ಹನಿಮೂನ್‌ಗೆ ಪ್ಲ್ಯಾನ್ ಮಾಡ್ತಿದ್ದೀರಾ? 5 ರೊಮ್ಯಾಂಟಿಕ್ ಪ್ಲೇಸ್ ಮಿಸ್ ಮಾಡ್ಕೋಬೇಡಿ!
ಜುಲೈ ತಿಂಗಳಲ್ಲಿ ಮದುವೆಯಾದ ನಂತರ ರೊಮ್ಯಾಂಟಿಕ್ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಿದ್ರೆ, ನಿಮ್ಮ ಸಂಗಾತಿ ಜೊತೆ ಭೇಟಿ ನೀಡಲೇಬೇಕಾದ 5 ಅತ್ಯುತ್ತಮ ಹನಿಮೂನ್ ತಾಣಗಳ ಮಾಹಿತಿ ಇಲ್ಲಿದೆ. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವವನ್ನು ಈ ಸ್ಥಳಗಳು ನಿಮಗೆ ನೀಡುತ್ತವೆ.

ಭಾರತದ ಸ್ಕಾಟ್ಲೆಂಡ್, ಕರ್ನಾಟಕದ ಕೊಡಗಿನ ವೈಬ್ಸ್
ಪ್ರಕೃತಿಯ ಮಡಿಲಲ್ಲಿ ಪ್ರಣಯ, ಮುನ್ನಾರ್
ಈಶಾನ್ಯ ಭಾರತದ ಕರೆ, ಗ್ಯಾಂಗ್ಟಕ್ ಮ್ಯಾಜಿಕ್
ಪರ್ವತಗಳ ನಡುವೆ ಪ್ರೇಮಾಯಣ, ಮನಾಲಿ ರೊಮ್ಯಾನ್ಸ್
ಹಿಮಾಚಲ ಪ್ರದೇಶದ ಮನಾಲಿಯು ಜೋಡಿಗಳ ನೆಚ್ಚಿನ ತಾಣವಾಗಿದೆ. ಎತ್ತರದ ಪರ್ವತಗಳು ಮತ್ತು ಸೇಬಿನ ತೋಟಗಳ ನಡುವೆ ಚಿಮುಕಿಸುವ ಮಳೆಯು ಒಂದು ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿ ನೀವು ಸೋಲಾಂಗ್ ಕಣಿವೆಗೆ ಭೇಟಿ ನೀಡಬಹುದು. ಹಿಲ್‌ಸೈಡ್ ಕಾಟೇಜ್‌ಗಳಲ್ಲಿ ಉಳಿದುಕೊಂಡು, ಸ್ಥಳೀಯ ಕೆಫೆಗಳಲ್ಲಿ ಹಾಟ್ ಚಾಕೊಲೇಟ್ ಕುಡಿಯುತ್ತಾ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.
ಇದನ್ನೂ ಓದಿ: ಮೈಸೂರು, ಬೆಂಗಳೂರು, ಚಿತ್ರದುರ್ಗದಿಂದ ವಿಜಯಪುರಕ್ಕಿದೆ ನೇರ ರೈಲು; ಪ್ರಯಾಣಿಕರಿಗೆ ಉತ್ತಮ ಆಯ್ಕೆ
ಬೀಚ್ ಲವರ್ಸ್ ಗಾಗಿ ಸ್ವರ್ಗ, ಅಂಡಮಾನ್ ದ್ವೀಪಗಳು
ನೀವು ಸಮುದ್ರ ತೀರ ಮತ್ತು ನೀರಿನ ಚಟುವಟಿಕೆಗಳನ್ನು ಇಷ್ಟಪಡುವವರಾಗಿದ್ದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ತಿಳಿ ನೀಲಿ ನೀರು ಮತ್ತು ಪ್ರಶಾಂತವಾದ ಬೀಚ್‌ಗಳು ನವಜೋಡಿಗಳಿಗೆ ಉತ್ತಮ ಏಕಾಂತವನ್ನು ನೀಡುತ್ತವೆ. ಜುಲೈನಲ್ಲಿ ಮಳೆಯಿದ್ದರೂ, ಬಿಸಿಲು ಬಂದಾಗ ಸ್ಕೂಬಾ ಡೈವಿಂಗ್ ಮಾಡಬಹುದು. ಬೀಚ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಿದರೆ ಆ ನೆನಪು ಶಾಶ್ವತವಾಗಿ ಉಳಿಯುತ್ತದೆ.
ಇದನ್ನೂ ಓದಿ: ಬೆಂಗಳೂರಿನಿಂದ ಊಟಿಗೆ ಹೋಗ್ತಿದ್ದೀರಾ? ಇಲ್ಲಿದೆ ನೋಡಿ ನಮ್ಮ ಸಾರಿಗೆ ಬಸ್‌ಗಳ ಮಾಹಿತಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

