ಅಯೋಧ್ಯಾ: ಅಯೋಧ್ಯೆಯ ರಾಮಮಂದಿರದ ಸಿಇಒ ಆಯ್ಕೆ ಸಮಿತಿಯು 3 ಹೆಸರುಗಳನ್ನು ಅಂತಿಮಗೊಳಿಸಿದ್ದು, ಅವುಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಸಲ್ಲಿಸುವ ಸಾಧ್ಯತೆಯಿದೆ. ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ನಿವಾಸದಲ್ಲಿ ಬುಧವಾರ ನಡೆಯಲಿರುವ ಸಭೆಯಲ್ಲಿ ಸಿಇಒ ಆಯ್ಕೆ ಮಾಡಲಾಗುತ್ತದೆ. ಟ್ರಸ್ಟ್‌ನ ಖಾಲಿಯಿರುವ 2 ಸದಸ್ಯ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಹೆಸರುಗಳು ಬುಧವಾರ ಘೋಷಣೆಯಾಗುವ ಸಾಧ್ಯತೆಯಿದೆ. ಮಂದಿರದ ಹುಂಡಿ ಕಳವು ಆರೋಪದ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದರು. ಇನ್ನೋರ್ವ ಸದಸ್ಯೆ ನಿಧನರಾಗಿದ್ದರು. ಹೀಗಾಗಿ 3 ಹುದ್ದೆಗಳು ಖಾಲಿಯಿವೆ.

10:54 PM (IST) Sep 02
ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತ್ನಿಗೆ ನೀಡಲಾಗುವ ಮಧ್ಯಂತರ ಜೀವನಾಂಶವು ಪತಿಯ ಆರ್ಥಿಕ ಶಕ್ತಿಯನ್ನು ಮೀರಬಾರದು ಎಂದು ದೆಹಲಿ ನ್ಯಾಯಾಲಯವೊಂದು ಸ್ಪಷ್ಟಪಡಿಸಿದೆ. ತಿಂಗಳಿಗೆ ₹1,840 ಜೀವನಾಂಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಪ್ರಕರಣ ವಿವರ ತಿಳಿಯಿರಿ
10:30 PM (IST) Sep 02
ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ವ್ಯಕ್ತವಾದ ಬೆನ್ನಲ್ಲೇ ನಟ ಯಶ್ ಅವರ ಪುಷ್ಪಾ ಅರುಣ್‌ಕುಮಾರ್ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಪಕ ಅಲ್ಲೂ ಅರವಿಂದ್ ಹಳೆಯ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
10:26 PM (IST) Sep 02
09:44 PM (IST) Sep 02
ತಿಲಕ್ ವರ್ಮಾ ಅವರು ಟೆಸ್ಟ್ ಕ್ರಿಕೆಟ್ ಆಡುವ ಕನಸನ್ನು ಬಿಚ್ಚಿಟ್ಟಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ಬೆನ್ನಲ್ಲೇ ಪರೋಕ್ಷವಾಗಿ ಬಿಸಿಸಿಐ ಸೆಲೆಕ್ಷನ್ ಮಾನದಂಡವನ್ನು ಪ್ರಶ್ನಿಸಿದ್ದಾರೆ.
08:12 PM (IST) Sep 02
ಉಬರ್‌ನಿಂದ 3,300 ಉದ್ಯೋಗಿಗಳ ವಜಾ! ಇನ್ನು ಮುಂದೆ ಚಾಲಕರಿಲ್ಲದ 'ರೋಬೋಟ್ ಟ್ಯಾಕ್ಸಿ'ಗಳದ್ದೇ ಹವಾ? ಡ್ರೈವರ್‌ಗಳ ಅವಲಂಬನೆ ತಪ್ಪಿಸಲು ಕಂಪನಿ ಮಾಸ್ಟರ್ ಪ್ಲಾನ್! ವರ್ಕ್ ಫ್ರಮ್ ಹೋಮ್ ಬಂದ್, ಉದ್ಯೋಗ ಕಡಿತದ ಶಾಕ್: ಉಬರ್ ಸಿಇಒ ದಾರಾ ಖೋಸ್ರೋಶಾಹಿ ಬಿಗ್ ಡಿಸಿಷನ್!
07:07 PM (IST) Sep 02
06:51 PM (IST) Sep 02
06:36 PM (IST) Sep 02
ಹಿಂದಿಯ ಬಿಗ್‌ಬಾಸ್ ಸೀಸನ್-20 ದಿನಗಣನೆ ಶುರುವಾಗಿದೆ. ಬೆನ್ನಲ್ಲೇ ಸಲ್ಮಾನ್ ಖಾನ್ ಅವರು ಒಂದು ಸೀಸನ್‌ನಿಂದ ಎಷ್ಟು ಸಂಪಾದಿಸುತ್ತಾರೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಒಂದು ಎಪಿಸೋಡ್ ಕೋಟಿ ಕೋಟಿ ಲೆಕ್ಕಾಚಾರದಲ್ಲಿದೆ. ಮಾಹಿತಿ ಇಲ್ಲಿದೆ.
