ ಆಗಿದ್ದಾರೆ. ಏಕಾಏಕಿ ಅವರ ಮದುವೆ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಜೊತೆ ಅವರು ಮದುವೆ ಆಗಿದ್ದಾರೆ.

Read Full Story

03:47 PM (IST) Jun 22

Piped Natural Gas - ಭಾರತದಂತೆ ಅಮೆರಿಕದಲ್ಲಿ ಜನ ಗ್ಯಾಸ್ ಸಿಲಿಂಡರ್ ಬಳಸಲ್ಲ! ಅಡುಗೆಗೆ ಏನ್‌ ಮಾಡ್ತಾರೆ?

Cooking gas in USA: ಭಾರತದಲ್ಲಿರುವಂತೆ ಅಮೆರಿಕದ ಜನರು ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸುವುದಿಲ್ಲ. ಹಾಗಾದರೆ ಅವರಿಗೆ ಅಡುಗೆ ಅನಿಲ ಹೇಗೆ ಸಿಗುತ್ತದೆ ಗೊತ್ತಾ? ಈ ಕುತೂಹಲಕಾರಿ ವಿಷಯದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.

Read Full Story

03:38 PM (IST) Jun 22

ಶಿಶುಗಳಿಗೆ ಟ್ಯಾಗ್​ ಹಾಕಿ ಮಾರಾಟ - ಬೆಚ್ಚಿ ಬೀಳಿಸೋ 'ಬೇಬಿ ಬಜಾರ್'​ ಮಾರುಕಟ್ಟೆ ಬಯಲಿಗೆ- ಗಂಡಿಗೆ 8, ಹೆಣ್ಣಿಗೆ 4 ಲಕ್ಷ

ದೆಹಲಿಯಲ್ಲಿ ಅಕ್ರಮವಾಗಿ ಮಕ್ಕಳನ್ನು ಮಾರಾಟ ಮಾಡುವ 'ಬೇಬಿ ಬಜಾರ್' ಎಂಬ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇಲ್ಲಿ ಸ್ವಂತ ಮಕ್ಕಳನ್ನು ಹಾಗೂ ಕದ್ದ ತಂದ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಪೊಲೀಸ್ ಕಾರ್ಯಾಚರಣೆಯ ಮೂಲಕ ಈ ಬಹು-ರಾಜ್ಯ ದಂಧೆಯನ್ನು ಭೇದಿಸಿ, ಹಲವರನ್ನು ಬಂಧಿಸಲಾಗಿದೆ.
Read Full Story

03:38 PM (IST) Jun 22

Shocking - Allu Arjun - - ಅಲ್ಲು ಅರ್ಜುನ್‌ಗೆ ಬಿಗ್ ಶಾಕ್ ನೀಡಿದ ಕೋರ್ಟ್! ಕಾನೂನು ಸಂಕಷ್ಟದ ಸರಪಳಿಯಲ್ಲಿ 'ಪುಷ್ಪ'ರಾಜ್!

ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅವರಿಗೆ ನ್ಯಾಯಾಲಯವು ಶಾಕ್ ಕೊಟ್ಟಿದೆ. "ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ.

Read Full Story

02:33 PM (IST) Jun 22

ಮುಂಬೈ ಇಂಡಿಯನ್ಸ್‌ಗೆ ಬರ್ತೀನಿ, ಆದರೆ ಒಂದು ಕಂಡೀಷನ್! ಯಶಸ್ವಿ ಜೈಸ್ವಾಲ್ ಬೇಡಿಕೆಯಿಂದ ನೀತಾ ಅಂಬಾನಿಗೆ ಹೊಸ ತಲೆನೋವು

ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಟ್ರೇಡಿಂಗ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಮುಂಬೈ ಫ್ರಾಂಚೈಸಿ ಯಶಸ್ವಿ ಜೈಸ್ವಾಲ್‌ಗೆ ಗಾಳ ಹಾಕಿದೆ ಎಂದು ವರದಿಯಾದ ಬೆನ್ನಲ್ಲೇ ಜೈಸ್ವಾಲ್ ಮುಂಬೈ ಬಳಿಕ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.

Read Full Story

02:03 PM (IST) Jun 22

14 ವರ್ಷದಲ್ಲಿ 7 ಸಿನಿಮಾ, ಕೇವಲ 1 ಹಿಟ್; 40ನೇ ವಯಸ್ಸಲ್ಲಿ ಕಿಚ್ಚು ಹಚ್ಚಿದ ಮಿಂಚಿನ ನಟಿ

ನಟಿಯ 14 ವರ್ಷಗಳ ಸಿನಿ ಕೆರಿಯರ್‌ನಲ್ಲಿ ಒಂದು ಸಿನಿಮಾ ಹೊರತುಪಡಿಸಿ ಯಶಸ್ಸು ಕಂಡಿಲ್ಲ. ಆದರೆ, 40ನೇ ವಯಸ್ಸಿನಲ್ಲಿ ವೆಬ್ ಸಿರೀಸ್‌ನ ಬೋಲ್ಡ್ ಪಾತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದರು. ಈ ನಟಿ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

Read Full Story

01:42 PM (IST) Jun 22

11 ಎಸೆತಗಳಲ್ಲಿ ಫಿಫ್ಟಿ, 29 ಎಸೆತಗಳಲ್ಲಿ 94 ರನ್..! ಲಂಕಾ ನೆಲದಿಂದಲೇ BCCI ಸೆಲೆಕ್ಟರ್ಸ್‌ಗೆ ವೈಭವ್ ಸೂರ್ಯವಂಶಿ ಖಡಕ್ ಮೆಸೇಜ್

ದಂಬುಲ್ಲಾ: ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ಅಬ್ಬರಿಸಿದ್ದಾರೆ. ಲಂಕಾ ನೆಲದಲ್ಲಿ ಸ್ಪೋಟಕ ಆಟವಾಡಿದ ವೈಭವ್ ಸೂರ್ಯವಂಶಿ, ಬಿಸಿಸಿಐ ಸೆಲೆಕ್ಟರ್ಸ್‌ಗೆ ಖಡಕ್ ಮೆಸೇಜ್ ರವಾನಿಸಿದ್ದಾರೆ.

 

Read Full Story

01:39 PM (IST) Jun 22

Western Ghats ಸಂರಕ್ಷಣೆಗೆ ಕೇಂದ್ರದ ಬಿಗ್ ಪ್ಲಾನ್; ಶೀಘ್ರದಲ್ಲೇ ಅಂತಿಮ ESA ಜಾರಿ - ಕರ್ನಾಟಕ, ಕೇರಳಕ್ಕೆ ತಪ್ಪದ ಇಕ್ಕಟ್ಟು!

ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಗುಜರಾತ್, ಮಹಾರಾಷ್ಟ್ರದಂತಹ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿದ್ದರೆ, ಕರ್ನಾಟಕ ಮತ್ತು ಕೇರಳದ ವಿರೋಧ ಮುಂದುವರಿದಿದ್ದು, ಹಂತ-ಹಂತದ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ.

Read Full Story

12:56 PM (IST) Jun 22

ಹನಿಮೂನ್‌ಗೆ ಪ್ಲ್ಯಾನ್ ಮಾಡ್ತಿದ್ದೀರಾ? 5 ರೊಮ್ಯಾಂಟಿಕ್ ಪ್ಲೇಸ್ ಮಿಸ್ ಮಾಡ್ಕೋಬೇಡಿ!

ಜುಲೈ ತಿಂಗಳಲ್ಲಿ ಮದುವೆಯಾದ ನಂತರ ರೊಮ್ಯಾಂಟಿಕ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ನಿಮ್ಮ ಸಂಗಾತಿ ಜೊತೆ ಭೇಟಿ ನೀಡಲೇಬೇಕಾದ 5 ಅತ್ಯುತ್ತಮ ಹನಿಮೂನ್ ತಾಣಗಳ ಮಾಹಿತಿ ಇಲ್ಲಿದೆ. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವವನ್ನು ಈ ಸ್ಥಳಗಳು ನಿಮಗೆ ನೀಡುತ್ತವೆ.
Read Full Story

12:44 PM (IST) Jun 22

ಮಹಿಳಾ ಟಿ20 ವಿಶ್ವಕಪ್ - ದಕ್ಷಿಣ ಆಫ್ರಿಕಾ ಎದುರು ಸೋಲುತ್ತಿದ್ದಂತೆಯೇ ತಲೆಕೆಳಗಾದ ಭಾರತದ ಸೆಮೀಸ್ ಲೆಕ್ಕಾಚಾರ..! ಮುಂದಿನ ಹಾದಿ ಏನು?

ಮ್ಯಾಂಚೆಸ್ಟರ್: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದೆ. ಇದರ ಬೆನಲ್ಲೇ ಸೆಮೀಸ್ ಲೆಕ್ಕಾಚಾರ ತಲೆ ಕಳೆಗಾಗಿದೆ. ಭಾರತಕ್ಕೆ ಇನ್ನೂ ಸೆಮೀಸ್‌ಗೇರುವ ಅವಕಾಶ ಇದೆಯಾ? ನೋಡೋಣ ಬನ್ನಿ.

Read Full Story

12:44 PM (IST) Jun 22

ಕಡಿಮೆ ಬೆಲೆಗೆ, ಸಖತ್‌ ಸೇಫ್ಟಿ ಕಾರ್‌ಗಳ್‌ ಸಿಕ್ಕಾಪಟ್ಟೆ ಆಪ್ಶನ್‌ ಕೊಟ್ಟ Mahindra Cars! ಎಲೆಕ್ಟ್ರಿಕ್‌ ಲಭ್ಯ

Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್‌ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ. 

Read Full Story

11:47 AM (IST) Jun 22

Aeroplane - ಆಕಾಶದಲ್ಲಿ ಹಾರುವ ವಿಮಾನದ ಮೇಲೆ ಸಿಡಿಲು ಬಡಿದರೆ ಏನಾಗುತ್ತೆ? ಅಚ್ಚರಿ ವಿಷಯ ಇಲ್ಲಿದೆ

ವಿಮಾನಗಳು ಆಕಾಶದಲ್ಲಿ ನಿರಂತರವಾಗಿ ಹಾರಾಡುತ್ತಲೇ ಇರುತ್ತವೆ. ಹಾಗೆಯೇ, ಆಕಾಶದಲ್ಲಿ ಸಿಡಿಲುಗಳು ಕೂಡ ಸಾಮಾನ್ಯ. ಆದರೆ, ಹಾರುತ್ತಿರುವ ವಿಮಾನದ ಮೇಲೆ ಸಿಡಿಲು ಬಡಿದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Read Full Story

11:23 AM (IST) Jun 22

Nora Fatehi - ಕೆನಡಾದಿಂದ ಬರಿಗೈಲಿ ಭಾರತಕ್ಕೆ ಬಂದ ಈ ಯುವತಿ ಇಂದು ಜಗತ್ತಿಗೇ ಶಾಕ್ ಕೊಟ್ಟಿದ್ದಾರೆ!

ಜೂನ್ 12 ರಂದು ನಡೆದ ಆ ಭವ್ಯ ಸಮಾರಂಭದಲ್ಲಿ ನೋರಾ ಫತೇಹಿ ಸ್ಟೇಜ್ ಮೇಲೆ ಕಾಲಿಡುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಕುಣಿದು ಕುಪ್ಪಳಿಸಿತು. ಅವರ ಪವರ್-ಪ್ಯಾಕ್ಡ್ ಡ್ಯಾನ್ಸ್ ಮತ್ತು ಎನರ್ಜಿ ಕಂಡು ಜಗತ್ತೇ ದಂಗಾಯಿತು. ಈ ಸ್ಟೋರಿ ನೋಡಿ..

Read Full Story

10:50 AM (IST) Jun 22

Aprilia SR 175 - ಇಂಡಿಯನ್‌ ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ SR 175 ಲಾಂಚ್; ಕಡಿಮೆ ಬೆಲೆಗೆ ಸ್ಕೂಟಿ!

ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ವಿಶೇಷ ಆವೃತ್ತಿಯ ಏಪ್ರಿಲಿಯಾ SR 175 ಟ್ರಿಬ್ಯೂಟ್ ಎಡಿಷನ್ (Aprilia SR 175 Tribute Edition) ಸ್ಕೂಟರ್ ಈಗ ಭಾರತದಲ್ಲಿ 1.21 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಇದು ಮಿಲಿಟರಿ ಸಮವಸ್ತ್ರದಿಂದ ಪ್ರೇರಿತವಾಗಿದೆ.

Read Full Story

10:45 AM (IST) Jun 22

ಅಸಲಿ-ನಕಲಿ ಮೊಬೈಲ್ ಚಾರ್ಜರ್‌ಗಳನ್ನು ಪತ್ತೆ ಮಾಡೋದು ಹೇಗೆ? ಇಲ್ಲಿದೆ ಸರಳ ಉಪಾಯಗಳು

ನಕಲಿ ಮೊಬೈಲ್ ಚಾರ್ಜರ್‌ಗಳು ನಿಮ್ಮ ದುಬಾರಿ ಫೋನ್‌ಗಳಿಗೆ ಹಾನಿಯುಂಟುಮಾಡುವುದಲ್ಲದೆ, ಸ್ಫೋಟದಂತಹ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಈ ಲೇಖನದಲ್ಲಿ ಅಸಲಿ ಮತ್ತು ನಕಲಿ ಚಾರ್ಜರ್‌ಗಳನ್ನು ಗುರುತಿಸುವುದು ಹೇಗೆಂದು ವಿವರಿಸಲಾಗಿದೆ.

Read Full Story

10:35 AM (IST) Jun 22

'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...' - ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯದಲ್ಲಿಯೇ ನಿವೃತ್ತಿ ವಾಪಾಸ್ ಪಡೆದು ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು. ಇದೀಗ ವಿಚಾರದ ಬಗ್ಗೆ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ವಿರಾಟ್ ಏನಂದ್ರು ನೋಡೋಣ ಬನ್ನಿ.

 

Read Full Story

10:28 AM (IST) Jun 22

5 ಎಕರೆ ಜಾಗಕ್ಕಾಗಿ ತೆಲಂಗಾಣ ಸರ್ಕಾರದ ಜೊತೆ ಯುದ್ಧಕ್ಕೆ ಬಿದ್ದ SBI, ಸೇಡು ತೀರಿಸಿಕೊಳ್ಳಲು ಸಜ್ಜಾದ ಸಿಎಂ ರೇವಂತ್‌ ರೆಡ್ಡಿ!

ಹೈದರಾಬಾದ್‌ನ ರಾಯದುರ್ಗಂನಲ್ಲಿರುವ ಐದು ಎಕರೆ ಭೂಮಿಗೆ ಸಂಬಂಧಿಸಿದಂತೆ ಎಸ್‌ಬಿಐ ಮತ್ತು ತೆಲಂಗಾಣ ಸರ್ಕಾರದ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ. ಸರ್ಕಾರವು ಭೂಮಿಯನ್ನು ಹರಾಜು ಹಾಕಲು ಮುಂದಾಗಿದ್ದಕ್ಕೆ ಎಸ್‌ಬಿಐ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ. 

Read Full Story

09:54 AM (IST) Jun 22

ರಕ್ಷಣಾ ಉತ್ಪಾದನಾ ಹಬ್‌ಗೆ ಕರ್ನಾಟಕವೇ ಬಾಸ್!; ಮೊದಲ ಕ್ಲಸ್ಟರ್‌ಗೆ ಐಐಟಿಗಳ ಜೊತೆ ಕೈಜೋಡಿಸಿದ ಸಿಲಿಕಾನ್ ಸಿಟಿ!

ರಕ್ಷಣಾ ವಲಯದಲ್ಲಿ ಆಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ದೇಶದಾದ್ಯಂತ ಏಳು ಹೊಸ ರಕ್ಷಣಾ ಉತ್ಪಾದನಾ ಕ್ಲಸ್ಟರುಗಳನ್ನು ಸ್ಥಾಪಿಸುತ್ತಿದೆ. ಈ ಜಂಟಿ ಕ್ಲಸ್ಟರಿಂಗ್ ವ್ಯವಸ್ಥೆಯಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಐಐಟಿಗಳು ಭಾಗಿಯಾಗಲಿದೆ.

Read Full Story

08:26 AM (IST) Jun 22

FIFA World Cup - 4 ಬಾರಿಯ ಚಾಂಪಿಯನ್ ಜರ್ಮನಿ ಮತ್ತೆ ನಾಕೌಟ್‌ಗೆ ಲಗ್ಗೆ; ಟ್ರೋಫಿ ಮೇಲೆ ಕಣ್ಣು

ಬದಲಿ ಆಟಗಾರ ಡೆನಿಸ್‌ ಉಂಡಾವ್‌ ಅವರ 2 ಗೋಲುಗಳ ನೆರವಿನಿಂದ ಜರ್ಮನಿ, ಐವರಿ ಕೋಸ್ಟ್‌ ವಿರುದ್ಧ 2-1 ಅಂತರದ ಗೆಲುವು ಸಾಧಿಸಿ 12 ವರ್ಷಗಳ ಬಳಿಕ ನಾಕೌಟ್‌ ಹಂತ ಪ್ರವೇಶಿಸಿತು. ಮತ್ತೊಂದೆಡೆ, ಜಪಾನ್ ಟ್ಯುನೀಶಿಯಾ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸಿದರೆ, ಗೋಲ್‌ಕೀಪರ್‌ ಎಲೊಯ್‌ ರೂಮ್‌ ಅವರ ಸಾಹಸದಿಂದ ಕುರಾಕಾವೊ ಮೊದಲ ಅಂಕ ಗಳಿಸಿತು.
Read Full Story

07:58 AM (IST) Jun 22

ಇಂಗ್ಲೆಂಡ್ ಸರಣಿಗೆ ಭಾರತ ತಂಡ - 3 ವರ್ಷಗಳ ಬಳಿಕ ಸ್ಟಾರ್ ಕಮ್‌ಬ್ಯಾಕ್! ಇನ್ನೊಬ್ಬ ಕ್ರಿಕೆಟಿಗನಿಗೆ ನಿರಾಸೆ

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ವಾಪಸಾಗಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಬುಮ್ರಾ ಏಕದಿನ ತಂಡಕ್ಕೆ ಮರಳಿದ್ದು, ಇತ್ತೀಚೆಗೆ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ರನ್ನು ತಂಡದಿಂದ ಕೈಬಿಡಲಾಗಿದೆ. ಕೊಹ್ಲಿ ಆಯ್ಕೆಯು ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿದೆ.
Read Full Story

More Trending News