MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • Cine World
  • 14 ವರ್ಷದಲ್ಲಿ 7 ಸಿನಿಮಾ, ಕೇವಲ 1 ಹಿಟ್; 40ನೇ ವಯಸ್ಸಲ್ಲಿ ಕಿಚ್ಚು ಹಚ್ಚಿದ ಮಿಂಚಿನ ನಟಿ

14 ವರ್ಷದಲ್ಲಿ 7 ಸಿನಿಮಾ, ಕೇವಲ 1 ಹಿಟ್; 40ನೇ ವಯಸ್ಸಲ್ಲಿ ಕಿಚ್ಚು ಹಚ್ಚಿದ ಮಿಂಚಿನ ನಟಿ

ನಟಿಯ 14 ವರ್ಷಗಳ ಸಿನಿ ಕೆರಿಯರ್‌ನಲ್ಲಿ ಒಂದು ಸಿನಿಮಾ ಹೊರತುಪಡಿಸಿ ಯಶಸ್ಸು ಕಂಡಿಲ್ಲ. ಆದರೆ, 40ನೇ ವಯಸ್ಸಿನಲ್ಲಿ ವೆಬ್ ಸಿರೀಸ್‌ನ ಬೋಲ್ಡ್ ಪಾತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದರು. ಈ ನಟಿ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

2 Min read
Author : Mahmad Rafik
Published : Jun 22 2026, 02:03 PM IST
Share this Photo Gallery
  • FB
  • TW
  • Linkdin
  • Whatsapp
15
14 ವರ್ಷದ ಸಿನಿ ಕೆರಿಯರ್
Image Credit : Esha Gupta FB

14 ವರ್ಷದ ಸಿನಿ ಕೆರಿಯರ್

ಈ ನಟಿ ಸಿನಿ ಜೀವನ ಆರಂಭಿಸಿ 14 ವರ್ಷಗಳು ಕಳೆದಿವೆ. ಈ 14 ವರ್ಷದಲ್ಲಿ ಮಾಡಿರುವ ಏಳು ಸಿನಿಮಾಗಳ ಪೈಕಿ ಒಂದು ಚಿತ್ರ ಬಾಕ್ಸ್‌ಆಫಿಸ್ ಹಿಟ್‌ ಸಾಲಿಗೆ ಸೇರ್ಪಡೆಯಾಗಿದೆ. ಆದ್ರೆ 40ನೇ ವಯಸ್ಸಿನಲ್ಲಿ ಮಾದಕವಾಗಿ ಕಾಣಿಸಿಕೊಂಡ ನಟಿ, ಪಡ್ಡೆಗಳ ಹೃದಯದಲ್ಲಿ ಕಿಚ್ಚು ಹಚ್ಚಿಸುವ ಮೂಲಕ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜನ್ನತ್ ಸಿನಿಮಾ ನಟಿ ಇಶಾ ಗುಪ್ತಾ
Image Credit : Esha Gupta FB

ಜನ್ನತ್ ಸಿನಿಮಾ ನಟಿ ಇಶಾ ಗುಪ್ತಾ

ನಟಿ ಇಶಾ ಗುಪ್ತಾ, 2014ರಲ್ಲಿ ಬಾಲಿವುಡ್‌ನ ಸೀರಿಯಲ್ ಕಿಸ್ಸರ್ ಖ್ಯಾತಿಯ ಇಮ್ರಾನ್ ಹಶ್ಮಿ 'ಜನ್ನತ್-2' ಜೊತೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಮೊದಲ ಚಿತ್ರದಲ್ಲಿ ಗಮನ ಸೆಳೆದ್ರೂ ಸಿನಿಮಾ ಬಾಕ್ಸ್‌ಆಫಿಸ್‌ನಲ್ಲಿ ಸದ್ದು ಮಾಡುವಲ್ಲಿ ಫೇಲ್ ಆಯ್ತು.

Related Articles

Related image1
Nora Fatehi: ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ: ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!
Related image2
Alia Bhatt: ಕಲ್ಕಿ ಸೀಕ್ವೆಲ್‌ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!
35
ಸಾಲು ಸಾಲು ಸಿನಿಮಾಗಳಲ್ಲಿ ನಟನೆ
Image Credit : Esha Gupta FB

ಸಾಲು ಸಾಲು ಸಿನಿಮಾಗಳಲ್ಲಿ ನಟನೆ

ಜನ್ನತ್ 2 ಬಳಿಕ ರಾಜ್ 3ಡಿ, ಚಕ್ರವ್ಯೂಹ, ಗೋರಿ ತೇರೆ ಪ್ಯಾರ್ ಮೇ, ಹಮ್ ಶಕಲ್, ಕಮಾಂಡೋ 2, ಬಾದ್‌ಶಾಹೋ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ರೂ ನಟಿ ಇಶಾ ಗುಪ್ತಾಗೆ ಸಕ್ಸಸ್ ಸಿಕ್ಕಿಲ್ಲ. 2106ರಲ್ಲಿ ಬಿಡುಗಡೆಗೊಂಡ ರುಸ್ತಂ ಸಿನಿಮಾ ಹಿಟ್‌ ಆಗಿತ್ತು. ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ಇಶಾ ನಟಿಸಿದ್ದಾರೆ.