06:31 PM (IST) Sep 02
06:30 PM (IST) Sep 02
05:54 PM (IST) Sep 02
05:50 PM (IST) Sep 02
ಕೆಲವು ದಿನಗಳಿಂದ ಗಾಂಧಿನಗರದಿಂದ ಕಾಲಿವುಡ್‌ವರೆಗೆ ಒಂದು ಗುಸುಗುಸು ಹಬ್ಬಿತ್ತು. ನಟಿ ತ್ರಿಷಾ ಸಿನಿಮಾ ರಂಗದಿಂದ ದೂರ ಸರಿಯಲಿದ್ದಾರೆಯೇ? ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವೇಕೆ? ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಕೊಟ್ಟಿದ್ದಾರೆ, ನೋಡಿ..
05:14 PM (IST) Sep 02
04:57 PM (IST) Sep 02
ಕಾರ್ಗಿಲ್ ಯುದ್ಧದ ಹೀರೋ, ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಕಗೊಂಡಿದ್ದಾರೆ. 5
04:52 PM (IST) Sep 02
ತೂಕ ಇಳಿಸಲು ಕಡಿಮೆ ಕ್ಯಾಲೋರಿ ಹೊಂದಿರುವ 5 ಮೊಟ್ಟೆಯ ಬಿಳಿ ಭಾಗಗಳು ಉತ್ತಮವಾಗಿದ್ದರೆ, ಸ್ನಾಯುಗಳ ಬೆಳವಣಿಗೆಗೆ ಪೌಷ್ಟಿಕಾಂಶ ಭರಿತ 2 ಪೂರ್ಣ ಮೊಟ್ಟೆಗಳು ಹೆಚ್ಚು ಪರಿಣಾಮಕಾರಿ. ಒಂದು ಪೂರ್ಣ ಮೊಟ್ಟೆಯೊಂದಿಗೆ 3-4 ಬಿಳಿ ಭಾಗಗಳನ್ನು ಬೆರೆಸಿ ತಿನ್ನುವ 'ಹೈಬ್ರಿಡ್ ವಿಧಾನ' ಅತ್ಯುತ್ತಮ ಆಯ್ಕೆ.
04:39 PM (IST) Sep 02
04:21 PM (IST) Sep 02
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದಹಿಫಾಲೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದೆ. ಈ ಅಪರೂಪದ ಸಂಭ್ರಮವನ್ನು ಆಚರಿಸಲು, ಕುಟುಂಬವು ನವಜಾತ ಶಿಶುವನ್ನು ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಮನೆಗೆ ಭವ್ಯವಾಗಿ ಸ್ವಾಗತಿಸಿದೆ.
04:21 PM (IST) Sep 02
ಅಮೆರಿಕದಲ್ಲಿ ವೈದ್ಯಕೀಯ ಖರ್ಚು ವೆಚ್ಚುಗಳು ಎಷ್ಟು ದುಬಾರಿ ಅನ್ನೋದನ್ನು ಎನ್‌ಆರ್‍ಐ ಒಬ್ಬರು ಬಿಚ್ಚಿಟ್ಟಿದ್ದಾರೆ. ಹಲ್ಲು ಕೀಳಿಸಲು ಹೋದ NRI ಬಿಲ್ ಕೇಳಿ ದಂಗಾಗಿ ಹೋಗಿದ್ಯಾಕೆ? ಈ ಕುರಿತ ಮಾಹಿತಿ ಇಲ್ಲಿದೆ.
04:17 PM (IST) Sep 02
04:02 PM (IST) Sep 02
ಭಾರತದ ಅತಿದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಂದ್ರೆ ಅದು ರೈಲ್ವೆ. ಪ್ರತಿದಿನ ಲಕ್ಷಾಂತರ ಜನರು ರೈಲುಗಳಲ್ಲಿ ಓಡಾಡುತ್ತಾರೆ. ಹಾಗಿದ್ರೆ, ದೇಶದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ರೈಲ್ವೆ ನಿಲ್ದಾಣಗಳು ಯಾವುವು ಅಂತ ನಿಮಗೆ ಗೊತ್ತಾ?
01:52 PM (IST) Sep 02
ಇದು ವಿಶಿಷ್ಟ ಟೈಮ್ ಲೂಪ್ ಮಿಸ್ಟರಿ ಥ್ರಿಲ್ಲರ್ ಸಿನಿಮಾವಾಗಿದೆ. ನಿಗೂಢ ಅರಣ್ಯವೊಂದರಲ್ಲಿ ನಡೆಯುವ ಈ ಕಥೆಯಲ್ಲಿ, ಕಾಡಿನೊಳಗೆ ಹೋದವರು ಕಣ್ಮರೆಯಾಗುತ್ತಾರೆ ಮತ್ತು ಒಂದು ಹನಿ ರಕ್ತ ಬಿದ್ದರೆ ಜನರು 30 ವರ್ಷಗಳಷ್ಟು ಹಿಂದಿನ ಸಮಯಕ್ಕೆ ಹೋಗುತ್ತಾರೆ.
01:50 PM (IST) Sep 02
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿ ಖಂಡಿಸಿ, ಬಿಜೆಪಿ ಹಾಗೂ ಯುವಕರ ಬಂಧನವನ್ನು ವಿರೋಧಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶ್ರೀನಗರದಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿವೆ. ಇದರಿಂದಾಗಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
01:46 PM (IST) Sep 02
ಭಾರತೀಯ ರೈಲ್ವೇ ಇದೀಗ ಅತೀ ದೊಡ್ಡ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಈ ಬಾರಿ 9 ದಿನಗಳ ಜಪಾನ್ ಟೂರ್ ಪ್ಯಾಕೇಜ್ ಘೋಷಿಸಿದೆ. ಆಸಕ್ತರು ಟಿಕೆಟ್ ಬುಕ್ ಮಾಡಿ ಸೀಟು ಕಾಯ್ದಿರಿಸಬಹುದು. ಟಿಕೆಟ್ ಬೆಲೆ ಎಷ್ಟು
01:34 PM (IST) Sep 02
12:55 PM (IST) Sep 02
12:54 PM (IST) Sep 02
12:45 PM (IST) Sep 02
12:27 PM (IST) Sep 02
12:10 PM (IST) Sep 02
12:05 PM (IST) Sep 02
11:46 AM (IST) Sep 02
11:19 AM (IST) Sep 02
11:09 AM (IST) Sep 02
ನಟಿ ಸ್ವರಾ ಭಾಸ್ಕರ್, ರಜಪೂತ ಮಹಿಳೆಯರ ಜೋಹರ್ ಪದ್ಧತಿಯನ್ನು ಟೀಕಿಸಿ, ಜೀವ ತ್ಯಾಗ ಮಾಡಿದವರನ್ನು 'ಹೇಡಿಗಳು' ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ಣಿ ಸೇನೆಯು, ಸ್ವರಾಗೆ ಧೈರ್ಯವಿದ್ದರೆ ಇಸ್ಲಾಂನ ಹಲಾಲಾ ಪದ್ಧತಿ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದೆ.
10:55 AM (IST) Sep 02
ಮತ್ತೆ ನೈಋತ್ಯ ಮಾನ್ಸೂನ್ ಸಕ್ರೀಯಗೊಂಡಿದೆ. ಪರಿಣಾಮ ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. 19 ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೇಪಾಳ ಘಟನೆ ಬಳಿಕ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ.
10:35 AM (IST) Sep 02
09:59 AM (IST) Sep 02
09:40 AM (IST) Sep 02
ರಿಲಯನ್ಸ್ ತನ್ನ 'ಬಾಂಬೆ ಕ್ರೀಮರಿ' ಬ್ರ್ಯಾಂಡ್‌ನೊಂದಿಗೆ ಐಸ್‌ಕ್ರೀಂ ಮಾರುಕಟ್ಟೆಗೆ ಪ್ರವೇಶಿಸಿದೆ. ಈ ಐಸ್‌ಕ್ರೀಂ, ಪ್ರೀಮಿಯಂ ಗುಣಮಟ್ಟವನ್ನು ಕೈಗೆಟುಕುವ ದರದಲ್ಲಿ ನೀಡುವುದರ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸುವ ಗುರಿ ಹೊಂದಿದೆ.
09:15 AM (IST) Sep 02
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಬೂತ್‌ಗಳಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ದೇಶಾದ್ಯಂತ ದಾಳಿ ನಡೆಸಿದೆ. ನಕಲಿ ಸಾಫ್ಟ್‌ವೇರ್ ಬಳಸಿ ಟೋಲ್ ಹಣವನ್ನು ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
07:20 AM (IST) Sep 02
ವೈಭವ್ ಸೂರ್ಯವಂಶಿ(Vaibhav sooryavamshi) ಅವರು ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಮಾಡದ ದಾಖಲೆ ಸೃಷ್ಟಿಸುತ್ತಿದ್ದಾರೆ. ಐಪಿಎಲ್‌ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ದಾಖಲೆಗಳ ಸರದಾರ ಎನಿಸಿದ್ದಾರೆ. ಸೂರ್ಯವಂಶಿಯ ಈ 6 ದಾಖಲೆಗಳು ಯಾರಿಂದಲೂ ಮುರಿಯಲು ಅಸಾಧ್ಯ!
05:19 AM (IST) Sep 02
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ್ದ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ತನ್ನ ವಿಶೇಷಾಧಿಕಾರ ಬಳಸಿ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ 'ದೆಹಲಿ ಚಲೋ' ಪ್ರತಿಭಟನೆಯನ್ನು ಹಿಂಪಡೆದಿದೆ. ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.