45
 ಆಶ್ರಮ್ ವೆಬ್ ಸಿರೀಸ್‌ನ ಬೋಲ್ಡ್ ಸೀನ್‌ಗಳಲ್ಲಿ ನಟನೆ
Image Credit : Esha Gupta FB

ಆಶ್ರಮ್ ವೆಬ್ ಸಿರೀಸ್‌ನ ಬೋಲ್ಡ್ ಸೀನ್‌ಗಳಲ್ಲಿ ನಟನೆ

2022ರಲ್ಲಿ ಬಿಡುಗಡೆಯಾದ ಆಶ್ರಮ್ ವೆಬ್ ಸಿರೀಸ್‌ನ ಬೋಲ್ಡ್ ಸೀನ್‌ಗಳಲ್ಲಿ ನಟಿಸುವ ಮೂಲಕ ತಮ್ಮ 40ನೇ ವಯಸ್ಸಿನಲ್ಲಿ ಸಂಚಲನ ಸೃಷ್ಟಿಸಿದರು. ಹಲವು ವರ್ಷಗಳಿಂದ ಸಕ್ಸಸ್‌ ಆಗಿ ಕಾಯುತ್ತಿದ್ದ ನಟ ಬಾಬಿ ಡಿಯೋಲ್‌ಗೂ ಈ ವೆಬ್‌ ಸಿರೀಸ್ ದೊಡ್ಡಮಟ್ಟದ ಹಿಟ್ ಮಾಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಸೈಲೆಂಟ್ ಆಗಿದ್ದ ಇಶಾ ಗುಪ್ತಾ, ಇದೀಗ ಕಾಮಿಡಿ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Nora Fatehi: ಕೆನಡಾದಿಂದ ಬರಿಗೈಲಿ ಭಾರತಕ್ಕೆ ಬಂದ ಈ ಯುವತಿಯ ಅಸಲೀ ಸೀಕ್ರೆಟ್ ಇಲ್ಲಿದೆ ನೋಡಿ!

55
ಬರಲಿದೆ ಧಮಾಲ್-4
Image Credit : Esha Gupta FB

ಬರಲಿದೆ ಧಮಾಲ್-4

ಇಶಾ ಗುಪ್ತಾ ನಟನೆಯ ಧಮಾಲ್-4 ಸಿನಿಮಾ ಇದೇ 10ನೇ ಜುಲೈ 2026ರಂದು ಬಿಡುಗಡೆಯಾಗಲಿದೆ. ಇಂದ್ರಕುಮಾರ್ ನಿರ್ದೇಶನದ ಧಮಾಲ್-4 ಸಿನಿಮಾದಲ್ಲಿ ಅಜಯ್ ದೇವಗನ್, ಅರ್ಷದ್ ವಾರ್ಸಿ, ರವಿ ಕಿಶನ್, ರಿತೇಶ್ ದೇಶಮುಖ್, ಅಂಜಲಿ ಆನಂದ್ ಸಂಜಿದಾ ಶೇಖ್ ಸೇರಿದಂತೆ ದೊಡ್ಡ ತಾರಾಗಣ ಹೊಂದಿದ್ದು, 200 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

ಇದನ್ನೂ ಓದಿ: Grace Antony: 8 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ; ಏನ್ ಬಿಟ್ಟು ಏನ್ ತಿಂದ್ರು- ಸೀಕ್ರೆಟ್ ಇಲ್ಲಿದೆ ನೋಡಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಾಲಿವುಡ್
ನಟಿ
ಸಿನಿಮಾ

Latest Videos
Recommended Stories
Recommended image1
ಯಶ್ 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ ಅವಘಡ; ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ ಗೊತ್ತಾ?
Recommended image2
‘ಅವರಂತೆ ಕೆಲಸ ಮಾಡಲು ಮತ್ತೊಬ್ಬರು ಹುಟ್ಟಬೇಕು’: ಯಶ್ ಕೆಲಸದ ಶೈಲಿ ನೋಡಿ ಬೆಚ್ಚಿಬಿದ್ದ ನಯನತಾರಾ
Recommended image3
ಜಾಂಬಿ ರೆಡ್ಡಿ 2 NXT LVL: ಹನು-ಮಾನ್, ಮಿರಾಯ್ ಬಳಿಕ ತೇಜಾ ಸಜ್ಜಾ ನಟನೆಯ ಮತ್ತೊಂದು ಇಂಟರೆಸ್ಟಿಂಗ್ ಸಬ್ಜೆಕ್ಟ್ ಸ್ಟೋರಿ!
Related Stories
Recommended image1
Nora Fatehi: ಫಿಫಾ ವೇದಿಕೆಯಲ್ಲಿ ಮಿಂಚಿದ ನೋರಾ: ಆ ಪ್ರದರ್ಶನಕ್ಕೆ ಗೂಗಲ್‌ನಲ್ಲಿ ನಂಬರ್ 1 ಆದ ಬಾಲಿವುಡ್ ಬೆಡಗಿ!
Recommended image2
Alia Bhatt: ಕಲ್ಕಿ ಸೀಕ್ವೆಲ್‌ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved